Asianet Suvarna News Asianet Suvarna News
1458 results for "

Patient

"
Coronavirus Positive Patient Had Food Video Goes on ViralCoronavirus Positive Patient Had Food Video Goes on Viral

ಕೊರೋನಾ ಸೋಂಕಿತ ವ್ಯಕ್ತಿ ತಿಂಡಿ ತಿಂದ ವಿಡಿಯೋ ವೈರಲ್‌!

ಭಟ್ಕಳದ ಕೋವಿಡ್‌ 19 ಸೋಂಕಿತ ವ್ಯಕ್ತಿ ನಗರದ ಹೋಟೆಲ್‌ ಒಂದರಲ್ಲಿ ತಿಂಡಿ ತಿಂದಿರುವುದು ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
 

Coronavirus Karnataka Mar 29, 2020, 11:29 AM IST

Corona Positive Patients Shifted to KarwarCorona Positive Patients Shifted to Karwar

ಕೊರೋನಾ ಪೀಡಿತರು ಕಾರವಾರಕ್ಕೆ ಶಿಫ್ಟ್‌!

ತಾಲೂಕು ಆಸ್ಪತ್ರೆಯಲ್ಲಿ ಕೊರೋನಾ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ಕಾರವಾರದ ನೌಕಾನೆಲೆ ಆಸ್ಪತ್ರೆಗೆ ಆ್ಯಂಬುಲೆನ್ಸ್‌ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. 
 

Coronavirus Karnataka Mar 29, 2020, 11:10 AM IST

COVID19 patients health stability in MangaloreCOVID19 patients health stability in Mangalore

ಮಂಗಳೂರಲ್ಲಿ ಕೊರೋನಾ ಸೋಂಕಿತರ ಆರೋಗ್ಯ ಸ್ಥಿರ

ಕೊರೋನಾ ಸೋಂಕಿತ 7 ಪ್ರಕರಣ ಪತ್ತೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಆದರೂ ಸೋಂಕಿತರ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದವರ ಬಗ್ಗೆ ಜಿಲ್ಲಾಡಳಿತ ತೀವ್ರ ನಿಗಾ ಇರಿಸುವುದನ್ನು ಮುಂದುವರಿಸಿದೆ.

Coronavirus Karnataka Mar 29, 2020, 7:51 AM IST

Fact Check Site Invents Story About COVID 19 Patient Zero Having Sex With BatsFact Check Site Invents Story About COVID 19 Patient Zero Having Sex With Bats

Fact Check| ಚೀನಾದಲ್ಲಿ ಬಾವಲಿಯೊಂದಿಗೇ ಸೆಕ್ಸ್: ಕೊರೋನಾ ಹುಟ್ಟಿಗೆ ಇದೇ ಕಾರಣನಾ?

ಚೀನಾದಲ್ಲಿ ಕೊರೋನಾ ವೈರಸ್ ಸೋಂಕಿತ ಮೊದಲ ವ್ಯಕ್ತಿ ಬಾವಲಿಯೊಂದಿಗೆ ಸೆಕ್ಸ್ ಮಾಡಿದ್ದನಾ? ಇಲ್ಲಿದೆ ಸುದ್ದಿ ಹಿಂದಿನ ಸತ್ಯ

Coronavirus Fact Check Mar 28, 2020, 6:08 PM IST

People attack man suspecting him corona patient in KolarPeople attack man suspecting him corona patient in Kolar

ಕೊರೋನಾ ಶಂಕೆ: ಗ್ರಾಮದಿಂದ ಹೊರ ಹೋಗುವಂತೆ ವ್ಯಕ್ತಿ ಮೇಲೆ ಹಲ್ಲೆ

ಕೊರೋನಾ ಶಂಕೆಯ ಬೆನ್ನಲ್ಲೇ  ತನ್ನ ಮಾವನ ಊರಿಗೆ ಬಂದಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಗ್ರಾಮದಿಂದ ಹೊರ ಹೋಗುವಂತೆ ಆತನ ಮೇಲೆ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಒಂಬತ್ತುಗುಳಿ ಗ್ರಾಮದಲ್ಲಿ ನಡೆದಿದೆ.

Coronavirus Karnataka Mar 28, 2020, 10:28 AM IST

Coronavirus Negative Patient Dead in GadagCoronavirus Negative Patient Dead in Gadag

ಕೊರೋನಾ ನೆಗೆಟಿವ್‌ ಬಂದಿದ್ದ ವೃದ್ಧೆ ಸಾವು

ಇಲ್ಲಿಯ ಜಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದ ಕೊರೋನಾ ನೆಗೇಟಿವ್‌ ವರದಿ ಬಂದಿದ್ದ 80 ವರ್ಷದ ವೃದ್ಧೆ ಶುಕ್ರವಾರ ಮೃತಳಾಗಿದ್ದಾಳೆ. ಮಾ. 24ರಂದು ಗದಗ ಜಿಮ್ಸ್‌ಗೆ ದಾಖಲಾಗಿದ್ದ ವೃದ್ಧೆಗೆ ಎದೆ ನೋವು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಳು.

Coronavirus Karnataka Mar 28, 2020, 8:31 AM IST

Case registered on Youth for sharing covid19 positive patients photoCase registered on Youth for sharing covid19 positive patients photo

ಸೋಂಕಿತರ ಫೋಟೋ ವೈರಲ್‌ ಮಾಡಿದ್ದಕ್ಕೆ ಕೇಸ್‌

ಬುಧವಾರ ಮಣಿಪಾಲದಲ್ಲಿ ಪತ್ತೆಯಾದ ಕೊರೋನಾ ರೋಗಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ, ಕಾನೂನು ಉಲ್ಲಂಘಿಸಿದ ಬಗ್ಗೆ ಉಡುಪಿ ಜಿಲ್ಲಾ ಪೊಲೀಸರು ಒಂದು ಪ್ರಕರಣ ದಾಖಲಿಸಿದ್ದಾರೆ.

Coronavirus Karnataka Mar 28, 2020, 7:39 AM IST

Covid 19 reappears in discharged patients, raising questions in containment fightCovid 19 reappears in discharged patients, raising questions in containment fight

ಚೀನಾದಲ್ಲಿ ಗುಣಮುಖರಾದ ಶೇ. 14 ಜನರಿಗೆ ಪುನಃ ಕೊರೋನಾ!

ಸೋಂಕಿನಿಂದ ಮುಕ್ತಿ ಹೊಂದಿ ಆರೋಗ್ಯವಂತರಾಗಿದ್ದಾರೆ ಎಂದು ಘೋಷಿಸಲ್ಪಟ್ಟ ಶೇ.14ರಷ್ಟು ಜನರಿಗೆ  ಮತ್ತೆ ಸೋಂಕು ತಗುಲಿದೆ ಎಂದು ಗೊತ್ತಾಗಿದೆ. ‘147 ರೋಗಿಗಳು ಗುಣಮುಖರಾಗಿದ್ದರು. ಆದರೆ ಇವರಲ್ಲಿ ಮತ್ತೆ ಶೇ.5ರಷ್ಟು ಜನರಿಗೆ ಕೊರೋನಾ ಪಾಸಿಟಿವ್‌ ಎಂದು ದೃಢಪಟ್ಟಿದೆ’ಎಂದು ವುಹಾನ್‌ ಟಾಂಗಿ ಆಸ್ಪತ್ರೆಯ ನಿರ್ದೇಶಕ ವಾಂಗ್‌ ಯಿ ತಿಳಿಸಿದ್ದಾರೆ. 
 

Coronavirus Mar 27, 2020, 12:59 PM IST

Grand welcome for Coronavirus recovered patients in MumbaiGrand welcome for Coronavirus recovered patients in Mumbai

ಕೊರೋನಾ ಸೋಂಕಿತರು ಗುಣಮುಖರಾಗಿ ಮನೆಗೆ ವಾಪಸ್; ನೆರೆ ಮನೆಯವ್ರಿಂದ ಸರ್ಪ್ರೈಸ್!

ಕೊರೋನಾ ಸೋಂಕು ಹರದಂತೆ ತಡೆಯಲು ಅಂತರ ಕಾಯ್ದುಕೊಳ್ಳುವುದು ಅಗತ್ಯ. ಹೀಗಿರುವಾಗಿ ಸೋಂಕಿತರು ಇದ್ದರೆ ಆ ಪ್ರದೇಶಕ್ಕೆ ಯಾರೂ ನುಸುಳುವುದಿಲ್ಲ. ಅವರ ಆರೈಕೆ ಬಿಡಿ, ಹೇಗಿದ್ದೀರಾ ಎಂದು ಕೇಳಲು ಯಾರೂ ಮುಂದೆ ಬರುವುದಿಲ್ಲ. ಸ್ವಂತ ಮನೆಯವರು ಮುಂದೆ ಬಂದರೂ ಸರ್ಕಾರ ಬಿಡುವುದಿಲ್ಲ. ಸೋಂಕಿತರನ್ನು ಅಸ್ಪೃಶ್ಯರಂತೆ ಕಾಣುವ ಪರಿಸ್ಥಿತಿ ನಡುವೆ ಕೊರೋನಾ ತಗುಲಿ ಆಸ್ಪತ್ರೆ ಸೇರಿದ ಸೋಂಕಿತರು ಗುಣಮುಖರಾಗಿ ಮನೆಗೆ ವಾಪಸ್ ಆಗಿದ್ದಾರೆ. ಮನೆಗೆ ಬಂದವರಿಗೆ ಅಚ್ಚರಿ ಕಾದಿತ್ತು

Coronavirus India Mar 26, 2020, 9:32 PM IST

Mahindra announced ventilator manufacturing for COVID-19 patientsMahindra announced ventilator manufacturing for COVID-19 patients

ಕಾರು ತಯಾರಿಕೆ ನಿಲ್ಲಿಸಿ ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಮಹೀಂದ್ರ!

ಕೊರೋನಾ ವೈರಸ್ ಚೀನಾದಲ್ಲಿ ಆರಂಭವಾದಾಗಲೇ ಭಾರತ ಸೇರಿದಂತೆ ವಿಶ್ವದ ಎಲ್ಲಾ ವಾಹನ ಉತ್ಪಾದನಾ ಕಂಪನಿಗಳಿ ಹೊಡೆತ ಬಿದ್ದಿತು. ಕೊರೋನಾ ಗಂಭೀರ ಸ್ವರೂಪ ಪಡೆಯುತ್ತಿದ್ದಂತ  ಇದೀಗ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿವೆ. ಇದೀಗ ಕರೋನಾ ವೈರಸ್ ವಿರುದ್ಧ ಹೋರಾಡಲು ಮಹೀಂದ್ರ ಮುಂದಾಗಿದೆ.

Automobile Mar 26, 2020, 4:11 PM IST

Pakistan Suspends Civil Servants for Coronavirus Patient SelfiePakistan Suspends Civil Servants for Coronavirus Patient Selfie

ಕೊರೋನಾ ಸೋಂಕಿ​ತನೊಂದಿಗೆ ಸೆಲ್ಫೀ ತೆಗೆ​ದು​ಕೊಂಡ ಪಾಕ್‌ ಸಿಬ್ಬಂದಿ!

ಭೀಕರ ಕೊರೋನಾ ವೈರಸ್, ಸೋಂಕಿತರನ್ನು ಮುಟ್ಟಿದ್ರೇ ಸಾಕು ಅಂಟಿಕೊಳ್ಳುತ್ತೆ ಈ ವೈರಸ್| ಪಾಕಿಸ್ತನದಲ್ಲಿ ಕೊರೋನಾ ಸೋಂಕಿತನೊಂದಿಗೆ ಸೆಲ್ಫೀ ತೆಗೆದುಕೊಂಡ ಸಿಬ್ಬಂದಿ| ಮಾತಿ ಬಯಲಾಗುತ್ತಿದ್ದಂತತೆಯೇ ಸಿಬ್ಬಂದಿಯೆಲ್ಲಾ ಅಮಾನತು

Coronavirus World Mar 26, 2020, 8:16 AM IST

Coronavirus Suspected Patient Dead in BengaluruCoronavirus Suspected Patient Dead in Bengaluru

ರಾಜ್ಯದಲ್ಲಿ ಕೊರೋನಾಗೆ 2ನೇ ಬಲಿ? ಗೌರಿಬಿದನೂರಿನ ವೃದ್ಧೆ ಸಾವು

ಹೋಂ ಕ್ವಾರಂಟೈನ್‌ನಲ್ಲಿದ್ದ 70 ವರ್ಷದ ಕೊರೋನಾ ಶಂಕಿತ ಮಹಿಳೆಯೊಬ್ಬರು ಇಂದು(ಬುಧವಾರ) ನಗರದ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ಈ ಮಹಿಳೆ ಮೆಕ್ಕಾ ಪ್ರವಾಸದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿಗೆ ಬಂದಿದ್ದರು. 
 

Coronavirus Karnataka Mar 25, 2020, 11:24 AM IST

Cricket Association of Pondicherry Offers Dormitory as Quarantine Facility For Coronavirus patientsCricket Association of Pondicherry Offers Dormitory as Quarantine Facility For Coronavirus patients

ಕೊರೋನಾ ವಿರುದ್ಧ ಸೆಣಸಲು ಪುದುಚೇರಿ ಕ್ರಿಕೆಟ್‌ ಸಂಸ್ಥೆಯಿಂದ 'ಅಳಿಲು ಸೇವೆ'

ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ ಬೇಡಿ ಅವರಿಗೆ ಪತ್ರದ ಮೂಲಕ ವಿಷಯ ತಿಳಿಸಿದ್ದು, ತನ್ನಿಂದ ಸಾಧ್ಯವಾಗುವ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದೆ.

Cricket Mar 24, 2020, 2:34 PM IST

Corona patient travels to mangalore twice using public transportCorona patient travels to mangalore twice using public transport

ಸಾರ್ವಜನಿಕರ ಸಾರಿಗೆಯಲ್ಲೇ 2 ಬಾರಿ ಮಂಗಳೂರಿಗೆ ಬಂದಿದ್ದ ಕೊರೋನಾ ಸೋಂಕಿತ

ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಾದ ಸೋಂಕಿತ ಯುವಕನೊಂದಿಗಿದ್ದ ಇಬ್ಬರು ಯುವಕರು ನಾಪತ್ತೆಯಾಗಿರುವುದು ಒಂದೆಡೆಯಾದರೆ, ಇನ್ನೊಂದು ಪ್ರಕರಣದಲ್ಲಿ ಕಾಸರಗೋಡಿನ ಸೋಂಕಿತ ವ್ಯಕ್ತಿಯೊಬ್ಬರು ಮಂಗಳೂರಿಗೆ ಎರಡು ಬಾರಿ ಬಂದು ಹೋಗಿದ್ದಲ್ಲದೆ, ಸಾರ್ವಜನಿಕ ಸಾರಿಗೆಯನ್ನೂ ವ್ಯವಸ್ಥೆಯನ್ನು ಬಳಸಿರುವುದು ದೃಢಪಟ್ಟಿದೆ.

Coronavirus Karnataka Mar 24, 2020, 11:24 AM IST

Two who are with corona patient missing in MangaloreTwo who are with corona patient missing in Mangalore

ಕೊರೋನಾ ಸೋಂಕಿತನೊಂದಿಗಿದ್ದ ಇಬ್ಬರು ನಾಪತ್ತೆ?

ಮಂಗಳೂರಿನಲ್ಲಿ ಪತ್ತೆಯಾದ ಜಿಲ್ಲೆಯ ಮೊದಲ ಕೊರೋನಾ ಸೋಂಕುಳ್ಳ ಯುವಕನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಆಸ್ಪತ್ರೆಯಲ್ಲಿ ಆತನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ಇಬ್ಬರು ಯುವಕರು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದ್ದು ಆತಂಕಕ್ಕೆ ಕಾರಣವಾಗಿದೆ.

Coronavirus Karnataka Mar 24, 2020, 10:43 AM IST