relationship
ಮುಂಬರುವ ನಿಮ್ಮ ಪ್ರೀತಿಯ ಮಗಳಿಗೆ ಹೆಚ್ ಅಕ್ಷರದ್ಲಲಿ ಏನು ಹೆಸರಿಡುವುದೆ ಹುಡುಕುತ್ತಿದ್ದೀರ? ಇಲ್ಲಿವೆ ಮುದ್ದಾದ ಹೆಸರುಗಳು
ಹರ್ಷಾಲಿ- ಆನಂದ, ಸುಖಿ
ಹಸಿತ - ನಗುವಿನಿಂದ ಉತ್ಸುಕ, ಅರಳಿದ ವಿಕಸಿತವಾದ
ಹಿಮಾನಿ - ಹಿಮಪಾತ, ಪಾರ್ವತಿಯ ಹೆಸರುಗಳಲ್ಲೊಂದು ಹಿಮಾಂಶಿ- ಮಂಜು
ಹರ್ಷಿನಿ
ಹೇಮಂತಿ- ಚಿನ್ನದಂತೆ ಹೊಳೆಯುವ
ಹಿತಿಕಾ- ಬೆಳಿಗ್ಗೆ, ಶಿವನ ಹೆಸರು
ಹೀರಣ್ಯ - ಚಿನ್ನ, ಹಣ
ಹಿಮವತಿ -ದೇವಿ ಲಕ್ಷ್ಮಿಯ ಸಮಾನಾರ್ಥಕ
ಹೇಮಾದ್ರಿ-ಚಿನ್ನದ ಪರ್ವತ
ಹದ್ವಿತ - ದೇವರಿಂದ ಬಂದ ಉಡುಗೊರೆ
ಹಾರಿಕಾ- ದೇವಿ ಪಾರ್ವತಿ, ವೆಂಕಟೇಶ್ವರ ಭಗವಾನರಿಗೆ ಸಂಬಂಧಿಸಿದ
ಹರ್ಷದಾ - ಸಂತೋಷವನ್ನು ಹರಡುವವಳು
ಹೊನೇಶ - ಜೇನುತುಪ್ಪ
ಹಿತಿ - ಪ್ರೀತಿ ಮತ್ತು ಕಾಳಜಿಗೆ ಸಂಬಂಧಿಸಿದ
ಹರ್ಗೀತ -ಮಧುರ ಗೀತೆ
ಹರಂಜನ್ - ಮನಸ್ಸನ್ನು ಸೆಳೆಯುವ
ಹರೀಸಾ- ಧೈರ್ಯಶಾಲಿ
ಹವಿನಾ- ಸುರಕ್ಷಿತ ಸ್ಥಳ
ಪುಟಿನ್‌ಗೆ 30 ವರ್ಷ ಚಿಕ್ಕವಳೊಬ್ಬಳು ಗೆಳತಿ, ಆಕೆಯಿಂದ ಇವೆ 2 ಮಕ್ಕಳು!
ಭೀಕರವಾಗಿ ನಟಿಯ ಕೊಲೆ: ಲೀವ್ ಇನ್ ಪಾರ್ಟ್ನರ್ ಮಕ್ಕಳು ಕೊಂದು ಬಿಟ್ರಾ?
ಕಂಗನಾ ರಣಾವತ್ ಮದ್ವೆ ಆಗ್ತಿದ್ದಾರಾ? ಮದ್ವೆ ಬಗ್ಗೆ ಹೇಳಿದ್ದೇನು ಬಾಲಿವುಡ್ ಕ್ವೀನ್
ಬಾಲಿವುಡ್‌ನ ಫೇಮಸ್ ನಟನಾದರೂ ಅಪ್ಪನಿಂದ ದೂರವೇ ಉಳಿದಿರುವ ಸಂಜಯ್ ದತ್ ಪುತ್ರಿ