Asianet Suvarna News Asianet Suvarna News
15 results for "

ಆವಾಸ್‌

"
Chief Minister Yogi Adityanath Will give 76 Flats Prepared On The Land Occupied By Atiq Ahmed sanChief Minister Yogi Adityanath Will give 76 Flats Prepared On The Land Occupied By Atiq Ahmed san

ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ನಿಂದ ವಶಪಡಿಸಿಕೊಂಡ ಭೂಮಿಯಲ್ಲಿ 76 ಫ್ಲ್ಯಾಟ್ ನಿರ್ಮಿಸಿದ ಯೋಗಿ ಸರ್ಕಾರ!

ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ನಿಂದ ವಶಪಡಿಸಿಕೊಂಡಿದ್ದ ಭೂಮಿಯಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ಪಿಎಂ ಆವಾಸ್‌ ಯೋಜನೆ ಅಡಿಯಲ್ಲಿ 76 ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡಿದೆ. ಶನಿವಾರ 76 ಫಲಾನುಭವಿಗಳಿಗೆ ಈ ನಿವಾಸವನ್ನು ಯೋಗಿ ಹಸ್ತಾಂತರ ಮಾಡಿದ್ದಾರೆ.
 

India Jun 30, 2023, 12:24 PM IST

PM Awas Yojana benefits the homeless snrPM Awas Yojana benefits the homeless snr

ಪಿಎಂ ಆವಾಸ್‌ ಯೋಜನೆಯಿಂದ ವಸತಿ ರಹಿತರಿಗೆ ಅನುಕೂಲ

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್‌ ಯೋಜನೆ ಮತ್ತು ರಾಜ್ಯ ಸರ್ಕಾರದ ರಾಜೀವ್‌ಗಾಂಧಿ ವಸತಿ ನಿಗಮ ಸಹಯೋಗದಲ್ಲಿ ಪಟ್ಟಣದಲ್ಲಿ 843 ಗುಂಪು ಮನೆಗಳನ್ನು ನಿರ್ಮಿಸುತ್ತಿದ್ದು, ಇದರಿಂದ ವಸತಿ ಮತ್ತು ನಿವೇಶನ ರಹಿತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

Karnataka Districts Mar 13, 2023, 5:24 AM IST

Housing  Budget 2023 PM Awas Yojana gets 66 percent higher allocation sanHousing  Budget 2023 PM Awas Yojana gets 66 percent higher allocation san

Budget 2023: ಪ್ರತಿಯೊಬ್ಬನಿಗೂ ಸೂರು, ಆವಾಸ್‌ ಯೋಜನೆಗೆ ಹಣ ಜೋರು!

2022ರ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಅಡಿಯಲ್ಲಿ 80 ಲಕ್ಷ ಮನೆಗಳ ನಿರ್ಮಾಣಕ್ಕೆ 48 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿತ್ತು. ಈ ಮೊತ್ತದಲ್ಲಿ ಶೇ. 66ರಷ್ಟು ಏರಿಕೆಯಾಗಿದೆ.

BUSINESS Feb 1, 2023, 4:28 PM IST

Tribal man ends life after his house sanctioned under PMAY razed in Madhya Pradesh mnj Tribal man ends life after his house sanctioned under PMAY razed in Madhya Pradesh mnj

ಅರಣ್ಯ ಒತ್ತುವರಿ ಆರೋಪ: ಪಿಎಂ ಆವಾಸ್‌ ಯೋಜನೆಯಲ್ಲಿ ಮಂಜೂರಾದ ಮನೆ ನೆಲಸಮ: ಬುಡಕಟ್ಟು ವ್ಯಕ್ತಿ ನೇಣಿಗೆ ಶರಣು

Crime News: ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ಮಂಜೂರಾಗಿದ್ದ ಮನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನೆಲಸಮಗೊಳಿಸಿದ್ದಕ್ಕಾಗಿ ಬುಡಕಟ್ಟು ವ್ಯಕ್ತಿ ನೇಣಿಗೆ ಶರಣಾಗಿದ್ದಾರೆ

CRIME Oct 27, 2022, 10:54 AM IST

10 best schemes of PM Modi from which the common man good days came san10 best schemes of PM Modi from which the common man good days came san

PM Modi Birthday: ಬಡ ಜನರ 'ಅಚ್ಚೇದಿನ್‌' ಸಲುವಾಗಿ ಪ್ರಧಾನಿ ಮೋದಿ ಘೋಷಿಸಿದ 10 ಯೋಜನೆಗಳು

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ 72 ವರ್ಷ ತುಂಬಲಿದೆ. ಗುಜರಾತ್‌ನ ಮಹೇಶನಾ ಜಿಲ್ಲೆಯ ವಡ್‌ನಗರದಲ್ಲಿ 1950ರ ಸೆಪ್ಟೆಂಬರ್ 17 ರಂದು ಜನಿಸಿದ ನರೇಂದ್ರ ದಾಮೋದರದಾಸ್ ಮೋದಿ ಅವರು ಈಗ ವಿಶ್ವನಾಯಕ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ಮೋದಿ, ಅಂದಿನಿಂದ ಇಂದಿನವರೆಗೆ ದೇಶದ ಜನಸಾಮಾನ್ಯರಿಗೆ ಹಲವು ಯೋಜನೆಗಳನ್ನು ನೀಡಿದ್ದಾರೆ. ಅಚ್ಚೇದಿನ್‌ ಸೃಷ್ಟಿಸಿದ ಆ 10 ಯೋಜನೆಗಳು ಯಾವುದು ಅನ್ನೋದರ ಪರಿಚಯ ಇಲ್ಲಿದೆ.
 

India Sep 16, 2022, 1:29 PM IST

Minister V Somanna Talks Over Pradhan Mantri Awas Yojana in Karnataka grg Minister V Somanna Talks Over Pradhan Mantri Awas Yojana in Karnataka grg

PMAY: ಕರ್ನಾಟಕದಲ್ಲಿ ವಸತಿ ಯೋಜನೆ ಶರವೇಗದಲ್ಲಿ ಜಾರಿ: ಸೋಮಣ್ಣ

*  ಪ್ರಧಾನಮಂತ್ರಿ ಆವಾಸ್‌ ಯೋಜನೆ ಚುರುಕು
*  ನಗರ-ಗ್ರಾಮಗಳಲ್ಲಿ ಈವರೆಗೆ 3.37 ಲಕ್ಷ ಮನೆ ನಿರ್ಮಾಣ
*  ಸಾಲ ಕೊಡಿರುವ ಕಾರ್ಯಕ್ಕೆ ಹಿಂದಿನ ಸರ್ಕಾರಗಳು ಕೈ ಹಾಕಿರಲಿಲ್ಲ
 

state Apr 9, 2022, 6:32 AM IST

Minister V Somanna React on Pradhan Mantri Awas Yojana in Karnataka grgMinister V Somanna React on Pradhan Mantri Awas Yojana in Karnataka grg

PMAY: ಆವಾಸ್‌ ಯೋಜನೆಯಿಂದ ಪ್ರತಿ ಬಡವರಿಗೆ ಸೂರು: ಸೋಮಣ್ಣ

'*  ಮಹದೇವಪುರ ಕ್ಷೇತ್ರದ ಕೊಳಗೇರಿಯ ಒಂದು ಸಾವಿರ ನಿವಾಸಿಗಳಿಗೆ ಹಕ್ಕುಪತ್ರ ವಿತರಣ
*  ಯಾವುದೇ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆಆಯಾ ಕ್ಷೇತ್ರದ ಸಚಿವರ ಬೆಂಬಲ ಅತ್ಯಗತ್ಯ
*  ಈ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಲು ಕ್ಷೇತ್ರದ ಶಾಸಕ ಲಿಂಬಾವಳಿ ಅವಿರತ ಶ್ರಮವೇ ಕಾರಣ 

Karnataka Districts Mar 23, 2022, 5:24 AM IST

Additional 3500 Houses for Dharwad Says Minister V Somanna grgAdditional 3500 Houses for Dharwad Says Minister V Somanna grg

PMAY: ಧಾರವಾಡಕ್ಕೆ ಹೆಚ್ಚುವರಿ 3500 ಮನೆ: ಸಚಿವ ಸೋಮಣ್ಣ

*  ಕುಂದಗೋಳದಲ್ಲಿ 235 ಮನೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ
*  ಬಾರದ ಶಾಸಕಿ ಕುಸುಮಾವತಿ
*  ಜನ ವಾಸಿಸುವಲ್ಲೆ ಮನೆ ಕಟ್ಟಿಕೊಳ್ಳಲು ಅನುದಾನ ನೀಡುತ್ತರುವ ಪ್ರಧಾನಿ ಮೋದಿ 

Karnataka Districts Mar 20, 2022, 6:53 AM IST

CM Basavaraj Bommai Thanks to Narendra Modi for PM Awas home for the Homeless grgCM Basavaraj Bommai Thanks to Narendra Modi for PM Awas home for the Homeless grg

ಸಂಕ್ರಾಂತಿ ಹಬ್ಬದಂದು ರಾಜ್ಯದ ಜನತೆಗೆ ಸಂತಸದ ಸುದ್ದಿ ನೀಡಿದ ಪ್ರಧಾನಿ: ಮೋದಿಗೆ ಸಿಎಂ ಕೃತಜ್ಞತೆ

*   18 ಲಕ್ಷ ವಸತಿರಹಿತರು, 6.6 ಲಕ್ಷ ನಿವೇಶನರಹಿತರಿಗೆ ಅನುಕೂಲ
*   ರಾಜ್ಯದ ಬಹುದಿನದ ಬೇಡಿಕೆ ಈಡೇರಿಸಿದ ಕೇಂದ್ರ ಸರ್ಕಾರ
*   ಕರ್ನಾಟಕದ ಸಬಲೀಕರಣಕ್ಕೆ ನಿರಂತರ ಶ್ರಮ: ಮೋದಿ ಮೆಚ್ಚುಗೆ

state Jan 16, 2022, 8:54 AM IST

PM Modi hands over keys to 75000 beneficiaries of central housing scheme in UP podPM Modi hands over keys to 75000 beneficiaries of central housing scheme in UP pod

ಪಿಎಂ ಆವಾಸ್‌ ಫಲಾನುಭವಿಗಳೊಂದಿಗೆ ಮೋದಿ ನಗೆ ಚಟಾಕಿ, ಮಹಿಳೆಯರಿಂದ ಟಕ್ಕರ್!

* ನ್ಯೂ ಅರ್ಬನ್ ಇಂಡಿಯಾ ಕಾನ್ಕ್ಲೆವ್‌ನಲ್ಲಿ ಪಾಲ್ಗೊಂಡ ಮೋದಿ

*  75 ಸಾವಿರ ವಸತಿರಹಿತರಿಗೆ ಕೀಲಿ ಕೈ ಹಸ್ತಾಂತರಿಸಿದ ಮೋದಿ

* ಕಾರ್ಯಕ್ರಮದ ವೆಳೆ ಫಲಾನುಭವಿಗಳೊಂದಿಗೆ ಮೋದಿ ಸಂವಾದ

India Oct 5, 2021, 2:31 PM IST

One Lakh Home Construction in Karnataka Says Minister V Somanna grgOne Lakh Home Construction in Karnataka Says Minister V Somanna grg

ಬಡವರಿಗೆ ಸಂತಸದ ಸುದ್ದಿ ನೀಡಿದ ಸಚಿವ ಸೋಮಣ್ಣ

ಬಡವರಿಗೆ ಸೂರು ಕೊಡುವ ಉದ್ದೇಶದಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಯಡಿ 46,499 ಮನೆಗಳನ್ನು ನೆಲಮಹಡಿ ಹಾಗೂ 14 ಅಂತಸ್ತು (ಜಿ-14) ಉಳಿದ 53 ಸಾವಿರ ಮನೆಗಳನ್ನು ನೆಲಮಹಡಿ ಹಾಗೂ ಮೂರು ಅಂತಸ್ತಿನ (ಜಿ-3) ಸ್ವರೂಪದಲ್ಲಿ ನಿರ್ಮಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
 

Karnataka Districts Mar 25, 2021, 9:14 AM IST

Kolkata woman seen in housing ad with PM Modi lives in rented room with no washroom podKolkata woman seen in housing ad with PM Modi lives in rented room with no washroom pod

ಬಿಜೆಪಿ ಆವಾಸ್‌ ಯೋಜನೆ ಜಾಹೀರಾತಿನ ಮಹಿಳೆಗೆ ಸ್ವಂತ ಮನೆಯೇ ಇಲ್ಲ!

ಬಿಜೆಪಿ ಆವಾಸ್‌ ಯೋಜನೆ ಜಾಹೀರಾತಿನ ಮಹಿಳೆಗೆ ಸ್ವಂತ ಮನೆಯೇ ಇಲ್ಲ| ಬಚ್ಚಲು ಮನೆ ಇಲ್ಲದ ಬಾಡಿಗೆ ಕೋಣೆಯಲ್ಲಿ ವಾಸ

India Mar 23, 2021, 11:54 AM IST

BJP MP seeks house for Ram under Pradhan Mantri Awas YojanaBJP MP seeks house for Ram under Pradhan Mantri Awas Yojana

ಶ್ರೀರಾಮಗೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಮನೆ ಕೊಡಿ: ಬಿಜೆಪಿ ಸಂಸದ

 ‘ರಾಮ ಲಲ್ಲಾ’(ರಾಮನ ವಿಗ್ರಹ)ನಿಗೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ಬಿಜೆಪಿ ಸಂಸದರೊಬ್ಬರು ಆಗ್ರಹಿಸಿದ್ದಾರೆ.

INDIA Dec 29, 2018, 11:21 AM IST

Now own bigger home under PM Awas Yojana, Modi govt changes rulesNow own bigger home under PM Awas Yojana, Modi govt changes rules

ಪ್ರಧಾನಿ ಮೋದಿ ಸರ್ಕಾರದಿಂದ ಮಧ್ಯಮ ವರ್ಗದ ಜನರಿಗೆ ಗುಡ್ ನ್ಯೂಸ್

ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಪಡೆಯಲು ಇದ್ದ ಕಾರ್ಪೆಟ್‌ ಏರಿಯಾ (ಮನೆಯಲ್ಲಿ ಬಳಕೆಗೆ ಸಿಗುವ ಜಾಗ) ಮಿತಿಯನ್ನು ಕೇಂದ್ರ ಸರ್ಕಾರ ಮಧ್ಯಮ ಆದಾಯದ ಗುಂಪು-1ನೇ ವರ್ಗಕ್ಕೆ 120 ಚದರ್‌ ಮೀಟರ್‌ನಿಂದ 160 ಚದರ್‌ ಮೀಟರ್‌ಗೆ ಹೆಚ್ಚಿಸಿದೆ. 

Jun 14, 2018, 9:56 AM IST

Modi-Shivraj tiles to adorn PM Yojana homes in Madhya PradeshModi-Shivraj tiles to adorn PM Yojana homes in Madhya Pradesh

ಮಧ್ಯಪ್ರದೇಶ ಪಿಎಂಎವೈ ಮನೆಗಳಲ್ಲಿ ಮೋದಿ, ಶಿವರಾಜ್‌ ಫೋಟೋ ಟೈಲ್ಸ್‌

ಮಧ್ಯಪ್ರದೇಶದಲ್ಲಿ ಇನ್ನು ಮುಂದೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆ(ಪಿಎಂಎವೈ) ಯಡಿ ಮನೆ ನಿರ್ಮಿಸುವವರು, ತಮ್ಮ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ ಅವರ ಫೋಟೋ ಇರುವ ಟೈಲ್ಸ್‌ ಹಾಕುವುದು ಕಡ್ಡಾಯ. ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Apr 26, 2018, 9:32 AM IST