Asianet Suvarna News Asianet Suvarna News
35 results for "

ಯೂರಿಯಾ

"
Kodihalli Chandrashekhar Slams on Minister B C PatilKodihalli Chandrashekhar Slams on Minister B C Patil

'ಸಚಿವ ಬಿ.ಸಿ. ಪಾಟೀಲ್‌ ರಾಜಕೀಯದಲ್ಲಿ ನಟನೆ ಮಾಡಿದ್ದು ಸಾಕು, ಯೂರಿಯಾ ಪೂರೈ​ಸ​ಲಿ'

ರಾಜ್ಯ ಸರ್ಕಾರ ಕೋವಿಡ್‌ ಸಂಕಷ್ಟದ ವೇಳೆಯಲ್ಲಿಯೇ ಜನಾಭಿಪ್ರಾಯ ಪಡೆಯದೇ ಜಾರಿ ಮಾಡಿರುವ ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ರದ್ದು ಮಾಡುವಂತೆ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದ್ದಾರೆ.
 

Karnataka Districts Sep 11, 2020, 12:22 PM IST

Agriculture Officers  Seized Urea At RamanagaraAgriculture Officers  Seized Urea At Ramanagara

ಅಕ್ರ​ಮ​ವಾಗಿ ಸಂಗ್ರಹಿಸಿದ್ದ ಟನ್‌ಗಟ್ಟಲೆ ಯೂರಿಯಾ ಜಪ್ತಿ

ರಾಜ್ಯದ ಹಲವೆಡೆ ಯೂರಿಯಾ ಕೊರತೆಯಿಂದ ರೈತರು ಕಂಗಾಲಾಗುತ್ತಿರುವ ಬೆನ್ನಲ್ಲೇ ಇದೀಗ ಟನ್‌ಗಟ್ಟಲೇ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಯೂರಿಯಾ ವಶಪಡಿಸಿಕೊಳ್ಳಲಾಗಿದೆ. 

Karnataka Districts Sep 11, 2020, 7:50 AM IST

Urea Scarcity For Chitradurga Tumkur FarmersUrea Scarcity For Chitradurga Tumkur Farmers

ತುಮಕೂರು, ಚಿತ್ರದುರ್ಗದ ರೈತರಿಗೆ ಯೂರಿಯಾ ಕೊರತೆ

ರಾಜ್ಯದಲ್ಲಿ ತೀವ್ರ ಪ್ರಮಾಣದಲ್ಲಿ ರೈತರು ಯೂರಿಯಾ ಅಭಾವ ಎದುರಿಸಿದ್ದರು,. ಇದೀಗ ಮತ್ತೆ ರೈತರಿಗೆ ಕೊರತೆ ಉಂಟಾಗಿದೆ. 

Karnataka Districts Sep 8, 2020, 8:14 AM IST

Mysterious Seeds illegally sent from ChinaMysterious Seeds illegally sent from China
Video Icon

ಚೀನಾದಿಂದ ಬಂದ 'ಪಾರ್ಸೆಲ್' ನೋಡಿ ರೈತರು ದಂಗು! ಇಲ್ಲಿವರೆಗೆ ಮುಟ್ಟಿತಾ ಡ್ರ್ಯಾಗನ್ ಸಂಚು?

ಕೊರೋನಾ ಸೃಷ್ಟಿಸಿರುವ ಆತಂಕದ ನಡುವೆಯೇ, ಅತಿಯಾದ ಮಳೆಯಿಂದಾಗಿ ರೈತರು ಬೆಳೆಗಳು ಕೊಳೆಯುತ್ತಿದ್ದು, ಅದನ್ನು ರಕ್ಷಣೆ ಮಾಡಿಕೊಳ್ಳಲು  ರೈತರು ಯೂರಿಯಾ ಮೊರೆ ಹೋಗಿದ್ದಾರೆ. ಯೂರಿಯಾ ಸಮರ್ಪಕವಾಗಿ ಸಿಗದೇ ರೈತರು ತತ್ತರಿಸಿ ಹೋಗಿರುವ ಈ ಸಂದರ್ಭದಲ್ಲಿ ಅನಾಮಧೇಯ ಮೂಲದಿಂದ ಬರುತ್ತವೆ ಎಂದು ಹೇಳಲಾದ ಜೈವಿಕ ಪ್ಯಾಕೆಟ್‌ಗಳು ದೊಡ್ಡ ಭಯ ಸೃಷ್ಟಿಸಿದೆ.

International Aug 28, 2020, 12:31 PM IST

B C Patil Met With Union Minister Sadananda Gowda for  FertilizerB C Patil Met With Union Minister Sadananda Gowda for  Fertilizer

ಯೂರಿಯಾಕ್ಕಾಗಿ ರೈತರ ಪರದಾಟ: ಕೇಂದ್ರ ಸಚಿವ ಸದಾನಂದಗೌಡರನ್ನ ಭೇಟಿ ಮಾಡಿ ಮಾಡಿದ ಬಿ.ಸಿ. ಪಾಟೀಲ್‌

ಬೆಂಗಳೂರು(ಆ.27): ರಾಜ್ಯದಲ್ಲಿ ಯೂರಿಯಾ ಗೊಬ್ಬರ ಸಮರ್ಪಕವಾಗಿ ದೊರೆಯದ ಹಿನ್ನೆಲೆಯಲ್ಲಿ ರೈತರು ಪರದಾಡುತ್ತಿದ್ದಾರೆ. ಹೀಗಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರು ಇಂದು(ಗುರುವಾರ) ನವದೆಹಲಿಯಲ್ಲಿ ಕೇಂದ್ರ ರಸಗೊಬ್ಬರ ಮತ್ತು ರಸಾಯನಿಕ ಸಚಿವ ಡಿ.ವಿ. ಸದಾನಂದಗೌಡ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

state Aug 27, 2020, 12:51 PM IST

Karnataka Will Get 51000 Tone Urea Says Minister BC PatilKarnataka Will Get 51000 Tone Urea Says Minister BC Patil

ರಾಜ್ಯಕ್ಕೆ ಬರಲಿದೆ 51000 ಟನ್‌ ಯೂರಿಯಾ: ಸಚಿವ

ಕರ್ನಾಟಕಕ್ಕೆ 51 ಸಾವಿರ ಟನ್ ಯೂರಿಯಾ ಪೂರೈಕೆಯಾಗಲಿದ್ದು, ಈ ಬಗ್ಗೆ ರೈತರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

state Aug 21, 2020, 7:23 AM IST

Suvarna News Reality Check on Availability of Urea  FertilizersSuvarna News Reality Check on Availability of Urea  Fertilizers
Video Icon

ಸುವರ್ಣ ನ್ಯೂಸ್‌ನಿಂದ ಯೂರಿಯಾ ರಸಗೊಬ್ಬರ ದಂಧೆ ರಿಯಾಲಿಟಿ ಚೆಕ್

ರಾಜ್ಯಾದ್ಯಂತ ಯೂರಿಯಾ ರಸಗೊಬ್ಬರ ದಂಧೆ ರಿಯಾಲಿಟಿ ಚೆಕ್ ನಡೆಸಿದೆ ಸುವರ್ಣ ನ್ಯೂಸ್. ಕೃತಕ ಅಭಾವವನ್ನು ಸೃಷ್ಟಿಸಿ ಮಾರಾಟಗಾರರಿಂದ ಹಣವನ್ನು ಲೂಟಿ ಮಾಡಿದೆ. ಒಂದು ಕಡೆ ಕೊರೊನಾ ಸಂಕಷ್ಟ, ಇನ್ನೊಂದು ಕಡೆ ಪ್ರವಾಹದಿಂದ ರೈತ ಕಂಗೆಟ್ಟು ಹೋಗಿದ್ದಾನೆ. ಇದರ ಮಧ್ಯೆ ರಸಗೊಬ್ಬರ ಮಾರಾಟದಲ್ಲಿ ದಂಧೆ ಮಾಡಿ ಹಣವನ್ನು ವಸೂಲಿ ಮಾಡಲಾಗುತ್ತಿದೆ. ಮಾರಾಟಗಾರರು ಹೇಳಿದಷ್ಟು ಬೆಲೆಯನ್ನು ಅನಿವಾರ್ಯವಾಗಿ ಕೊಡಬೇಕಾಗಿದೆ.

state Aug 20, 2020, 4:59 PM IST

Minister K Sudhakar Reacts On Former CM H D Kumaraswamy StatementMinister K Sudhakar Reacts On Former CM H D Kumaraswamy Statement

ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಸುವಲ್ಲಿ ಸರ್ಕಾರ ಸಮರ್ಥವಿದೆ: ಹೆಚ್‌ಡಿಕೆಗೆ ಸುಧಾಕರ್‌ ಟಾಂಗ್‌

ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುವಲ್ಲಿ ಏದುಸಿರು ಬಿಡುತ್ತಿರುವ ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ರಸಗೊಬ್ಬರ, ವಿಶೇಷವಾಗಿ ಯೂರಿಯಾ, ಸಮರ್ಪಕವಾಗಿ ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಟ್ವೀಟ್‌ ಮೂಲಕ ರಾಜ್ಯ ಸರ್ಕಾರಕ್ಕೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಗ್ರಹಿಸಿದ್ದಾರೆ. 
 

Politics Aug 20, 2020, 4:04 PM IST

Soon Karnataka Government Distributes urea To FarmersSoon Karnataka Government Distributes urea To Farmers

ರೈತರಿಗೆ ಗುಡ್ ನ್ಯೂಸ್ : ಶೀಘ್ರ ರೈತರಿಗೆ ಸಿಗಲಿದೆ ಯೂರಿಯಾ

ಹಡಗು ಮಳೆಯಿಂದಾಗಿ ವಿಳಂಬವಾದ ಕಾರಣ ರಾಜ್ಯಕ್ಕೆ ಯೂರಿಯಾ ತಲುಪುವುದು ತಡವಾಗಿದೆ.  ಶೀಘ್ರ ರೈತರಿಗೆ ವಿತರಣೆ ಮಾಡಲಾಗುತ್ತದೆ. 

state Aug 20, 2020, 7:55 AM IST

urea fertiliser Mafia Farmer are fighting for gets Fertiliser for Cropsurea fertiliser Mafia Farmer are fighting for gets Fertiliser for Crops

ಯೂರಿಯಾ ಗೊಬ್ಬರ ದಂಧೆ: ರೈತರು ಕಂಗಾಲು..!

ರಾಜ್ಯದ ಉಳಿದ ಜಿಲ್ಲೆ​ಗ​ಳಿಗೆ ಹೋಲಿ​ಸಿ​ದರೆ ಕಲ​ಬು​ರಗಿ, ಧಾರ​ವಾಡ, ಕೊಪ್ಪಳ, ಗದ​ಗ​ದಲ್ಲಿ ಕಳೆದ 15 ದಿನ​ಗ​ಳಿಂದ ಯೂರಿಯಾ ಗೊಬ್ಬ​ರದ ಸಮಸ್ಯೆ ಗಂಭೀ​ರ​ವಾಗಿ ಕಾಡು​ತ್ತಿ​ದೆ. ಮಾಮೂ​ಲಿ​ಯಾಗಿ 45 ಕೆಜಿ ಯೂರಿಯಾ ಗೊಬ್ಬರದ ಚೀಲದ ನಿಗ​ದಿತ ದರ 265 ರುಪಾಯಿ. ಆದರೆ ಗೊಬ್ಬ​ರಕ್ಕೆ ಬೇಡಿಕೆ ಹೆಚ್ಚಿ​ರುವ ಹಿನ್ನೆ​ಲೆ​ಯಲ್ಲಿ ರಾಜ್ಯ​ದ ಒಂದೊಂದು ಜಿಲ್ಲೆ​ಯಲ್ಲಿ ಒಂದೊಂದು ದರ​ದಲ್ಲಿ ಮಾರಾ​ಟ​ವಾ​ಗು​ತ್ತಿದೆ.

state Aug 20, 2020, 7:01 AM IST

Farmers Fighting Each Other for Urea in Navalagund in Dharwad DistrictFarmers Fighting Each Other for Urea in Navalagund in Dharwad District

ಧಾರವಾಡ: ನವಲಗುಂದದಲ್ಲಿ ಯೂರಿಯಾ ಪಡೆಯಲು ರೈತರ ಮಾರಾಮಾರಿ

ಯೂರಿಯಾ ಗೊಬ್ಬರಕ್ಕಾಗಿ ನವಲಗುಂದದಲ್ಲಿ ನೂಕು ನುಗ್ಗಾಟ ನಡೆದು ರೈತರು ಪರಸ್ಪರ ಹೊಡೆದಾಡಿಕೊಂಡಿದ್ದು ಒಬ್ಬ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ. ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದ ಬಳಿ ಇರುವ ಮಾಲತೇಶ ಅಗ್ರೋ ಸೆಂಟರ್‌ನ ಗೋದಾಮಿನ ಎದುರಿಗೆ ಈ ಘಟನೆ ನಡೆದಿದೆ.
 

Karnataka Districts Aug 16, 2020, 9:50 AM IST

Farmers Faces Problems for Urea in Koppal DistrictFarmers Faces Problems for Urea in Koppal District

ಕೊಪ್ಪಳ: ಕೃಷಿ ಸಚಿವರ ಜಿಲ್ಲೆಯಲ್ಲೇ ಯೂರಿಯಾಕ್ಕಾಗಿ ಪರದಾಟ..!

ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರ ಜಿಲ್ಲಾ ಉಸ್ತುವಾರಿ ಇರುವ ಕೊಪ್ಪಳ ಜಿಲ್ಲೆಯಲ್ಲಿಯೇ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಪರಿತಪಿಸುತ್ತಿದ್ದಾರೆ. ರಸಗೊಬ್ಬರ ಪಡೆಯಲು ಬಂದಿದ್ದ ರೈತರು ಪರದಾಡುವಂತೆ ಆಗಿದೆ.
 

Karnataka Districts Aug 15, 2020, 10:09 AM IST

Urea Fertilizer Demand in Harapanahalli in Ballari DistrictUrea Fertilizer Demand in Harapanahalli in Ballari District

ಹರಪನಹಳ್ಳಿ: ಯೂರಿಯಾ ಗೊಬ್ಬರಕ್ಕೆ ಮುಗಿಬಿದ್ದ ರೈತರು

ತಾಲೂಕಿನಾದ್ಯಂತ ಉತ್ತಮ ಮಳೆ ಬೀಳುತ್ತಲಿದ್ದು, ಕೋವಿಡ್‌ ನಂತಹ ಸಂಕಷ್ಟದಲ್ಲೂ ಬೆಳೆಗಳು ನಳ ನಳಿಸುತ್ತಿವೆ. ಇದರಿಂದ ಯೂರಿಯಾ ಗೊಬ್ಬರಕ್ಕೆ ಭಾರಿ ಬೇಡಿಕೆ ಉಂಟಾಗಿದೆ.
 

Karnataka Districts Aug 14, 2020, 3:35 PM IST

Farmers Faced Problems for Urea Fertilizer in Lakshmeshwara in Gadag DistrictFarmers Faced Problems for Urea Fertilizer in Lakshmeshwara in Gadag District

ಲಕ್ಷ್ಮೇಶ್ವರ: ಸುರಿವ ಮಳೇಲಿ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ..!

ಯೂರಿಯಾ ಗೊಬ್ಬರ ಕೊಳ್ಳಲು ಸತತ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಸರದಿ ಸಾಲಿನಲ್ಲಿ ನಿಂತು ಗೊಬ್ಬರಕ್ಕಾಗಿ ಪರದಾಡುತ್ತಿರುವ ದೃಶ್ಯ ಶುಕ್ರವಾರ ಪಟ್ಟಣದ ರೇಣುಕಾದೇವಿ ಅಗ್ರೋ ಸೆಂಟರ್‌ ಮುಂದೆ ಕಂಡುಬಂದಿತು.
 

Karnataka Districts Aug 8, 2020, 1:47 PM IST

farmers rush to purchase urea fertiliser in Chitradurgafarmers rush to purchase urea fertiliser in Chitradurga

ಯೂರಿಯಾ ಗೊಬ್ಬರ ಕೊಳ್ಳಲು ರೈತರ ನೂಕುನುಗ್ಗಲು..!

ಇಲ್ಲಿನ ಟಿಎಪಿಸಿಎಂಎಸ್‌ನಲ್ಲಿ 900 ಚೀಲದಷ್ಟು ಯೂರಿಯಾ ದಾಸ್ತಾನು ಇದ್ದು ಪ್ರತಿ ರೈತರಿಗೆ ಎರಡು ಪ್ಯಾಕೆಟ್‌ ನಂತೆ ವಿತರಿಸಲು ಕೃಷಿ ಇಲಾಖೆ ಕ್ರಮ ಕೈಗೊಂಡಿತ್ತು. ಆಧಾರ್‌ ಕಾರ್ಡ್‌ ಕೈಯಲ್ಲಿ ಹಿಡಿದು ಬಂದಿದ್ದ ರೈತರು ಸರತಿಯಲ್ಲಿ ನಿಂತು ಯೂರಿಯಾ ಕೊಳ್ಳಲು ಮುಂದಾಗಿದ್ದರು.

Karnataka Districts Aug 4, 2020, 9:37 AM IST