Asianet Suvarna News Asianet Suvarna News
1458 results for "

Patient

"
North Hospital In Bengaluru Completely Sealdown which Hides The Death Of Coronavirus PatientNorth Hospital In Bengaluru Completely Sealdown which Hides The Death Of Coronavirus Patient

ಸೋಂಕಿತೆ ಸಾವು ಬಚ್ಚಿಟ್ಟ ಖಾಸಗಿ ಆಸ್ಪತ್ರೆ ಈಗ ಸೀಲ್‌ಡೌನ್!

ಸೋಂಕಿತೆ ಸಾವು ಬಚ್ಚಿಟ್ಟಖಾಸಗಿ ಆಸ್ಪತ್ರೆ!| 7ನೇ ತಾರೀಕಿನಂದೇ ಮೃತಪಟ್ಟಿದ್ದ ಮಹಿಳೆ| ಕುಟುಂಬಕ್ಕೂ ವಿಷಯ ತಿಳಿಸದ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ| ಅಂತ್ಯ ಸಂಸ್ಕಾರವನ್ನೂ ಮಾಡದೇ ವಿಷಯ ಮುಚ್ಚಿಟ್ಟು ಶವ ಬೇರೆ ಆಸ್ಪತ್ರೆಗೆ ವರ್ಗ| ನಾರ್ಥ್ ಆಸ್ಪತ್ರೆ ಸೀಲ್‌ಡೌನ್‌

state May 10, 2020, 7:43 AM IST

Only severe coronavirus cases will be tested Central Govt changes policy for hospital dischargeOnly severe coronavirus cases will be tested Central Govt changes policy for hospital discharge

ಸೋಂಕು ತೀವ್ರ ಹೆಚ್ಚಳ: ಮಾರ್ಗಸೂಚಿಯಲ್ಲಿ ಕೇಂದ್ರದಿಂದ ಮಹತ್ವದ ಬದಲಾವಣೆ!

‘ಕೊರೋನಾಜನಕ’ ಸ್ಥಿತಿಗೆ ಕೇಂದ್ರ ಸಿದ್ಧತೆ!| ಸೋಂಕು ತೀವ್ರ ಹೆಚ್ಚಳ| ಮುಂದಿನ ಗಂಭೀರ ಸ್ಥಿತಿ ನಿರ್ವಹಣೆಗೆ ತಯಾರಿ| ತೀವ್ರ ಸೋಂಕಿತರಿಗೆ ಮಾತ್ರ ಡಿಸ್ಚಾಜ್‌ರ್‍ಗೆ ಮುನ್ನ ಪರೀಕ್ಷೆ| ಇತರರಿಗೆ ತಪಾಸಣೆ ಮಾತ್ರ ನಡೆಸಿ ಬಿಡುಗಡೆ| ಚಿಕಿತ್ಸೆ ಬಳಿಕ ಡಿಸ್ಚಾಜ್‌ರ್‍ ಮಾಡುವ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರದಿಂದ ಮಹತ್ವದ ಬದಲಾವಣೆ

India May 10, 2020, 7:14 AM IST

5 Policemen Died of Corona in Maharashtra5 Policemen Died of Corona in Maharashtra
Video Icon

ಕೊರೋನಾ ಅಟ್ಟಹಾಸಕ್ಕೆ ಮಹಾರಾಷ್ಟ್ರ ತತ್ತರ; ಐವರು ಪೊಲೀಸರ ಸಾವು..!

ಕರ್ನಾಟಕದಲ್ಲಿ ನಿನ್ನೆ 48, ಇಂದು ಬೆಳಿಗ್ಗೆ 36 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಮುಂಬೈನಲ್ಲಿ ಇಂದು ಮಾರ್ನಿಂಗ್ ಬುಲೆಟಿನ್‌ನಲ್ಲಿ 300 ಕ್ಕೂ ಹೆಚ್ಚು ಕೇಸ್‌ಗಳು ಪತ್ತೆಯಾಗಿದೆ. ಈಗಾಗಲೇ ಐವರು ಪೊಲೀಸರನ್ನು ಬಲಿ ಪಡೆದಿದೆ. ಸಂಖ್ಯೆಗಳು ಒಂದೇ ಸಲ ಏರಿಕೆ ಅಗುತ್ತಿರುವುದು ಆತಂಕ ಮೂಡಿಸಿದೆ.   

state May 9, 2020, 6:29 PM IST

New Guidelines For Discharge of Covid 19 PatientsNew Guidelines For Discharge of Covid 19 Patients
Video Icon

ಆಸ್ಪತ್ರೆಯಲ್ಲಿ ಬೆಡ್ ಕೊರತೆ; ಸೋಂಕಿತರ ಡಿಸ್ಚಾರ್ಜ್‌ಗೆ ಹೊಸ ಮಾರ್ಗಸೂಚಿ

ಸೋಂಕಿತರ ಡಿಸ್ಚಾರ್ಜ್‌ಗೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಗಂಭೀರ ಸ್ಥಿತಿಯಲ್ಲಿ ಇರುವವರಿಗೆ  ಆಸ್ಪತ್ರೆಯಲ್ಲಿ ಬೆಡ್ ಕೊರತೆಯಾಗಿದ್ದು ಮತ್ತೊಂದು ಪ್ಲಾನ್ ಮಾಡಲಾಗಿದೆ. 

state May 9, 2020, 6:08 PM IST

Beware 224 new Corona Cases in 9 Days Span in KarnatakaBeware 224 new Corona Cases in 9 Days Span in Karnataka
Video Icon

ಎಚ್ಚರ..! ಕಳೆದ 9 ದಿನಗಳಲ್ಲಿ ರಾಜ್ಯದಲ್ಲಿ 224 ಜನರಿಗೆ ಕೊರೋನಾ ಸೋಂಕು..!

ಏಪ್ರಿಲ್ 09ರ ಮಾರ್ನಿಂಗ್ ಹೆಲ್ತ್ ಬುಲೆಟಿನ್‌ನಂತೆ 36 ಹೊಸ ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಅದರಲ್ಲೂ ಬೆಂಗಳೂರಿನಲ್ಲೇ 12 ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿದ್ದವು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

state May 9, 2020, 4:47 PM IST

Corona positive patients ask permission for ramdan fastingCorona positive patients ask permission for ramdan fasting

ರಂಜಾನ್ ರೋಜಾ ಮಾಡೋಕೆ ಬಿಡಿ ಎಂದ ಸೋಂಕಿತರು..!

ಕೊರೋನಾ ಸೋಂಕಿತರು ಆಸ್ಪತ್ರೆಯಲ್ಲಿ ರಂಜಾನ್ ಆಚರಿಸಲು ಹಾಗೂ ರೋಜಾ ಮಾಡಲು ಅವಕಾಶ ಬೇಕೆಂದು ಕೇಳಿರುವ ಘಟನೆ ಕಾರವಾರದಲ್ಲಿ ನಡೆದಿದೆ.

Karnataka Districts May 9, 2020, 3:41 PM IST

There are no symptoms of Coronavirus infection to Patients in Bagalkot DistrictThere are no symptoms of Coronavirus infection to Patients in Bagalkot District

ಅಪಾಯಕಾರಿ ಬೆಳವಣಿಗೆ: ರೋಗಿಗಳಲ್ಲಿ ಕೊರೋನಾ ಸೋಂಕಿನ ಲಕ್ಷಣಗಳೇ ಇಲ್ಲ..!

ಜಿಲ್ಲೆಯ ಬಾದಾಮಿ ತಾಲೂಕಿನ ಡಾಣಕಶಿರೂರ ಪ್ರಕರಣದಲ್ಲಿ ಸೋಂಕಿತ ದೃಢಪಟ್ಟವರಲ್ಲಿ ಕೊರೋನಾದ ಯಾವ ಲಕ್ಷಣಗಳು ಇರದೆ ಇರುವುದು ಒಂದು ರೀತಿಯಲ್ಲಿ ಅಪಾಯಕಾರಿ ಬೆಳವಣಿಗೆಯಾಗಿದೆ. ಜ್ವರ, ಕೆಮ್ಮು, ನೆಗಡಿಯಂತಹ ಸಣ್ಣ ಲಕ್ಷಣಗಳು ಇಲ್ಲದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ರೋಗ ಲಕ್ಷಣಗಳಿಲ್ಲದ ಪ್ರಕರಣಗಳನ್ನು ತಕ್ಷಣ ಗುರುತಿಸುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಯಶಸ್ವಿಯಾಗಿದೆಯಾದರೂ ಬರುವ ದಿನಗಳಲ್ಲಿ ಮತ್ತಷ್ಟು ಮುನ್ನಚ್ಚರಿಕೆ ಅವಶ್ಯವಾಗಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ. 
 

Karnataka Districts May 9, 2020, 10:48 AM IST

Two Coronavirus Patients Discharge from Covid Hospital in BallariTwo Coronavirus Patients Discharge from Covid Hospital in Ballari

ಬಳ್ಳಾರಿ: ಕೊರೋನಾ ಸೋಂಕಿತ ಮತ್ತಿಬ್ಬರು ಗುಣಮುಖ, ಆಸ್ಪತ್ರೆಯಿಂದ ಡಿಸ್ವಾರ್ಜ್‌

ಕೊರೋನಾ ವೈರಸ್‌ ಸೋಂಕಿತ ಇಬ್ಬರು ಗುಣಮುಖರಾಗಿ ಶುಕ್ರವಾರ ಬಿಡುಗಡೆಯಾಗಿದ್ದಾರೆ. ಇದರಿಂದ ಜಿಲ್ಲೆಯ 15 ಜನ ಸೋಂಕಿತರ ಪೈಕಿ 11 ಜನರು ಗುಣಮುಖಗೊಂಡಿದ್ದು ಸೋಂಕಿತರ ಸಂಖ್ಯೆ 4ಕ್ಕೆ ಇಳಿದಿದೆ. ಗುಣಮುಖರಾಗಿ ಬಿಡುಗಡೆಯಾದವರ ಇಬ್ಬರ ಪೈಕಿ 10 ವರ್ಷದ ಬಾಲಕಿಯೂ ಇದ್ದು, ಈ ಇಬ್ಬರು ಹೊಸಪೇಟೆ ನಗರ ನಿವಾಸಿಗಳು.
 

Karnataka Districts May 9, 2020, 9:47 AM IST

Coronavirus Positive Patient Visit to Kudligi in Ballari districtCoronavirus Positive Patient Visit to Kudligi in Ballari district

ಕೂಡ್ಲಿಗಿಯಲ್ಲಿ ಓಡಾಡಿದ್ದ ದಾವಣಗೆರೆ ಕೊರೋನಾ ಸೋಂಕಿತ..!

ದಾವಣಗೆರೆಯ ಕೊರೋನಾ ವೈರಸ್‌ ಸೋಂಕಿತ ವ್ಯಕ್ತಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಓಡಾಡುತ್ತಿರುವುದು ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಬಳ್ಳಾರಿ ಎಸ್ಪಿಗೆ ಪತ್ರ ಬರೆದು ಇದನ್ನು ಖಚಿತ ಪಡಿಸಿದ್ದು, ಮುಂದಿನ ಕ್ರಮಕ್ಕಾಗಿ ಮಾಹಿತಿ ರವಾನಿಸಿದ್ದಾರೆ.
 

Karnataka Districts May 9, 2020, 9:29 AM IST

Gadag District People in Anxiety for Coronavirus Positive Patients Travel HistoryGadag District People in Anxiety for Coronavirus Positive Patients Travel History

ಗದಗ ಜಿಲ್ಲೆಯಲ್ಲಿ ಆತಂಕ ಮೂಡಿಸಿದ ಕೊರೋನಾ ಸೋಂಕಿತರ ಟ್ರಾವೆಲ್‌ ಹಿಸ್ಟರಿ..!

ಕೊರೋನಾ ರಣಕೇಕೆಯಿಂದ ತತ್ತರಿಸಿರುವ ಬಾಗಲಕೋಟೆ ಜಿಲ್ಲೆಯ ಡಾಣಕಶಿರೂರು ಗ್ರಾಮದ ಸೋಂಕಿತ ಗರ್ಭಿಣಿಯ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿಸಿಕೊಂಡಿರುವ ವ್ಯಕ್ತಿಗಳು ಗದಗ ಜಿಲ್ಲೆಯ 5ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಸಂಚರಿಸಿ ಹೋಗಿರುವ ಟ್ರಾವೆಲ್‌ ಹಿಸ್ಟರಿ ಪತ್ತೆ ಮಾಡಿರುವ ಬಾಗಲಕೋಟೆ ಪೊಲೀಸ್‌ ಇಲಾಖೆಯ ವರದಿಯಿಂದ ಈಗ ಬೆಚ್ಚಿಬೀಳುವ ಸರದಿ ಗದಗ ಜಿಲ್ಲೆಯದ್ದಾಗಿದೆ.
 

Karnataka Districts May 9, 2020, 9:04 AM IST

Covid 19 Patient Reportedly Escaped From Bengaluru Victoria HospitalCovid 19 Patient Reportedly Escaped From Bengaluru Victoria Hospital
Video Icon

ವಿಕ್ಟೋರಿಯಾ ಆಸ್ಪತ್ರೆಯಿಂದ ತಪ್ಪಿಸಿಕೊಂಡನಾ ಹೊಂಗಸಂದ್ರದ ಬಿಹಾರಿ ಕಾರ್ಮಿಕ?

ಹೊಂಗಸಂದ್ರವನ್ನೇ ತಬ್ಬಿಬ್ಬು ಮಾಡಿದ್ದ ಬಿಹಾರಿ ಕಾರ್ಮಿಕ(P419) ರಾತ್ರೋ ರಾತ್ರಿ ವಿಕ್ಟೋರಿಯಾ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದನಾ ಎನ್ನುವ ಅನುಮಾನ ಆರಂಭವಾಗಿದೆ. ಈ ಕುರಿತಾದ ಎಕ್ಸ್‌ಕ್ಲೂಸಿವ್ ಡೀಟೈಲ್ಸ್ ಇಲ್ಲಿದೆ ನೋಡಿ. 

state May 8, 2020, 5:56 PM IST

Hospital Staff Did Not Respond to Patients in TumakuruHospital Staff Did Not Respond to Patients in Tumakuru

ದುಡ್ಡಿದ್ರೆ ಅಷ್ಟೇ ಚಿಕಿತ್ಸೆ..? ಅಮಾನವೀಯವಾಗಿ ವರ್ತಿಸಿದ ಆಸ್ಪತ್ರೆ ಸಿಬ್ಬಂದಿ..!

ಅಪಘಾತವಾಗಿ ಗಾಯಾಳುಗಳು ಆಸ್ಪತ್ರೆಗೆ ಬಂದರೂ ಮೊದಲು‌ ದುಡ್ಡು ಕಟ್ಟಿ ಆಮೇಲೆ ಚಿಕಿತ್ಸೆ ಎಂದು ಹೇಳುವ ಮೂಲಕ ಆಸ್ಪತ್ರೆಯ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ ಘಟನೆ ಇಂದು(ಶುಕ್ರವಾರ) ‌ನಗರದ ಹೊರವಲಯದ ಶ್ರೀ ದೇವಿ ಆಸ್ಪತ್ರೆಯಲ್ಲಿ ನಡೆದಿದೆ.
 

Karnataka Districts May 8, 2020, 3:38 PM IST

Coronavirus health department list out  13 Super Spreaders in KarnatakaCoronavirus health department list out  13 Super Spreaders in Karnataka
Video Icon

13 ವ್ಯಕ್ತಿಗಳಿಂದ ರಾಜ್ಯದಲ್ಲಿ ಬರೋಬ್ಬರಿ 328 ಮಂದಿಗೆ ಕೊರೋನಾ ವೈರಸ್..!

ರಾಜ್ಯದಲ್ಲಿ ಕೊರೋನಾ ರಣಕೇಕೆ ಮುಂದುವರೆದಿದೆ. ಕರುನಾಡಿನ ಪಾಲಿಗೆ ಸೂಪರ್ ಸ್ಪ್ರೆಡರ್ ಕಂಟಕವಾಗಿ ಪರಿಣಮಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

state May 8, 2020, 12:00 PM IST

Viral video shows bodies of coronavirus victims lying next to patients at Sion hospital mumbaiViral video shows bodies of coronavirus victims lying next to patients at Sion hospital mumbai

ಮುಂಬೈನ ಶಾಕಿಂಗ್ ವಿಡಿಯೋ, ಕೊರೋನಾ ಸೋಂಕಿತರ ಪಕ್ಕದಲ್ಲೇ ಶವಗಳ ರಾಶಿ!

ವಿದೇಶದಲ್ಲಲ್ಲ, ಮುಂಬೈನಲ್ಲಿ ರೋಗಿಗಳಿಗೆ ಕೊರೋನಾ ಪೀಡಿತರ ಬಳಿ ಚಿಕಿತ್ಸೆ| ಇತ್ತ ಹೆಣಗಳ ರಾಶಿ, ಅಲ್ಲೇ ಮಲಗುತ್ತಿದ್ದಾರೆ ರೋಗಿಗಳು| ಮುಂಬೈ ಆಡಳಿತದ ಇದೆಂತಹ ನಿರ್ಲಕ್ಷ್ಯ?

India May 7, 2020, 5:13 PM IST

how to care Asthma patients during Covid19how to care Asthma patients during Covid19

ಆಸ್ತಮಾ ಮಂದಿ ಏನು ಮಾಡಬೇಕು; ಇದು ಹುಡುಗಾಟಿಕೆ ಟೈಮ್‌ ಅಲ್ಲ!

ಕೊರೋನಾ ಇರುವವರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಇನ್ನು ಅಸ್ತಮಾ ಇದ್ದರಂತೂ ಪ್ರಾಣಾಪಾಯ. ಇಂಥಾ ಟೈಮ್‌ ನಲ್ಲಿ ಅಸ್ತಮಾ ಇರೋರ ಕತೆಯೇನು? ಅವರು ರೋಗ ನಿರೋಧಕತೆ ಬೆಳೆಸಿಕೊಳ್ಳೋದು ಹೇಗೆ?

Health May 7, 2020, 10:48 AM IST