ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದಲ್ಲಿ ಜಿ. ಮಲ್ಲಿಕಾರ್ಜುನಪ್ಪ ಹಾಲಮ್ಮ ಚಾರಿಟಿ ಫೌಂಡೇಶನ್ ವತಿಯಿಂದ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕವನ್ನು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಿದರು.
Politics Jan 5, 2024, 3:52 PM IST
ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ 200ಕ್ಕೂ ಹೆಚ್ಚು ಟನ್ ಏಕಾಏಕಿ ಜೋಳ ಕುಸಿದಿದ್ದರಿಂದ ಅದರ ರಾಶಿಯೊಳಗೆ 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡಿರುವ ದಾರುಣ ಘಟನೆ ವಿಜಯಪುರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಇಂಡಸ್ಟ್ರೀಸ್ ಗೋದಾಮಿನಲ್ಲಿ ಸೋಮವಾರ ಸಂಜೆ ನಡೆದಿದೆ.
state Dec 5, 2023, 4:00 AM IST
ಭವಿಷ್ಯದಲ್ಲಿ, ಭೂಮಿಯ ವಾತಾವರಣವು ಆಮ್ಲಜನಕದಲ್ಲಿ ಕಡಿಮೆ ಇರುವ ಹಂತಕ್ಕೆ ಹಿಂತಿರುಗುತ್ತದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಹಾಗೂ, ಅದು ಯಾವಾಗ ಸಂಭವಿಸುತ್ತದೆ ಎಂದೂ ಅಂದಾಜಿಸಿದ್ದಾರೆ.
SCIENCE Nov 18, 2023, 3:31 PM IST
ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ರೋವರ್ ರಥಯಾತ್ರೆ ಸಾಗ್ತಿದೆ. ಹೊಸ ಹೊಸ ಅನ್ವೇಷಣೆ ಮಾಡ್ತಿರುವ ರೋವರ್, ಚಂದ್ರನಲ್ಲಿ ಖನಿಜಾಂಶಗಳನ್ನು ಪತ್ತೆಹಚ್ಚಿದೆ.
SCIENCE Aug 31, 2023, 11:32 AM IST
ಭವಿಷ್ಯದ ದಿನಗಳಲ್ಲಿ ದಾಖಲೆಯಾಗಿ, ಮೊಬೈಲ್‌ಗಳ ವಾಲ್‌ಪೇಪರ್ ಆಗಿ ಉಳಿದುಕೊಳ್ಳಬಲ್ಲಂಥ ವಿಕ್ರಮ್ ಲ್ಯಾಂಡರ್‌ನ ಚಿತ್ರಗಳನ್ನು ಪ್ರಗ್ಯಾನ್ ರೋವರ್ ಸೆರೆ ಹಿಡಿದಿದೆ. ಇಂದು ಬೆಳಗ್ಗೆ ತೆಗೆದ ಚಿತ್ರವನ್ನು ಇಸ್ರೋ ಹಂಚಿಕೊಂಡಿದೆ.
SCIENCE Aug 30, 2023, 9:12 PM IST
ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ತನ್ನ ಪರಿಶೋಧನೆಯನ್ನು ಮುಂದುವರಿಸಿದೆ. ರೋವರ್‌ನಲ್ಲಿದ್ದ ಲಿಬ್ಸ್ ಉಪಕರಣ ಚಂದ್ರನ ದಕ್ಷಿಣ ಧ್ರುವದಲ್ಲಿ ಅಪಾರ ಪ್ರಮಾಣದ ಗಂಧಕ ಇರುವುದನ್ನು ಪತ್ತೆ ಮಾಡಿದೆ.
SCIENCE Aug 29, 2023, 8:19 PM IST
ಅಮರನಾಥ ಯಾತ್ರೆಯಲ್ಲಿ ಭಾಗಿಯಾಗಿದ್ದ 5 ಯಾತ್ರಿಕರು ಬುಧವಾರ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಎತ್ತರದ ಪ್ರದೇಶದಲ್ಲಿ ಆಮ್ಲಜನಕದ ಕೊರತೆ ಕಾರಣ ಈ ಘಟನೆ ಸಂಭವಿಸಿದೆ.
Festivals Jul 13, 2023, 2:06 PM IST
ರಾತ್ರಿಯಲ್ಲಿ ಅರಳಿ ಮರದ ಬಳಿ ಹೋಗೋದನ್ನು ಯಾವಾಗಲೂ ನಿಷೇಧಿಸಲಾಗಿದೆ. ಅದಕ್ಕೆ ಜ್ಯೋತಿಷ್ಯ ಮತ್ತು ವೈಜ್ಞಾನಿಕ ಕಾರಣಗಳನ್ನು ಸಹ ನೀಡಲಾಗುತ್ತೆ. ಯಾವ ಕಾರಣ ಸರಿ ಎಂದು ನಿಮಗೆ ತಿಳಿದಿದ್ಯಾ?
Festivals Jul 6, 2023, 12:34 PM IST
ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ಮಹತ್ವವನ್ನು ನಮಗೆಲ್ಲ ತೋರಿಸಿ ಕೊಟ್ಟಿದೆ. ಅದರಿಂದಾಗಿ ಗಿಡ, ಮರಗಳ ಮಹತ್ವವನ್ನು ಅರಿತು ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡವನ್ನು ನೆಟ್ಟು ಪೋಷಿಸುವ ಕಾರ್ಯ ಮಾಡಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
Karnataka Districts Jul 3, 2023, 9:03 PM IST
ದೇಹಕ್ಕೆ ಬೆಂಕಿ ಹಚ್ಚಿಕೊಂಡು, ಆಮ್ಲಜನಕವಿಲ್ಲದೆ 100 ಮೀಟರ್ ಓಟವನ್ನು ಕೇವಲ 17 ಸೆಕೆಂಡ್‌ಗಳಲ್ಲಿ ಗುರಿ ತಲುಪಲಾಗಿದೆ. ಈ ಮೂಲಕ ಎರಡೆರಡು ವಿಶ್ವದಾಖಲೆ ನಿರ್ಮಿಸಲಾಗಿದೆ. ಈ ಕುರಿತು ರೋಚಕ ಹಾಗೂ ಭಯಾನಕ ವಿವರ ಇಲ್ಲಿದೆ.
International Jul 1, 2023, 6:10 PM IST
ಅಪಘಾತಕ್ಕೊಳಗಾಗಿದ್ದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಪ್ರವಾಸಕ್ಕೆ ತೆರಳಿ ಕಾಣೆಯಾಗಿದ್ದ ಸಬ್‌ಮರೀನ್‌ನಲ್ಲಿದ್ದ ಆಮ್ಲಜನಕ ಖಾಲಿಯಾಗಿದ್ದು, ಅದರಲ್ಲಿದ್ದ ಐವರೂ ಪ್ರಯಾಣಿಕರು ಸಾವಿಗೀಡಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
International Jun 23, 2023, 10:49 AM IST
ಟೈಟಾನಿಕ್ ಅವಶೇಷ ನೋಡಲು ಹೊರಟ 5 ಪ್ರವಾಸಿಗರು ನಾಪತ್ತೆಯಾಗಿ ಮೂರು ದಿನಗಳೇ ಉರುಳಿದೆ. ಇಂದು ಸಂಜೆ 7.15 ನಿಮಿಷಕ್ಕೆ ಸಬ್‌ಮರೀನ್‌ನ ಆಮ್ಲಜನಕ ಸಂಪೂರ್ಣ ಖಾಲಿಯಾಗಲಿದೆ. ಆದರೆ ಸಬ್‌ಮರೀನ್ ಇನ್ನೂ ಪತ್ತೆಯಾಗಿಲ್ಲ. ಪ್ರವಾಸಿಗರ ರಕ್ಷಣಾ ಕಾರ್ಯ ಇದೀಗ ಮತ್ತಷ್ಟು ಕಗ್ಗಂಟಾಗಿದೆ.
International Jun 22, 2023, 5:49 PM IST
ಸದಾ ಎಲ್ಲರ ಕಣ್ಣು ಕುಕ್ಕುವಂತೆ ನಿಮ್ಮ ಸೌಂದರ್ಯ ಇರಬೇಕು, ಎಲ್ರ ಮುಂದೆ ಆಕರ್ಷಕವಾಗಿ ಕಾಣ್ಬೇಕು ಎನ್ನುವ ಹಂಬಲ ನಿಮಗಿದ್ರೆ, ಆರೋಗ್ಯದ ಬಗ್ಗೆಯೂ ನೀವು ಕಾಳಜಿವಹಿಸುವವರಾಗಿದ್ರೆ ಇಲ್ಲೊಂದು ಬೆಸ್ಟ್ ಥೆರಪಿ ಇದೆ. 5 ಸಾವಿರದಿಂದ 10 ಸಾವಿರ ಖರ್ಚು ಮಾಡಿದ್ರೆ ಸಾಕು.
Health May 5, 2023, 4:19 PM IST
ಈಗಾಗಲೇ ಮಕ್ಕಳು ಬಳಸುವ ವಸ್ತುಗಳು, ಹಾಲು-ಮೊಸರಿನ ಮೇಲೂ ಜಿಎಸ್ಟಿ ಹಾಕಿದ್ದಾರೆ. ಮುಂದೆ ಗಾಳಿಗೂ ಜಿಎಸ್‌ಟಿ ವಿಧಿಸಬಹುದು. ಹೀಗಾಗಿ ಅಭಿವೃದ್ದಿ ಪರ ಇರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಮಲ್ಲಿಕಾರ್ಜುನ ಖರ್ಗೆ
Politics Apr 29, 2023, 5:56 AM IST
ದೆಹಲಿಯ ನೂತನ ಸಚಿವ ರಾಜ್ ಕುಮಾರ್ ಆನಂದ್ ಅವರ ನಿವಾಸದಲ್ಲಿ ಆಪ್ ಕಾರ್ಯಕರ್ತರು ಪಟಾಕಿ ಸಿಡಿಸುತ್ತಿರುವ ವಿಡಿಯೋವನ್ನು ಬಿಜೆಪಿ ಮುಖಂಡ ತಜಿಂದರ್ ಪಾಲ್ ಸಿಂಗ್ ಬಗ್ಗಾ ಸೇರಿದಂತೆ ಇತರ ಪ್ರಮುಖ ನಾಯಕರು ಪೋಸ್ಟ್ ಮಾಡಿದ್ದು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಹಿಂದೂ ವಿರೋಧಿ ಎಂದು ಕರೆದಿದ್ದಾರೆ.
India Oct 20, 2022, 12:06 PM IST