ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಆದರೆ, ಇದೀಗ ಹೊಸದಾಗಿ ಹಂಚಿಕೊಂಡಿರುವ ಫೋಟೋಗಳು ಸಖತ್ ವೈರಲ್ ಆಗಿವೆ.
Sandalwood May 15, 2024, 7:17 PM IST
ಮಾಜಿ ಬಿಗ್ ಬಾಸ್ ತಾರೆ ಹಾಗೂ ರಿಯಾಲಿಟಿ ಶೋ ಸ್ಟಾರ್ ಕಿಶನ್ ಬಿಳಗಲಿ ಹೊಸ ವಿಡಿಯೋ ಮೂಲಕ ಇನ್ಸ್ಟಾಗ್ರಾಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈತನ ಜೊತೆ ವಿಡಿಯೋದಲ್ಲಿರೋದು ನಟಿ ರಾಗಿಣಿ ದ್ವಿವೇದಿ.
Small Screen May 14, 2024, 7:19 PM IST
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕೇಂದ್ರ ಸರ್ಕಾರ ಉಚಿತ ಅಕ್ಕಿ ನೀಡುತ್ತಿದೆ. ಇದರ ಜೊತೆಗೆ ಆಯಾ ರಾಜ್ಯದಲ್ಲಿ ಹೆಚ್ಚುವರಿಯಾಗಿ ಇತರ ಬೇಳೆ ಸೇರಿದಂತೆ ಕೆಲ ಆಹಾರ ಸಾಮಾಗ್ರಿಗಳನ್ನು ನೀಡಲಾಗುತ್ತದೆ. ಇದೀಗ ಬಿಪಿಎಲ್ ಕಾರ್ಡು ಹೊಂದಿದವರಿಗೆ ಅಕ್ಕಿ, ರಾಗಿ, ಗೋಧಿ ಜೊತೆಗೆ ಕಾಂಡೋಮ್ ಕೂಡ ಉಚಿತವಾಗಿ ಸಿಗಲಿದೆ.
India May 12, 2024, 7:28 PM IST
ಸ್ಯಾಂಡಲ್ವುಡ್ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೊಸ ಲುಕ್ ಅಲ್ಲಿ ಹೊಳೆಯುತ್ತಿದ್ದಾರೆ. ಮೋಹಕ ನೋಟ, ಮಾದಕ ಹೊಳಿಪಿನೊಂದಿಗೆ ಕಣ್ಮನ ಸೆಳೆಯುತ್ತಿದ್ದಾರೆ.
Sandalwood May 11, 2024, 1:33 PM IST
ಈ ಸಿನಿಮಾದ ಫಸ್ಟ್ ಲುಕ್ ಸಖತಾಗಿದೆ. ಅದಕ್ಕಿಂತಲೂ ಸಿನಿಮಾ ಟೈಟಲ್ ಮತ್ತು ಕಥೆ ಇನ್ನೂ ಚೆನ್ನಾಗಿದೆ. ಶೀಘ್ರದಲ್ಲೇ ಶೀರ್ಷಿಕೆ ಅನಾವರಣ ಆಗಲಿದೆ ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.
Sandalwood May 10, 2024, 6:38 AM IST
ಶಿವಮೊಗ್ಗದಲ್ಲಿ ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ಸತ್ತು ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿ ಹೋಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
state May 9, 2024, 4:29 PM IST
ಕೇವಲ 6857 ರೈತರಿಂದ 1.42 ಲಕ್ಷ ಟನ್ ರಾಗಿ ಪೂರೈಕೆ. ಒಟ್ಟು 12,106 ರೈತರಿಂದ 2.95 ಲಕ್ಷ ಟನ್ ರಾಗಿ ನೋಂದಣಿ. ಪ್ರತಿ ಕ್ವಿಂಟಲ್ ಗೆ 3846 ರು. ನಿಗದಿ, ಗಡುವು ವಿಸ್ತರಣೆ
BUSINESS May 8, 2024, 12:45 PM IST
ಕ್ರೈಸ್ತ ಧರ್ಮ ಸ್ವೀಕರಿಸಿ ಒಂದೇ ದಿನದಲ್ಲಿ ವಾಪಸ್ ಹಿಂದೂ ಧರ್ಮಕ್ಕೆ ಬಂದಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದ ನಟಿಯಿಂದ ಆಗಿದ್ದ ಎಡವಟ್ಟೇನು?
Cine World May 4, 2024, 1:51 PM IST
ಬಾಲಿವುಡ್ ನಟ ಗೋವಿಂದ್ ಅಕ್ಕನ ಮಗಳು, ಜನಪ್ರಿಯ ಟಿವಿ ನಟಿ ರಾಗಿಣಿ ಖನ್ನಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಎಲ್ಲರನ್ನೂ ದಂಗು ಬಡಿಸಿದ್ದರು. ಇದೀಗ ಸನಾತನಕ್ಕೆ ಮರಳಿದ್ದೇನೆ ಎಂದು ಮತ್ತಷ್ಟು ಅಚ್ಚರಿಗೊಳಿಸಿದ್ದಾರೆ.
Cine World May 2, 2024, 12:51 PM IST
ಬಿಗ್ಬಾಸ್ನಲ್ಲಿ ಇದ್ದಬದ್ದ ಹಿಟ್ಟನ್ನೆಲ್ಲ ಸೇರಿಸಿ ರಾಗಿ ಮುದ್ದೆ ಮಾಡಿ ತಗಲಾಕಿಕೊಂಡಿದ್ದ ಡ್ರೋನ್ ಪ್ರತಾಪ್ ಇದೀಗ ಉಪ್ಸಾರ್ ಮಾಡೋದಕ್ಕೆ ಬಂದಿದ್ದಾರೆ. ಎಲ್ಲೆಲ್ಲೂ ಅವರು ಉಪ್ಸಾರ್ ಮಾಡೋದು ನೋಡಿ ಡ್ರೋನ್ ಪ್ರತಾಪ್ ಉಪ್ಸಾರ್ ಪ್ರತಾಪ್ ಆಗ್ತಾರ ಅಂತ ಕೇಳ್ತಿದ್ದಾರೆ ಫ್ಯಾನ್ಸ್.
Small Screen Apr 24, 2024, 5:01 PM IST
ಹಿಂದೆಂದೂ ಕಂಡರಿಯದ ಮೈಸೂರು ಬಿಸಿಲಿನ ತಾಪವು 41 ಡಿಗ್ರಿಯನ್ನೂ ಮೀರಿ ಕಾವೇರುತ್ತಿರುವ ಈ ಹೊತ್ತಿನಲ್ಲಿ ಜನರ ಬಿಸಿಲಿನ ದಾಹ ತಣಿಸಲು ಮೈಸೂರು ಹಾಲು ಉತ್ಪಾದಕರ ಒಕ್ಕೂಟವು ಶುದ್ಧ ಆರೋಗ್ಯಕರ ರಾಗಿ ಅಂಬಲಿ, ರೋಗ ನಿವಾರಕ ಮಜ್ಜಿಗೆ ಹಾಗೂ ಮೊಸರನ್ನು ಮಾರುಕಟ್ಟೆಗೆ ನೀಡಿವೆ.
Karnataka Districts Apr 20, 2024, 4:04 PM IST
ಇಂದು ರಾಜ್ಯಾದ್ಯಂತ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಿದ್ದು, ಈ ಶುಭ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಮತ್ತು ಕಿರುತೆರೆಯ ತಾರೆಯರು ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭ ಕೋರಿದ್ದಾರೆ.
Small Screen Apr 9, 2024, 2:54 PM IST
ಸಿಕ್ಕಾಪಟ್ಟೆ ವರ್ಕೌಟ್ ಮಾಡ್ಕೊಂಡು ಫಿಟ್ ಆಗಿರುವ ರಾಗಿಣಿ ಪ್ರಜ್ವಲ್ ರಿಯಲ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
Sandalwood Apr 5, 2024, 12:59 PM IST
ಪಡಿತರ ರಾಗಿಯನ್ನು ಅಕ್ರಮವಾಗಿ ಮಾರಾಟ ಮಾಡಲು ತೆಗೆದುಕೊಂಡು ಹೊಗುತ್ತಿದ್ದ ವೇಳೆ ಸಾರ್ವಜನಿಕರೇ ಹಿಡಿದು ಅಧಿಕಾರಿಗಳಿಗೆ ಒಪ್ಪಿಸಿದ್ದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಚಾಂಪಲ್ಲಿ ಗ್ರಾಮದಲ್ಲಿ ಫೆಬ್ರವರಿ ತಿಂಗಳಲ್ಲಿ ಘಟನೆ ನಡೆದಿತ್ತು.
Karnataka Districts Apr 1, 2024, 10:30 PM IST
ರೈತರು ಬೆಳೆದ ರಾಗಿಯನ್ನು ಮಧ್ಯವರ್ತಿಗಳ ಹಾವಳಿಗೆ ಸಿಲುಕಿಸದೆ, ನೇರವಾಗಿ ಎಪಿಎಂಸಿಗೆ ಮಾರಾಟ ಮಾಡುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಶಾಸಕ ಜಿ.ಡಿ. ಹರೀಶ್ ಗೌಡ ಹೇಳಿದರು.
Karnataka Districts Mar 16, 2024, 10:59 AM IST