Asianet Suvarna News Asianet Suvarna News
1458 results for "

Patient

"
1st Coronavirus patient from Maharashtra who receive plasma therapy is dies1st Coronavirus patient from Maharashtra who receive plasma therapy is dies

ಮಹಾರಾಷ್ಟ್ರದಲ್ಲಿ ಪ್ಲಾಸ್ಮಾ ಚಿಕಿತ್ಸೆ ಪಡೆದ ಮೊದಲ ರೋಗಿ ಸಾವು!

ಏಪ್ರಿಲ್ 20ರಂದು ಲೀಲಾವತಿ ಆಸ್ಪತ್ರೆಗೆ ದಾಖಲಾದ 53 ವರ್ಷದ ವ್ಯಕ್ತಿಗೆ ಏ.25ರಿಂದ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿತ್ತು. ಆರಂಭದಲ್ಲಿ ಆರೋಗ್ಯ ಸುಧಾರಿಸಿದಂತೆ ಕಾಣಿಸಿದರೂ ನಂತರ ತೀವ್ರ ಉಸಿರಾಟದ ತೊಂದರೆಯಿಂದಾಗಿ ರೋಗಿ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

India May 1, 2020, 12:31 PM IST

America Gilead Sciences reports positive data in remdesivir trial for coronavirusAmerica Gilead Sciences reports positive data in remdesivir trial for coronavirus

ಕೊರೋನಾ ವೈರಸ್‌ಗೆ ಅಮೆರಿಕದ ಔಷಧ ಯಶಸ್ವಿ?

ಗಿಲೀಡ್‌ ಸೈನ್ಸಸ್‌ ಎಂಬ ಅಮೆರಿಕ ಮೂಲದ ಕಂಪನಿಯಲ್ಲಿ ಭಾರತೀಯ ಮೂಲದ ಡಾ. ಅರುಣಾ ಸುಬ್ರಮಣಿಯನ್‌ ನೇತೃತ್ವದ ತಂಡ ಅಭಿವೃದ್ಧಿಪಡಿಸಿರುವ ರೆಮಿಡಿಸಿವಿರ್‌ ಔಷಧವು, ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡಿದೆ.

International May 1, 2020, 12:01 PM IST

Patients admitting hospital after corona test in mangalorePatients admitting hospital after corona test in mangalore

ಕೊರೋನಾ ತಪಾಸಣೆ ಬಳಿಕವೇ ಖಾಸಗಿ ಆಸ್ಪತ್ರೆ ದಾಖಲಾತಿ

ಲಾಕ್‌ಡೌನ್‌ ವಿನಾಯಿತಿ ಅಥವಾ ಮುಕ್ತಾಯದ ನಂತರ ವಾಣಿಜ್ಯ ಚಟುವಟಿಕೆ ಹಾಗೂ ಜನಸಂಚಾರದಿಂದ ಉಂಟಾಗಬಹುದಾದ ತೀವ್ರ ಪ್ರಮಾಣದ ಕೊರೋನಾ ಸೋಂಕು ಭೀತಿಯನ್ನು ಗರಿಷ್ಠ ಮಟ್ಟದಲ್ಲಿ ನಿಯಂತ್ರಿಸಲು ಪ್ರಮುಖ ಸೂತ್ರಗಳನ್ನು ಜಾರಿಗೊಳಿಸಲು ದ.ಕ. ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ.

Karnataka Districts May 1, 2020, 11:18 AM IST

Four Coronavirus Patients Discharge from Covid Hospital in KalaburagiFour Coronavirus Patients Discharge from Covid Hospital in Kalaburagi

ಮಹಾಮಾರಿ ಕೊರೋನಾ ಗೆದ್ದ ಪೋರನಿಗೆ ಹಾರ ಹಾಕಿ ಭರ್ಜರಿ ಸ್ವಾಗತ..!

ಕೊರೋನಾ ಸೋಂಕಿನಿಂದ ಬಳಲುತ್ತಿದ್ದವರ ಪೈಕಿ ವಾಡಿಯ ಪೀಲಕಮ್ಮ ಬಡಾವಣೆ ನಿವಾಸಿ 2 ವರ್ಷದ ಬಾಲಕ ಸೇರಿದಂತೆ ನಾಲ್ವರು ಸಂಪೂರ್ಣ ಗುಣಮುಖರಾಗಿ ಕಲಬುರಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆ ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕು ಮುಕ್ತರಾಗಿ ಮನೆ ಸೇರಿದವರ ಒಟ್ಟು ಸಂಖ್ಯಾಬಲ 12 ಕ್ಕೆ ಹೆಚ್ಚಿದೆ.

Karnataka Districts May 1, 2020, 9:46 AM IST

COVID19 positive patient in maharastra dies after plasma therapy failsCOVID19 positive patient in maharastra dies after plasma therapy fails

ಮಹಾರಾಷ್ಟ್ರದಲ್ಲಿ ಪ್ಲಾಸ್ಮಾ ಥೆರಪಿ ವಿಫಲ, ಸೋಂಕಿತ ಸಾವು

ಕೊರೋನಾ ಸೋಂಕಿತರ ಜೀವ ಉಳಿಸಲು ಹಲವು ರಾಜ್ಯಗಳು ಪ್ಲಾಸ್ಮಾ ಥೆರಪಿ ಮಾಡಲು ತುದಿಗಾಲಿನಲ್ಲಿ ನಿಂತಿರುವಾಗಲೇ, ಮಹಾರಾಷ್ಟ್ರದಲ್ಲಿ ಪ್ಲಾಸ್ಮಾ ಚಿಕಿತ್ಸೆ ಪಡೆದ ಮೊದಲ ವ್ಯಕ್ತಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.

Coronavirus India May 1, 2020, 7:11 AM IST

DC Y S Patil Talks Over Coronavirus Patient Travel History in VijayapuraDC Y S Patil Talks Over Coronavirus Patient Travel History in Vijayapura

'ಚಾನೆಲ್‌ ಕ್ಯಾಮೆ​ರಾ​ಮನ್‌ಗೆ ತಗು​ಲಿದ ಕೊರೋನಾ ಸೋಂಕು ಮೂಲ ಪತ್ತೆ'

ಬಾರಾಕಮಾನ್‌ ಪ್ರದೇಶದ ನಿವಾಸಿ, ಯೂಟ್ಯೂಬ್‌ ಚಾನೆಲ್‌ವೊಂದರ ಕ್ಯಾಮೆರಾಮನ್‌ಗೆ (ಪಿ511) ಕೊರೋನಾ ಸೋಂಕು ತಗುಲಿರುವ ಮೂಲ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.
 

Karnataka Districts Apr 30, 2020, 3:12 PM IST

Bengaluru Riders Republic Motorcycle Club Delivery of the Tablet to Cancer Patient in BallariBengaluru Riders Republic Motorcycle Club Delivery of the Tablet to Cancer Patient in Ballari

ಸಹಾಯವಾಣಿ ಮೊರೆಗೆ ಸ್ಪಂದನೆ: ಬೆಂಗಳೂರಿನಿಂದ ಬಳ್ಳಾರಿಗೆ ಬೈಕ್‌ನಲ್ಲಿ ಬಂತು ಕ್ಯಾನ್ಸರ್‌ ಔಷಧಿ!

ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದ ನಗರದ ರೋಗಿಯೊಬ್ಬರಿಗೆ ಬೆಂಗಳೂರು ಉತ್ತರ-ಪೂರ್ವ ವಲಯದ ಕಚೇರಿಯಲ್ಲಿ ಸ್ಥಾಪಿಸಿದ ಸಹಾಯವಾಣಿಗೆ ಮಾಡಿದ ಕರೆಯಿಂದ ನೇರವಾಗಿ ಮನೆ ಬಾಗಿಲಿಗೆ ಔಷಧಿ ತಲುಪಿದೆ.
 

Karnataka Districts Apr 30, 2020, 10:15 AM IST

Torment in Ecuador Coronavirus dead bodies piled up in bathroomsTorment in Ecuador Coronavirus dead bodies piled up in bathrooms

ಕೊರೋನಾ ತಡೆಯಲು ಟಿಪ್ಸ್‌ ಕೊಟ್ಟಿದ್ದ ನಿತ್ಯಾನಂದನಿಗೇ ಮಹಾಮಾರಿ ಕಾಟ!

ದೇಶದ ಆಸ್ಪತ್ರೆಯ ಬಾತ್‌ರೂಂಗಳಲ್ಲಿ ಶವದ ರಾಶಿ!|  ಶವಾಗಾರಗಳು ಸಂಪೂರ್ಣ ಭರ್ತಿ| ದೇಶದಲ್ಲಿ ಈವರೆಗೆ 23 ಸಾವಿರ ಮಂದಿಗೆ ಕೊರೋನಾ ಸೋಂಕು ತಗುಲಿದೆ. 600 ಜನರು ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂಬುವುದು ಸರ್ಕಾರದ ವಾದ| 

International Apr 30, 2020, 8:03 AM IST

Coronavirus Covid 19 in India Deaths cross 1000 Punjab records highest mortality rateCoronavirus Covid 19 in India Deaths cross 1000 Punjab records highest mortality rate
Video Icon

ಭಾರತದಲ್ಲಿ ಸಾವಿರ ದಾಟಿದ ಕೊರೋನಾ ಸಾವು, ನವದೆಹಲಿ ಚಿಂತಾಜನಕ

ಕೊರೋನಾ ವಿಚಾರದಲ್ಲಿ ಕರ್ನಾಟಕ ಕೊಂಚ ನಿರಾಳವಾಗಿರಬಹುದು. ಆದರೆ ಭಾರತದಲ್ಲಿ ಕೊರೋನಾ ಸಾವಿನ ಸಂಖ್ಯೆ ಸಾವಿರ ದಾಟಿದೆ.  ದೇಶದಲ್ಲಿ 31 ಸಾವಿರ ಜನರಿಗೆ ಸೋಂಕಿದೆ. ದೆಹಲಿಯ ಆಸ್ಪತ್ರೆಯ 5 ಸಿಬ್ಬಂದಿಗೂ ಕೊರೋನಾ ಸೋಂಕು ತಗುಲಿದೆ.

India Apr 29, 2020, 3:49 PM IST

People in Anxiety for Coronavirus Patient no 205 in Kalaburagi districtPeople in Anxiety for Coronavirus Patient no 205 in Kalaburagi district

ಬಟ್ಟೆ ವರ್ತಕನಿಂದ 17 ಮಂದಿಗೆ ಕೊರೋನಾ ಸೋಂಕು: ಬೆಚ್ಚಿ ಬಿದ್ದ ಕಲಬುರಗಿ ಜನತೆ..!

ರಾಜ್ಯದೆಲ್ಲೆಡೆ ಕೊರೋನಾ ಮಹಾಮಾರಿ ಸೋಂಕಿನ ಇಳಿಮುಖ ಗೋಚರಿಸುತ್ತಿದ್ದರೆ ಕಲಬುರಗಿಯಲ್ಲಿ ಮಾತ್ರ ಇದರ ಅಬ್ಬರ ಇನ್ನೂ ತಗ್ಗಿಲ್ಲ, ಏ.27ರ ಸೋಮವಾರ ಒಂದೇ ದಿನ 6 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಆತಂಕ ಹೆಚ್ಚುವಂತಾಗಿದೆ.
 

Karnataka Districts Apr 29, 2020, 12:27 PM IST

Fact check of China Shipping clothes of covid 19 patients to Africa goes ViralFact check of China Shipping clothes of covid 19 patients to Africa goes Viral

Fact Check: ಕೋವಿಡ್‌ ಮೃತರ ಬಟ್ಟೆಆಫ್ರಿಕಾಗೆ ಸಾಗಿಸುತ್ತಿದೆಯಾ ಚೀನಾ?

ಕೊರೋನಾ ವೈರಸ್‌ ಸೋಂಕು ತಗುಲಿ ಮೃತಪಟ್ಟವರ ಬಟ್ಟೆಮತ್ತು ಹೊದಿಕೆಗಳನ್ನು ಚೀನಾ ಆಫ್ರಿಕಾಗೆ ಸಾಗಿಸುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಬಟ್ಟೆಅಥವಾ ಹೊದಿಕೆಗಳಿರುವ ನೂರಾರು ಪ್ಯಾಕೆಟ್‌ಗಳ ಫೋಟೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

Fact Check Apr 29, 2020, 10:22 AM IST

Petrol bunk where covid19 patient stayed is sealed downPetrol bunk where covid19 patient stayed is sealed down

ಮಂಡ್ಯ ಕೊರೋನಾ ಸೋಂಕಿತ ವಿಶ್ರಾಂತಿ ಪಡೆದಿದ್ದ ಪೆಟ್ರೋಲ್ ಬಂಕ್‌ ಸೀಲ್‌ಡೌನ್‌

ಮುಂಬೈನಿಂದ ಖರ್ಜೂರ ತುಂಬಿದ್ದ ಕ್ಯಾಂಟರ್‌ ಮೂಲಕ ಮಂಡ್ಯಕ್ಕೆ ಪ್ರಯಾಣ ಬೆಳೆಸಿದ್ದ ಕೊರೋನಾ ಸೋಂಕಿತ ವ್ಯಕ್ತಿ ತಾಲೂಕಿನ ತೆಕ್ಕಟ್ಟೆಯ ಪೆಟ್ರೋಲ್‌ ಬಂಕ್‌ನಲ್ಲಿ ವಿಶ್ರಾಂತಿ ಪಡೆದಿರುವ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬಂಕ್‌ನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ.

Karnataka Districts Apr 29, 2020, 9:31 AM IST

No atients To Take Plasma Therapy In KeralaNo atients To Take Plasma Therapy In Kerala

ಪ್ಲಾಸ್ಮಾ ಚಿಕಿತ್ಸೆಗೆ ಒಬ್ಬ ರೋಗಿಯೂ ಸಿಗುತ್ತಿಲ್ಲ!

ಪ್ಲಾಸ್ಮಾ ಚಿಕಿತ್ಸೆಗೆ ಒಬ್ಬ ರೋಗಿಯೂ ಸಿಗುತ್ತಿಲ್ಲ!| ಎಲ್ಲರಿಗಿಂತ ಮೊದಲೇ ಅನುಮತಿ ಪಡೆದಿದ್ದ ರಾಜ್ಯ

India Apr 29, 2020, 9:11 AM IST

Plasma therapy still in trial cannot be used as Coronavirus treatment says govtPlasma therapy still in trial cannot be used as Coronavirus treatment says govt

ಪ್ಲಾಸ್ಮಾ ಚಿಕಿತ್ಸೆ ಅಕ್ರಮ: ಕೇಂದ್ರ ಆರೋಗ್ಯ ಸಚಿವಾಲಯದ ಎಚ್ಚರಿಕೆ!

ಪ್ಲಾಸ್ಮಾ ಚಿಕಿತ್ಸೆ ಇನ್ನೂ ಪ್ರಾಯೋಗಿಕ ಹಂತದಲ್ಲಿ| ಚಿಕಿತ್ಸೆಗೆ ಬಳಸಬಹುದೆಂಬುದಕ್ಕೆ ಪುರಾವೆ ಇಲ್ಲ-ಕೇಂದ್ರ| ನಿಯಮ ರೀತಿ ಪ್ಲಾಸ್ಮಾ ಮಾಡದಿದ್ರೆ ಪ್ರಾಣಕ್ಕೆ ಕುತ್ತು|  ಸಂಶೋಧನೆ, ಪರೀಕ್ಷೆಗೆ ಹೊರತಾಗಿ ಈ ಚಿಕಿತ್ಸೆ ಬಳಕೆ ಅಕ್ರಮ

India Apr 29, 2020, 7:55 AM IST

Mandya Nagamangala Covid-19 Patient Linked To UdupiMandya Nagamangala Covid-19 Patient Linked To Udupi
Video Icon

ಬೆಚ್ಚಿಬೀಳಿಸಿದ ನೆಲಮಂಗಲ ಸೋಂಕಿತನ ಟ್ರಾವೆಲ್ ಹಿಸ್ಟರಿ, ನಿಮ್ಮ ಜಿಲ್ಲೆಗೂ ಬಂದಿದ್ನಾ?

ನಾಗಮಂಗಲ ಸೋಂಕಿತನ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುತ್ತಿದೆ. ಉಡುಪಿಯ ಬ್ರಹ್ಮಾವರದ ಟೋಲ್ ಗೇಟ್ ಬಳಿ ಸೋಂಕಿತನ ಸುತ್ತಾಟ ಪತ್ತೆ ಹಚ್ಚಲಾಗಿದೆ. ಈತ ಪೆಟ್ರೋಲ್ ಬಂಕ್ ಒಂದಕ್ಕೂ ಭೇಟಿ ಕೊಟ್ಟಿದ್ದ ಎನ್ನಲಾಗಿದೆ. ತೆಕ್ಕಟ್ಟೆಯಲ್ಲಿಯೂ ಆತ ಓಡಾಡಿದ್ದ.

Karnataka Districts Apr 28, 2020, 5:48 PM IST