Asianet Suvarna News Asianet Suvarna News
323 results for "

Onion

"
Simple TikTok Hack Claims to Stop from Crying While Chopping Onions snrSimple TikTok Hack Claims to Stop from Crying While Chopping Onions snr

ಈ ಟ್ರಿಕ್‌ ಬಳಸಿದರೆ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಲ್ಲ!

ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರೋದು ಕಾಮನ್. ಆದರೆ ಕಣ್ಣಲ್ಲಿ ನೀರು ಬರದೇ ಈರುಳ್ಳಿ ಕತ್ತರಿಸೋದು ಹೇಗೆ ಇಲ್ಲಿದೆ ಟ್ರಿಕ್ಸ್

India Apr 9, 2021, 8:56 AM IST

Onion prices drop to RS 20 per kg snrOnion prices drop to RS 20 per kg snr

ಈರುಳ್ಳಿ ಬೆಲೆ ಭಾರೀ ಇಳಿಕೆ : ಗ್ರಾಹಕರಲ್ಲಿ ಸಂತಸ

ಈರುಳ್ಳಿ ಬೆಲೆ ಅತ್ಯಂತ ಕಡಿಮೆಯಾಗಿದ್ದು ಇದರಿಂದ ಗ್ರಾಹಕರ ಮೊಗದಲ್ಲಿ ಸಂತಸ ಮೂಡಿದೆ.  ಅತ್ಯಂಡ ಕಡಿಮೆ ದರಕ್ಕೆ ಈರುಳ್ಳಿ ಬೆಲೆ ಇಳಿಕೆಯಾಗಿದೆ. 

state Apr 3, 2021, 8:31 AM IST

Woman creates nail art with onion in bizarre viral video dplWoman creates nail art with onion in bizarre viral video dpl

ಈರುಳ್ಳಿ ನೇಲ್ ಆರ್ಟ್..! ವಿಡಿಯೋ ವೈರಲ್

ಈರುಳ್ಳಿಯಲ್ಲಿ ನೇಲ್ ಆರ್ಟ್ | ವೈರಲ್ ಆಯ್ತ ಹೊಸ ನೇಲ್‌ಆರ್ಟ್ ವಿಡಿಯೋ

Woman Mar 25, 2021, 3:59 PM IST

Sprouted garlic and onions are safe to eat and good for healthSprouted garlic and onions are safe to eat and good for health

ಕುಡಿಯೊಡೆದ ಈರುಳ್ಳಿ, ಬೆಳ್ಳುಳ್ಳಿ ಎಸೆಯೋ ಮುನ್ನ ಪ್ಲೀಸ್ ಇಲ್ ಕೇಳಿ

ಅಡುಗೆ ಮನೆಯಲ್ಲಿರೋ ಈರುಳ್ಳಿ ಹಾಗೂ ಬೆಳ್ಳುಳ್ಳಿಯಲ್ಲಿ ಹಸಿರು ಬಣ್ಣದ ಪುಟ್ಟ ಮೊಳಕೆ ಮೂಡುತ್ತಿದ್ರೆ,ಮನೆಯೊಡತಿಗೆ ಬೇಸರವಾಗೋದು ಸಹಜ.ಕೆಲವರಂತೂ ಸೀದಾ ಕಸದಬುಟ್ಟಿಗೆ ಎಸೆದು ಬಿಡ್ತಾರೆ. ಆದ್ರೆ ಮೊಳಕೆಯೊಡೆದ ಈರುಳ್ಳಿ, ಬೆಳ್ಳುಳ್ಳಿ ತಿಂದ್ರೆ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ.

Food Mar 10, 2021, 2:36 PM IST

Keeping onions near bead could keep away insects and help maintain healthKeeping onions near bead could keep away insects and help maintain health

ಹಾಸಿಗೆ ಬಳಿ ಈರುಳ್ಳಿ ಇಟ್ಟು ಮಲಗಿ, ನಂತರ ಏನಾಗುತ್ತದೆ ನೀವೇ ನೋಡಿ!

ಪ್ರಾಚೀನ ಕಾಲದಿಂದಲೂ ಈರುಳ್ಳಿಯನ್ನು ಆಹಾರವಾಗಿ ಮತ್ತು ಔಷಧಿಯಾಗಿ ಬಳಸಲಾಗುತ್ತಿತ್ತು. ವೈದ್ಯಕೀಯ ವಿಜ್ಞಾನ ಯುಗದಲ್ಲಿ ಈರುಳ್ಳಿಯು ಈಗ ಅಷ್ಟೇನೂ ಮಹತ್ವಪೂರ್ಣವಲ್ಲ, ಆದರೆ ವಿಜ್ಞಾನವು ಅದರ ಪ್ರಯೋಜನಗಳನ್ನು ಒಪ್ಪಿಕೊಳ್ಳುತ್ತದೆ. ರಾತ್ರಿ ಮಲಗುವಾಗ ಈರುಳ್ಳಿಯನ್ನು ಹಾಸಿಗೆ ಬಳಿ ಇಟ್ಟು ಮಲಗಿದರೆ ಹಲವು ಲಾಭಗಳಿವೆ. ಅವುಗಳ ಬಗ್ಗೆ ತಿಳಿದರೆ ಅಚ್ಚರಿಯಾಗುವುದು ಖಂಡಿತಾ. ಅವುಗಳ ಬಗ್ಗೆ ತಿಳಿಯೋಣ... 

Health Mar 2, 2021, 10:43 AM IST

Avoid watering eyes while cutting onion here are tipsAvoid watering eyes while cutting onion here are tips

ಇನ್ನು ಮುಂದೆ ಈರುಳ್ಳಿ ಹೆಚ್ಚುವುದು ಸೂಪರ್ ಈಸಿ, ಹೇಗದು?

ಸಲಾಡ್‌ಗಳಿಂದ ಹಿಡಿದು, ಅಡುಗೆಯವರೆಗೆ ಎಲ್ಲದಕ್ಕೂ ಈರುಳ್ಳಿ ಬೇಕಾಗಿದೆ. ಪ್ರತಿ ಊಟದಲ್ಲೂ ಈರುಳ್ಳಿಯನ್ನು ಬಳಸಲಾಗುತ್ತದೆ. ಆದರೆ ಅದನ್ನು ಕತ್ತರಿಸುವುದು ಬಹಳ ಕಷ್ಟದ ಕೆಲಸವೆಂದು ತೋರುತ್ತದೆ. ಈರುಳ್ಳಿ ಕತ್ತರಿಸುವಾಗ ನಗುವ ಮುಖದಲ್ಲಿ ಕಣ್ಣೀರು ತುಂಬಿರುತ್ತದೆ. ಆದರೆ ಅದನ್ನು ಬಿಟ್ಟು ಅಡುಗೆ ಮಾಡುವುದು ಕಷ್ಟ. ಇಂದು ಈರುಳ್ಳಿಯನ್ನು ಹೆಚ್ಚುವ ಪರಿಪೂರ್ಣ ವಿಧಾನವನ್ನು ತಿಳಿಸಲಿದ್ದೇವೆ. ಈರುಳ್ಳಿ ಸಿಪ್ಪೆಯನ್ನು ಸಿಪ್ಪೆ ಸುಲಿದು ಕತ್ತರಿಸಿ, (ಕಣ್ಣೀರು ಇಲ್ಲದೆ) ದರೂ ಕಣ್ಣೀರು ಬಾರದೇ ಇರೋತರ ಇರೋದು ಹೇಗೆ ನೋಡೋಣ... 

Food Jan 28, 2021, 4:03 PM IST

restaurant style thick tasty gravy for without onionsrestaurant style thick tasty gravy for without onions

ಈರುಳ್ಳಿ ಇಲ್ಲದೆ ಹೋಟೆಲ್‌ ಸ್ಟೈಲ್‌ನ ಥಿಕ್‌ ಟೇಸ್ಟಿ ಗ್ರೇವಿ ಹೀಗ್‌ ಮಾಡಿ!

ಭಾರತದಲ್ಲಿ ಜನರು ಮಸಾಲೆಭರಿತ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ದಪ್ಪ ಮತ್ತು ಮಸಾಲೆಯುಕ್ತ ಗ್ರೇವಿ ಹೆಚ್ಚಿನವರ ಫೆವರೇಟ್. ಈ ಗ್ರೇವಿಗಳಲ್ಲಿ  ಈರುಳ್ಳಿ ಬಳಕೆ ಅಗತ್ಯ. ಆದರೆ ನಿಮ್ಮ ಮನೆಯಲ್ಲಿ  ಈರುಳ್ಳಿ ಸ್ಟಾಕ್‌ ಇಲ್ಲವಾದಲ್ಲಿ ಹಾಗೂ ಹಬ್ಬ, ಉಪವಾಸದ ಸಮಯದಲ್ಲಿ ಯೋಚಿಸ ಬೇಡಿ. ಈರುಳ್ಳಿ ಇಲ್ಲದೆ ಕೂಡ ಹೋಟೆಲ್‌ ಸ್ಟೈಲ್‌ನ ಥಿಕ್‌ ಗ್ರೇವಿ ತಯಾರಿಸಬಹುದು. ಈ ಕೆಳಗಿನ ಟ್ರಿಕ್‌ ಟ್ರೈ ಮಾಡಿ ನೋಡಿ.  

Food Jan 19, 2021, 3:23 PM IST

Onion Price Suddenly Decline in Karwar grgOnion Price Suddenly Decline in Karwar grg

ಹಠಾತ್ತಾಗಿ ಕುಸಿದ ಈರುಳ್ಳಿ ದರ: ಮುಗಿಬಿದ್ದ ಗ್ರಾಹಕರು

ಶತಕದ ಹೊಸ್ತಿಲಿನಲ್ಲಿ ಉಯ್ಯಾಲೆಯಾಡುತ್ತಿದ್ದ ಈರುಳ್ಳಿ ದರ ಹಠಾತ್ತಾಗಿ ಕುಸಿದಿದೆ. ಈಗ ಪ್ರತಿ ಕೆಜಿಗೆ 40-50ಗೆ ಇಳಿದಿದೆ.
 

Karnataka Districts Dec 7, 2020, 12:19 PM IST

Onion Price Decline in Karnataka Market snrOnion Price Decline in Karnataka Market snr

ಈರುಳ್ಳಿ ದರದಲ್ಲಿ ಭಾರೀ ಇಳಿಕೆ : ಈಗ ಕೆಜಿಗೆ ಎಷ್ಟು..?

ರಾಜ್ಯದಲ್ಲಿ 100 ರು. ಮೀರಿದ್ದ ಈರುಳ್ಳಿ ದರ ಇದೀಗ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.  ಹಾಗಾದ್ರೆ ಈರುಳ್ಳಿ ಕೆಜಿಗೆ ಎಷ್ಟು..?

Karnataka Districts Dec 6, 2020, 8:17 AM IST

Onion for better sex life which would increase sex driveOnion for better sex life which would increase sex drive

ಲೈಂಗಿಕ ಆಸಕ್ತಿ ಹೆಚ್ಚಿಸಿ, ವಯಾಗ್ರದಂತೆ ಕೆಲಸ ಮಾಡುತ್ತೆ ಈರುಳ್ಳಿ

ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಅವುಗಳನ್ನು ಅನೇಕ (ಬಹುತೇಕ ಪ್ರತಿಯೊಂದು) ಭಾರತೀಯ ಭಕ್ಷ್ಯಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.  ಆದರೆ ಇದರಿಂದ ಲೈಂಗಿಕ ಜೀವನಕ್ಕೆ ಲಾಭ ಇದೆ ಅನ್ನೋದು ಗೊತ್ತಾ ನಿಮಗೆ? ಈರುಳ್ಳಿಯನ್ನು ಕಾಮೋತ್ತೇಜಕ ಎಂದು ಕರೆಯಲಾಗುತ್ತದೆ. ಈ ಮೂಲ ತರಕಾರಿ ತಿನ್ನುವ ಗುಪ್ತ ಪ್ರಯೋಜನವೆಂದರೆ ಅದು ನಿಮ್ಮ ಲೈಂಗಿಕ ಜೀವನವನ್ನು ಅದ್ಭುತವಾಗಿ ಸುಧಾರಿಸುತ್ತದೆ. ಲೈಂಗಿಕ ಪ್ರಕ್ರಿಯೆ ವಿಷಯ ಬಂದಾಗ ಪುರುಷರು ಮಾತ್ರವಲ್ಲದೆ ಮಹಿಳೆಯರೂ  ಸಹ ಈರುಳ್ಳಿ ತಿನ್ನುವುದರಿಂದ ಪ್ರಯೋಜನ ಪಡೆಯಬಹುದು.

relationship Nov 27, 2020, 4:43 PM IST

How to remove smoking in kitchen without Exhaust fanHow to remove smoking in kitchen without Exhaust fan

ಕಿಚನ್‌ನಲ್ಲಿ exhaust fan ಇಲ್ವಾ? ಹೀಗ್ ಹೊಗೆ ಹೋಗಿಸಬಹುದು ನೋಡಿ

ಅಡುಗೆ ಮನೆಯಲ್ಲಿ ಸುಲಭವಾಗಿ ಗಾಳಿಯಾಡುವ ವ್ಯವಸ್ಥೆ ಇರಬೇಕು. ಇಲ್ಲವಾದರೆ ಆಡುಗೆ ಮಾಡುವಾಗ ಉಂಟಾಗುವ ಹೊಗೆ ಮನೆಯಲ್ಲಿ ತುಂಬುತ್ತದೆ. ಅದ್ದರಿಂದ ಕಿಚನ್‌ನಲ್ಲಿ ಸಾಮಾನ್ಯವಾಗಿ ದೊಡ್ಡ ಕಿಟಿಕಿಗಳನ್ನು ಕಾಣುತ್ತೇವೆ. ಇನ್ನೂ ಕೆಲವರು ಅಡುಗೆಮನೆಯಲ್ಲಿ ಗ್ಯಾಸ್ ಸ್ಟೌವನ್ನು ಕಿಟಕಿಯ ಬಳಿ ಇಡುತ್ತಾರೆ. ಈಗ ಹೆಚ್ಚಾಗಿ ಅಡುಗೆ ಮನೆಗೆ exhaust fan ಅಳವಡಿಸುವುದು ಕಾಮನ್‌. ನಿಮ್ಮ ಮನೆ ಕಿಚನ್‌ನಲ್ಲಿ ಈ ವ್ಯವಸ್ಥೆ ಇಲ್ವಾ? ಯೋಚನೆ ಮಾಡಬೇಡಿ. ಇಲ್ಲಿದೆ ಹೊಗೆ ನಿವಾರಣೆಗೆ ಸರಳ ಟಿಪ್ಸ್‌.

Lifestyle Nov 25, 2020, 6:15 PM IST

Man eats raw onion garlic and lime to show how COVID 19 affects sense of taste podMan eats raw onion garlic and lime to show how COVID 19 affects sense of taste pod

ಹಸಿ ಈರುಳ್ಳಿ, ಬೆಳ್ಳುಳ್ಳಿ ತಿಂದ ಸೋಂಕಿತ ವ್ಯಕ್ತಿ: 1 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ!

ವಿಶ್ವವನ್ನೇ ಬಾಧಿಸಿದ ಕೊರೋನಾ| ಕೊರೋನಾ ತಗುಲಿದ್ರೆ ರುಚಿ, ವಾಸನೆ ಗ್ರಹಿಕೆ ಮಾಯ| ಕೊರೋನಾ ರುಚಿ ಗ್ರಹಿಕೆ ಹೇಗೆ ಕಸಿಯುತ್ತೆ? ಇಲ್ಲಿದೆ ವಿಡಿಯೋ

International Nov 17, 2020, 3:34 PM IST

Onion Price Hikes in Market snrOnion Price Hikes in Market snr

25 ರು. ಇದ್ದ ಈರುಳ್ಳಿ ಬೆಲೆ ಈಗೆಷ್ಟಾಗಿದೆ..?

ಸಾಮಾನ್ಯರಿಗೂ ಎಟುಕುವ ಪ್ರಮಾಣದಲ್ಲಿದ್ದ ಈರುಳ್ಳಿ ದರವು ಇದೀಗ ಎಷ್ಟಾಗಿದೆ..? ಈರುಳ್ಳಿ ದರದ ಮಾಹಿತಿ

Karnataka Districts Nov 9, 2020, 11:54 AM IST

Declining Onion Price in Bengaluru grgDeclining Onion Price in Bengaluru grg

ಗಗನಕ್ಕೇರಿದ್ದ ಈರುಳ್ಳಿ ದರ ಇಳಿಕೆ...!

ಹೊರರಾಜ್ಯ ಹಾಗೂ ವಿದೇಶಗಳಿಂದ ಪೂರೈಕೆ ಆರಂಭವಾದ ಬೆನ್ನಲ್ಲೇ ಶತಕ ದಾಟಿದ್ದ ಈರುಳ್ಳಿ ದರ, ಸಗಟು ಮಾರುಕಟ್ಟೆಯಲ್ಲಿ ಇಳಿದಿದೆ. ಗುಣಮಟ್ಟದ ಈರುಳ್ಳಿ ಕೆ.ಜಿ. 60-70 ರು. ಇದ್ದದ್ದು, ಇದೀಗ 40-50 ರು.ಗೆ ಖರೀದಿಯಾಗುತ್ತಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಲವು ವ್ಯಾಪಾರಿಗಳು ಕೆ.ಜಿ. 60ರಿಂದ 80 ರು.ವರೆಗೆ ಮಾರಾಟ ಮಾಡುತ್ತಿದ್ದಾರೆ.
 

Karnataka Districts Nov 8, 2020, 7:30 AM IST

Onion Price Effects On Common People Life snrOnion Price Effects On Common People Life snr

'ಬೆಲೆ ಏರಿಕೆ ಬಿಸಿ : ಪಡಿತರ ಚೀಟಿಯಲ್ಲಿ ಕಡಿಮೆ ದರದಲ್ಲಿ ಈರುಳ್ಳಿ'

ಈರುಳ್ಳಿ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು ಇದೀಗ ಹೊಸ ರೀತಿಯ ಐಡಿಯಾ ಒಂದನ್ನು  ನೀಡಲಾಗಿದೆ. 

Karnataka Districts Nov 4, 2020, 4:19 PM IST