ಹಾಸಿಗೆ ಬಳಿ ಈರುಳ್ಳಿ ಇಟ್ಟು ಮಲಗಿ, ನಂತರ ಏನಾಗುತ್ತದೆ ನೀವೇ ನೋಡಿ!

First Published Mar 2, 2021, 10:43 AM IST

ಪ್ರಾಚೀನ ಕಾಲದಿಂದಲೂ ಈರುಳ್ಳಿಯನ್ನು ಆಹಾರವಾಗಿ ಮತ್ತು ಔಷಧಿಯಾಗಿ ಬಳಸಲಾಗುತ್ತಿತ್ತು. ವೈದ್ಯಕೀಯ ವಿಜ್ಞಾನ ಯುಗದಲ್ಲಿ ಈರುಳ್ಳಿಯು ಈಗ ಅಷ್ಟೇನೂ ಮಹತ್ವಪೂರ್ಣವಲ್ಲ, ಆದರೆ ವಿಜ್ಞಾನವು ಅದರ ಪ್ರಯೋಜನಗಳನ್ನು ಒಪ್ಪಿಕೊಳ್ಳುತ್ತದೆ. ರಾತ್ರಿ ಮಲಗುವಾಗ ಈರುಳ್ಳಿಯನ್ನು ಹಾಸಿಗೆ ಬಳಿ ಇಟ್ಟು ಮಲಗಿದರೆ ಹಲವು ಲಾಭಗಳಿವೆ. ಅವುಗಳ ಬಗ್ಗೆ ತಿಳಿದರೆ ಅಚ್ಚರಿಯಾಗುವುದು ಖಂಡಿತಾ. ಅವುಗಳ ಬಗ್ಗೆ ತಿಳಿಯೋಣ...