Asianet Suvarna News Asianet Suvarna News

ಕುಡಿಯಲು ನೀರಿಲ್ಲ, ತಿನ್ನಲು ಊಟವಿಲ್ಲ, ಚಿತ್ರದುರ್ಗ ಕ್ವಾರಂಟೈನ್ ಕೇಂದ್ರದ ಅವಸ್ಥೆ

ಚಿತ್ರದುರ್ಗದ ಕ್ವಾರಂಟೇನ್ ಕೇಂದ್ರ/ ಅವ್ಯವಸ್ಥೆಯ ಆಗರವಾಗಿರುವ ಕೇಂದ್ರ/ ಕುಡಿಯಲು ಶುದ್ಧ ನೀರಿಲ್ಲ/ ಆಹಾರವೂ ಸಹ ಅಷ್ಟಕಷ್ಟೆ

ಚಿತ್ರದುರ್ಗ(ಮೇ 10)  ಚಿತ್ರದುರ್ಗದ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆ ಆಗರವಾಗಿದೆ. ಆಹಾರ ಸರಿ ಇಲ್ಲ..ಕುಡಿಯಲು ಮತ್ತು ಟಾಯ್ಲೆಟ್ ಗೆ ಒಂದೇ ನೀರು ನೀಡಲಾಗುತ್ತಿದೆ ಎಂಬ ಆರೋಪ ಕೇಳಿ  ಬಂದಿದೆ.

ಕ್ವಾರಂಟೈನ್ ನಲ್ಲಿ ಇರುವವರು ವಿಡಿಯೋ ಮಾಡಿ ಈ ವಿಚಾರ ಗಮನಕ್ಕೆ ತಂದಿದ್ದು ಆಡಳಿತ ಗಮನ  ನೀಡಬೇಕಿದೆ. 

Video Top Stories