Asianet Suvarna News Asianet Suvarna News
323 results for "

Onion

"
Salmonella Outbreak Over 650 People Fall Ill In US Due to Disease Linked to Raw Onions podSalmonella Outbreak Over 650 People Fall Ill In US Due to Disease Linked to Raw Onions pod

ಅಮೆರಿಕದಲ್ಲಿ ಈರುಳ್ಳಿ ತಿಂದು 650 ಜನಕ್ಕೆ ವಿಚಿತ್ರ ಸೋಂಕು!

* ಮನೆಯಲ್ಲಿರುವ ಈರುಳ್ಳಿ ಎಸೆಯಲು ಸರ್ಕಾರದ ಸೂಚನೆ

* ಅಮೆರಿಕದಲ್ಲಿ ಈರುಳ್ಳಿ ತಿಂದು 650 ಜನಕ್ಕೆ ಸಾಲ್ಮೊನೆಲ್ಲಾ ರೋಗ

International Oct 23, 2021, 8:17 AM IST

Farmers Faces Problems due to Onion Price Decreased in  Chikkamagalur grgFarmers Faces Problems due to Onion Price Decreased in  Chikkamagalur grg
Video Icon

ಚಿಕ್ಕಮಗಳೂರು: ಈರುಳ್ಳಿ ಬೆಳೆದ ರೈತರು ಕಂಗಾಲು, ಕಣ್ಣೀರಲ್ಲೇ ಕೈತೊಳೆಯುತ್ತಿರುವ ಅನ್ನದಾತ

ಅತ್ತ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ ರೈತರ ಬಾಳು ಬಂಗಾರ ಅಂತಿದೆ. ಇತ್ತ ರೈತರು ರಾಜಕಾರಣಿಗಳೆಲ್ಲಾ ವಿಷ ಕುಡಿದು ಸತ್ತು ಹೋಗಲಿ, ಹೊಸ ಸರ್ಕಾರವಾದ್ರು ಬಂದು ನಮ್ಮನ್ನ ಉಳಿಸಲಿ ಇಲ್ಲ ನಮಗೆ ಒಂದು ತೊಟ್ಟು ವಿಷ ತಂದು ಕೊಡಲಿ ಅಂತಿದ್ದಾರೆ. 

Karnataka Districts Oct 2, 2021, 4:06 PM IST

Onion Mala Put on Narendra Modi's Photo in Farmers Protest at Chitradurga grgOnion Mala Put on Narendra Modi's Photo in Farmers Protest at Chitradurga grg
Video Icon

ಭಾರತ್‌ ಬಂದ್‌: ಪ್ರಧಾನಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆ

ದೇಶಾದ್ಯಂತ ಕೃಷಿ ಕಾಯ್ದೆಗಳ ವಿರೋಧಿ ಕಿಚ್ಚು ಜೋರಾಗಿದೆ. ಹೌದು, ಕಳೆದ 10 ತಿಂಗಳಲ್ಲಿ ಮೂರು ಬಾರಿ ಭಾರತ್‌ ಬಂದ್‌ಗೆ ರೈತ ಸಂಘ ಕರೆ ನೀಡಿದೆ.

Karnataka Districts Sep 27, 2021, 9:27 AM IST

Chikkamagalur Onion Price Dips Farmers in Distress hlsChikkamagalur Onion Price Dips Farmers in Distress hls
Video Icon

ಚಿಕ್ಕಮಗಳೂರು: ಈರುಳ್ಳಿ ಧಾರಣೆ ಕುಸಿತ, ಕಂಗಾಲಾದ ರೈತ

ಕಳೆದ ಬಾರಿ ಬಂಪರ್ ಬೆಳೆಯಿಂದಾಗಿ ರೈತರಿಗೆ ಯಥೇಚ್ಚ ಲಾಭ ತಂದುಕೊಟ್ಟಿದ್ದ ಈರುಳ್ಳಿ ಈ ಬಾರಿ ಕಣ್ಣೀರು ತರಿಸಿದೆ. ಚಿಕ್ಕಮಗಳೂರಿನ ಬಯಲುಸೀಮೆ ಭಾಗದಲ್ಲಿ ಬೆಳೆದಿರೋ ಶೇ. 70 ರಷ್ಟು ಈರುಳ್ಳಿ ಬೆಳೆಯನ್ನು ಕೇಳುವರೇ ಇಲ್ಲ ಎನ್ನುವ ಪರಿಸ್ಥಿತಿ ಉದ್ಬವವಾಗಿದೆ.  

Karnataka Districts Sep 25, 2021, 5:09 PM IST

Benefits of white  onion that keep you healthy and fitBenefits of white  onion that keep you healthy and fit

ಈ ಆಹಾರಗಳೋಂದಿಗೆ ಬಿಳಿ ಈರುಳ್ಳಿ ಸೇವಿಸಿ, ಅದ್ಭುತ ಪ್ರಯೋಜನ ಪಡೆಯಿರಿ

ಬಿಳಿ ಈರುಳ್ಳಿ ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ಇದರ ಸೇವನೆಯಿಂದ ದೃಷ್ಟಿ ಪ್ರಕಾಶಮಾನವಾಗುತ್ತದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಇದರ ನಿಯಮಿತ ಸೇವನೆಯು ವ್ಯಕ್ತಿಯನ್ನು ಅನೇಕ ರೋಗಗಳಿಂದ ದೂರವಿರಿಸುತ್ತದೆ. ಬಿಳಿ ಈರುಳ್ಳಿಯಲ್ಲಿ ಉರಿಯೂತ ನಿವಾರಕ, ಅಲರ್ಜಿ ವಿರೋಧಿ, ಆಂಟಿ ಆಕ್ಸಿಡೆಂಟ್ ಮತ್ತು ಕಾರ್ಸಿನೋಜೆನಿಕ್ ಗುಣಗಳು ಹೇರಳವಾಗಿವೆ. 

Health Aug 30, 2021, 4:34 PM IST

Benefits of having raw vegetables instead of cooking itBenefits of having raw vegetables instead of cooking it

ಬೇಯಿಸಿದ ಅಲ್ಲ, ಹಸಿ ತರಕಾರಿಗಳಲ್ಲಿದೆ ಉತ್ತಮ ಆರೋಗ್ಯದ ಗುಟ್ಟು

1800ರ ದಶಕದಲ್ಲಿ ಸ್ವಿಸ್ ವೈದ್ಯನೊಬ್ಬ ಹಸಿ ಆಹಾರಗಳನ್ನು ಸೇವಿಸಿ ತನ್ನ ಕಾಮಾಲೆ ಜ್ವರವನ್ನು ಗುಣಪಡಿಸಿದ ಎಂಬುದು ನಿಮಗೆ ತಿಳಿದಿದೆಯೇ? ಅವನು ತನ್ನ ಜ್ವರವನ್ನು ಗುಣಪಡಿಸಲು ಕಚ್ಚಾ ಆಹಾರ ಸೇವಿಸಿದ್ದ, ಅದು ಅವನಿಗೆ ತುಂಬಾ ಪ್ರಯೋಜನಕಾರಿವಾಗಿತ್ತು. ಆದರೆ ಈಗಿನ ಕಾಲದಲ್ಲಿ ಜನರು ಬೇಯಿಸಿದ ಆಹಾರವನ್ನೇ ಸೇವಿಸುವರು. 40-48 ಸೆ.ಗಿಂತ ಹೆಚ್ಚು ಕಾಲ ಬಿಸಿ ಮಾಡದಿದ್ದರೆ ಆಹಾರಗಳನ್ನು ಹಸಿ ಎಂದು ಪರಿಗಣಿಸಲಾಗುತ್ತದೆ ಎಂದು ತಜ್ಞರು ನಂಬುತ್ತಾರೆ.

Health Aug 22, 2021, 4:31 PM IST

Food tips know shravan special recipe of veg omeletteFood tips know shravan special recipe of veg omelette

ಶ್ರಾವಣ ಮಾಸ ಬಂತು, ಮೊಟ್ಟೆ ತಿನ್ನೋಲ್ವಾ? ಹಾಗಾದ್ದಿಲ್ಲಿ ಈ ಆಮ್ಲೆಟ್‌ ಮಾಡಿ!

ಶ್ರಾವಣ ಮಾಸ  ಪ್ರಾರಂಭವಾಗಿದೆ. ಈ ಪವಿತ್ರ ತಿಂಗಳಲ್ಲಿ, ಹೆಚ್ಚಿನ ಜನರು ಮೊಟ್ಟೆ, ಮಾಂಸವನ್ನು ತ್ಯಜಿಸುತ್ತಾರೆ. ಇಲ್ಲಿದೆ ವೆಜ್‌ ಆಮ್ಲೆಟ್ ರುಚಿ ಮೊಟ್ಟೆಯಂತೆಯೇ. ಆದರೆ ಅದರಲ್ಲಿ ಮೊಟ್ಟೆ ಇರುವುದಿಲ್ಲ.  ಬೇಕಾಗುವ ಸಾಮಗ್ರಿಗಳು -1 ಬೌಲ್‌ ಕಡಲೆ ಹಿಟ್ಟು, 3 ಟೀಸ್ಪೂನ್ ಮೈದಾ ಹಿಟ್ಟು, 1/3 ಟೀಸ್ಪೂನ್ ಬೇಕಿಂಗ್ ಪೌಡರ್, 1 ಸಣ್ಣಗೆ ಕತ್ತರಿಸಿದ ಈರುಳ್ಳಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, 2 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಸ್ವಲ್ಪ ಬೆಣ್ಣೆ, ರುಚಿಗೆ ಉಪ್ಪು, 1/3 ಟೀಸ್ಪೂನ್ ಖಾರದ ಪುಡಿ.

Food Jul 27, 2021, 1:47 PM IST

How to preserve potatoes from being spoiled here tipsHow to preserve potatoes from being spoiled here tips

ಆಲೂಗಡ್ಡೆಗಳನ್ನು ಸುದೀರ್ಘ ಕಾಲ ಹಾಳಾಗದಂತೆ ಕಾಪಾಡುವುದು ಹೇಗೆ?

ಆಲೂಗಡ್ಡೆಯನ್ನು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಬಳಸಲಾಗುತ್ತದೆ. ಇದನ್ನು ತರಕಾರಿಗಳ ರಾಜ ಎಂದೂ ಕರೆಯಲಾಗುತ್ತದೆ. ಏಕೆಂದರೆ ನಿಮಗೆ ಏನೂ ಮಾಡಬೇಕೆಂದು ತಿಳಿಯದೇ ಇದ್ದಾಗ, ಅಥವಾ ಆಲೂಗಡ್ಡೆಯಿಂದ ಏನಾದರೊಂದನ್ನು ಬೇಗ ಮಾಡಿಬಿಡಬಹುದು. ಅಲ್ಲದೇ, ನೀವು ಅದನ್ನು ತರಕಾರಿಯಾಗಿ ತಯಾರಿಸಲಿ ಅಥವಾ ಅನ್ನ, ಪರೋಟಾಕ್ಕೆ ಬಳಸಿ, ಅದು ರುಚಿರುಚಿಯಾಗಿರುತ್ತದೆ. ಅದಕ್ಕಾಗಿಯೇ ಜನರು ಹೆಚ್ಚಾಗಿ ಆಲೂಗಡ್ಡೆಯನ್ನು ಸಂಗ್ರಹಿಸುತ್ತಾರೆ. ಆದರೆ, ಇದು ಹಾಳಾಗದಂತೆ ಕಾಪಾಡಿಕೊಳ್ಳುವುದು ಹೇಗೆ? 

Food Jul 15, 2021, 11:15 AM IST

Vinegar onion benefits for healthVinegar onion benefits for health

ವಿನೆಗರ್‌ನಲ್ಲಿ ಹಾಕಿದ ಈರುಳ್ಳಿ ಹೆಚ್ಚಿಸುತ್ತೆ ವೀರ್ಯ, ಕೂದಲಿಗೂ ಮದ್ದು

ಅಡುಗೆಯ ರುಚಿ ಹೆಚ್ಚಿಸಲು ಈರುಳ್ಳಿ ಬೇಕೇ ಬೇಕು, ಅಲ್ಲದೆ ಜನರು ಸಲಾಡ್ ಗಳಲ್ಲಿ ಈರುಳ್ಳಿಯನ್ನು ತಿನ್ನುತ್ತಾರೆ. ಆದರೆ ಈರುಳ್ಳಿಗೆ ವಿನೆಗರ್ ಸೇರಿಸಿದರೆ ಅದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ ಎಂದು  ತಿಳಿದಿದೆಯೇ? ವಿನೆಗರ್ ಮಾಡಿದ ಈರುಳ್ಳಿಯನ್ನು ಹೆಚ್ಚಿನ  ಜನ ಸೇವಿಸುತ್ತಾರೆ , ಜೊತೆಗೆ ಸಲಾಡ್‌ಗಳಲ್ಲೂ ಬಳಸಲಾಗುತ್ತದೆ. ವಿನೆಗರ್‌ನಲ್ಲಿ ಹಾಕಿದ ಈರುಳ್ಳಿಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

Health Jul 7, 2021, 1:27 PM IST

Why should you avoid storing peeled onions in your fridgeWhy should you avoid storing peeled onions in your fridge

ಸಿಪ್ಪೆ ಸುಲಿದ ಈರುಳ್ಳಿಯನ್ನು ಫ್ರಿಡ್ಜಲ್ಲಿಡಬಾರದೇಕೆ?

ಈರುಳ್ಳಿ ನಮ್ಮ ದಿನನಿತ್ಯದ ಅಡುಗೆಯ ಬೇರ್ಪಡಿಸಲಾಗದ ಭಾಗ! ಆಹಾರಗಳಿಗೆ ವಿಶಿಷ್ಟ ಪರಿಮಳ ಮತ್ತು ವಿನ್ಯಾಸ ಸೇರಿಸುವುದರಿಂದ ಹಿಡಿದು ಸಲಾಡ್ ರುಚಿಯನ್ನು ಹೆಚ್ಚಿಸುವವರೆಗೆ, ಭಕ್ಷ್ಯಗಳಿಗೆ ರುಚಿಯ ಸೇರಿಸುವವರೆಗೆ, ಈರುಳ್ಳಿ  ಆಹಾರಕ್ಕೆ ರುಚಿಯನ್ನು ಸೇರಿಸುತ್ತದೆ. ಆದಾಗ್ಯೂ, ಅವುಗಳ ವಿಶಿಷ್ಟ ರುಚಿ ಮತ್ತು ಬಲವಾದ ವಾಸನೆಯು ಅವುಗಳನ್ನು ಕತ್ತರಿಸಲು ಮತ್ತು ಸಂಗ್ರಹಿಸಲು ಆಗಾಗ್ಗೆ ಕಷ್ಟಕರವಾಗಿಸುತ್ತದೆ. ಆದರೆ ದೈನಂದಿನ ಅಡುಗೆಯಲ್ಲಿ ನಾವು ಆಗಾಗ್ಗೆ ಈರುಳ್ಳಿಯನ್ನು ಸಿಪ್ಪೆ ಸುಲಿದು ಕತ್ತರಿಸುತ್ತೇವೆ ಮತ್ತು ಸಮಯವನ್ನು ಉಳಿಸಲು ಅವುಗಳನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸುತ್ತೇವೆ. ಆದರೆ ಸಿಪ್ಪೆ ಸುಲಿದ ಈರುಳ್ಳಿಯನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸಬಾರದು. ಏಕೆ?

Health Jun 19, 2021, 7:02 PM IST

Preserving vegetables without fridge and kitchen tipsPreserving vegetables without fridge and kitchen tips

ಫ್ರಿಜ್ ಇಲ್ಲದೆಯೂ ತರಕಾರಿ ಫ್ರೆಷ್ ಆಗಿರಲು ಇಲ್ಲಿವೆ ಸಿಂಪಲ್ ಟಿಪ್ಸ್

ಮಾರುಕಟ್ಟೆಗೆ ಹೋದಾಗ ಅಥವಾ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಹೋದಾಗ, ಒಂದು ವಾರದ ವಸ್ತುಗಳನ್ನು ತರುತ್ತೀರಿ. ತಾಪಮಾನವು ಕಡಿಮೆಯಾದಾಗ, ಇದು ಹಲವಾರು ದಿನಗಳವರೆಗೆ ಇರುತ್ತದೆ, ಆದರೆ ಬೇಸಿಗೆಯಲ್ಲಿ, ತರಕಾರಿಗಳು ಮತ್ತು ಹಣ್ಣುಗಳನ್ನು ಸಂಗ್ರಹಿಸುವುದು ಕಷ್ಟ. ಏಕೆಂದರೆ ಅವು ಯಾವುದೇ ಸಮಯದಲ್ಲಿ ಕೊಳೆಯಲು ಪ್ರಾರಂಭಿಸುತ್ತದೆ. ಫ್ರಿಡ್ಜ್ ಇಲ್ಲದೆ ತರಕಾರಿಗಳನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸಿಕೊಳ್ಳುವುದು ಹೇಗೆ ತಿಳಿಯಿರಿ. 

Food May 18, 2021, 6:05 PM IST

Benefits of eating onions empty stomachBenefits of eating onions empty stomach

ಖಾಲಿ ಹೊಟ್ಟೆಯಲ್ಲಿ ಹಸಿ ಈರುಳ್ಳಿ ಸೇವಿಸಿದ್ರೆ ಹತ್ತಾರು ಪ್ರಯೋಜನ

ಭಾರತದಲ್ಲಿ ಈರುಳ್ಳಿ ಬಳಸದ ಮನೆ ಅಪರೂಪ. ತರಕಾರಿ ರುಚಿಯನ್ನು ಹೆಚ್ಚಿಸಬೇಕೆ ಅಥವಾ ಸಲಾಡ್ ಪ್ಲೇಟ್ ಅಲಂಕರಿಸಬೇಕೆ, ಎರಡೂ ವಿಷಯಗಳು ಈರುಳ್ಳಿ ಇಲ್ಲದೆ ಅಪೂರ್ಣವೆಂದು ತೋರುತ್ತದೆ, ಆದರೆ ಈರುಳ್ಳಿ ಸೇವನೆಯಿಂದ ಅನೇಕ ಮಾಂತ್ರಿಕ ಪ್ರಯೋಜನಗಳಿವೆ ಎಂದು ತಿಳಿದಿದೆಯೇ?
 

Health May 16, 2021, 12:44 PM IST

Steep Fall in Onion Prices in Vijayapura grgSteep Fall in Onion Prices in Vijayapura grg

ಪಾತಾಳಕ್ಕೆ ಕುಸಿದ ಈರುಳ್ಳಿ ದರ: ರೈತ ಕಂಗಾಲು

ಈ ಬಾರಿ ತಾಲೂಕಿನಲ್ಲಿ ರೈತರು ಬೆಳೆದ ಈರುಳ್ಳಿ ಬೆಲೆ ದಾಖಲೆ ಮಟ್ಟದಲ್ಲಿ ಪಾತಾಳಕ್ಕೆ ಕುಸಿದಿದೆ. ಇದರಿಂದ ಈರುಳ್ಳಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್‌ಡೌನ್‌ಗಿಂತ ಮುಂಚೆ ಈರುಳ್ಳಿ ಬೆಲೆ ಗಗನಕ್ಕೇರಿದ್ದರಿಂದ ಹೆಚ್ಚಿನ ಆದಾಯ ನಿರೀಕ್ಷೆಯೊಂದಿಗೆ ತಾಲೂಕಿನ ರೈತರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿದ್ದಾರೆ.
 

Karnataka Districts Apr 24, 2021, 12:44 PM IST

Kangana Ranaut trolled brutally for pic of Ashtami prasad with onions Twitter calls her anti Hindu dplKangana Ranaut trolled brutally for pic of Ashtami prasad with onions Twitter calls her anti Hindu dpl

ದುರ್ಗಾಷ್ಟಮಿ ಪ್ರಸಾದದಲ್ಲಿ ಈರುಳ್ಳಿ ಖಾದ್ಯ: ಕಂಗನಾಳನ್ನು ಹಿಂದೂ ವಿರೋಧಿ ಎಂದ ನೆಟ್ಟಿಗರು

ದುರ್ಗಾಷ್ಟಮಿಗೆ ಈರುಳ್ಳಿ ಖಾದ್ಯ: ಫೋಟೋ ಟ್ವೀಟಿಸಿ ಕಂಗನಾ ವಿವಾದ!

Cine World Apr 21, 2021, 11:58 AM IST

Kumata onion never gets you tears and sweet in taste health tooKumata onion never gets you tears and sweet in taste health too

ಕಣ್ಣೀರು ತರಿಸದ ಈರುಳ್ಳಿ ನೋಡಿದ್ದೀರಾ? ಹೌದಾ, ಯಾವುದದು?

ಅಬ್ಬಾ, ಈರುಳ್ಳಿ ಹೆಚ್ಚೋದು ಅಂದ್ರೆ ದೊಡ್ಡ ತಲೆ ನೋವು. ಕೆಲವರಿಗಂತೂ ಇದನ್ನು ಹೆಚ್ಚುವಾಗ ಗಂಗೆಯೇ ಹರಿದಿರುತ್ತಾಳೆ. ಕಣ್ಣೀರು ಬಾರದಂತೆ ಏನೇನೋ ಕಸರತ್ತೂ ಮಾಡುತ್ತಾರೆ ಮತ್ತೆ ಕೆಲವರು. ಇಲ್ಲೊಂದು ಈರುಳ್ಳಿ ಇದೆ. ಕಣ್ಣಲ್ಲಿ ನೀರು ತರಿಸೋಲ್ಲ. ಆದರೆ, ಖಾರವೂ ಇರೋಲ್ಲ. ಅಷ್ಟೇ ಅಲ್ಲ, ಸಿರಿ ಇರುತ್ತೆ. ಆದರೆ....

Food Apr 17, 2021, 1:31 PM IST