ವೀಕೆಂಡ್: ನಂದಿಬೆಟ್ಟದಲ್ಲಿ ಕಿಕ್ಕಿರಿದು ತುಂಬಿದ್ದಾರೆ ಪ್ರವಾಸಿಗರು, ರೂಲ್ಸ್ ಮಂಗಮಾಯ!
ನಂದಿ ಹಿಲ್ಸ್‌ನತ್ತ ಪ್ರವಾಸಿಗರ ದಂಡು ಹರಿದು ಬಂದಿದೆ. ಪ್ರವಾಸಿಗರು ಕಿಕ್ಕಿರಿದು ತುಂಬಿದ್ದಾರೆ. ಮೋಜು- ಮಸ್ತಿಯಲ್ಲಿ ಕೊರೋನಾ ನಿಯಮ ಮರೆತಿದ್ದಾರೆ.
ಬೆಂಗಳೂರು (ಜು. 11): ಕೊರೋನಾ ಸೋಂಕು ಇಳಿಕೆಯಾಗಿದೆ, ರಾಜ್ಯ ಅನ್‌ಲಾಕ್ ಆಗಿದೆ. 2 ತಿಂಗಳುಗಳಿಂದ ಮನೆಯಲ್ಲಿಯೇ ಇದ್ದು ಬೇಸರ ಕಳೆಯಲು ಜನ ಪ್ರವಾಸಿ ತಾಣಗಳತ್ತ ಬರುತ್ತಿದ್ದಾರೆ. ನಂದಿ ಹಿಲ್ಸ್‌ನತ್ತ ಪ್ರವಾಸಿಗರ ದಂಡು ಹರಿದು ಬಂದಿದೆ. ಪ್ರವಾಸಿಗರು ಕಿಕ್ಕಿರಿದು ತುಂಬಿದ್ದಾರೆ. ಮೋಜು- ಮಸ್ತಿಯಲ್ಲಿ ಕೊರೋನಾ ನಿಯಮ ಮರೆತಿದ್ದಾರೆ. 3 ನೇ ಅಲೆ ಭೀತಿಯೂ ಇರುವುದರಿಂದ ಹೀಗೆ ಮೈಮರೆಯುವುದು ಅಪಾಯವನ್ನು ಆಹ್ವಾನಿಸಿದಂತೆ ಎಂಬ ಆತಂಕ ಶುರುವಾಗಿದೆ.
ವೀಕೆಂಡ್ ಮೋಜು- ಮಸ್ತಿ: ಭರಚುಕ್ಕಿ ಜಲಪಾತದ ಬಳಿ ರೂಲ್ಸ್ ಮರೆತ ಪ್ರವಾಸಿಗರು