Asianet Suvarna News Asianet Suvarna News

ಮತ್ತೆ ಲಾಕ್‌ಡೌನ್: ರಾಜ್ಯ ಸರ್ಕಾರದ ಮುಂದಿರುವ 5 ಪ್ಲಾನ್‌ಗಳು....!

ಕರುನಾಡಲ್ಲಿ ಕೊರೋನಾ ಕಂಟ್ರೋಲ್ ತಪ್ಪಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಲಾಕ್​ಡೌನ್ ಚಾಲ್ತಿಗೆ ಬರಲಿದೆ ಎಂಬ ಮಾತು ವ್ಯಾಪಕವಾಗಿ ಕೇಳತೊಡಗಿದೆ. ಹಾಗಾದ್ರೆ, ಸರ್ಕಾರದ ಮುಂದಿರುವ 5  ಪ್ಲಾನ್‌ಗಳೇನು...?

ಬೆಂಗಳೂರು, (ಜೂನ್. 24): ರಾಜ್ಯ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಕಳೆದ ಮೂರುನಾಲ್ಕು ದಿನಗಳಿಂದ 100ಕ್ಕೂ ಹೆಚ್ಚು ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 10,000ದ ಗಡಿ ದಾಟಿದೆ. 

ಬೆಂಗಳೂರು ಲಾಕ್‌ಡೌನ್ ಆಗುತ್ತಾ? ಜೂ.29ಕ್ಕೆ ತೀರ್ಮಾನ..!

ಕರುನಾಡಲ್ಲಿ ಕೊರೋನಾ ಕಂಟ್ರೋಲ್ ತಪ್ಪಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಲಾಕ್​ಡೌನ್ ಚಾಲ್ತಿಗೆ ಬರಲಿದೆ ಎಂಬ ಮಾತು ವ್ಯಾಪಕವಾಗಿ ಕೇಳತೊಡಗಿದೆ. ಹಾಗಾದ್ರೆ, ಸರ್ಕಾರದ ಮುಂದಿರುವ 5  ಪ್ಲಾನ್‌ಗಳೇನು...?

Video Top Stories