ಎಚ್ ಡಿಕೆ 'ಸನ್ನಿವೇಶದ ಶಿಶು': ದೇವೇಗೌಡ

ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂದಿರುವ ಕುಮಾರಸ್ವಾಮಿ ಹೇಳಿಕೆಗೆ ಎಚ್ ಡಿ ದೇವೇಗೌಡರು ಸಹಮತ ವ್ಯಕ್ತಪಡಿಸಿದ್ದಾರೆ.  ತುಂಬಾ ನೋವಿನಿಂದ ಕುಮಾರಸ್ವಾಮಿ ಈ ಮಾತನ್ನು ಹೇಳಿದ್ದಾರೆ. ನನಗೂ ಈ ಬಗ್ಗೆ ನೋವಿದೆ. ಕುಮಾರಸ್ವಾಮಿ ಸನ್ನಿವೇಶದ ಶಿಶು ಎಂದು ದೇವೆಗೌಡರು ಹೇಳಿದ್ದಾರೆ. 

Comments 0
Add Comment