Asianet Suvarna News Asianet Suvarna News

ಹೊಸ ಸಾಮ್ರಾಜ್ಯ ಕಟ್ತಾರಂತೆ ರಶ್ಮಿಕಾ; ಹೋಗ್ತೀರಾ ನೋಡಿ..!

ನಟಿ ರಶ್ಮಿಕಾ ಮಂದಣ್ಣ ಲಾಕ್‌ಡೌನ್ ಟೈಂನಲ್ಲೊ ಹೊಸ ಹೊಸ ಕನಸು ಕಾಣುತ್ತಿದ್ದಾರೆ. ಹೊಸ ಸಾಮ್ರಾಜ್ಯ ಕಟ್ಟೋಕೆ ಹೊರಟಿದ್ದಾರೆ. ಹೇಗಿರುತ್ತದೆ? ಅಲ್ಲಿ ಏನಿರುತ್ತದೆ? ಎಂಬುದನ್ನು ಹೇಳಿಲ್ಲ. ಪ್ರತಿಭಾನ್ವಿತರ ತಂಡ ಕಟ್ಟಿಕೊಂಡು ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ. ಒಳ್ಳೊಳ್ಳೆ ಕಥೆಗಳನ್ನು ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಹೊಸ ಸಾಮ್ರಾಜ್ಯ ಸಾಕಷ್ಟು ಸುದ್ದಿ ಮಾಡುತ್ತಿರುವುದು ಸುಳ್ಳಲ್ಲ..!

ಬೆಂಗಳೂರು (ಜೂ. 24): ನಟಿ ರಶ್ಮಿಕಾ ಮಂದಣ್ಣ ಲಾಕ್‌ಡೌನ್ ಟೈಂನಲ್ಲೊ ಹೊಸ ಹೊಸ ಕನಸು ಕಾಣುತ್ತಿದ್ದಾರೆ. ಹೊಸ ಸಾಮ್ರಾಜ್ಯ ಕಟ್ಟೋಕೆ ಹೊರಟಿದ್ದಾರೆ. ಹೇಗಿರುತ್ತದೆ? ಅಲ್ಲಿ ಏನಿರುತ್ತದೆ? ಎಂಬುದನ್ನು ಹೇಳಿಲ್ಲ. ಪ್ರತಿಭಾನ್ವಿತರ ತಂಡ ಕಟ್ಟಿಕೊಂಡು ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ. ಒಳ್ಳೊಳ್ಳೆ ಕಥೆಗಳನ್ನು ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಹೊಸ ಸಾಮ್ರಾಜ್ಯ ಸಾಕಷ್ಟು ಸುದ್ದಿ ಮಾಡುತ್ತಿರುವುದು ಸುಳ್ಳಲ್ಲ..!

ಕಿಚ್ಚ ಸುದೀಪ್ ಈ ಕೆಲಸ ನೋಡಿದರೆ ಶಹಭ್ಬಾಸ್ ಅನ್ನದೇ ಇರೋಕಾಗುತ್ತಾ..!

Video Top Stories