Asianet Suvarna News Asianet Suvarna News
44 results for "

ದೇವೆಗೌಡ

"
Congress support BJP In Tumkur says BJP Leader K S EshwarappaCongress support BJP In Tumkur says BJP Leader K S Eshwarappa

'ದೇವೇಗೌಡ್ರನ್ನ ಸಿದ್ದರಾಮಯ್ಯ ಸೋಲಿಸ್ತಾರೆ, ಮೈಸೂರಿನಲ್ಲಿ ಸಿದ್ದು ಆಪ್ತನನನ್ನ ಗೌಡ್ರು ಸೋಲಿಸ್ತಾರೆ'

ದೇವೆಗೌಡ್ರನ್ನು ಸಿದ್ದರಾಮಯ್ಯ ಸೋಲಿಸಿದ್ದು, ಮೈಸೂರಿನಲ್ಲಿ ಸಿದ್ದರಾಮಯ್ಯ ಆಪ್ತನನ್ನು ದೇವೇಗೌಡ್ರು ಸೋಲಿಸಲಿದ್ದಾರೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದ್ದಾರೆ.

Lok Sabha Election News Mar 31, 2019, 6:20 PM IST

Coalition Government's Fate decides by these two leadersCoalition Government's Fate decides by these two leaders
Video Icon

ಸಿದ್ದು ಸಿಟ್ಟು, ಗೌಡರ ಪಟ್ಟು: ಮೈತ್ರಿಗಿಲ್ಲ ಖಾತ್ರಿ!

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಿಟ್ಟಿಗೆ ಕಾರಣವೇನು?. ಅದನ್ನು ತಣ್ಣಗಾಗಿಸಲು ಗೌಡರ ಹಿಡಿದಿರುವ ಪಟ್ಟು ಏನು?. ಇಡೀ ರಾಜ್ಯವನ್ನು ಕಾಡುತ್ತಿರುವ ಈ ಕೌತುಕಕ್ಕೆ ಇಲ್ಲಿದೆ ಉತ್ತರ. ಅದಕ್ಕಿಂತ ಹೆಚ್ಚಾಗಿ ಈ ಇಬ್ಬರು ನಾಯಕರ ನಡುವಿನ ವೈಮನಸ್ಸು ಸಮ್ಮಿಶ್ರ ಸರ್ಕಾರಕ್ಕೆ ಹೇಗೆ ಡ್ಯಾಮೇಜ್ ಮಾಡಬಹುದು ಎಂಬುದೇ ಸದ್ಯದ ಕುತೂಹಲವಾಗಿದೆ. 

state Aug 5, 2018, 7:31 PM IST

Separate U.K State: Yaddurappa asks 3 questions to DevegowdaSeparate U.K State: Yaddurappa asks 3 questions to Devegowda

ಉ.ಕ ಪ್ರತ್ಯೇಕತೆ ವಿಷಬೀಜ: ದೊಡ್ಡ ಗೌಡರಿಗೆ ಯಡಿಯೂರಪ್ಪ 3 ಪ್ರಶ್ನೆ!

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ವಿವಾದ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ವಿವಾದದ ಕಿಡಿ ಹೊತ್ತಿದ್ದಕ್ಕೆ ರಾಜಕಾರಣಿಗಳು ಪರಸ್ಪರರ ಮೇಲೆ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಉ.ಕ ವಿಚಾರವನ್ನು ಯಡಿಯೂರಪ್ಪ ಅವರೇ ಮುನ್ನೆಲೆಗೆ ತಂದಿದ್ದು ಎಂದು ಮಾಜಿ ಪ್ರಧಾನಿ ದೇವೆಗೌಡರು ಆರೋಪಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿರುವ ಯಡಿಯೂರಪ್ಪ, ದೇವೆಗೌಡರಿಗೆ 3 ಪ್ರಶ್ನೆಗಳನ್ನು ಕೇಳಿದ್ದಾರೆ.

NEWS Aug 3, 2018, 1:55 PM IST

Devegowda talks about relieving Kumarswamy as JDS State PresidentDevegowda talks about relieving Kumarswamy as JDS State President

ರಾಜ್ಯಾಧ್ಯಕ್ಷ ಹುದ್ದೆ ಬದಲಾವಣೆ: ದೊಡ್ಡ ಗೌಡರು ಹೇಳಿದ್ದೇನು?

ಸಿಎಂ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಜವಾಬ್ದಾರಿಯಿಂದ ಮುಕ್ತಗೊಳಿಸುವ ಮುನ್ಸೂಚನೆಯನ್ನು ಪಕ್ಷದ ವರಿಷ್ಠ ಹೆಚ್.ಡಿ. ದೇವೆಗೌಡ ನೀಡಿದ್ದಾರೆ. ಸಿಎಂ ಹುದ್ದೆ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಎರಡನ್ನೂ ನಿಭಾಯಿಸುವುದು ಕುಮಾರಸ್ವಾಮಿ ಅವರಿಗೆ ಕಷ್ಟವಾಗುತ್ತದೆ ಎಂದು ದೇವೆಗೌಡರು ಹೇಳಿದ್ದಾರೆ.
 

NEWS Jul 21, 2018, 8:01 PM IST

JDS MLC Basavaraj Horatti chosen as Full-term chairman of KarnatakaJDS MLC Basavaraj Horatti chosen as Full-term chairman of Karnataka
Video Icon

ಬಸವರಾಜ್ ಹೊರಟ್ಟಿಯನ್ನು ಖಾಯಂಗೊಳಿಸಲು ಜೆಡಿಎಸ್ ಪ್ಲಾನ್

  • ಜಾತಿ ಲೆಕ್ಕಾಚಾರದಲ್ಲಿ ಹೊರಟ್ಟಿಯನ್ನು ಮುಂದುವರಿಸಲು ದೇವೆಗೌಡರ ಲೆಕ್ಕಾಚಾರ
  • ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ಆರಂಭಿಸಿರುವ ಜೆಡಿಎಸ್ ವರಿಷ್ಟ ದೇವೆಗೌಡ
  • ವಿಧಾನಪರಿಷತ್ ಸಭಾಪತಿ ಸ್ಥಾನವನ್ನು ತಮಗೆ ಬಿಟ್ಟುಕೊಡುವಂತೆ JDS ನಿಂದ ಮನವಿ
  • ವಿಧಾನಸಭೆಯಲ್ಲಿ ಸ್ಪೀಕರ್ ಸ್ಥಾನ ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿರುವುದಾಗಿ ಜೆಡಿಎಸ್ ಪ್ರಸ್ತಾಪ

NEWS Jun 25, 2018, 5:54 PM IST

Secret behind the power of Vinay GurujiSecret behind the power of Vinay Guruji

ತ್ರಿಮೂರ್ತಿ ರೂಪನ ವರ ಪಡೆದ ವಿನಯ್ ಗುರೂಜಿ ಶಕ್ತಿ ಏನು..?

ರಾಜ್ಯದಲ್ಲಿ ಇದೀಗ ಎಲ್ಲಿ ನೋಡಿದರೂ ನಯ್ ಗುರೂಜಿ ಅವರದ್ದೇ ಮಾತು ಕೇಳಿ ಬರುತ್ತಿದೆ. ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ಸ್ವಾಮಿಜೀ ವಿನಯ್ ಗುರೂಜಿ ಅವರ ಪಾದಪೂಜೆ ಮಾಡಲು ನಾಡಿನ ಹಿರಿಯ ರಾಜಕಾರಣಿಗಳು, ಸಿನಿಮಾ ಸೆಲಿಬ್ರಟಿಗಳು ಸರತಿ ಸಾಲಿನಲ್ಲಿ ಕಾದು ನಿಂತಿದ್ದಾರೆ. 

Jun 10, 2018, 11:04 AM IST

BSY Soft corner about CongressBSY Soft corner about Congress

ಕಾಂಗ್ರೆಸ್ ಬಗ್ಗೆ ಮೃದುಧೋರಣೆ ತೋರಿದ ಬಿಎಸ್’ವೈ

ಕಾಂಗ್ರೆಸ್ ಮುಗಿಸಲು ಅಪ್ಪಮಕ್ಕಳ ಸಂಚು ಮಾಡಿದ್ದಾರೆ ಎನ್ನುವ ಮೂಲಕ ಬಿಎಸ್ ವೈ ಕಾಂಗ್ರೆಸ್ ಬಗ್ಗೆ ಮತ್ತೆ ಮೃದು ಧೋರಣೆ ತೋರಿದ್ದಾರೆ.  ಹೊಂದಾಣಿಕೆ ರಾಜಕೀಯದ ಮೂಲಕ  ಕಾಂಗ್ರೆಸ್ ಮುಗಿಸಲು ಸಂಚು ರೂಪಿಸಿದ್ದಾರೆ. ಈ ಅಪ್ಪ ಮಕ್ಕಳ ಸಂಚಿಗೆ ಕಾಂಗ್ರೆಸ್ ಬಲಿಯಾಗಲಿದೆ. ಹೆಸರು ಹೇಳದೆ ದೇವೆಗೌಡರು ಮತ್ತು ಕುಮಾರಸ್ವಾಮಿರನ್ನ ಬಿಎಸ್‌ವೈ ಟೀಕಿಸಿದ್ದಾರೆ. 

Jun 6, 2018, 11:44 AM IST

Kumaraswamy Person of Circumstances says H D Deve GowdaKumaraswamy Person of Circumstances says H D Deve Gowda
Video Icon

ಎಚ್ ಡಿಕೆ 'ಸನ್ನಿವೇಶದ ಶಿಶು': ದೇವೇಗೌಡ

ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂದಿರುವ ಕುಮಾರಸ್ವಾಮಿ ಹೇಳಿಕೆಗೆ ಎಚ್ ಡಿ ದೇವೇಗೌಡರು ಸಹಮತ ವ್ಯಕ್ತಪಡಿಸಿದ್ದಾರೆ.  ತುಂಬಾ ನೋವಿನಿಂದ ಕುಮಾರಸ್ವಾಮಿ ಈ ಮಾತನ್ನು ಹೇಳಿದ್ದಾರೆ. ನನಗೂ ಈ ಬಗ್ಗೆ ನೋವಿದೆ. ಕುಮಾರಸ್ವಾಮಿ ಸನ್ನಿವೇಶದ ಶಿಶು ಎಂದು ದೇವೆಗೌಡರು ಹೇಳಿದ್ದಾರೆ. 

May 28, 2018, 11:54 AM IST

Auction in JDS CampaignAuction in JDS Campaign

25 ಸಾವಿರ ಮೌಲ್ಯದ ಸೇಬಿನ ಹಾರ 6 ಲಕ್ಷಕ್ಕೆ ಮಾರಾಟ!

ದೇವೆಗೌಡರಿಗೆ ಹಾಕಲಾಗಿದ್ದ  ಸೇಬಿನ ಹಾರ ಹರಾಜಿನಲ್ಲಿ 5 ಲಕ್ಷಕ್ಕೆ ಮಾರಾಟವಾಗಿದೆ. 

May 8, 2018, 2:19 PM IST

Today's Pungayana Says About HD DewegwodaToday's Pungayana Says About HD Dewegwoda
Video Icon

ಇವರು ಮಾಜಿ ಪ್ರಧಾನಿ ದೇವೆಗೌಡರಿಗೆ ಹೊಗಳಿದ್ದೋ ಅಥವಾ ತೆಗಳಿದ್ದೋ ಗೊತ್ತಾಗಲಿಲ್ಲ..!

ಇವರು ಮಾಜಿ ಪ್ರಧಾನಿ ದೇವೆಗೌಡರಿಗೆ ಹೊಗಳಿದ್ದೋ ಅಥವಾ ತೆಗಳಿದ್ದೋ ಗೊತ್ತಾಗಲಿಲ್ಲ..!

Dec 5, 2017, 7:27 PM IST