Asianet Suvarna News Asianet Suvarna News

ಬೆಂಗಳೂರು: ಮಾಸ್ಕ್ ದಂಡದಲ್ಲೂ ಮಾರ್ಷಲ್ಸ್ ದಂಧೆ, 100 ರೂ ದಂಡಕ್ಕೆ ರಸೀದಿಯೇ ಇಲ್ಲ..!

Jul 5, 2021, 11:48 AM IST

ಬೆಂಗಳೂರು (ಜು. 05): ಇಂದಿನಿಂದ ರಾಜ್ಯ ಬಹುತೇಕ ಅನ್‌ಲಾಕ್ ಆಗಿದೆ. ಮಾಸ್ಕ್ ಇಲ್ಲದೇ ಬೇಕಾಬಿಟ್ಟಿ ಓಡಾಡುತ್ತಿರುವವರಿಗೆ ಮಾರ್ಷಲ್‌ಗಳು ದಂಡ ಹಾಕುತ್ತಿದ್ದಾರೆ. ಆದರೆ ಇದರಲ್ಲೂ ದಂಧೆ ನಡೆಯುತ್ತಿದೆ. ಯಶವಂತಪುರದಲ್ಲಿ ಮಾಸ್ಕ್ ಹಾಕದೇ ಇದ್ದವರಿಗೆ 100 ರೂ ದಂಡ ಹಾಕಿ, ಬಿಲ್ ಕೂಡಾ ಕೊಡದೇ ದುಡ್ಡನ್ನು ಜೇಬಿಗಿಳಿಸುತ್ತಿದ್ದಾರೆ. 

ಇಂದಿನಿಂದ 5 ಸಾವಿರ ಬಿಎಂಟಿಸಿ ಕಾರ್ಯಾಚರಣೆ, ಸೇವಾ ಸಮಯ ಹೀಗಿರಲಿದೆ