ಕೊರೋನಾ ಗಣನೀಯವಾಗಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಇದೀಗ ಲಾಕ್‌ಡೌನ್ ಆತಂಕ ಹೆಚ್ಚಾಗುತ್ತಿದೆ. ಇತ್ತ ದೆಹಲಿ ಸಿಎಂ ಕೇಜ್ರಿವಾಲ್‌ಗೆ 2ನೇ ಬಾರಿ ಕೊರೋನಾ ದೃಢಪಟ್ಟಿದೆ. ಮತ್ತಷ್ಟು ಏರಿಕೆಯಾದರೆ ಶಾಲೆ ಬಂದ್ ಅನ್ನೋ ಭೀತಿ ಶುರುವಾಗಿದೆ. ಕರ್ನಾಟಕ ಕ್ಯಾಬಿನೆಟ್‌ನಲ್ಲಿ ಬದಲಾವಣೆ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಟ್ರೋಲ್‌ಗೆ ತಿರುಗೇಟು ನೀಡಿದ ನಟ ಅರ್ಜುನ್ ಕಪೂರ್, ಹಿಂದೂ ದೇಗುಲ ಹಿಂದೂಗಳಿಗೆ ನೀಡಿದರೆ ಉರಿ ಯಾಕೆ ಎಂದ ಶ್ರೀನಿವಾಸ ಪೂಜಾರಿ ಸೇರಿದಂತೆ ಜನವರಿ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
India Jan 4, 2022, 4:32 PM IST
* ಲಾಕ್‌ಡೌನ್ ಜಾರಿಯಾದರೂ ಪಾದಯಾತ್ರೆ ನಿಲ್ಸಲ್ಲ: ಡಿಕೆಶಿ
* ಕೊರೋನಾ ಕೇಸ್ ಹೆಚ್ಚಾಗಿ ಸೃಷ್ಟಿಸಿ ಮೇಕೆದಾಟು ಪಾದಯಾತ್ರೆ ತಡೆಯಲು ಬಿಜೆಪಿ ಯತ್ನ-ಆರೋಪ
India Jan 4, 2022, 6:00 AM IST
ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲಿ ಕಠಿಣ ನಿಯಮ ಜಾರಿ ಸಂಬಂಧ ಎರಡು ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ತಿಳಿಸಿದ್ದಾರೆ. ಜನರು ಸಹಕಾರ ಕೊಟ್ಟರೆ ಲಾಕ್‌ಡೌನ್ (Lockdown) ಆಗಲ್ಲ ಎಂದೂ ಹೇಳಿದ್ದಾರೆ.
state Jan 3, 2022, 12:35 PM IST
* 5% ಪಾಸಿಟಿವಿಟಿ ಬಂದರೆ, ಐಸಿಯು 40% ಭರ್ತಿಯಾದರೆ ರಾಜ್ಯದಲ್ಲಿ ಲಾಕ್‌ಡೌನ್ ಮಾಡಿ
* ಕೊರೋನಾ ಪ್ರಕರಣಗಳಿಗೆ ಕಲರ್ ಕೋಡಿಂಗ್‌ಗೆ ಸಲಹೆ
* ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು
state Jan 3, 2022, 4:14 AM IST
International Jan 2, 2022, 10:15 PM IST
ಜನ ಸಹಕಾರ ಕೊಟ್ರೆ ಲಾಕ್ ಡೌನ್ (Lockdown) ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaj Bommai) ಳಗಾವಿಯಲ್ಲಿ ರಿಯಾಕ್ಷನ್ ಕೊಟ್ಟಿದ್ದಾರೆ. ಕೊರೋನಾ (Coronavirus) ಏರಿಕೆಯಾಗುತ್ತಿದೆ. ರೂಪಾಂತರಿ (omicron)ಸಂಕಷ್ಟ ತಂದಿಡುವ ಆತಂಕ ಸೃಷ್ಟಿಸಿದೆ. ತಾಂತ್ರಿಕ ಸಲಹಾ ಸಮಿತಿ ಸಹ ಕೊರೋನಾ ನಿಯಂತ್ರಣಕ್ಕೆ ಹಲವು ಸಲಹೆಗಳನ್ನು ಸರ್ಕಾರಕ್ಕೆ (Karnataka Govt)ನೀಡಿದೆ. ಒಂದು ವಾರದಿಂದ ಕೊರೋನಾ ಏರಿಕೆಯಾಗುತ್ತಿದ್ಗದು ಜನರು ಸರಿಯಾದ ರೀತಿಯಲ್ಲಿ ಸಹಕಾರ ನೀಡಿ ಕೊರೋನಾ ನಿಯಮಗಳನ್ನು ಪಾಲಿಸಿದರೆ ಲಾಕ್ ಡೌನ್ ಮಾತೇ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
Karnataka Districts Jan 2, 2022, 9:40 PM IST
ರಾಜ್ಯದಲ್ಲಿ ಕೊರೋನಾ ಸೋಂಕು (Covid 19) ಒಂದೇ ಸಮನೆ ಏರಿಕೆಯಾಗುತ್ತಿದೆ. 3 ನೇ ಅಲೆ (3rd Wave) ಬಂದೇ ಬಿಡುವ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ (R Ashok) ಆತಂಕ ವ್ಯಕ್ತಪಡಿಸಿದ್ದಾರೆ.
state Jan 2, 2022, 4:22 PM IST
ಕೋವಿಡ್ ಲಾಕ್‌ಡೌನ್ ಮುಂತಾದ ನಿರ್ಬಂಧಗಳ ಸಂದರ್ಭದಲ್ಲಿ ನಿಮ್ಮ ಮಕ್ಕಳ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಟಿಪ್ಸ್ ಇಲ್ಲಿದೆ.
Health Dec 27, 2021, 2:26 PM IST
ಒಮಿಕ್ರೋನ್ ದೇಶದೊಳಗೂ ವೇಗವಾಗಿ ಹರಡುತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ಸೇರಿ ದೇಶದ ಹಲವು ಭಾಗಗಳಲ್ಲಿ ಈಗಾಗಲೇ ನೈಟ್‌ಕರ್ಫ್ಯೂ ಜಾರಿ ಮಾಡಲಾಗಿದೆ. ಹಾಗಾದರೆ ಕರ್ನಾಟಕದಲ್ಲಿ ಮುಂಜಾಗೃತಾ ಕ್ರಮವಾಗಿ ಏನು ಮಾಡಲಾಗುತ್ತದೆ ? ಕರ್ನಾಟಕದಲ್ಲೂ ನೈಟ್ ಕರ್ಫ್ಯೂ ಹೇರುತ್ತಾರಾ ?
state Dec 26, 2021, 1:20 PM IST
* ಕೋವಿಡ್ ಬಳಿಕ ಚೀನಾದಲ್ಲಿನ ಅತಿದೊಡ್ಡ ಲಾಕ್ಡೌನ್ ಇದು
* 1.3 ಕೋಟಿ ಜನರಿರುವ ಚೀನಾದ ಕ್ಸಿಯಾನ್ ನಗರ ಪೂರ್ಣ ಲಾಕ್ಡೌನ್
* ಒಲಿಂಪಿಕ್ಸ್‌ಗೆ ಮುನ್ನ ಸೋಂಕು ಪ್ರಸರಣ ತಡೆಗೆ ಕಠಿಣ ಕ್ರಮ
International Dec 24, 2021, 4:45 AM IST
India Dec 19, 2021, 2:10 AM IST
Karnataka Districts Dec 16, 2021, 6:39 AM IST
*2019ರಲ್ಲಿ 2.34 ಲಕ್ಷ ಕೋಟಿ ರು. ಸಾಲ
*2021ರ ಅಂತ್ಯಕ್ಕೆ 3.07 ಕೋಟಿಗೆ ಏರಿಕೆ
*ಕೊರೋನಾ ಸಂಕಷ್ಟವೇ ಇದಕ್ಕೆ ಕಾರಣ: ಸಿಎಜಿ
BUSINESS Dec 15, 2021, 8:58 AM IST
ಕೋವಿಡ್ (Covid 19) ಬಗ್ಗೆ ಜನತೆ ಗಾಬರಿಯಾಗಬೇಕಿಲ್ಲ, ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ (Lockdown) ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪಷ್ಟಪಡಿಸಿದ್ದಾರೆ.
state Dec 1, 2021, 1:14 PM IST
ನಗರದಲ್ಲಿ ಜಾರಿ ಮಾಡಿದ್ದ ಕೊರೋನಾ(Coronavirus) ಲಾಕ್‌ಡೌನ್‌ನಿಂದ(Lockdown) ಕ್ಯಾಬ್ ಚಾಲಕರು ಪರ್ಯಾಯ ಉದ್ಯೋಗಗಳನ್ನು ಅವಲಂಬಿಸಿದ್ದು, ಮೊಬೈಲ್ ಆ್ಯಪ್ ಆಧಾರಿತ ಕ್ಯಾಬ್‌ಗಳಿಗೆ ಚಾಲಕರ ಕೊರತೆಯುಂಟಾಗಿದೆ.
Karnataka Districts Dec 1, 2021, 8:09 AM IST