ವಿನೆಗರ್‌ನಲ್ಲಿ ಹಾಕಿದ ಈರುಳ್ಳಿ ಹೆಚ್ಚಿಸುತ್ತೆ ವೀರ್ಯ, ಕೂದಲಿಗೂ ಮದ್ದು
ಅಡುಗೆಯ ರುಚಿ ಹೆಚ್ಚಿಸಲು ಈರುಳ್ಳಿ ಬೇಕೇ ಬೇಕು, ಅಲ್ಲದೆ ಜನರು ಸಲಾಡ್ ಗಳಲ್ಲಿ ಈರುಳ್ಳಿಯನ್ನು ತಿನ್ನುತ್ತಾರೆ. ಆದರೆ ಈರುಳ್ಳಿಗೆ ವಿನೆಗರ್ ಸೇರಿಸಿದರೆ ಅದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ ಎಂದು ತಿಳಿದಿದೆಯೇ? ವಿನೆಗರ್ ಮಾಡಿದ ಈರುಳ್ಳಿಯನ್ನು ಹೆಚ್ಚಿನ ಜನ ಸೇವಿಸುತ್ತಾರೆ , ಜೊತೆಗೆ ಸಲಾಡ್‌ಗಳಲ್ಲೂ ಬಳಸಲಾಗುತ್ತದೆ. ವಿನೆಗರ್‌ನಲ್ಲಿ ಹಾಕಿದ ಈರುಳ್ಳಿಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ವಿನೆಗರ್ ಈರುಳ್ಳಿ ಬೇಸಿಗೆಯಲ್ಲಿ ಹೊಟ್ಟೆಯನ್ನು ಸಡಿಲಗೊಳಿಸುತ್ತದೆ. ಇದನ್ನು ತಿನ್ನುವುದರಿಂದ ಮಲಬದ್ಧತೆ ನಿವಾರಣೆ ಆಡುವುದು. ಇದನ್ನು ಮನೆಯಲ್ಲಿ ಮಾಡುವುದು ತುಂಬಾ ಸುಲಭ. ಮನೆಯಲ್ಲಿಯೇ ವಿನೆಗರ್ ಹಾಕಿದ ಈರುಳ್ಳಿಯನ್ನು ಹೇಗೆ ತಯಾರಿಸುವುದು ಮತ್ತು ಅದರಿಂದ ದೇಹಕ್ಕೆ ಹೇಗೆ ಲಾಭವಾಗುತ್ತದೆ ಎಂಬುದನ್ನು ತಿಳಿಯೋಣ...

ವಿನೆಗರ್ ಈರುಳ್ಳಿ ತಯಾರಿಸುವುದು ಹೇಗೆ?
ಮನೆಯಲ್ಲಿ ವಿನೆಗರ್ ಈರುಳ್ಳಿ ತಯಾರಿಸಲು ಮೊದಲು ಸಣ್ಣ ಈರುಳ್ಳಿಯನ್ನು ತೆಗೆದುಕೊಳ್ಳಿ. ಚಾಕುವಿನಿಂದ ಸರಿಯಾಗಿ ತುಂಡಾಗದಂತೆ ಮೇಲಿನಿಂದ ನಾಲ್ಕು ಕಟ್ ಮಾಡಿ. ಅದನ್ನು ಬೇರ್ಪಡಿಸಬೇಡಿ. ನಂತರ ಅರ್ಧ ಬೌಲ್ ಬಿಳಿ ವಿನೆಗರ್ ಅಥವಾ 1 ಟೇಬಲ್ ಸ್ಪೂನ್ ಆಪಲ್ ಸೈಡರ್ ವಿನೆಗರ್ ಮತ್ತು ನೀರನ್ನು ಗಾಜಿನ ಜಾರ್‌ಗೆ ಸೇರಿಸಿ. ಇದಕ್ಕೆ ಹಸಿರು ಅಥವಾ ಕೆಂಪು ಮೆಣಸಿನಕಾಯಿ ಸಹ ಸೇರಿಸಬಹುದು. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಜಾಡಿಯನ್ನು ಕೋಣೆಯ ತಾಪಮಾನದಲ್ಲಿ 3 ರಿಂದ 4 ದಿನಗಳವರೆಗೆ ಇರಿಸಿ. ಸಾಂದರ್ಭಿಕವಾಗಿ ಅದನ್ನು ಕಲಕುತ್ತಲೇ ಇರಿ. 4 ದಿನಗಳ ನಂತರ ರೆಫ್ರಿಜರೇಟರ್‌ನಲ್ಲಿಡಿ. ಈರುಳ್ಳಿ ಕೆಂಪು ಬಣ್ಣಕ್ಕೆ ತಿರುಗಿದ ತಕ್ಷಣ, ಅದು ತಿನ್ನಲು ಯೋಗ್ಯವಾಗುತ್ತದೆ. ಜೊತೆಗೆ ಇದು ಆರೋಗ್ಯಕ್ಕೆ ಬಲು ಪ್ರಯೋಜನಕಾರಿ.

ವಿನೆಗರ್ ಈರುಳ್ಳಿ ತಿನ್ನುವ ಪ್ರಯೋಜನಗಳು

-ಅಂದಹಾಗೆ ವಿನೆಗರ್ ಈರುಳ್ಳಿ ತಿನ್ನುವುದರಿಂದ ಹಲವಾರು ಅನುಕೂಲಗಳಿವೆ. ವಿನೆಗರ್ ನೊಂದಿಗೆ ಮಿಶ್ರಣ ಮಾಡುವುದು ಈರುಳ್ಳಿಯ ಪ್ರಯೋಜನಗಳನ್ನು ಹೆಚ್ಚಿಸುತ್ತದೆ.
-ವಿನೆಗರ್ ಈರುಳ್ಳಿ ತಿನ್ನುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
-ವಿನೆಗರ್ ಈರುಳ್ಳಿ ತಿನ್ನುವುದರಿಂದ ಮನಸ್ಸು ವೇಗವಾಗಿ ಕೆಲಸ ಮಾಡುತ್ತದೆ.

-ಮೂತ್ರಸೋಂಕಿನಿಂದ ಬಳಲುತ್ತಿರುವವರು ವಿನೆಗರ್ ಈರುಳ್ಳಿಯನ್ನೂ ಸೇವಿಸಬಹುದು.
-ವಿನೆಗರ್ ಹಾಕಿದ ಈರುಳ್ಳಿಯನ್ನು ಸೇವಿಸುವುದರಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ.

-ಅನಿಯಮಿತ ಋತುಚಕ್ರದ ಸಂದರ್ಭದಲ್ಲಿ ವಿನೆಗರ್ ಈರುಳ್ಳಿ ಕೂಡ ತುಂಬಾ ಪ್ರಯೋಜನಕಾರಿ.
-ವಿನೆಗರ್ ಮಾಡಿದ ಈರುಳ್ಳಿ ಶ್ವಾಸಕೋಶವನ್ನು ಆರೋಗ್ಯವಾಗಿರಿಸುತ್ತದೆ.

-ವಿನೆಗರ್ ಮಾಡಿದ ಈರುಳ್ಳಿಯು ಕ್ಯಾಲೋರಿಗಳನ್ನು ಕರಗಿಸಲು, ತೂಕ ಕಳೆದುಕೊಳ್ಳಲು ಪ್ರಯೋಜನಕಾರಿ.
- ಚೆನ್ನಾಗಿ ನಿದ್ರೆ ಮಾಡಲು ಸಹಕಾರಿ.

-ವಿನೆಗರ್ ಈರುಳ್ಳಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ
- ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ.

-ವಿನೆಗರ್ ಈರುಳ್ಳಿ ಮಧುಮೇಹಿಗಳಿಗೆ ಒಳ್ಳೆಯದು.
-ಇದು ಮೆದುಳನ್ನು ಸಡಿಲಗೊಳಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.