Asianet Suvarna News Asianet Suvarna News

ಬೆಂಗಳೂರು ಲಾಕ್‌ಡೌನ್ ಆಗುತ್ತಾ? ಜೂ.29ಕ್ಕೆ ತೀರ್ಮಾನ..!

ಬೆಂಗಳೂರಿನ ಕೆಲ ಏರಿಯಾಗಳನ್ನ ಈಗಾಗಲೇ ಸೀಲ್‌ಡೌನ್ ಮಾಡಲಾಗಿದ್ದು, ಇದೀಗ ಇಡೀ ಬೆಂಗಳೂರನ್ನ ಲಾಕ್‌ಡೌನ್‌ ಮಾಡು ಬಗ್ಗೆ ಚರ್ಚೆಗಳು ನಡೆದಿವೆ.

 ಬೆಂಗಳೂರು, (ಜೂನ್.24): ಕೋವಿಡ್ 19 ವೈರಸ್​ ಸೋಂಕು ಹರಡದಂತೆ ತಡೆಯುವ ಪ್ರಯತ್ನ ತೀವ್ರತರವಾಗಿ ನಡೆಯುತ್ತಿದೆ. ಆದರೂ ರಾಜ್ಯದಲ್ಲಿ ಮಾಹಾಮಾರಿಯ ಕಾಟ ಹೆಚ್ಚುತ್ತಿದೆ.

ಮತ್ತೊಮ್ಮೆ ಲಾಕ್‌ಡೌನ್‌: ಸರ್ಕಾರ ಮಟ್ಟದಲ್ಲಿ ಚರ್ಚೆಯಾಗುತ್ತಿರೋ ವಿಷ್ಯಾ ತಿಳಿಸಿದ ಗೃಹ ಸಚಿವ

ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಮುಂದುವರೆಯುವ ಕುರಿತಾದ ಸುದ್ದಿಗಳು ಹರಿದಾಡುತ್ತಿದೆ.  ಅದರಲ್ಲೂ ಬೆಂಗಳೂರಿನ ಕೆಲ ಏರಿಯಾಗಳನ್ನ ಈಗಾಗಲೇ ಸೀಲ್‌ಡೌನ್ ಮಾಡಲಾಗಿದ್ದು, ಇದೀಗ ಇಡೀ ಬೆಂಗಳೂರನ್ನ ಲಾಕ್‌ಡೌನ್‌ ಮಾಡು ಬಗ್ಗೆ ಚರ್ಚೆಗಳು ನಡೆದಿವೆ.

Video Top Stories