Asianet Suvarna News Asianet Suvarna News
4697 results for "

ಲಾಕ್‌ಡೌನ್

"
Team India World cup 1983 to Emergency 1975 top 10 news of june 25Team India World cup 1983 to Emergency 1975 top 10 news of june 25

ಮೊದಲ ವಿಶ್ವಕಪ್‌ಗೆ 37ರ ಹರುಷ, ತುರ್ತು ಪರಿಸ್ಥಿತಿಗೆ 45 ವರ್ಷ; ಜೂ.25ರ ಟಾಪ್ 10 ಸುದ್ದಿ!

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೊರೋನಾ ವೈರಸ್ ಪ್ರಕರಣ ಮೀತಿ ಮೀರುತ್ತಿದೆ. ಇದೀಗ ಮತ್ತೊಮ್ಮೆ ಲಾಕ್‌ಡೌನ್‌ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಪತನದ ಭೀತಿಗೆ ಸಿಲುಕಿದ್ದ ಮಣಿಪುರದ ಬೀರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ ಅಪಾಯದಿಂದ ಪಾರಾಗಿದೆ. ಇತ್ತ ಗಡಿಯಲ್ಲಿ ಮತ್ತೆ ಚೀನಾ ಖ್ಯಾತೆ ತೆಗೆಯುತ್ತಿದೆ. ಹೆಚ್ಚುವರಿ ಸೈನಿಕರನ್ನು ಜಮಾವಣೆ ಮಾಡುತ್ತಿದೆ. ಪಾಕಿಸ್ತಾನದಲ್ಲಿ ಬೃಹತ್ ಕೃಷ್ಣನ ಮಂದಿರ ನಿರ್ಮಾಣವಾಗುತ್ತಿದೆ. ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್ ಸಂಭ್ರಮಕ್ಕೆ 27 ವರ್ಷ, ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಗೆ 45 ವರ್ಷ ಸೇರಿದಂತೆ ಜೂನ್ 25ರ ಟಾಪ್ 10 ಸುದ್ದಿ ಇಲ್ಲಿವೆ.

News Jun 25, 2020, 4:44 PM IST

BBMP Commissioner Anil Kumar on LockdownBBMP Commissioner Anil Kumar on Lockdown
Video Icon

ಕೊರೋನಾತಂಕ: 'ಬೆಂಗಳೂರು ಲಾಕ್‌ಡೌನ್‌ ಯೋಚನೆಯೇ ಇಲ್ಲ'

ಯಾವುದೇ ಕಾರಣಕ್ಕೂ ಮತ್ತೆ ನಗರದಲ್ಲಿ ಲಾಕ್‌ಡೌನ್‌ ಮಾಡುವುದಿಲ್ಲ, ಲಾಕ್‌ಡೌನ್‌ ಸುದ್ದಿಗಳನ್ನ ನಂದಬೇಡಿ ಎಂದು ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್‌ ಅವರು ಹೇಳಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣದಲ್ಲಿದೆ ಹೀಗಾಗಿ ಮತ್ತೆ ಲಾಕ್‌ಡೌನ್‌ ಮಾಡೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
 

Karnataka Districts Jun 25, 2020, 2:12 PM IST

Karnataka CM BS Yediyurappa talks on Bengaluru LockdownKarnataka CM BS Yediyurappa talks on Bengaluru Lockdown
Video Icon

ಬೆಂಗ್ಳೂರು ಸೀಲ್‌ಡೌನ್ ಆಗ್ಬಾರ್ದು ಅಂದ್ರೆ ಹೀಗೆ ಮಾಡಿ; ಸಾರ್ವಜನಿಕರಿಗೆ ಸಿಎಂ ಕರೆ

ಬೆಂಗಳೂರು ಮತ್ತೊಮ್ಮೆ ಸೀಲ್‌ಡೌನ್ ಆಗಬಾರದು ಅಂದ್ರೆ ಸರ್ಕಾರದ ನಿರ್ಧಾರಗಳಿಗೆ ಜನ ಸಹಕರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಸಿಎಂ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

state Jun 25, 2020, 12:31 PM IST

Tirupati temple fetches Rs 7 5 crore in two weeks since lockdown pulled upTirupati temple fetches Rs 7 5 crore in two weeks since lockdown pulled up

ಎರಡೇ ವಾರದಲ್ಲಿ ತಿರುಪತಿ ತಿಮ್ಮಪ್ಪಗೆ 7.5 ಕೋಟಿ ಆದಾಯ!

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಚ್ಚಿದ್ದ ತಿರುಪತಿ ವೆಂಕಟೇಶ್ವರ ದೇವಾಲಯ| ಎರಡೇ ವಾರದಲ್ಲಿ ತಿರುಪತಿ ತಿಮ್ಮಪ್ಪಗೆ 7.5 ಕೋಟಿ ಆದಾಯ

India Jun 25, 2020, 12:05 PM IST

No Lockdown in Karnataka Until SSLC Exams are Over?No Lockdown in Karnataka Until SSLC Exams are Over?
Video Icon

SSLC ಪರೀಕ್ಷೆ ಮುಗಿಯುವತನಕ ರಾಜ್ಯದಲ್ಲಿ ಲಾಕ್‌ಡೌನ್ ಇಲ್ಲ..?

ಲಾಕ್‌ಡೌನ್ ಮಾಡುವ ಬಗ್ಗೆ ಆಲೋಚನೆ ಇದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರೆ, ತಜ್ಞರ ವರದಿಯೇ ಅಂತಿಮ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಇನ್ನು ಗೃಹಸಚಿವ ಬಸವರಾಜ್ ಮುಖ್ಯಮಂತ್ರಿ ಬಿಎಸ್‌ವೈ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

state Jun 25, 2020, 11:23 AM IST

Union Minister Suresh Angadi Talks Over LockdownUnion Minister Suresh Angadi Talks Over Lockdown

ಕೊರೋನಾ ಜೊತೆಗೆ ಬದುಕಬೇಕು, ಮತ್ತೆ ಲಾಕ್‌ಡೌನ್‌ ಅವಶ್ಯಕತೆ ಇಲ್ಲ: ಕೇಂದ್ರ ಸಚಿವ ಅಂಗಡಿ

ಇನ್ಮುಂದೆ ನಾವೆಲ್ಲರೂ ಕೊರೋನಾ ಜೊತೆಗೆ ಬದುಕುಬೇಕಾಗಿದೆ. ಆದ್ದರಿಂದ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಅವಶ್ಯಕತೆ ಇಲ್ಲ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ. 
 

Karnataka Districts Jun 25, 2020, 9:12 AM IST

Minister Anand Singh Talks Over Jindal Factory LockdownMinister Anand Singh Talks Over Jindal Factory Lockdown

ಕೊರೋನಾ ಸ್ಫೋಟ: ಜಿಂದಾಲ್‌ ಸಂಪೂರ್ಣ ಲಾಕ್‌ಡೌನ್‌ಗೆ ಹಿಂದೇಟಿಲ್ಲ, ಸಚಿವ ಸಿಂಗ್‌

ಜಿಂದಾಲ್‌ನಲ್ಲಿ ಕೊರೋನಾ ವೈರಸ್‌ ಹಬ್ಬುವಿಕೆಯ ಪ್ರಮಾಣ ಹೆಚ್ಚಾಗಿದೆ. ಪ್ರಾಥಮಿಕ ಸಂಪರ್ಕಿತರ ಶೇಕಡಾವಾರು ಲೆಕ್ಕಾಚಾರದಲ್ಲಿ ಜಿಂದಾಲ್‌ ಶೇ. 15.71 ರಷ್ಟಿದ್ದರೆ, ಜಿಂದಾಲ್‌ ಹೊರತುಪಡಿಸಿ ಶೇ. 2.40ರಷ್ಟು ಮಾತ್ರ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಹೇಳಿದ್ದಾರೆ. 
 

Karnataka Districts Jun 25, 2020, 8:02 AM IST

Bengaluru Lockdown or Not? 5 Options Before Karnataka GovernmentBengaluru Lockdown or Not? 5 Options Before Karnataka Government
Video Icon

ಮತ್ತೆ ಲಾಕ್‌ಡೌನ್: ರಾಜ್ಯ ಸರ್ಕಾರದ ಮುಂದಿರುವ 5 ಪ್ಲಾನ್‌ಗಳು....!

ಕರುನಾಡಲ್ಲಿ ಕೊರೋನಾ ಕಂಟ್ರೋಲ್ ತಪ್ಪಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಲಾಕ್​ಡೌನ್ ಚಾಲ್ತಿಗೆ ಬರಲಿದೆ ಎಂಬ ಮಾತು ವ್ಯಾಪಕವಾಗಿ ಕೇಳತೊಡಗಿದೆ. ಹಾಗಾದ್ರೆ, ಸರ್ಕಾರದ ಮುಂದಿರುವ 5  ಪ್ಲಾನ್‌ಗಳೇನು...?

state Jun 24, 2020, 8:52 PM IST

Bengaluru Lockdown Decision in Task Force Meeting on 29 June Says  SriramuluBengaluru Lockdown Decision in Task Force Meeting on 29 June Says  Sriramulu
Video Icon

ಬೆಂಗಳೂರು ಲಾಕ್‌ಡೌನ್ ಆಗುತ್ತಾ? ಜೂ.29ಕ್ಕೆ ತೀರ್ಮಾನ..!

ಬೆಂಗಳೂರಿನ ಕೆಲ ಏರಿಯಾಗಳನ್ನ ಈಗಾಗಲೇ ಸೀಲ್‌ಡೌನ್ ಮಾಡಲಾಗಿದ್ದು, ಇದೀಗ ಇಡೀ ಬೆಂಗಳೂರನ್ನ ಲಾಕ್‌ಡೌನ್‌ ಮಾಡು ಬಗ್ಗೆ ಚರ್ಚೆಗಳು ನಡೆದಿವೆ.

Karnataka Districts Jun 24, 2020, 7:17 PM IST

A youth wants to Open women's Collage in Davanagere this video goes ViralA youth wants to Open women's Collage in Davanagere this video goes Viral

ಗರ್ಲ್ಸ್ ಕಾಲೇಜ್ ಓಪನ್ ಮಾಡಪ್ಪ ದೇವ್ರೇ..!

ಕೇವಲ ಹಾಸ್ಯದ ಉದ್ದೇಶದಿಂದ ಮಾಡಿರುವ ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈಗ ತಾನೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದಿದ್ದು, ಮೌಲ್ಯಮಾಪನ ಬಾಕಿ ಇದೆ. ಡಿಗ್ರಿ ಕಾಲೇಜ್ ಓಪನ್ ಆಗಲು ಕೆಲವು ದಿನಗಳಂತೂ ಹುಡುಗ-ಹುಡುಗಿಯರು ಕಾಯಲೇಬೇಕು. 

Karnataka Districts Jun 24, 2020, 6:47 PM IST

minister Basavaraj Bommai reacts On Once More Coronavirus lockdown In karnatakaminister Basavaraj Bommai reacts On Once More Coronavirus lockdown In karnataka

ಮತ್ತೊಮ್ಮೆ ಲಾಕ್‌ಡೌನ್‌: ಸರ್ಕಾರ ಮಟ್ಟದಲ್ಲಿ ಚರ್ಚೆಯಾಗುತ್ತಿರೋ ವಿಷ್ಯಾ ತಿಳಿಸಿದ ಗೃಹ ಸಚಿವ

ರಾಜ್ಯದಲ್ಲಿ ಕೊರೋನಾ ವೈರಸ್ ಹೆಚ್ಚು ಹರಡುತ್ತಿದ್ದು, ಮತ್ತೊಮ್ಮೆ ಲಾಕ್‌ಡೌನ್‌ ಮಾಡಬೇಕಾ ಎಂಬ ವಿಷಯ ವ್ಯಾಪಕವಾಗಿ ಚರ್ಚೆಯಾಗ್ತಿದೆ. ಇನ್ನು ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆಯೊಂದನ್ನು ನೀಡಿದ್ದಾರೆ.

state Jun 24, 2020, 3:25 PM IST

Rashmika Mandanna's New Empire post goes ViralRashmika Mandanna's New Empire post goes Viral
Video Icon

ಹೊಸ ಸಾಮ್ರಾಜ್ಯ ಕಟ್ತಾರಂತೆ ರಶ್ಮಿಕಾ; ಹೋಗ್ತೀರಾ ನೋಡಿ..!

ನಟಿ ರಶ್ಮಿಕಾ ಮಂದಣ್ಣ ಲಾಕ್‌ಡೌನ್ ಟೈಂನಲ್ಲೊ ಹೊಸ ಹೊಸ ಕನಸು ಕಾಣುತ್ತಿದ್ದಾರೆ. ಹೊಸ ಸಾಮ್ರಾಜ್ಯ ಕಟ್ಟೋಕೆ ಹೊರಟಿದ್ದಾರೆ. ಹೇಗಿರುತ್ತದೆ? ಅಲ್ಲಿ ಏನಿರುತ್ತದೆ? ಎಂಬುದನ್ನು ಹೇಳಿಲ್ಲ. ಪ್ರತಿಭಾನ್ವಿತರ ತಂಡ ಕಟ್ಟಿಕೊಂಡು ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ. ಒಳ್ಳೊಳ್ಳೆ ಕಥೆಗಳನ್ನು ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಹೊಸ ಸಾಮ್ರಾಜ್ಯ ಸಾಕಷ್ಟು ಸುದ್ದಿ ಮಾಡುತ್ತಿರುವುದು ಸುಳ್ಳಲ್ಲ..!

Sandalwood Jun 24, 2020, 3:25 PM IST

CT Ravi About Re imposing LockdownCT Ravi About Re imposing Lockdown
Video Icon

ಕೊರೋನಾ ರಣಕೇಕೆ: ಮತ್ತೆ ಲಾಕ್‌ಡೌನ್‌ ಮಾಡಿದ್ರೆ ಕೊರೋನಾ ಹೋಗುತ್ತಾ?

70 ದಿನ ಲಾಕ್‌ಡೌನ್‌ ಮಾಡಿದ್ದರಿಂದ ಕೊರೋನಾ ವೈರಸ್‌ ಹೋಯ್ತಾ?ಯಾರಾದ್ರೂ ಹರಡಿಸುತ್ತಾನೇ ಇರುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಅವರು ಹೇಳಿದ್ದಾರೆ. ಲಾಕ್‌ಡೌನ್‌ ಪರಿಹಾರಾನಾ ಎಂಬುದರ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ. 
 

Karnataka Districts Jun 24, 2020, 3:08 PM IST

Cabinet Meeting Over Bengaluru Lockdown on June 25Cabinet Meeting Over Bengaluru Lockdown on June 25
Video Icon

ಗುರುವಾರ ಕ್ಯಾಬಿನೇಟ್ ಮೀಟಿಂಗ್: ಮತ್ತೆ ಬೆಂಗ್ಳೂರಲ್ಲಿ ಲಾಕ್‌ಡೌನ್ ಜಾರಿ?

ಸಂಚಾರ ವ್ಯವಸ್ಥೆಗೆ ಈಗಾಗಲೇ BMTC, KSRTC ಬಸ್‌ ಬಿಡಲಾಗಿದೆ. ಹೀಗಿದ್ದು ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಹೀಗಿರುವಾಗ ಮೆಟ್ರೋ ಸಂಚಾರ ಆರಂಭಿಸುವುದು ಬೇಡ ಎಂದು ಕೆಲವು ಸಚಿವರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗಲಿದೆ ಎನ್ನುವುದರ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

state Jun 24, 2020, 2:44 PM IST

Covid 19 Chikpete become hotpots of BengaluruCovid 19 Chikpete become hotpots of Bengaluru
Video Icon

ಡೇಂಜರ್..ಡೇಂಜರ್..! ಕೋವಿಡ್ 19 ನ ಹಾಟ್‌ಸ್ಪಾಟ್‌ ಆಗಿದೆ ಚಿಕ್ಕಪೇಟೆ

ಕೊರೊನಾ ಡೆಡ್ಲಿ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದ್ದು ರಾಜಧಾನಿಯ ನಿದ್ದೆಗೆಡಿಸಿದೆ. ಜೂನ್‌ನಲ್ಲಿ ಕೇಸ್‌ಗಳು ಹೆಚ್ಚಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಅದರಂತೆ ಜೂನ್‌ನಲ್ಲಿ ಮಿತಿ ಮೀರುತ್ತಿದೆ. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅತೀ ಹೆಚ್ಚು ಕೇಸ್‌ಗಳು ಪತ್ತೆಯಾಗುತ್ತಿದ್ದು, ಅಲ್ಲಿನ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಲಾಕ್‌ಡೌನ್ ಮಾಡಿದ್ದಾರೆ. ಇಲ್ಲಿನ ಏಳು ವಾರ್ಡ್‌ಗಳು ಹೆಚ್ಚು ಡೇಂಜರ್‌ ಆಗಿದೆ.

state Jun 24, 2020, 12:52 PM IST