Asianet Suvarna News Asianet Suvarna News
1458 results for "

Patient

"
KFD Virus found in three patients at shivamoggaKFD Virus found in three patients at shivamogga

ಶಿವಮೊಗ್ಗದಲ್ಲಿ ಮತ್ತೆ ಮೂವರಿಗೆ ಮಂಗನ ಕಾಯಿಲೆ

ದಿನ ಕಳೆದಂತೆ ಮಂಗನಕಾಯಿಲೆ (ಕೆಎಫ್‌ಡಿ) ಸೋಂಕು ಉಲ್ಬಣಿಸುತ್ತಿದ್ದು, ತೀರ್ಥಹಳ್ಳಿ ತಾಲೂಕಿನಲ್ಲಿ ಮತ್ತೆ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ತೀರ್ಥಹಳ್ಳಿ ತಾಲೂಕೊಂದರಲ್ಲೇ ಇದುವರೆಗೂ 28 ಮಂದಿಯಲ್ಲಿ ಸೋಂಕು ಪತ್ತೆಯಾದಂತಾಗಿದೆ.

Karnataka Districts Feb 13, 2020, 11:11 AM IST

Suspect Corona Virus patient in udupiSuspect Corona Virus patient in udupi

ಕರಾವಳಿಗೆ ಕೊರೋನಾ ಭೀತಿ, ಉಡುಪಿಯಲ್ಲಿ ಶಂಕಿತ ಪ್ರಕರಣಗಳು ಪತ್ತೆ

ಮೂರು ಶಂಕಿತ ಕೊರೋನಾ ಪ್ರಕರಣಗಳು ಮಂಗಳೂರಿನಲ್ಲಿ ಪತ್ತೆಯಾಗಿದೆ. ಮೂವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂವರೂ ಇತ್ತೀಚೆಗಷ್ಟೇ ಚೀನಾ ಪ್ರವಾಸದಿಂದ ಮರಳಿದ್ದರು.

Karnataka Districts Feb 8, 2020, 8:29 AM IST

fact Check China Seeks Court Approval To Kill Over 20000 Coronavirus Patientsfact Check China Seeks Court Approval To Kill Over 20000 Coronavirus Patients

Fact Check| 20000 ಕೊರೋನಾ ರೋಗಿಗಳ ಕೊಲ್ಲಲು ಚೀನಾ ಯತ್ನ?

ಕೊರೋನಾ ವೈರಸ್‌ನಿಂದಾಗಿ ಕಂಗೆಟ್ಟಿರುವ ಚೀನಾ ಇದರ ನಿಯಂತ್ರಣಕ್ಕೆ 20 ಸಾವಿರ ಸೋಂಕಿತರನ್ನುಕ್ಲೊಲುವ ಯತ್ನಕ್ಕಿಳಿದಿದೆ ಎಂಬ ಸುದ್ದಿ ಸೋಶಿ

International Feb 7, 2020, 1:33 PM IST

Thailand sees apparent success treating Coronavirus with drug cocktailThailand sees apparent success treating Coronavirus with drug cocktail
Video Icon

ಸಿಕ್ತು ಔಷಧ: ಕೇವಲ 48 ಗಂಟೆಗಳಲ್ಲೇ ಮಹಿಳೆಗೆ ಕೊರೊನಾ ಮಂಗಮಾಯ

ಚೀನಾದಲ್ಲಿ  ಕೊರೊನಾ ವೈರಸ್ ಎಫೆಕ್ಟ್ನಿಂದಾಗಿ ಮರಣ ಮೃದಂಗ ಮುಂದುವರೆದಿದೆ. ಇಡೀ ವಿಶ್ವದಾದ್ಯಂತ  ಅಲ್ಲೋಲ ಕಲ್ಲೋಲವಾಗಿಸಿರುವ ಮಹಾಮಾರಿ ಕರೊನಾ ವೈರಸ್ ಗೆ ಕೊನೆಗೂ ಅಚ್ಚರಿಯ ಔಷಧಿ ಸಿಕ್ಕಿದೆ.

International Feb 4, 2020, 8:50 PM IST

Moodbidri Netaji brigade donates 3 lakh to cancer patientMoodbidri Netaji brigade donates 3 lakh to cancer patient

ವೇಷ ಕಟ್ಟಿದ 3 ಲಕ್ಷ ರೂ. ದುಡ್ಡನ್ನು ಕ್ಯಾನ್ಸರ್ ರೋಗಿಗೆ ನೀಡಿದ ಮೂಡಬಿದಿರೆ ನೇತಾಜಿ ಬ್ರಿಗೇಡ್

ಅಲ್ಲಲ್ಲಿ ಇಂಥ ಮಾದರಿ ಕೆಲಸಗಳು ನಡೆಯುತ್ತಲೇ ಇರುತ್ತವೆ. ಅಶಕ್ತರ, ಮಾರಕ ರೋಗ ಎದುರಿಸುತ್ತಿರುವವರ ಇಂಥ ಮಹತ್ಕಾರ್ಯ ಶ್ಲಾಘಿಸಲೇಬೇಕು.

Karnataka Districts Feb 3, 2020, 11:28 PM IST

mangalore Dentist harasses patient by touching her private partsmangalore Dentist harasses patient by touching her private parts

ಚಿಕಿತ್ಸೆಗೆ ಬಂದವಳ ಗುಪ್ತಾಂಗ ಮುಟ್ಟಿ ಕಿರುಕುಳ ಕೊಟ್ಟ ಕಾಮುಕ ದಂತವೈದ್ಯ

ಹಲ್ಲಿನ ಚಿಕಿತ್ಸೆಗೆಂದು ಬಂದ ಯುವತಿಯ ಗುಪ್ತಾಂಗ ಮುಟ್ಟಿ ಕಿರುಕುಳ ಕೊಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ದಂತ ವೈದ್ಯನೊಬ್ಬ ತನ್ನ ಬಳಿ ಬಂದ ರೋಗಿಯ ದೇಹ ಮುಟ್ಟಿ ಕಿರುಕುಳ ನೀಡಿದ್ದಾನೆ.

Karnataka Districts Jan 30, 2020, 11:37 AM IST

Patient Adarsh Desire to See Actor Punit RajkumarPatient Adarsh Desire to See Actor Punit Rajkumar

ಹಾಸಿಗೆ ಹಿಡಿದ ಬಾಲಕನ ಆಸೆ ಈಡೇರಿಸ್ತಾರಾ ನಟ ಪುನೀತ್‌ ರಾಜ್‌ಕುಮಾರ್?

ದೀರ್ಘ ಕಾಲ​ದ ಕಾಯಿ​ಲೆ​ಯಿಂದ ಹಾಸಿಗೆ ಹಿಡಿ​ದಿ​ರುವ ನಗ​ರದ ಬಾಲ​ಕ ಕನ್ನಡ ಚಲನಚಿತ್ರ ಖ್ಯಾತ ನಟ, ಪವರ್‌ ಸ್ಟಾರ್‌ ಪುನೀತ್‌ ರಾಜ​ಕು​ಮಾರ್‌ ಅವ​ರನ್ನು ನೋಡುವ ಮತ್ತು ಅವರೊಂದಿಗೆ ಮಾತನಾಡುವ ಆಸೆ​ ವ್ಯಕ್ತಪಡಿಸಿದ್ದಾನೆ.
 

Karnataka Districts Jan 30, 2020, 10:01 AM IST

Patient Attempt to Sucide in KIMS in HubballiPatient Attempt to Sucide in KIMS in Hubballi

ಹುಬ್ಬಳ್ಳಿ: ಕಿಮ್ಸ್‌ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ರೋಗಿ

ರೋಗಿಯೊಬ್ಬ ಆಸ್ಪತ್ರೆಯ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಕಿಮ್ಸ್‌ ಆಸ್ಪತ್ರೆಯಲ್ಲಿ ಇಂದು(ಬುಧವಾರ) ನಡೆದಿದೆ. ಮಲ್ಲೇಶಪ್ಪ ಕಳಲಿ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ರೋಗಿಯಾಗಿದ್ದಾನೆ. 
 

Karnataka Districts Jan 29, 2020, 12:40 PM IST

West Bengal one rupee doctor Sushovan Banerjee dedicates Padma Shri award to his patientsWest Bengal one rupee doctor Sushovan Banerjee dedicates Padma Shri award to his patients

ಪದ್ಮ ಪ್ರಶಸ್ತಿಯನ್ನು ಏನ್ಮಾಡಿದ್ರು ಗೊತ್ತಾ ಈ 'ಒಂದು ರೂಪಾಯಿ ಡಾಕ್ಟರ್'?

ಪದ್ಮಶ್ರೀ ಪ್ರಶಸ್ತಿ ಘೋಷಣೆ| ಕೇವಲ 1 ರೂಪಾಯಿಗೆ ಬಡ ರೋಗಿಗಳಿಗೆ ಚಿಕಿತ್ಸೆ ನೀಡುವ ಡಾಕ್ಟರ್| ತಮಗೆ ಘೋಷಣೆಯಾದ ಪ್ರಶಸ್ತಿಯನ್ನು ಯಾರಿಗೆ ಅರ್ಪಿಸಿದ್ರು ಗೊತ್ತಾ?

India Jan 27, 2020, 3:49 PM IST

Patients Faces Water Problems in KIMS in HubballiPatients Faces Water Problems in KIMS in Hubballi

ಹುಬ್ಬಳ್ಳಿ: ಮೂರು ದಿನದಿಂದ ಕಿಮ್ಸ್‌ನಲ್ಲಿ ನೀರಿಲ್ಲ, ರೋಗಿಗಳ ಪರದಾಟ

ಉತ್ತರ ಕರ್ನಾಟಕದ ಬಡವರ ಆರೋಗ್ಯಧಾಮ ಇಲ್ಲಿನ ಕಿಮ್ಸ್‌ನಲ್ಲಿ ಕಳೆದ ಮೂರು ದಿನಗಳಿಂದ ಕುಡಿಯುವ ನೀರು ಸರಬರಾಜು ಆಗದೇ ಹಾಹಾಕಾರ ಶುರುವಾಗಿದೆ. ರೋಗಿಗಳು, ಸಂಬಂಧಿಕರು, ಸಿಬ್ಬಂದಿ ಕುಡಿಯುವ ನೀರಿಗೆ ಪರದಾಡಿದ್ದಾರೆ. 

Karnataka Districts Jan 25, 2020, 7:59 AM IST

Jaya Karnataka president Muttappa Rai wants serve cancer patients if he wins diseaseJaya Karnataka president Muttappa Rai wants serve cancer patients if he wins disease
Video Icon

ಸಾವನ್ನು ಗೆದ್ದರೆ ಕ್ಯಾನ್ಸರ್‌ ರೋಗಿಗಳಿಗೆ ಫ್ರೀಯಾಗಿ 'ಹನುಮಾನ್' ಮದ್ದು ಕೊಡುತ್ತೇನೆ: ರೈ

ಭೂಗತ ಲೋಕವನ್ನೇ ನಡುಗಿಸಿದ, ಸಾವಿರಾರು ಕೋಟಿ ಆಸ್ತಿ ಒಡೆಯ one and only ಮುತ್ತಪ್ಪ ರೈ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ವಿಜಯ ಬ್ಯಾಂಕ್ ಉದ್ಯೋಗದಿಂದ ಹಿಡಿದು ಭೂಗತ ಲೋಕದವರೆಗಿನ ಜರ್ನಿ ಥ್ರಿಲ್ಲಿಂಗ್ ಆಗಿದೆ. 

state Jan 24, 2020, 3:58 PM IST

Govt may treat rare disease patients at one time treatment cost up to 15 lakhGovt may treat rare disease patients at one time treatment cost up to 15 lakh

ಅಪರೂಪದ ಕಾಯಿಲೆ ಉಳ್ಳವರಿಗೆ ಕೇಂದ್ರದಿಂದ 15 ಲಕ್ಷ ರೂ. ನೆರವು?

ಅಪರೂಪದ ಕಾಯಿಲೆ ಉಳ್ಳವರಿಗೆ ಕೇಂದ್ರದಿಂದ 15 ಲಕ್ಷ ರೂ. ನೆರವು?| ಕರಡು ರಾಷ್ಟ್ರೀಯ ನೀತಿಯಲ್ಲಿ ಸರ್ಕಾರ ಪ್ರಸ್ತಾಪ

India Jan 15, 2020, 9:23 AM IST

Do you want to look younger? Say good bye to SugarDo you want to look younger? Say good bye to Sugar

ನೀವು ಯಂಗ್ ಆಗಿ ಕಾಣಬೇಕೇ? ಹಾಗಾದ್ರೆ ಸಕ್ಕರೆಗೆ ಹೇಳಿ ಗುಡ್ ಬೈ

ನೀವು ತೂಕ ಕಡಿಮೆಗೊಳಿಸಲು ನಾನಾ ತರಹದ ಡಯಟ್ ಅನುಸರಿಸುತ್ತಿದ್ದೀರಾ? ಆದರೂ ತೂಕದಲ್ಲೇನೂ ವ್ಯತ್ಯಾಸ ಕಂಡುಬರುತ್ತಿಲ್ಲವಾ? ಹಾಗಾದ್ರೆ ನೀವು ಸಕ್ಕರೆ ತಿನ್ನುವುದನ್ನು ಬಿಟ್ಟಿಲ್ಲ ಎಂದಾಯಿತು. ಸಕ್ಕರೆ ತ್ಯಜಿಸದೆ ಯಾವುದೇ ಡಯಟ್ ಮಾಡಿದರೂ ಅದರ ಫಲಿತಾಂಶ ಶೂನ್ಯ.

Lifestyle Jan 9, 2020, 5:35 PM IST

Patients Faces Problems in Muddebihal Government Hospital in Vijayapura DistrictPatients Faces Problems in Muddebihal Government Hospital in Vijayapura District

ಕೋಮಾ ಸ್ಥಿತಿಯಲ್ಲಿ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ: ರೋಗಿಗಳ ಪರದಾಟ

ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 100 ಹಾಸಿಗೆಯುಳ್ಳ ಆಸ್ಪತ್ರೆ ಇದೆ. ಆದರೆ, ಒಬ್ಬರೂ ಕಾಯಂ ವೈದ್ಯರಿಲ್ಲ. ಹೀಗಾಗಿ ಇಲ್ಲಿರುವ ಆಸ್ಪತ್ರೆಯೇ ಕೋಮಾ ಸ್ಥಿತಿಗೆ ತಲುಪುವ ಹಂತಕ್ಕೆ ಬಂದು ನಿಂತಿದೆ. 

Karnataka Districts Dec 22, 2019, 11:11 AM IST

RIMS Doctors Did Succesful Operation in Patient in RaichurRIMS Doctors Did Succesful Operation in Patient in Raichur

ರಾಯಚೂರು: ದೇಹ ಹೊಕ್ಕಿದ ಕಬ್ಬಿಣದ ರಾಡ್‌ ಹೊರತೆಗೆದ ವೈದ್ಯರು!

ಎದೆಯಲ್ಲಿ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಆಂಧ್ರಪ್ರದೇಶದ ವಿಜಯವಾಡ ಮೂಲದ ಲಾರಿ ಚಾಲಕ ವೆಂಕಟೇಶ್ವರ ರಾವ್ ಎಂಬ ವ್ಯಕ್ತಿಯೇ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಯಾಗಿದ್ದಾರೆ.
 

Karnataka Districts Dec 16, 2019, 12:18 PM IST