Asianet Suvarna News Asianet Suvarna News
1458 results for "

Patient

"
Corona Patient number 911 Creates Panic In BengaluruCorona Patient number 911 Creates Panic In Bengaluru
Video Icon

ಸಿಲಿಕಾನ್ ಸಿಟಿ ಬೆಂಗಳೂರಿಗೆ ಶುರುವಾಯ್ತು ಹೊಸ ಟೆನ್ಶನ್..!

ರೋಗಿಯ ಬಗ್ಗೆ ಸೌಮ್ಯ ಕ್ಲಿನಿಕ್‌ನವರು ಮಾಹಿತಿ ನೀಡಿರಲಿಲ್ಲ. ಈತನ ಸಂಪರ್ಕದಲ್ಲಿದ್ದ 30 ಹೆಚ್ಚು ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

state May 13, 2020, 12:55 PM IST

14 Year Old Boy Coronavirus Patient Discharge after 40 days in Covid Hospital in  Ballari14 Year Old Boy Coronavirus Patient Discharge after 40 days in Covid Hospital in  Ballari

40 ದಿನಗಳ ಕಾಲ ಕೊರೋನಾ ವಿರುದ್ಧ ಹೋರಾಡಿ ಗೆದ್ದ ಬಾಲಕ: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್‌..!

ಇಲ್ಲಿನ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿರುಗುಪ್ಪ ತಾಲೂಕಿನ ಹೊಸಹಳ್ಳಿ ಗ್ರಾಮದ ಬಾಲಕ ಗುಣಮುಖನಾಗಿ ಮಂಗಳವಾರ ಬಿಡುಗಡೆಯಾಗಿದ್ದಾನೆ. ಇದರಿಂದ ಗುಣಮುಖರಾದವರ ಸಂಖ್ಯೆ 12ಕ್ಕೇರಿದ್ದು, ಇನ್ನು ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ.
 

Karnataka Districts May 13, 2020, 10:02 AM IST

Udupi warriors helps cancer patient to get medicineUdupi warriors helps cancer patient to get medicine

ಮಂಗಳೂರಿನ ಕ್ಯಾನ್ಸರ್‌ ರೋಗಿಗೆ ಉಡುಪಿ ವಾರಿಯರ್ಸ್‌ ನೆರವು

ತೀರಾ ಅಸಹಾಯಕ ಸ್ಥಿತಿಯಲ್ಲಿದ್ದ ಮಂಗಳೂರಿನ ಕ್ಯಾನ್ಸರ್‌ ರೋಗಿಯೊಬ್ಬರಿಗೆ ಉಡುಪಿಯ ಕೊರೋನಾ ವಾರಿಯರ್ಸ್‌ ಆಹಾರ, ಔಷಧಿ ಮತ್ತು ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

Karnataka Districts May 13, 2020, 8:15 AM IST

Recovered Covid19 patient tested positive againRecovered Covid19 patient tested positive again
Video Icon

ಡಿಸ್ಚಾರ್ಜ್‌ ಆದ ವ್ಯಕ್ತಿಗೆ ಮರುದಿನವೇ ಮತ್ತೆ ಕೊರೋನಾ ಪಾಸಿಟಿವ್..!

ಕೊರೋನಾ ವೈರಸ್ ಅಬ್ಬರಕ್ಕೆ ಕರ್ನಾಟಕ ಅಕ್ಷರಶಃ ಬೆಚ್ಚಿ ಬಿದ್ದಿದೆ. ಗುಣಮುಖನಾಗಿ ಎಲ್ಲ ಪರೀಕ್ಷೆ ನಂತರ ಡಿಸ್ಚಾರ್ಜ್ ಆದ ವ್ಯಕ್ತಿಗೆ ಮತ್ತೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

Karnataka Districts May 12, 2020, 1:32 PM IST

30 hours of flying Air ambulance brings back cancer patient from Johannesburg30 hours of flying Air ambulance brings back cancer patient from Johannesburg

ದಕ್ಷಿಣ ಆಫ್ರಿಕಾದಿಂದ ಚೆನ್ನೈಗೆ ರೋಗಿ ಏರ್‌ಲಿಫ್ಟ್!

ದೂರದ ದಕ್ಷಿಣ ಆಫ್ರಿಕಾದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಂಧ್ರಪ್ರದೇಶದ ವ್ಯಕ್ತಿ| ದಕ್ಷಿಣ ಆಫ್ರಿಕಾದಿಂದ ಚೆನ್ನೈಗೆ ರೋಗಿ ಏರ್‌ಲಿಫ್ಟ್‌| ಏರ್‌ ಆ್ಯಂಬುಲೆನ್ಸ್‌ನಲ್ಲಿ ಅತಿದೊಡ್ಡ ಆಪರೇಷನ್‌

International May 12, 2020, 11:33 AM IST

Covid19 patients to get treatment in their own taluksCovid19 patients to get treatment in their own taluks

ಸೋಂಕಿತರಿಗೆ ಆಯಾ ತಾಲೂಕಿನಲ್ಲಿಯೇ ಚಿಕಿತ್ಸೆ..?

ಕೋವಿಡ್‌ -19 ಸೋಂಕಿತರಿಗೆ ಆಯಾ ತಾಲೂಕಿನಲ್ಲೇ ಚಿಕಿತ್ಸೆ ನಡೆಯಬೇಕು. ಸೋಂಕು ಇಲ್ಲದ ಪ್ರದೇಶದಲ್ಲಿ ಚಿಕಿತ್ಸೆ ನೀಡುವುದು ಸರಿಯಲ್ಲ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ.

Karnataka Districts May 12, 2020, 11:14 AM IST

AIIMS Doctor Removes Protective Gear to Save Critical Covid 19 PatientAIIMS Doctor Removes Protective Gear to Save Critical Covid 19 Patient

ಕೊರೋನಾ ಪೇಶಂಟ್ ಕಾಪಾಡಲು ಸುರಕ್ಷತಾ ಕವಚ ತೆಗೆದ ಡಾಕ್ಟರ್

ಕೊರೋನಾ ವಾರಿಯರ್ಸ್ ಗೆ ಅದು ಎಷ್ಟು ಧನ್ಯವಾದ ಹೇಳಿದರೂ ಸಾಲದು. ಇದೊಂದು ಪ್ರಕರಣ ಮತ್ತೊಂದು ನಿದರ್ಶನ. ದೆಹಲಿಯ ಈ ವೈದ್ಯರು ತಮ್ಮ ಪ್ರಾಣವನ್ನೇ ಲೆಕ್ಕಿಸದೇ ಮಾಡಿದ ಕೆಲಸಕ್ಕೆ ಒಂದು ಬಿಗ್ ಸೆಲ್ಯೂಟ್

India May 11, 2020, 9:16 PM IST

After two heart attacks,74-year-old Gujarat cancer patient slays CoronavirusAfter two heart attacks,74-year-old Gujarat cancer patient slays Coronavirus

ಹೃದಯಾಘಾತ, ಕ್ಯಾನ್ಸರ್ ನಡುವೆಯೂ ಕೊರೋನಾ ಮಣಿಸಿದ 74ರ ವೃದ್ಧ!

ಆತ್ಮವಿಶ್ವಾಸವಿದ್ದರೆ ಕೊರೋನಾವಲ್ಲ ಸಾವನ್ನೂ ಹೊಡೆದೋಡಿಸಬಹುದು| 74ರ ಈ ವೃದ್ಧ ಇಡೀ ವಿಶ್ವಕ್ಕೇ ಮಾದರಿ| ಎರಡು ಬಾರಿ ಹೃದಯಾಘಾತ ಹಾಗೂ ಕ್ಯಾನ್ಸರ್ ಇದ್ದರೂ ಕೊರೋನಾ ಮಣಿಸಿದ ಹಿರಿಯ

India May 11, 2020, 12:36 PM IST

India 50 Percent Of Coronavirus Patients Are In 5 Cities OfIndia 50 Percent Of Coronavirus Patients Are In 5 Cities Of

ಐದೇ ನಗರಗಳಲ್ಲಿ ದೇಶದ ಅರ್ಧದಷ್ಟು ಸೋಂಕಿತರು!

ಐದೇ ನಗರಗಳಲ್ಲಿ ದೇಶದ ಅರ್ಧದಷ್ಟು ಸೋಂಕಿತರು!| ದೆಹಲಿ, ಪುಣೆ, ಮುಂಬೈ, ಅಹಮದಾಬಾದ್‌, ಚೆನ್ನೈನಲ್ಲೇ ಭಾರೀ ಸೋಂಕು| 15 ಜಿಲ್ಲೆಗಳಲ್ಲಿ 64% ಕೊರೋನಾಪೀಡಿತರು

India May 11, 2020, 8:15 AM IST

Coronavirus Positive Patients Talk With Each Other in Covid Hospital in KarwarCoronavirus Positive Patients Talk With Each Other in Covid Hospital in Karwar

ಕಟ್ಟುನಿಟ್ಟಿನ ನಡುವೆ ಕೊರೋನಾ ಸೋಂಕಿತರ ಮಾತುಕತೆ

ನಗರದ ಕೋವಿಡ್‌-19 ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರೆಲ್ಲ ಒಂದೇ ಕುಟುಂಬ ಹಾಗೂ ಆಪ್ತರಾಗಿರುವುದರಿಂದ ಪರಸ್ಪರ ಮಾತುಕತೆಯಲ್ಲಿ ನಿರತರಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
 

Karnataka Districts May 11, 2020, 7:57 AM IST

Shekhar Hospital In Basavanagudi Sealdown Staffs in QuarantineShekhar Hospital In Basavanagudi Sealdown Staffs in Quarantine

ನಗರದಲ್ಲಿ ಮತ್ತೊಂದು ಆಸ್ಪತ್ರೆ ಸೀಲ್‌ಡೌನ್‌, ಆಸ್ಪತ್ರೆ ಸಿಬ್ಬಂದಿಗೆ ಕ್ವಾರಂಟೈನ್‌!

ನಗರದಲ್ಲಿ ಮತ್ತೊಂದು ಆಸ್ಪತ್ರೆ ಸೀಲ್‌ಡೌನ್‌!| ಕೊರೋನಾ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಬಸವನಗುಡಿಯ ಶೇಖರ್‌ ಆಸ್ಪತ್ರೆ ಬಂದ್‌| ಆಸ್ಪತ್ರೆ ಸಿಬ್ಬಂದಿಗೆ ಕ್ವಾರಂಟೈನ್‌

state May 11, 2020, 7:27 AM IST

Sorry State of Chitradurga Quarantines CentreSorry State of Chitradurga Quarantines Centre
Video Icon

ಕುಡಿಯಲು ನೀರಿಲ್ಲ, ತಿನ್ನಲು ಊಟವಿಲ್ಲ, ಚಿತ್ರದುರ್ಗ ಕ್ವಾರಂಟೈನ್ ಕೇಂದ್ರದ ಅವಸ್ಥೆ

ಚಿತ್ರದುರ್ಗದ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆ ಆಗರವಾಗಿದೆ. ಆಹಾರ ಸರಿ ಇಲ್ಲ..ಕುಡಿಯಲು ಮತ್ತು ಟಾಯ್ಲೆಟ್ ಗೆ ಒಂದೇ ನೀರು ನೀಡಲಾಗುತ್ತಿದೆ ಎಂಬ ಆರೋಪ ಕೇಳಿ  ಬಂದಿದೆ.

Karnataka Districts May 10, 2020, 7:18 PM IST

3 corona patients cured in mandya3 corona patients cured in mandya

ಮಂಡ್ಯದಲ್ಲಿ ಮೂವರು ಸೋಂಕಿತರು ಗುಣಮುಖ

ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 17ರಿಂದ 14ಕ್ಕೆ ಇಳಿಕೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ಕೊರೋನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿಲ್ಲ.

Karnataka Districts May 10, 2020, 1:51 PM IST

Another Coronavirus Positive Patient Dead in BengaluruAnother Coronavirus Positive Patient Dead in Bengaluru
Video Icon

ರಾಜ್ಯದಲ್ಲಿ ಕೊರೋನಾ ಹೆಮ್ಮಾರಿಗೆ ಮತ್ತೊಂದು ಬಲಿ: 31ಕ್ಕೇರಿದ ಸಾವಿನ ಸಂಖ್ಯೆ

ಕೊರೋನಾ ಸೋಂಕಿತ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನಗರದ ಹೆಣ್ಣೂರಿನಲ್ಲಿ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.  ನಗರದ ನಾರ್ತ್‌ ಆಸ್ಪತ್ರೆ ಕೊರೋನಾ ಸೋಂಕು ಇದ್ರೂ ಮಾಹಿತಿಯನ್ನ ಮುಚ್ಚಿಟ್ಟಿತ್ತು. 
 

Karnataka Districts May 10, 2020, 11:10 AM IST

3 5 lakh rupees expenditure for each coronavirus patient treatment3 5 lakh rupees expenditure for each coronavirus patient treatment

ಕೊರೋನಾ ಚಿಕಿತ್ಸೆಗೆ ಪ್ರತಿ ವ್ಯಕ್ತಿಗೆ 3.5 ಲಕ್ಷ ರೂ. ವೆಚ್ಚ!

ಕೊರೋನಾ ಚಿಕಿತ್ಸೆಗೆ ಪ್ರತಿ ವ್ಯಕ್ತಿಗೆ 3.5 ಲಕ್ಷ ವೆಚ್ಚ!| ವಿಕ್ಟೋರಿಯಾ ಆಸ್ಪತ್ರೆಯಲ್ಲಿ 136 ರೋಗಿಗಳಿಗೆ ಚಿಕಿತ್ಸೆ, 4.74 ಕೋಟಿ ರು. ಖರ್ಚು

state May 10, 2020, 9:18 AM IST