Asianet Suvarna News Asianet Suvarna News
249 results for "

ಅನ್‌ಲಾಕ್

"
Karnataka Government ignores Covid guidelines grgKarnataka Government ignores Covid guidelines grg
Video Icon

ಕೊರೋನಾ ಇನ್ನೂ ಹೋಗಿಲ್ಲ ಸ್ವಾಮಿ: ಬೆಳಗಾವಿ ಗಡಿಯಲ್ಲಿ ಹೇಳೋರಿಲ್ಲ.. ಕೇಳೋರಿಲ್ಲ..!

ಕೊರೋನಾ ಕೇಸ್‌ಗಳು ಕಡಿಮೆಯಾಗುತ್ತಿದ್ದಂತೆ ರಾಜ್ಯದಲ್ಲಿ ಅನ್‌ಲಾಕ್‌ ಮಾಡಲಾಗಿದೆ. ಅದರೆ, ಕೊರೋನಾ ವೈರಸ್‌ ಇನ್ನೂ ಹೋಗಿಲ್ಲ. ಜನರು ಮಾತ್ರ ಫುಲ್‌ ಬಿಂದಾಸ್‌ ಆಗಿ ಓಡಾಡುತ್ತಿದ್ದಾರೆ. 

Karnataka Districts Jul 11, 2021, 10:25 AM IST

People thronged to tourists places situation at Bengaluru Nandi Hills hlsPeople thronged to tourists places situation at Bengaluru Nandi Hills hls
Video Icon

ವೀಕೆಂಡ್: ನಂದಿಬೆಟ್ಟದಲ್ಲಿ ಕಿಕ್ಕಿರಿದು ತುಂಬಿದ್ದಾರೆ ಪ್ರವಾಸಿಗರು, ರೂಲ್ಸ್ ಮಂಗಮಾಯ!

ನಂದಿ ಹಿಲ್ಸ್‌ನತ್ತ ಪ್ರವಾಸಿಗರ ದಂಡು ಹರಿದು ಬಂದಿದೆ. ಪ್ರವಾಸಿಗರು ಕಿಕ್ಕಿರಿದು ತುಂಬಿದ್ದಾರೆ. ಮೋಜು- ಮಸ್ತಿಯಲ್ಲಿ ಕೊರೋನಾ ನಿಯಮ ಮರೆತಿದ್ದಾರೆ.

state Jul 11, 2021, 10:21 AM IST

First weekend unlock Bharachukki falls crowded with tourists hlsFirst weekend unlock Bharachukki falls crowded with tourists hls
Video Icon

ವೀಕೆಂಡ್ ಮೋಜು-ಮಸ್ತಿ: ಭರಚುಕ್ಕಿ ಜಲಪಾತದ ಬಳಿ ರೂಲ್ಸ್ ಮರೆತ ಪ್ರವಾಸಿಗರು

ಕೊರೋನಾ ಸೋಂಕು ಇಳಿಕೆಯಾಗಿದೆ, ರಾಜ್ಯ ಅನ್‌ಲಾಕ್‌ ಆಗಿದೆ. ಭರಚುಕ್ಕಿ ಜಲಪಾತದತ್ತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕೊರೋನಾ ನಿಯಮವನ್ನು ಗಾಳಿಗೆ ತೂರಿದ್ದಾರೆ. 

state Jul 11, 2021, 10:12 AM IST

Experts Warned to the People for Increasing Corona Cases in Karnataka grgExperts Warned to the People for Increasing Corona Cases in Karnataka grg

ಜನರ ಬೇಕಾಬಿಟ್ಟಿ ಓಡಾಟ: ಸ್ವಲ್ಪ ನಿರ್ಲಕ್ಷಿಸಿದ್ರೂ ಮತ್ತೆ ಸೋಂಕು ಉಲ್ಬಣ..!

ರಾಜ್ಯಾದ್ಯಂತ ಲಾಕ್‌ಡೌನ್‌ ಸಡಿಲಿಕೆ ಬೆನ್ನಲ್ಲೇ ಜನರ ಸಾಮೂಹಿಕ ಸೇರುವಿಕೆ ಹಾಗೂ ಕೊರೋನಾ ಕುರಿತು ನಿರ್ಲಕ್ಷ್ಯ ಹೆಚ್ಚಾಗುತ್ತಿದ್ದು, ಕೊರೋನಾ ಮಾರ್ಗಸೂಚಿ ಪಾಲಿಸದಿದ್ದರೆ ಅತಿ ಶೀಘ್ರದಲ್ಲೇ ಮತ್ತೆ ಸೋಂಕು ಉಲ್ಬಣವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
 

state Jul 10, 2021, 7:30 AM IST

Devotees thronged to temples on Ashada Friday in Bengaluru snrDevotees thronged to temples on Ashada Friday in Bengaluru snr
Video Icon

ಆಷಾಡ ಶುಕ್ರವಾರ ಹಿನ್ನೆಲೆ : ದೇಗುಲಗಳಿಗೆ ಹರಿದುಬರುತ್ತಿದೆ ಭಕ್ತರ ದಂಡು

ರಾಜ್ಯದಲ್ಲಿ ಕೊರೋನಾ ಲಾಕ್‌ಡೌನ್‌ನ 3ನೇ ಹಂತದ ಅನ್‌ಲಾಕ್ ಮಾಡಲಾಗಿದೆ.  ಇದೇ ವೇಳೆ ಆಷಾಡ ಆರಂಭವಾಗಿದ್ದು, ಆಷಾಡ ಹಿನ್ನೆಲೆ ದೇಗುಲಗಳಿಗೆ ಭಕ್ತರ ದಂಡೇ ಹರಿದು ಬರುತ್ತಿದೆ. 

ಅಮವಾಸ್ಯೆ ಶುಕ್ರವಾರ ಹಿನ್ನೆಲೆ ದೇವರ ದರ್ಶನಕ್ಕೆ ಮುಗಿಬಿದ್ದಿದ್ದಾರೆ. 

state Jul 9, 2021, 9:37 AM IST

Kodagu District Also Unlocked After Reduced Corona Positivity Rate grgKodagu District Also Unlocked After Reduced Corona Positivity Rate grg

ಈಗ ಕೊಡಗು ಜಿಲ್ಲೆಯೂ ಅನ್‌ಲಾಕ್‌: ಹೋಮ್‌ಸ್ಟೇ, ರೆಸಾರ್ಟ್‌ ಓಪನ್‌

ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕು ಪಾಸಿಟಿವಿಟಿ ದರ ಕಡಿಮೆಯಾದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಅನ್‌ಲಾಕ್‌ 3.0 ನಿಯಮಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
 

Karnataka Districts Jul 9, 2021, 8:14 AM IST

Covid 3 rd Wave likely to Hit August hlsCovid 3 rd Wave likely to Hit August hls
Video Icon

ಆಗಸ್ಟ್‌ನಲ್ಲಿ 3 ನೇ ಅಲೆ, ಕೋವಿಡ್‌ನಿಂದ ಗುಣಮುಖರಾದವರಲ್ಲಿ ಮೂಳೆಯ ಅಂಗಾಂಶಗಳ ಸಾವು!

: ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗಿದ್ದು, ದೇಶಾದ್ಯಂತ ಅನ್‌ಲಾಕ್ ಮಾಡಲಾಗಿದೆ. ಆಗಸ್ಟ್‌ನಲ್ಲಿಯೇ 3 ನೇ ಅಲೆ ಅಪ್ಪಳಿಸುತ್ತದೆಂದು ತಜ್ಞರು ಎಚ್ಚರಿಸಿದ್ದಾರೆ.

India Jul 7, 2021, 3:51 PM IST

film chamber Demands For Reopen Theaters in Karnataka snrfilm chamber Demands For Reopen Theaters in Karnataka snr

ಚಿತ್ರಮಂದಿರ ಆರಂಭಕ್ಕೆ ಫಿಲಂ ಚೇಂಬರ್‌ ಮನವಿ

  • ಕೋವಿಡ್‌ ಎರಡನೇ ಅಲೆ ನಿಯಂತ್ರಣಕ್ಕೆ ಜಾರಿಗೊಳಿಸಿರುವ ಲಾಕ್‌ಡೌನ್‌ ತೆರವು
  • ಚಿತ್ರಮಂದಿರಗಳ ಪುನಾರಂಭಕ್ಕೆ ಅನುಮತಿ ನೀಡಲು ಮನವಿ
  • ವಿದ್ಯುತ್‌ ಹಾಗೂ ನೀರಿನ ಶುಲ್ಕ, ಆಸ್ತಿ ತೆರಿಗೆಯಲ್ಲಿ ಸಂಪೂರ್ಣ ವಿನಾಯಿತಿ ನೀಡಬೇಕೆಂದು ಕೋರಿಕೆ

Cine World Jul 7, 2021, 7:45 AM IST

Second wave not yet over Will impose lockdown if protocols not complied warns Health Ministry ckmSecond wave not yet over Will impose lockdown if protocols not complied warns Health Ministry ckm

ಅನ್‌ಲಾಕ್ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಸುದ್ಧಿಗೋಷ್ಠಿ; ಮತ್ತೆ ಲಾಕ್‌ಡೌನ್ ಎಚ್ಚರಿಕೆ!

  • ಅನ್‌‌ಲಾಕ್ ಬೆನ್ನಲ್ಲೇ ಮತ್ತೊಂದು ಲಾಕ್‌ಡೌನ್ ವಾರ್ನಿಂಗ್
  • ಜನರಿಗೆ ಎಚ್ಚರಿಕೆ ನೀಡಿದ ಕೇಂದ್ರ ಆರೋಗ್ಯ ಇಲಾಖೆ
  • ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ಲಾಕ್‌ಡೌನ್ ಆತಂಕ

India Jul 6, 2021, 5:41 PM IST

3 rd Wave may hit India in August Peak in September hls3 rd Wave may hit India in August Peak in September hls
Video Icon

ಆಗಸ್ಟ್‌ನಲ್ಲೇ ಬರಲಿದೆ 3 ನೇ ಅಲೆ, 2 ನೇ ಅಲೆಯ 1.7 ಪಟ್ಟು ಹೆಚ್ಚು ಕೇಸ್

ಇನ್ನೇನು ಕೋವಿಡ್ 2 ನೇ ಅಲೆ ಮುಗಿಯಿತು ಎಂದು ಬಹುತೇಕ ರಾಜ್ಯಗಳಲ್ಲಿ ಅನ್‌ಲಾಕ್ ಘೋಷಣೆಯಾದ ಬೆನ್ನಲ್ಲೇ, ಮುಂದಿನ ತಿಂಗಳು 3 ನೇ ಅಲೆ ಕಾಣಿಸಬಹುದು ಎಂದು ವರದಿಯೊಂದು ಎಚ್ಚರಿಸಿದೆ.

state Jul 6, 2021, 11:06 AM IST

People Rush To Market And Buses in Karnataka snrPeople Rush To Market And Buses in Karnataka snr

ಬಸ್‌, ಮಾರುಕಟ್ಟೆ, ಅಂಗಡಿಗಳಲ್ಲಿ ಜನವೋ ಜನ! ಹೆಚ್ಚಿದ ಆತಂಕ

  • ಕೊರೋನಾ 2ನೇ ಅಲೆ ಅಬ್ಬರ ಬಹುತೇಕ ಕಡಿಮೆ
  • ರಾಜ್ಯಾದ್ಯಂತ ಸೋಮವಾರದಿಂದ ಅನ್‌ಲಾಕ್‌ 3.0 ಜಾರಿ
  • ಜನಜೀವನ ಸಹಜ ಸ್ಥಿತಿಗೆ ಮರಳಿದೆ. ವ್ಯಾಪಾರ ವಹಿವಾಟು, ಆರ್ಥಿಕ ಚಟುವಟಿಕೆ ಆರಂಭ

state Jul 6, 2021, 7:50 AM IST

Low intensity earthquake reported in national capital Delhi and Haryana ckmLow intensity earthquake reported in national capital Delhi and Haryana ckm

ದೆಹಲಿ, ಹರ್ಯಾಣ ಭಾಗದಲ್ಲಿ ಕಂಪಿಸಿದ ಭೂಮಿ; ಮನೆಯಿಂದ ಹೊರಬಂದ ಜನ!

  • ಅನ್‌ಲಾಕ್‌ನಿಂದ ಸಹಜಸ್ಥಿತಿಗೆ ಮರಳುತ್ತಿದ್ದ ಬೆನ್ನಲ್ಲೇ ಭೂಕಂಪನ ಶಾಕ್
  • ಹರ್ಯಾಣ, ರಾಷ್ಟ್ರ ರಾಜಧಾನಿ ವಲಯದಲ್ಲಿ ಕಂಪಿಸಿದ ಭೂಮಿ
  • ಭೂಕಂಪನಕ್ಕೆ ಮನೆ, ಕಟ್ಟಟದಿಂದ ಹೊರಬಂದ ಜನ

India Jul 5, 2021, 11:17 PM IST

Karnataka Unlock 3.0 Hubballi Siddaruda Mutt Opens For Devotees hlsKarnataka Unlock 3.0 Hubballi Siddaruda Mutt Opens For Devotees hls
Video Icon

ಹುಬ್ಬಳ್ಳಿ: ಮೊದಲ ದಿನವೇ ಸಿದ್ಧಾರೂಢ ಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಭಕ್ತರು

 ಇಂದಿನಿಂದ ದೇಗುಲಗಳನ್ನು ತೆರೆಯಲು ಅವಕಾಶ ಕೊಟ್ಟಿರುವುದರಿಂದ, ಭಕ್ತಾದಿಗಳು ದೇವಸ್ಥಾನಗಳತ್ತ ಹರಿದು ಬರುತ್ತಿದ್ದಾರೆ. ಹುಬ್ಬಳ್ಳಿ ಸಿದ್ಧರೂಢ ಮಠಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದರ್ಶನ ಪಡೆದಿದ್ದಾರೆ. 

Karnataka Districts Jul 5, 2021, 12:21 PM IST

Bengaluru KR Market Vendors Appeal For Unlocking hlsBengaluru KR Market Vendors Appeal For Unlocking hls
Video Icon

ಕೆಆರ್ ಮಾರ್ಕೆಟ್ ತೆರೆದು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ; ವ್ಯಾಪಾರಿಗಳ ಮನವಿ

ಬಸ್ ಸಂಚಾರ, ಮಾಲ್‌ಗಳು ಮತ್ತು ದೇವಾಲಯಗಳಿಗೆ ಅವಕಾಶ ನೀಡಿರುವ ಸರ್ಕಾರ ಮಾರುಕಟ್ಟೆಗಳಲ್ಲಿ ಹಣ್ಣು- ತರಕಾರಿ, ಹೂವು ವ್ಯಾಪಾರಕ್ಕೆ ನಿರ್ಬಂಧ ವಿಧಿಸಿರುವುದಕ್ಕೆ ರೈತರು, ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 

state Jul 5, 2021, 12:05 PM IST

Bengaluru Mask Penalty BBMP Marshalls Accused of Fraud hlsBengaluru Mask Penalty BBMP Marshalls Accused of Fraud hls
Video Icon

ಬೆಂಗಳೂರು: ಮಾಸ್ಕ್ ದಂಡದಲ್ಲೂ ಮಾರ್ಷಲ್ಸ್ ದಂಧೆ, 100 ರೂ ದಂಡಕ್ಕೆ ರಸೀದಿಯೇ ಇಲ್ಲ..!

ಇಂದಿನಿಂದ ರಾಜ್ಯ ಬಹುತೇಕ ಅನ್‌ಲಾಕ್ ಆಗಿದೆ. ಮಾಸ್ಕ್ ಇಲ್ಲದೇ ಬೇಕಾಬಿಟ್ಟಿ ಓಡಾಡುತ್ತಿರುವವರಿಗೆ ಮಾರ್ಷಲ್‌ಗಳು ದಂಡ ಹಾಕುತ್ತಿದ್ದಾರೆ. ಆದರೆ ಇದರಲ್ಲೂ ದಂಧೆ ನಡೆಯುತ್ತಿದೆ. 

state Jul 5, 2021, 11:48 AM IST