ಈರುಳ್ಳಿ ಇಲ್ಲದೆ ಹೋಟೆಲ್‌ ಸ್ಟೈಲ್‌ನ ಥಿಕ್‌ ಟೇಸ್ಟಿ ಗ್ರೇವಿ ಹೀಗ್‌ ಮಾಡಿ!

First Published Jan 19, 2021, 3:23 PM IST

ಭಾರತದಲ್ಲಿ ಜನರು ಮಸಾಲೆಭರಿತ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ದಪ್ಪ ಮತ್ತು ಮಸಾಲೆಯುಕ್ತ ಗ್ರೇವಿ ಹೆಚ್ಚಿನವರ ಫೆವರೇಟ್. ಈ ಗ್ರೇವಿಗಳಲ್ಲಿ  ಈರುಳ್ಳಿ ಬಳಕೆ ಅಗತ್ಯ. ಆದರೆ ನಿಮ್ಮ ಮನೆಯಲ್ಲಿ  ಈರುಳ್ಳಿ ಸ್ಟಾಕ್‌ ಇಲ್ಲವಾದಲ್ಲಿ ಹಾಗೂ ಹಬ್ಬ, ಉಪವಾಸದ ಸಮಯದಲ್ಲಿ ಯೋಚಿಸ ಬೇಡಿ. ಈರುಳ್ಳಿ ಇಲ್ಲದೆ ಕೂಡ ಹೋಟೆಲ್‌ ಸ್ಟೈಲ್‌ನ ಥಿಕ್‌ ಗ್ರೇವಿ ತಯಾರಿಸಬಹುದು. ಈ ಕೆಳಗಿನ ಟ್ರಿಕ್‌ ಟ್ರೈ ಮಾಡಿ ನೋಡಿ.