'Three thousand stitches';ಸುಧಾಮೂರ್ತಿ ಅವರ ಪುಸ್ತಕ ಮೆಚ್ಚಿಕೊಂಡ ಮಲೆಯಾಳಂ ನಟಿ!
ಸಾಹಿತ್ಯ ಲೋಕದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಬರಹಗಾರ್ತಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರು ಆದ ಸುಧಾಮೂರ್ತಿ ಅವರ ಪುಸ್ತಕವನ್ನು ಓದಿ ಮಲಯಾಳಂನ ಖ್ಯಾತ ನಟಿ ಮಂಜಿಮಾ ಮೋಹನ್ ಮೆಚ್ಚಿಕೊಂಡಿದ್ದಾರೆ.

30ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಸುಧಾಮೂರ್ತಿ ಇತ್ತೀಚಿಗೆ ಬಿಡುಗಡೆ ಮಾಡಿದ 'Three thousand stitches' ಬಹಳಷ್ಟು ಪುಸ್ತಕ ಪ್ರೇಮಿಗಳ ಗಮನ ಸೆಳೆದಿದೆ.

ಸುಧಾಮೂರ್ತಿ ಅವರ ಈ ಪುಸ್ತಕವನ್ನು ನಟಿ ಮಂಜಿಮಾ ಮೋಹನ್ ಓದಿ ಮೆಚ್ಚಿಕೊಂಡು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪುಸ್ತಕ ಓದುತ್ತಾ ಚಾಯ್ ಸೇವಿಸುತ್ತಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.

ನಟ, ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ 'ಕ್ವೀನ್' ಮಲೆಯಾಳಂ ರಿಮೇಕ್‌ನಲ್ಲಿ ಮಂಜಿಮಾ ಅಭಿನಯಿಸಿದ್ದಾರೆ.

ಛಾಯಾಗ್ರಾಹಕ ವಿಪಿನ್ ಹಾಗೂ ನೃತ್ಯಕಲಾವಿದೆ ಗಿರಿಜಾ ಅವರ ಪುತ್ರಿ ಮಂಜಿಮಾ ಮೋಹನ್.

ಗಣಿತದಲ್ಲಿ ಬಿಎಸ್‌ಸಿ ಮಾಡಿರುವ ಇವರು ಅಭಿನಯದಲ್ಲಿ ಆಸಕ್ತಿ ಇರುವುದರಿಂದ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಮಂಜಿಮಾ ಪುಸ್ತಕಗಳನ್ನು ಓದಿ ಅದರ ಬಗೆಗಿನ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.

ಮಂಜಿಮಾ ಅವರು ಈಗಾಗಲೇ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿ ಜನ ಮನ್ನಣೆಗಳಿಸಿದ್ದಾರೆ.

1997ರಲ್ಲಿ ಬಾಲಾ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ, 2001ರಲ್ಲಿ Asianet Film ಅತ್ಯುತ್ತಮ ಬಾಲ ಕಲಾವಿದೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಈ ಫೋಟೋಗಳನ್ನು ಮಂಜಿಮಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.