Asianet Suvarna News Asianet Suvarna News
1560 results for "

Eshwarappa

"
Art of Living ties up with Karnataka Govt For NREGA works Says Minister KS EshwarappaArt of Living ties up with Karnataka Govt For NREGA works Says Minister KS Eshwarappa

ಕೊರೋನಾ ಲಾಕ್‌ಡೌನ್: ನರೇಗಾ ಕೂಲಿ ಕಾರ್ಮಿಕರಿಗೆ ಗುಡ್‌ನ್ಯೂಸ್

ಕೊರೋನಾದಿಂದ ದೇಶದ್ಯಾಂತ ಆರ್ಥಿಕ ನಷ್ಟ ಉಂಟಾಗಿದೆ. ಇನ್ನೂ ಲಾಕ್‍ಡೌನ್‍ನಿಂದಾಗಿ ಬಡವರು, ಕೂಲಿ ಕಾರ್ಮಿಕರು ಮತ್ತು ನಿರ್ಗತಿಕರು ಸೇರಿದಂತೆ ಅನೇಕರು ಊಟವಿಲ್ಲದೆ ಪರಾಡುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ನರೇಗಾ ಯೋಜನೆಗೆ ಚುರುಕು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

state Apr 24, 2020, 5:02 PM IST

RSS activist prayers His Home Across Karnataka Over Kick out Covid 19RSS activist prayers His Home Across Karnataka Over Kick out Covid 19

ಆರ್‌ಎಸ್‌ಎಸ್‌ ಕರೆ: ಕರ್ನಾಟಕದ ಮನೆಯಂಗಳದಲ್ಲಿ ಮೊಳಗಿದ ಪ್ರಾರ್ಥನೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಭಾರತ ದೇಶದಾದ್ಯಂತ ಕೊರೋನಾ ಮುಕ್ತಿಗಾಗಿ ಮನೆಯಂಗಳದಲ್ಲಿ ಪ್ರಾರ್ಥನೆ ಕರ್ನಾಟಕದಲ್ಲೂ ಮೊಳಗಿದೆ. 

state Apr 19, 2020, 9:11 PM IST

KS Eshwarappa Assures Release of Funds For Check Dams in TumakuruKS Eshwarappa Assures Release of Funds For Check Dams in Tumakuru
Video Icon

ತುಮಕೂರು 200 ಚೆಕ್‌ ಡ್ಯಾಂಗಳ ಅನುದಾನ ಶೀಘ್ರದಲ್ಲೇ ಬಿಡುಗಡೆ: ಈಶ್ವರಪ್ಪ ಭರವಸೆ

ತುಮಕೂರಿನಲ್ಲಿ 200 ಚೆಕ್‌ ಡ್ಯಾಂಗಳ ಅನುದಾನವನ್ನು ತಡೆ ಹಿಡಿಯಲಾಗಿದೆ. ಕೂಡಲೇ ಅನುದಾನ ಬಿಡುಗಡೆ ಮಾಡಿಸಿ ಎಂದು ಸುವರ್ಣ ನ್ಯೂಸ್ ಹಲೋ ಮಿನಿಸ್ಟರ್‌ ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ ಬಳಿ ಕೇಳಿಕೊಂಡಿತ್ತು.  ಸಮಸ್ಯೆ ಬಗೆಹರಿಸುವುದಾಗಿ ಈಶ್ವರಪ್ಪ ಭರವಸೆ ನೀಡಿದ್ದರು. ಕುಣಿಗಲ್‌ ನಲ್ಲಿ ನಡೆದ ಸಭೆಯಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಿ ಮತ್ತೊಮ್ಮೆ ಭರವಸೆ ನೀಡಿದ್ದಾರೆ.  ಇದು ಸುವರ್ಣ ನ್ಯೂಸ್ ವರದಿಯ ಇಂಪ್ಯಾಕ್ಟ್! 

Karnataka Districts Apr 17, 2020, 1:18 PM IST

Fight against coronavirus Helo Minister with KS EshwarappaFight against coronavirus Helo Minister with KS Eshwarappa
Video Icon

ಕೊರೋನಾ ನಡುವೆ ಕುಡಿಯುವ ನೀರಿನ ಕತೆ ಏನು? ಈಶ್ವರಪ್ಪ ವಿವರಣೆ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈರಶ್ವರಪ್ಪ ಜನರ ಅನೇಕ ಅನುಮಾನಗಳಿಗೆ ಉತ್ತರ ನೀಡಿದ್ದಾರೆ.  ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವೆಲ್ಲ ಕ್ರಮ ತೆಗೆದುಕೊಂಡಿದ್ದೇವೆ.

Karnataka Districts Apr 15, 2020, 7:16 PM IST

Minister KS Eshwarappa instructs Shivamogga district administration to take care avoiding spread of KFDMinister KS Eshwarappa instructs Shivamogga district administration to take care avoiding spread of KFD

ಮಂಗನ ಕಾಯಿಲೆ ಹರಡದಂತೆ ಗಮನಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ ಸಚಿವ ಈಶ್ವರಪ್ಪ

ಮಲೆನಾಡಿನ ಭಾಗಗಳಲ್ಲಿ ಉಲ್ಬಣಗೊಂಡಿರುವ ಮಂಗನ ಕಾಯಿಲೆ ಬಗ್ಗೆ ವಿಧಾನಸೌಧದಲ್ಲಿಂದು ಈಶ್ವರಪ್ಪ ನೇತೃತ್ವದ ಇಂದು ಉನ್ನತ ಮಟ್ಟದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

Shivamogga Apr 15, 2020, 4:51 PM IST

Minister K S Eshwarappa talks over India LockDownMinister K S Eshwarappa talks over India LockDown

ಏ.20ರ ಬಳಿಕ ಲಾಕ್‌ಡೌನ್‌ ಸ್ಥಿತಿ ನಿರ್ಧಾರ: ಸಚಿವ ಈಶ್ವರಪ್ಪ

ಲಾಕ್‌ಡೌನ್‌ ಆದೇಶ ಪಾಲಿಸುವುದರ ಮೂಲಕ ಕೊರೋನಾ ವೈರಸ್‌ ಹರಡದಂತೆ ತಡೆಯಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರಲ್ಲದೆ, ಜಿಲ್ಲೆ ಮತ್ತು ರಾಜ್ಯದ ವಿಚಾರದಲ್ಲಿ ಏ.20ರ ಬಳಿಕ ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
 

Karnataka Districts Apr 15, 2020, 2:42 PM IST

KS Eshwarappa Hits Back At DK Shivakumar Where Is Minister StatementKS Eshwarappa Hits Back At DK Shivakumar Where Is Minister Statement
Video Icon

ಗ್ರಾಮೀಣಾಭಿವೃದ್ದಿ ಸಚಿವ ಎಲ್ಲಿ ಮಲಗಿದ್ದಾರೆ ಎಂದ ಡಿಕೆಶಿ, ಎದ್ದು ಬಂದ ಈಶ್ವರಪ್ಪ

ಗ್ರಾಮೀಣಾಭಿವೃದ್ದಿ ಸಚಿವರು ಎಲ್ಲಿ ಮಲಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಪ್ರಶ್ನೆಗೆ ಸಚಿವ ಕೆ.ಎಸ್‌ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. 

Coronavirus Karnataka Apr 7, 2020, 7:38 PM IST

Where Is KS Eshwarappa? DK Shivakumar Takes Rural Development Minister To TaskWhere Is KS Eshwarappa? DK Shivakumar Takes Rural Development Minister To Task
Video Icon

'ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಎಲ್ಲಿ ಮಲಗಿದ್ದಾರೆ'

ಕೂಲ ಕಾರ್ಮಿಕ ಪರಿಸ್ಥಿತಿ ಅಂತೂ ಹೇಳತೀರದು. ದುಡಿಮೆ ಇಲ್ಲದೆ ಕೈಯಲ್ಲಿ ಹಣವಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರು ಎಲ್ಲಿ ಮಲಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೇಳಿದ್ದಾರೆ.

Coronavirus Karnataka Apr 7, 2020, 3:00 PM IST

Minister K S eshwarappa Talks Over Bharath LockDown in Shivamogga DistrictMinister K S eshwarappa Talks Over Bharath LockDown in Shivamogga District

ಭಾರತ್‌ ಲಾಕ್‌ಡೌನ್‌: 'ವಿನಾಕಾರಣ ಮನೆಯಿಂದ ಹೊರಬಂದ್ರೆ ಪೊಲೀಸರಿಂದ ಕಠಿಣ ಕ್ರಮ'

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಕೈಗೊಂಡಿರುವ ಕ್ರಮಗಳು ಶ್ಲಾಘನೀಯವಾಗಿದ್ದು, ಇದುವರೆಗೂ ಯಾವುದೇ ದೃಢಪಟ್ಟ ಪ್ರಕರಣ ದಾಖಲಾಗದಿರುವುದು ಸಮಾಧಾನಕರ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

Coronavirus Karnataka Apr 1, 2020, 3:21 PM IST

KS Eshwarappa wonders how did modi get idea of janata curfewKS Eshwarappa wonders how did modi get idea of janata curfew

ಜನತಾ ಕರ್ಫ್ಯೂ: 'ಮೋದಿಗೆ ಈ ಐಡಿಯಾ ಹೊಳೆದಿದ್ದು ಹೇಗೆ'..?

‘ಜನತಾ ಕರ್ಫ್ಯೂ’ ಬಗ್ಗೆ ನಾವು ಯಾವತ್ತೂ ಕೇಳಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಗೆ ಅದು ಹೇಗೆ ಹೊಳೆಯಿತೋ ಗೊತ್ತಿಲ್ಲ. ಮಾ.22ಕ್ಕೆ ಕರೆ ನೀಡಿರುವ ಜನತಾ ಕರ್ಫ್ಯೂ ಒಂದು ವಿಶೇಷ ಪ್ರಯತ್ನ, ಕರೆಯಾಗಿದೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

Karnataka Districts Mar 22, 2020, 12:46 PM IST

ZP TP and Gram panchayat president vice president Administrative Bill tabled in  assemblyZP TP and Gram panchayat president vice president Administrative Bill tabled in  assembly

ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಅಧಿಕಾರಾವಧಿ ಇಳಿಕೆಗೆ ಮುಂದಾದ ರಾಜ್ಯ ಸರ್ಕಾರ..!

ಜಿಲ್ಲಾ ಪಂಚಾಯಿತಿ, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳ  ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಇದ್ದ 5ವರ್ಷ ಅಧಿಕಾರಾವಧಿಯನ್ನ ಇದೀಗ ಇಳಿಕೆ ಮಾಡಲು  ರಾಜ್ಯ ಸರ್ಕಾರ ಮುಂದಾಗಿದ್ದು, ಅದರ ಮಸೂದೆಯನ್ನ ಸಹ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

Politics Mar 18, 2020, 9:00 PM IST

Fire Accident In KS Eshwarappa HouseFire Accident In KS Eshwarappa House

ಸಚಿವ ಈಶ್ವರಪ್ಪ ಮನೆಯಲ್ಲಿ ಬೆಂಕಿ: ಪತಿ, ಪತ್ನಿ ಅಪಾಯದಿಂದ ಪಾರು

ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ. 

Karnataka Districts Mar 17, 2020, 8:14 AM IST

Minister KS Eshwarappa Reacts On DK Shivakumar appointed As KPCC PresidentMinister KS Eshwarappa Reacts On DK Shivakumar appointed As KPCC President

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ನೇಮಕ: ಆಶ್ಚರ್ಯಗೊಂಡ ಬಿಜೆಪಿ ನಾಯಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅವರನ್ನ ನೇಮಕ ಮಾಡಲಾಗಿದೆ. ಡಿಕೆಶಿ ನೇಮಕ ಮಾಡಿದ್ದರಿಂದ ಬಿಜೆಪಿ ನಾಯಕರೊಬ್ಬರು ಆಶ್ಚರ್ಯವಾಗಿದೆ ಎಂದು ಹೇಳಿದ್ದಾರೆ. 

Politics Mar 11, 2020, 4:57 PM IST

BJP Leader KS Eshwarappa Controversial Statement In Assembly SessionBJP Leader KS Eshwarappa Controversial Statement In Assembly Session

'ಬಿಜೆಪಿಗೆ ವಲಸೆ ಬಂದ 15 ಜನರಿಂದ ಕಚೇರಿ ಕಸ ಗುಡಿಸುತ್ತೇವೆ!'

ಬಿಜೆಪಿಗೆ ವಲಸೆ ಬಂದವರಿಂದ ಕಚೇರಿಯ ಕಸ ಗುಡಿಸುತ್ತೇವೆ!| ವಿಧಾನಸಭೆಯಲ್ಲಿ ಈಶ್ವರಪ್ಪ ಅಚ್ಚರಿಯ ಹೇಳಿಕೆ

Politics Mar 10, 2020, 8:10 AM IST

KS Eshwarappa Slams Congress Leaders In ShivamoggaKS Eshwarappa Slams Congress Leaders In Shivamogga

‘ಕಾಂಗ್ರೆಸ್‌ ಮುಖಂಡರಿಗೆ ನಿರಾಸೆಯಾಗಿದೆ’

ಕಾಂಗ್ರೆಸ್ ಮುಖಂಡರಿಗೆ ನಿರಾಸೆಯಾಗಿದೆ. ಯಾಕೆಂದರೆ ರಾಜ್ಯದಲ್ಲಿ ಉತ್ತಮ ಬಜೆಟ್ ಮಂಡನೆಯಾಗಿದ್ದು, ಟೀಕೆ ಮಾಡಲು ಅವಕಾಶವೇ ಇಲ್ಲದಂತಾಗಿದೆ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. 

Karnataka Districts Mar 8, 2020, 10:48 AM IST