Bengaluru-Urban Apr 2, 2022, 4:02 AM IST
International Apr 2, 2022, 3:17 AM IST
* ಮನೆಯಿಂದ ಹೊರಬರದಂತೆ ಸರ್ಕಾರ ಆದೇಶ ಹಿನ್ನೆಲೆ
* ಕೋವಿಡ್ ಟೆಸ್ಟ್ಗಾಗಿ ಮಾತ್ರ ಮನೆಯಿಂದ ಹೊರಬರಬೇಕು
* ಎಲ್ಲರಿಗೂ ಮನೆಯಲ್ಲೇ ಕಡ್ಡಾಯ ಕ್ವಾರಂಟೈನ್ ಆಗಲು ಸೂಚನೆ
International Mar 30, 2022, 4:28 AM IST
* ಎಲ್ಲ 2.6 ಕೋಟಿ ಜನಕ್ಕೆ ಕೋವಿಡ್ ಟೆಸ್ಟ್
* ಕೇವಲ 47 ಕೋವಿಡ್ ಕೇಸು ದೃಢಪಟ್ಟರೂ ಕಠಿಣ ಕ್ರಮ ಘೋಷಿಸಿದ ಸರ್ಕಾರ
* ಕಚೇರಿಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ಸೇವೆಗಳು ಬಂದ್
International Mar 29, 2022, 4:59 AM IST
ರಾಷ್ಟ್ರೀಯ ಶಿಕ್ಷಣ ತುರ್ತುಸ್ಥಿತಿ ಬಿಡುಗಡೆ ಮಾಡಿದ ವರದಿಯಲ್ಲಿ, ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಮಕ್ಕಳು ಅತೀವ ಒತ್ತಡದಲ್ಲಿದ್ದು, ಸಾಂಕ್ರಾಮಿಕ ಲಾಕ್ಡೌನ್ಗಳ ನಂತರ ಮೂಲಭೂತ ಕೌಶಲ್ಯಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ.
Education Mar 21, 2022, 11:35 AM IST
ಲಾಕ್ಡೌನ್ ಸಮಯದಲ್ಲಿ ಮನಸ್ಸಿಗೆ ಹಿಂಸೆಯಾಗಿ ಥೆರಪಿ ತೆಗೆದುಕೊಂಡಿರುವೆ ಎಂದು ನಟಿ ಜಾಕ್ವೆಲಿನ್ ಶಿಲ್ಪಾ ಶೆಟ್ಟಿಗೆ ಹೇಳಿದ್ದಾರೆ.
Cine World Mar 13, 2022, 1:18 PM IST
* ವಿನೂತನ ಪ್ರಯತ್ನಕ್ಕೆ ಕೈ ಹಾಕಿದ ಕುಂದಾಪುರದ ಬಗ್ವಾಡಿಯ ಸರ್ಕಾರಿ ಶಾಲೆ
* ರೈಲು, ಬಸ್ ತ್ರೀಡಿ ಪೇಂಟಿಂಗ್ ಬದಲಿಗೆ ನಿಜವಾದ ಬಸ್ನೊಳಗೆ ತರಗತಿ
* ಸಚಿವರಿಂದ ಉಚಿತವಾಗಿ ಪಡೆದಿದ್ದ ಬಸ್ಸನ್ನು ಮರು ವಿನ್ಯಾಸಗೊಳಿಸಿದ ಕಲಾವಿದ
Education Mar 12, 2022, 11:03 AM IST
ಕೊರೋನಾ ತವರು ಮನೆ ಚೀನಾದಲ್ಲಿ ಇದೀಗ ಕೇವಲ 2 ಕೋವಿಡ್ ಕೇಸು ಕಂಡುಬಂದ ಹಿನ್ನೆಲೆಯಲ್ಲಿ ಚೀನಾ 90 ಲಕ್ಷ ಜನರು ನೆಲೆಸಿರುವ ಚಾಂಗ್ಚುನ್ ನಗರದಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸಿದೆ.
International Mar 12, 2022, 10:12 AM IST
* ರಾಜ್ಯದಲ್ಲೇ ವಿನೂತನ ಪ್ರಯೋಗ
* ಗ್ರಾಮೀಣ ಕಲಾವಿದನ ಬೇಡಿಕೆ ಈಡೇರಿಸಿದ ಸರ್ಕಾರ
* ಕನ್ನಡಪ್ರಭ ಗುರುತಿಸಿದ ಪ್ರತಿಭೆ
Education Mar 9, 2022, 7:04 AM IST
ಕೊರೋನಾ ಆರ್ಥಿಕ ಸಂಕಷ್ಟ, ಲಾಕ್ಡೌನ್ ನಡುವೆಯೂ ಬಿಬಿಎಂಪಿಗೆ ಕಳೆದ ಬಾರಿಗಿಂತ ಅಧಿಕ ಮತ್ತು ದಾಖಲೆ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹವಾಗುವ ಸಾಧ್ಯತೆ ದಟ್ಟವಾಗಿದೆ.
Karnataka Districts Mar 7, 2022, 9:01 AM IST
* ಒಮ್ಮೆ ಚಾರ್ಜ್ ಮಾಡಿದರೆ 80 ಕಿ.ಮೀ.ಗೆ ನಿಂತು ಹೋಗುತ್ತಿರುವ ಎಲೆಕ್ಟ್ರಿಕ್ ಬಸ್ಗಳು
* ಚಾರ್ಜಿಂಗ್ ಘಟಕಗಳ ಕೊರತೆಯಿಂದ ಸಮಸ್ಯೆ ಉಲ್ಬಣ
* ಬಸ್ 1 ಕಿ.ಮೀ. ಓಡಿದರೂ ಒಪ್ಪಂದದಂತೆ 180 ಕಿ.ಮೀ.ಗೂ ತಲಾ 51.67 ಪಾವತಿಸಲೇಬೇಕಾದ ಬಿಎಂಟಿಸಿ
Karnataka Districts Feb 15, 2022, 4:59 AM IST
2020ರಲ್ಲಿ ಕೋವಿಡ್ 19 ಲಾಕ್ಡೌನ್ನ ಮೊದಲ ಮೂರು ತಿಂಗಳ ಅವಧಿಯಲ್ಲಿ ಭಾರತದ ಸುಮಾರು 23 ಲಕ್ಷ ಜನರು ಒಂಬತ್ತು ವಲಯಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಸಿ ತಿಳಿಸಿದೆ.
Private Jobs Feb 11, 2022, 6:36 PM IST
ಭೌಗೋಳಿಕ ಪ್ರದೇಶ ತಂತ್ರಜ್ಞಾನ ತಜ್ಞ ಸಂಸ್ಥೆಯಾದ "ಟಾಮ್ ಟಾಮ್" ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು ಹಿಂದೆಂದಿಗಿಂತಲೂ ವಾಹನ ದಟ್ಟಣೆಯಲ್ಲಿ ಇಳಿಮುಖ ಕಂಡಿದೆ ಎಂದಿದೆ.
Cars Feb 10, 2022, 1:34 PM IST
International Feb 7, 2022, 2:21 PM IST
ಕೊರೋನಾ ಲಾಕ್ಡೌನ್ ವೇಳೆ ಇಡೀ ಬ್ರಿಟನ್ ಸ್ತಬ್ಧವಾಗಿದ್ದಾಗ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಅಧಿಕೃತ ನಿವಾಸದಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಸಿದ ಸಂಗತಿ ದೊಡ್ಡ ವಿವಾದ ಹುಟ್ಟುಹಾಕಿರುವಾಗಲೇ ಆ ಪಾರ್ಟಿ ನಡೆಯುತ್ತಿದ್ದಾಗ ತಾನೂ ಅಲ್ಲಿಗೆ ಹೋಗಿದ್ದೆ ಎಂದು ಭಾರತೀಯ ಮೂಲದ ಹಣಕಾಸು ಸಚಿವ ರಿಷಿ ಸುನಾಕ್ ಒಪ್ಪಿಕೊಂಡಿದ್ದಾರೆ.
International Feb 7, 2022, 10:57 AM IST