ವೀಕೆಂಡ್ ಮೋಜು-ಮಸ್ತಿ: ಭರಚುಕ್ಕಿ ಜಲಪಾತದ ಬಳಿ ರೂಲ್ಸ್ ಮರೆತ ಪ್ರವಾಸಿಗರು
ಕೊರೋನಾ ಸೋಂಕು ಇಳಿಕೆಯಾಗಿದೆ, ರಾಜ್ಯ ಅನ್‌ಲಾಕ್ ಆಗಿದೆ. ಭರಚುಕ್ಕಿ ಜಲಪಾತದತ್ತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕೊರೋನಾ ನಿಯಮವನ್ನು ಗಾಳಿಗೆ ತೂರಿದ್ದಾರೆ.
ಬೆಂಗಳೂರು (ಜು. 11): ಕೊರೋನಾ ಸೋಂಕು ಇಳಿಕೆಯಾಗಿದೆ, ರಾಜ್ಯ ಅನ್‌ಲಾಕ್ ಆಗಿದೆ. 2 ತಿಂಗಳುಗಳಿಂದ ಮನೆಯಲ್ಲಿಯೇ ಇದ್ದು ಬೇಸರ ಕಳೆಯಲು ಜನ ಪ್ರವಾಸಿ ತಾಣಗಳತ್ತ ಬರುತ್ತಿದ್ದಾರೆ. ಭರಚುಕ್ಕಿ ಜಲಪಾತದತ್ತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕೊರೋನಾ ನಿಯಮವನ್ನು ಗಾಳಿಗೆ ತೂರಿದ್ದಾರೆ. ಬೇಕಾಬಿಟ್ಟಿ ಓಡಾಡುತ್ತಿರುವುದರಿಂದ ಸ್ಥಳೀಯರಿಗೂ ಆತಂಕ ಎದುರಾಗಿದೆ.