Asianet Suvarna News Asianet Suvarna News
10 results for "

ಅಶ್ಲೀಲ ಫೋಟೋ

"
sunny leones photo upload in tet exam hall ticket in chikkamagaluru gvdsunny leones photo upload in tet exam hall ticket in chikkamagaluru gvd

ಟಿಇಟಿ ಹಾಲ್‌ ಟಿಕೆಟಲ್ಲಿ ಸನ್ನಿ ಲಿಯೋನ್‍ ಅಶ್ಲೀಲ ಫೋಟೋ: ದೂರು ದಾಖಲು

ಭಾನುವಾರ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಅಭ್ಯರ್ಥಿಯೊಬ್ಬರ ಪ್ರವೇಶ ಪತ್ರದಲ್ಲಿ ಸನ್ನಿ ಲಿಯೋನ್‍ ಅಶ್ಲೀಲ ಫೋಟೋ ಮುದ್ರಣವಾಗಿರುವ ಎಡವಟ್ಟು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 

state Nov 9, 2022, 9:21 AM IST

Blackmailed by boyfriend  teen girl steals jewellery from home in bengaluru gowBlackmailed by boyfriend  teen girl steals jewellery from home in bengaluru gow

ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್‌, 1.9 ಕೆಜಿ ಚಿನ್ನ ಸುಲಿದ ಲವರ್ ಬಾಯ್!

ಮತ್ತು ಬರಿಸುವ ನೀರು ಕುಡಿಸಿ ಅಶ್ಲೀಲ ಫೋಟೋ ಸೆರೆ. ಜಾಲತಾಣದಲ್ಲಿ ಫೋಟೋ ಹಾಕೋದಾಗಿ ಬೆದರಿಸಿ 1.9 ಕೆಜಿ ಚಿನ್ನ ಸುಲಿದ ಹಿರಿಯ ವಿದ್ಯಾರ್ಥಿ.

CRIME Aug 28, 2022, 7:49 AM IST

Accused Arrested For Harassment  to Women in Facebook in Bengaluru grgAccused Arrested For Harassment  to Women in Facebook in Bengaluru grg

ಮೆಸೆಂಜರ್‌ನಲ್ಲಿ ಅಶ್ಲೀಲ ಫೋಟೋ ಕಳುಹಿಸಿ ಕಾಟ ಕೊಡುತ್ತಿದ್ದವನ ಸೆರೆ

*  ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿ ಬಳಿಕ ಫೋಟೋ ಕಳುಹಿಸಿ ವಿಕೃತಿ
*  ಪುರುಷೋತ್ತಮ್‌ ಬಂಧಿತ ಆರೋಪಿ
*  ಮೊಬೈಲ್‌ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು 

CRIME Jun 2, 2022, 4:54 AM IST

Vulgar Photo Viral from BJP Spokesperson Mobile in Belagavi grgVulgar Photo Viral from BJP Spokesperson Mobile in Belagavi grg

ಬಿಜೆಪಿ ವಕ್ತಾರನ ಮೊಬೈಲ್‌ನಿಂದ ಅಶ್ಲೀಲ ಫೋಟೋ ವೈರಲ್‌..!

ನಗರ ಬಿಜೆಪಿ ಮಾಧ್ಯಮ ವಕ್ತಾರನ ವಾಟ್ಸಾಪ್‌ನಿಂದ ಬೇರೆ ಬೇರೆ ವಾಟ್ಸಾಪ್‌ ಗ್ರೂಪ್‌ಗಳಿಗೆ ಅಶ್ಲೀಲ ಫೋಟೋ ಹರಿಬಿಟ್ಟಿರುವುದರಿಂದ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. 
 

Karnataka Districts Jun 30, 2021, 3:44 PM IST

Student Arrested for Minor Girls Photo Share on Instagram grgStudent Arrested for Minor Girls Photo Share on Instagram grg

ಇನ್‌ಸ್ಟ್ರಾಗ್ರಾಂನಲ್ಲಿ ಅಪ್ರಾಪ್ತೆಯರ ಅಶ್ಲೀಲ ಫೋಟೋ ಶೇರ್‌ ಮಾಡಿದ ವಿದ್ಯಾರ್ಥಿ

ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂನಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಫೋಟೋ ಹಾಕಿದ್ದ ವಿದ್ಯಾರ್ಥಿಯೊಬ್ಬನನ್ನು ಆಗ್ನೇಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಚ್‌ಎಸ್‌ಆರ್‌ ಲೇಔಟ್‌ ನಿವಾಸಿ ಡ್ಯಾನಿಯಲ್‌ ಬ್ರೈಟ್‌ (21) ಬಂಧಿತ.
 

CRIME Jan 31, 2021, 7:56 AM IST

Wife Complaint Against Her Husband in Bengaluru grgWife Complaint Against Her Husband in Bengaluru grg

ಪತ್ನಿಯ ಅಶ್ಲೀಲ ಫೋಟೋ ತೆಗೆದು ಗಂಡನ ವಿಕೃತಿ

ಪತ್ನಿಯ ಅಶ್ಲೀಲ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿದು ಬೆದರಿಸುತ್ತಿದ್ದ ವಿಕೃತ ಪತಿ ವಿರುದ್ಧ ಪತ್ನಿ ಠಾಣೆ ಮೆಟ್ಟಿಲೇರಿರುವ ಪ್ರಕರಣ ಬೆಳಕಿಗೆ ಬಂದಿದೆ.
 

CRIME Jan 17, 2021, 7:42 AM IST

Threat from Woman to Inspector in Bengaluru grgThreat from Woman to Inspector in Bengaluru grg

ಇನ್‌ಸ್ಪೆಕ್ಟರ್‌ಗೆ ಅಶ್ಲೀಲ ಫೋಟೋ ಕಳುಹಿಸಿ ಮಹಿಳೆಯಿಂದ ಬೆದರಿಕೆ

ಮಹಿಳೆಯೊಬ್ಬರು ಪೊಲೀಸ್‌ ಇನ್‌ಸ್ಪೆಕ್ಟರ್‌ ಮೊಬೈಲ್‌ಗೆ ಅಶ್ಲೀಲ ಫೋಟೋ ಕಳುಹಿಸಿ ಹಣ ನೀಡುವಂತೆ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
 

CRIME Dec 12, 2020, 8:09 AM IST

Person 1.25 Crores Rs Extortion in The Name of Old Lover grgPerson 1.25 Crores Rs Extortion in The Name of Old Lover grg

ಹಳೇ ಲವರ್‌ ಸೋಗಲ್ಲಿ 1.25 ಕೋಟಿ ಸುಲಿಗೆ: ಕಂಗಾಲಾದ ಗೃಹಿಣಿ...!

ಮಾಜಿ ಪ್ರಿಯತಮನ ಸೋಗಿನಲ್ಲಿ ಅಪರಿಚಿತನೊಬ್ಬ ಮಹಿಳೆಗೆ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಮಹಿಳೆಯಿಂದ ಬರೋಬ್ಬರಿ 1.25 ಕೋಟಿ ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
 

CRIME Nov 15, 2020, 10:14 AM IST

Person Arrested for Blackmail to Women in Bengaluru grgPerson Arrested for Blackmail to Women in Bengaluru grg

ಅಶ್ಲೀಲ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್‌: ಆರೋಪಿ ಸೆರೆ

ವಾಟ್ಸಾಪ್‌ ಗ್ರೂಪಿನಲ್ಲಿ ಪ್ರಾಧ್ಯಾಪಕರೊಬ್ಬರ ಫೋಟೋಗಳನ್ನು ತೆಗೆದುಕೊಂಡು, ಅದನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ವೈಟ್‌ಫೀಲ್ಡ್‌ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.
 

CRIME Oct 11, 2020, 9:15 AM IST

Youth Arrested For Uploading Woman Photos On Social MediaYouth Arrested For Uploading Woman Photos On Social Media

ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಅಶ್ಲೀಲ ಫೋಟೋ : ಯುವ​ಕನ ಅರೆಸ್ಟ್

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ನಕಲಿ ಫೊಟೊಗಳನ್ನು ಅಪ್ಲೋಡ್ ಮಾಡಿದ್ದ ಯುವಕನ ಅರೆಸ್ಟ್ ಮಾಡಲಾಗಿದೆ.

Karnataka Districts Dec 6, 2019, 11:06 AM IST