Asianet Suvarna News Asianet Suvarna News
168 results for "

ಸುಧಾಮೂರ್ತಿ

"
100 Crore Vaccination PM Modi Praises Sudha Murthy pod100 Crore Vaccination PM Modi Praises Sudha Murthy pod
Video Icon

ಬಡವರ ಬಗ್ಗೆ ಅತ್ಯಂತ ಕಾಳಜಿ: ಸುಧಾಮೂರ್ತಿ ಶ್ಲಾಘಿಸಿದ ಮೋದಿ!

ಭಾರತ ಲಸಿಕಾ ಅಭಿಯಾನದಲ್ಲಿ ವಿಶ್ವದಾಖಲೆ ಬರೆದಿದೆ. ದೇಶದಲ್ಲಿ 100 ಕೋಟಿ ಡೋಸ್‌ ವ್ಯಾಕ್ಸಿನ್ ಪೂರ್ಣಗೊಂಡಿದೆ. ಒಂಭತ್ತು ತಿಂಗಳಲ್ಲಿ ಈ ಮೈಲಿಗಲ್ಲು ಸಾಧಿಸಿದೆ. ಹೀಗಿರುವಾಗ ದೇಶಾದ್ಯಂತ ನೂರು ಕೋಟಿ ಡೋಸ್ ಲಸಿಕೆ ನಿಡಿರುವ ಸಂಭ್ರಮ ಮನೆ ಮಾಡಿದೆ. ಈ ಮೂಲಕ ಇಡೀ ವಿಶ್ವವನ್ನು ಕಂಗೆಡಿಸಿದ ಕೊರೋನಾ ಮಹಾಮಾರಿ ಎಂಬ ಯುದ್ಧ ಗೆಲ್ಲುವ ಹಾದಿಯಲ್ಲಿ ಭಾರತ ಸಾಗುತ್ತಿದೆ. 

India Oct 21, 2021, 2:49 PM IST

Sudha Murthy Food Kit for 5000 Private Priests grgSudha Murthy Food Kit for 5000 Private Priests grg

ಸರ್ಕಾರ ನಿರ್ಲಕ್ಷಿಸಿದ್ರೂ ನೆರವಿಗೆ ಬಂದ ಸುಧಾಮೂರ್ತಿ: 5,000 ಖಾಸಗಿ ಅರ್ಚಕರಿಗೆ ಆಹಾರ ಕಿಟ್‌

ಲಾಕ್ಡೌನ್‌ನಿಂದ ಸಮಸ್ಯೆಗೆ ಸಿಲುಕಿರುವ ಖಾಸಗಿ ದೇವಾಲಯಗಳ ಸುಮಾರು ಐದು ಸಾವಿರ ಪುರೋಹಿತರಿಗೆ ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ಅವರು ಆಹಾರ ಕಿಟ್‌ ವಿತರಿಸಿದ್ದಾರೆ.
 

state Jun 4, 2021, 11:03 AM IST

infosys sudha murthy financial help to hampi guides snrinfosys sudha murthy financial help to hampi guides snr

ಹಂಪಿಯ 100 ಗೈಡ್‌ಗಳ ಖಾತೆಗೆ ಇನ್ಫಿ ಸುಧಾಮೂರ್ತಿ ತಲಾ 10,000 ರು. ಜಮೆ

  • ಹಂಪಿಯಲ್ಲಿ ಪ್ರವಾಸಿಗರನ್ನೇ ನೆಚ್ಚಿ ಜೀವನ ನಡೆಸುತ್ತಿದ್ದ ಪ್ರವಾಸಿ ಮಾರ್ಗದರ್ಶಿ (ಗೈಡ್‌)ಗಳ ಬದುಕು ದುಸ್ತರ
  • ಜನತಾ ಕರ್ಫ್ಯೂ ಹಾಗೂ ಲಾಕ್‌ಡೌನ್‌ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಹಂಪಿ ಗೈಡ್‌ಗಳು
  • ಗೈಡ್‌ಗಳ ಖಾತೆಗೆ ತಲಾ 10 ಸಾವಿರ ಜಮೆ ಮಾಡಿದ ಸುಧಾಮೂರ್ತಿ

Karnataka Districts May 20, 2021, 9:14 AM IST

Super Special Infosys Sudha Murthy donates 100 crore for war against Covid 19 podSuper Special Infosys Sudha Murthy donates 100 crore for war against Covid 19 pod
Video Icon

ಕೊರೋನಾ ಹೋರಾಟಕ್ಕೆ '100 ಕೋಟಿ' ಬಲ ತುಂಬಿದ ಇನ್ಫೋಸಿಸ್ ಸುಧಾ ಮೂರ್ತಿ!

ಇಡೀ ದೇಶವನ್ನು ಹೊಕ್ಕಿ ಬಿಟ್ಟೂ ಬಿಡದೆ ಕಾಡುತ್ತಿರುವ ಈ ರೂಪಾಂತರಿ ವೈರಸ್ ಕಾಟ ತಾರಕಕ್ಕೇರುತ್ತಿದೆ. ಸೋಂಕಿನಿಂದ ಸತ್ತವರ ಮೃತದೇಹ ಸುಡಲು ಕೂಡಾ ಹೆಣಗಾಟ ಶುರುವಾಗಿದೆ. ಗಂಗಾನದಿಯಲ್ಲಿ ನೂರಾರು ಶವಗಳು ತೇಲಿ ಬಂದಿವೆ. 

state May 12, 2021, 4:23 PM IST

Biopic About Sudha Murthy Narayana Murthy Will Release Soon snrBiopic About Sudha Murthy Narayana Murthy Will Release Soon snr

ಇನ್ಫಿ ಸಂಸ್ಥಾಪಕ ಮೂರ್ತಿ, ಸುಧಾಮೂರ್ತಿ ಜೀವನ ಚರಿತ್ರೆ ಶೀಘ್ರ ತೆರೆಗೆ

ಶೀಘ್ರದಲ್ಲೇ ಇನ್ಫೋಸಿಸ್ ಸಂಸ್ಥಾಪಕರಾದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಜೀವನ ಚರಿತ್ರೆ ತೆರೆಗೆ ಬರಲಿದೆ. ಈ ಚಿತ್ರಗಳ ಕಥಾವಸ್ತು ಈಗಾಗಲೇ ಬಹುತೇಕ ಸಿದ್ಧವಾಗಿದ್ದುಪ್ರೇಕ್ಷಕರ ಮುಂದೆ ಬರಲಿದೆ.

News Feb 20, 2021, 8:41 AM IST

Every Moment of Time is of Utmost Importance Says Sudha Murty grgEvery Moment of Time is of Utmost Importance Says Sudha Murty grg

ಸಮಯದ ಪ್ರತಿ ಕ್ಷಣ ಅತ್ಯಂತ ಮಹತ್ವದ್ದು: ಸುಧಾಮೂರ್ತಿ

ಜಗತ್ತಿನ ಪ್ರತಿ ಹನಿ ನೀರು, ಸಮಯದ ಪ್ರತಿ ಕ್ಷಣ ಅತ್ಯಂತ ಮಹತ್ವದ್ದು. ಸಿಗುವ ಸಮಯವನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರತಿನಿತ್ಯ ಹೊಸ ಪರೀಕ್ಷೆ, ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು ಎಂದು ಇಸ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಡಾ. ಸುಧಾಮೂರ್ತಿ ಸಲಹೆ ನೀಡಿದ್ದಾರೆ. 
 

Education Feb 14, 2021, 8:18 AM IST

Sudha Murthy Donates 13 Crore to Mantralaya snrSudha Murthy Donates 13 Crore to Mantralaya snr

ಮಂತ್ರಾಲಯ ಸ್ನಾನಘಟ್ಟಕ್ಕೆ ಸುಧಾಮೂರ್ತಿ 13 ಕೋಟಿ ದೇಣಿಗೆ

ಮಂತ್ರಾಲಯಕ್ಕೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ 13 ಕೋಟಿ ದೇಣಿಗೆ ನೀಡಿದ್ದಾರೆ

Karnataka Districts Nov 21, 2020, 7:21 AM IST

Complaint filed against web series makers accused of defaming infosys Sudha Murty mahComplaint filed against web series makers accused of defaming infosys Sudha Murty mah

ಸುಧಾಮೂರ್ತಿಗೆ ಅಪಮಾನ; ವಿಕೃತಿಗಳಿಗೆ ಕಠಿಣ ಶಿಕ್ಷೆಯಾಗಲಿ

ಈ ಆನ್ ಲೈನ್ ಮತ್ತು ಸೋಶಿಯಲ್ ಮೀಡಿಯಾ ಎಂತೆಂಥ ಹೇಸಿಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ.  ಇನ್ಫೋಸಿಸ್ ಪ್ರತಿಷ್ಠಾನ ಅಧ್ಯಕ್ಷೆ ಸುಧಾ ಮೂರ್ತಿ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು  ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

CRIME Oct 26, 2020, 11:40 PM IST

PM Modi addresses the Centenary Convocation 2020 of University of Mysore Karnataka podPM Modi addresses the Centenary Convocation 2020 of University of Mysore Karnataka pod
Video Icon

ಮಾನಸ ಗಂಗೋತ್ರಿಗೆ ಶತಕದ ಪುಳಕ: 100 ಘಟಿಕೋತ್ಸವಕ್ಕೆ ಮೋದಿ ಸಾಕ್ಷಿ!

ಮಾನಸ ಗಂಗೋತ್ರಿಗೆ ಶತಕದ ಪುಳಕ, ಮೈಸೂರು ವಿಶ್ವವಿದ್ಯಾನಿಲಯ 100ನೇ ಘಟಿಕೋತ್ಸವದ ಸಂಭ್ರಮವನ್ನಾಚರಿಸಿದೆ. ಈ ಶತಮಾನೋತ್ಸವದ ಘಟಿಕೋತ್ಸವಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಕ್ಷಿಯಾಗಿದ್ದಾರೆ. ಅಲ್ಲದೇ 100ನೇ ಘಟಿಕೋತ್ಸವದಲ್ಲಿ ಸುಧಾಮೂರ್ತಿಗೆ ಡಾಕ್ಟರೇಟ್ ಕೂಡಾ ಪ್ರಧಾನ ಮಾಡಲಾಗಿದೆ.

India Oct 19, 2020, 12:31 PM IST

Free building for Jayadeva Hospital by Infosys grgFree building for Jayadeva Hospital by Infosys grg

ಇಸ್ಫೋಸಿಸ್‌ನಿಂದ ಜಯದೇವ ಆಸ್ಪತ್ರೆಗೆ ಉಚಿತ ಕಟ್ಟಡ: ಸುಧಾಮೂರ್ತಿಗೆ ಬಿಎಸ್‌ವೈ ಅಭಿನಂದನೆ

ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕಟ್ಟಡ ನಿರ್ಮಿಸಿ, ಉಚಿತವಾಗಿ ಉಪಕರಣ ಒದಗಿಸಲು ಮುಂದಾಗಿರುವ ಇಸ್ಫೋಸಿಸ್‌ ಪ್ರತಿಷ್ಠಾನದ ಡಾ. ಸುಧಾಮೂರ್ತಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ.
 

state Oct 14, 2020, 8:31 AM IST

Sudhamurthy Donates 20 lakh to Mysuru Zoo snrSudhamurthy Donates 20 lakh to Mysuru Zoo snr

ಮೈಸೂರು ಝೂಗೆ 20 ಲಕ್ಷ ರು. ದೇಣಿಗೆ ಕೊಟ್ಟ ಸುಧಾಮೂರ್ತಿ

ಅನೇಕ ರೀತಿಯ ಸಮಾಜಮುಖಿ ಸೇವೆಗಳಲ್ಲಿ ತೊಡಗಿರುವ ಸುಧಾಮೂರ್ತಿ  ಇದೀಗ ಮೈಸೂರು ಮೃಗಾಲಯಕ್ಕೆ ಲಕ್ಷಾಂತರ ರು. ದೇಣಿಗೆ ನೀಡಿ ನೆರವಾಗಿದ್ದಾರೆ

Karnataka Districts Oct 2, 2020, 7:23 AM IST

Sudha Murthy helps To Kundapura Students For online class snrSudha Murthy helps To Kundapura Students For online class snr

ಇಂಟರ್ನೆಟ್‌ಗಾಗಿ ಗುಡ್ಡ ಏರಿದ್ದ ಮಕ್ಕಳಿಗೆ ನೆರವಾದ ಸುಧಾಮೂರ್ತಿ

ಆನ್‌ಲೈನ್ ತರಗತಿಗಾಗಿ ಗುಡ್ಡ ಏರಿದ್ದ ಮಕ್ಕಳ ಕಲಿಕೆಗೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ನೆರವಾಗಿದ್ದಾರೆ.

Karnataka Districts Sep 24, 2020, 9:14 AM IST

Bannerghatta zoo Elephant Calf named As Sudha murthyBannerghatta zoo Elephant Calf named As Sudha murthy

ಸುಧಾಮೂರ್ತಿಗೆ ವಿಶೇಷ ಗೌರವ : ಬನ್ನೇರುಘಟ್ಟದ ಆನೆ ಮರಿಗೆ 'ಸುಧಾ' ಹೆಸರು

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜನಿಸಿದ ಪುಟ್ಟ ಆನೆ ಮರಿಗೆ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರ ಹೆಸರಿಡಲಾಗಿದೆ. ಜೈವಿನ ಉದ್ಯಾನವನಕ್ಕೆ ನೀಡಿದ ಕೊಡುಗೆ ಸ್ಮರಿಸಿ ಈ ಗೌರವ ನೀಡಲಾಗಿದೆ.

Karnataka Districts Aug 28, 2020, 6:49 PM IST

Minister Suresh Kumar Happy for Sudha Murty Help to Poor Student in BagalkotMinister Suresh Kumar Happy for Sudha Murty Help to Poor Student in Bagalkot

ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಸುಧಾ ಮೂರ್ತಿ ನೆರವು: ಸಚಿವ ಸುರೇಶ್‌ ಕುಮಾರ್‌ ಸಂತಸ

ಬಡತನದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಯ ಕಷ್ಟ ಅರಿತು ಶೈಕ್ಷಣಿಕ ನೆರವಿಗೆ ಮುಂದಾದ ಇಸ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರ ಸಹಾಯದ ಗುಣವನ್ನು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
 

Karnataka Districts Aug 28, 2020, 12:27 PM IST

Malayalam tamil Manjima mohan shares sudha murthy Three thousand stitchesMalayalam tamil Manjima mohan shares sudha murthy Three thousand stitches

'Three thousand stitches';ಸುಧಾಮೂರ್ತಿ ಅವರ ಪುಸ್ತಕ ಮೆಚ್ಚಿಕೊಂಡ ಮಲೆಯಾಳಂ ನಟಿ!

ಸಾಹಿತ್ಯ ಲೋಕದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಬರಹಗಾರ್ತಿ, ಇನ್ಫೋಸಿಸ್ ಫೌಂಡೇಶನ್‌ ಅಧ್ಯಕ್ಷರು ಆದ ಸುಧಾಮೂರ್ತಿ ಅವರ ಪುಸ್ತಕವನ್ನು ಓದಿ ಮಲಯಾಳಂನ ಖ್ಯಾತ ನಟಿ ಮಂಜಿಮಾ ಮೋಹನ್  ಮೆಚ್ಚಿಕೊಂಡಿದ್ದಾರೆ. 
 

Cine World Jul 2, 2020, 3:32 PM IST