Asianet Suvarna News Asianet Suvarna News
4697 results for "

ಲಾಕ್‌ಡೌನ್

"
Frog Jumping Punishment For Defying Lockdown in BengaluruFrog Jumping Punishment For Defying Lockdown in Bengaluru
Video Icon

ಲಾಕ್‌ಡೌನ್‌ ಬ್ರೇಕ್‌ ಮಾಡಿದ್ರೆ ಹುಷಾರ್‌: ನಡು ರಸ್ತೆಯಲ್ಲೇ ಸಿಗುತ್ತೆ ಕಪ್ಪೆ ಜಿಗಿತ ಶಿಕ್ಷೆ

ಲಾಕ್‌ಡೌನ್‌ ನಿಯಮ ಬ್ರೇಕ್‌ ಮಾಡಿದರೆ ಸಿಗುತ್ತೆ ನಡುರಸ್ತೆಯಲ್ಲಿ ಕಪ್ಪೆ ಜಿಗಿತದ ಶಿಕ್ಷೆ. ಹೌದು, ಸುಮ್ನೆ ಸುಮ್ನೆ ಮನೆ ಬಿಟ್ಟು ಹೊರಗಡೆ ಬಂದ ಜನರಿಗೆ ಪೊಲೀಸರು ಕಪ್ಪೆ ಜಿಗಿತದ ಶಿಕ್ಷೆಯನ್ನ ನೀಡಿದ ಘಟನೆ ನಗರದಲ್ಲಿ ನಡೆದಿದೆ. 
 

Karnataka Districts Jul 19, 2020, 1:29 PM IST

Minister Anand Singh Talks Over Ballari District LockdownMinister Anand Singh Talks Over Ballari District Lockdown

ಬಳ್ಳಾರಿ ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ಲಾಕ್‌ಡೌನ್‌: ಸಚಿವ ಆನಂದಸಿಂಗ್‌

ಜಿಲ್ಲೆಯಲ್ಲಿ ಸದ್ಯಕ್ಕೆ ಲಾಕ್‌ಡೌನ್‌ ಮಾಡದಿರಲು ನಿರ್ಧರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಶನಿವಾರ ಜರುಗಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಯಿತು.
 

Karnataka Districts Jul 19, 2020, 10:24 AM IST

Influence of Covid19 lockdown and quarantine words in lifestyleInfluence of Covid19 lockdown and quarantine words in lifestyle

‘ಲಾಕ್‌ಡೌನ್‌’ ಎಂಬ ಮನಸ್ಥಿತಿ!

ಚಿಕ್ಕ ಮಕ್ಕಳೂ ‘ಲಾಕ್‌ಡೌನ್‌’, ‘ಕ್ವಾರಂಟೈನ್‌’ ಪದಗಳನ್ನು ತಮ್ಮ ದಿನನಿತ್ಯದ ಸಂಭಾಷಣೆಯಲ್ಲಿ ಬಳಸುತ್ತಿದ್ದಾರೆ. ‘ಲಾಕ್‌ಡೌನ್‌’ ಮಾಡಿದರೆ ಎಷ್ಟುಕಷ್ಟ, ಎಷ್ಟುಒಳ್ಳೆಯದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ‘ಲಾಕ್‌ಡೌನ್‌’ ಎಂಬುದು ಎಷ್ಟುಪರಿಣಾಮಕಾರಿ ಎನ್ನುವುದನ್ನು ಯಾವುದು ನಿರ್ಧರಿಸುತ್ತದೆ ಎಂಬ ಅಂಶವೂ ಇಂಥ ಸಂದರ್ಭದಲ್ಲಿ ನಮಗೆ ಮುಖ್ಯವಾಗುತ್ತದೆ.

Magazine Jul 19, 2020, 8:55 AM IST

People Did Not Follow Lockdown Rules in HubballiPeople Did Not Follow Lockdown Rules in Hubballi

ಹುಬ್ಬಳ್ಳಿ: ಅರ್ಥ ಕಳೆದುಕೊಳ್ಳುತ್ತಿದೆ ಲಾಕ್‌ಡೌನ್‌..!

ಮಹಾನಗರದಲ್ಲಿ ಬೆಳಗ್ಗೆಯ ವೇಳೆ ಲಾಕ್‌ಡೌನ್‌ ಹೆಸರಿಗೆ ಮಾತ್ರ ಎಂಬಂತಾಗಿದ್ದು, ಎಲ್ಲ ಬಗೆಯ ಅಂಗಡಿ ಮುಂಗುಟ್ಟುಗಳು ತೆರೆದುಕೊಳ್ಳುತ್ತಿವೆ. ಹಳೆ ಹುಬ್ಬಳ್ಳಿ ಭಾಗದಲ್ಲಿ ಜನಜಂಗುಳಿಯೂ ಹೆಚ್ಚಾಗುತ್ತಿದ್ದು, ಮಧ್ಯಾಹ್ನದ ಬಳಿಕ ಬಂದಾಗುತ್ತಿವೆ.
 

Karnataka Districts Jul 19, 2020, 7:32 AM IST

Bengaluru North DCP  Shashi kumar kitchen gardenBengaluru North DCP  Shashi kumar kitchen garden
Video Icon

ಡಿಸಿಪಿ ಶಶಿಕುಮಾರ್ ಮನೆಯಂಗಳದಲ್ಲಿ ಕಿಚನ್ ಗಾರ್ಡನ್ ನೊಡಿ, ನೀವೂ ಟ್ರೈ ಮಾಡಿ

ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್  ಲಾಕ್‌ಡೌನ್ ಸಂದರ್ಭದಲ್ಲಿ  ಕಿಚನ್ ಗಾರ್ಡನ್ ಮೂಲಕ ಗಮನಸೆಳೆದಿದ್ದಾರೆ.  

Karnataka Districts Jul 18, 2020, 7:25 PM IST

Amid Of Lockdown Deadly Blue Whale Game ReturnsAmid Of Lockdown Deadly Blue Whale Game Returns

ಲಾಕ್‌ಡೌನ್ ಮಧ್ಯೆ ಮತ್ತೆ ಬಂದ 'ಬ್ಲೂ ವೇಲ್': 50 ಚಾಲೆಂಜ್ ಮಾಡಿಸಿ, ಜೀವ ಕಬಳಿಸುತ್ತೆ!

ಕೆಲ ವರ್ಷಗಳ ಹಿಂದೆ ವಿಶ್ವಾದ್ಯಂತ ಅಚಾನಕ್ಕಾಗಿ ಬ್ಲೂ ವೇಲ್ ಎಂಬ ಗೇಮ್ ಭಾರೀ ಸದ್ದು ಮಾಡಿತ್ತು. ಈ ಒಂದು ಆಟದಿಂದ ವಿಶ್ವದಲ್ಲಿ ಅನೇಕ ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಈ ಆಟ ರಷ್ಯಾದಲ್ಲಿ ಆರಂಭವಾಗಿತ್ತು, ಬಳಿಕ ಇದು ಭಾರತಕ್ಕೂ ಲಗ್ಗೆ ಇಟ್ಟಿತ್ತು. ಬಳಿಕ ಅನೇಕ ಆತ್ಮಹತ್ಯೆ ಪ್ರಕರಣಗಳು ಸದ್ದು ಮಾಡಿದಾಗ ಇದನ್ನು ಬ್ಯಾನ್ ಮಾಡಲಾಗಿತ್ತು. ಬಳಿಕ ವಿಶ್ವಾದ್ಯಂತ ಪಬ್‌ ಜೀ ಗೇಮ್ ಭಾರೀ ಪ್ರಸಿದ್ಧಿ ಪಡೆದ ಪರಿಣಾಮ ಜನರು ಬ್ಲೂ ವೇಲ್ ಆಟ ಮರೆತಿದ್ದರು. ಆದರೀಗ ಲಾಕ್‌ಡೌನ್ ಮಧ್ಯೆ ಮತ್ತೆ ಈ ಬ್ಲೂ ಗೇಮ್ ಮಕ್ಕಳ ಮೊಬೈಲ್ ಫೋನ್‌ಗೆ ಲಗ್ಗೆ ಇಟ್ಟಿದೆ. ಈ ನಿಟ್ಟಿನಲ್ಲಿ ಎಚ್ಚರವಾಗಿರುವಂತೆ ರಷ್ಯಾದ ಪೊಲೀಸ್ ಇಲಾಖೆ ಪೋಷಕರಿಗೆ ಮನವಿ ಮಾಡಿಕೊಂಡಿದೆ. ಅಲ್ಲದೇ ಮಕ್ಕಳ ಮೇಲೆ ನಿಗಾ ಇಡುವಂತೆ ಸೂಚಿಸಿದೆ. ಯಾಕೆಂದರೆ ಈ ಸಂದರ್ಭದಲ್ಲಿ ಶಾಎಗಳು ಮುಚ್ಚಿರುವುದರಿಂದ ಆನ್‌ಲೈನ್ ಕ್ಲಾಸ್‌ಗಳು ಆರಂಭವಾಗಿದ್ದು, ಮೊಬೈಲ್ ಫೋನ್ ಮಕ್ಕಳ ಕೈಯ್ಯಲ್ಲೇ ಇರುತ್ತದೆ. ಹೀಗಿರುವಾಗ ಆನ್‌ಲೈನ್ ಗೇಮ್‌ಗಳು ಮಕ್ಕಳ ಗಮನ ಸೆಳೆದಿವೆ. ಅಷ್ಟಕ್ಕೂ ಈ ಬ್ಲೂ ವೇಲ್ ಗೇಮ್ ಅಂದ್ರೆ ಏನು? ಪ್ರಾಣ ಹೇಗೆ ಬಲಿ ಪಡೆಯುತ್ತೆ?

International Jul 18, 2020, 5:11 PM IST

Coronavirus vaccine to IPL 2020 top 10 news of July 10Coronavirus vaccine to IPL 2020 top 10 news of July 10

ದೇಸಿ ಕೊರೋನಾ ಲಸಿಕೆ ಮಾಡುತ್ತಾ ಕಮಾಲ್, ದುಬೈನಲ್ಲಿ IPL?ಜು.18ರ ಟಾಪ್ 10 ಸುದ್ದಿ!

ಕೊರೋನಾ ವೈರಸ್ ನಿಯಂತ್ರಣಕ್ಕೆ ಹೇರಲಾಗಿದ್ದ ಲಾಕ್‌ಡೌನ್‌ನಿಂದ 630 ಜೀವ ರಕ್ಷಣೆಯಾಗಿದೆ. 500 ಕೋಟಿ ಆರೋಗ್ಯ ಖರ್ಚು ಉಳಿಕೆಯಾಗಿದೆ ಅನ್ನೋ ವರದಿ ಹೊರಬಿದ್ದಿದೆ. ದೇಶದ ಮೊದಲ ಕೊರೋನಾ ನಿಗ್ರಹ ಲಸಿಕೆ ಮಾನವನ ಮೇಲೆ ಪ್ರಯೋಗ ಆರಂಭಿಸಿದೆ. ದುಬೈನಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಸಿದ್ಧತೆ ಆರಂಭಗೊಂಡಿದೆ. ಬಳುಕುವ ಬಳ್ಳಿಯಂತಾದ ಇಲಿಯಾನ, ಬಿಬಿಎಂಪಿಗೆ ಹೊಸ ಬಾಸ್ ಸೇರಿದಂತೆ ಜುಲೈ 18ರ ಟಾಪ್ 10 ನ್ಯೂಸ್ ಇಲ್ಲಿವೆ.

News Jul 18, 2020, 4:35 PM IST

Engineering Student Tries To Enter Pak To Meet Woman Arrested In GujaratEngineering Student Tries To Enter Pak To Meet Woman Arrested In Gujarat

ಪಾಕ್ ಮಹಿಳೆಯ ಗೆಳೆತನ : ಗಡಿ ದಾಟಲು ಯತ್ನಿಸಿದ ವಿದ್ಯಾರ್ಥಿ ಅರೆಸ್ಟ್!

ಸೋಶಿಯಲ್ ಮಿಡಿಯಾದಲ್ಲಿ ಪರಿಚಯ| ಲಾಕ್‌ಡೌನ್ ಎಫೆಕ್ಟ್‌, ಪಾಕ್‌ ಗೆಳಳತಿಯನ್ನು ಭೇಟಿಯಾಗಲು ಗಡಿ ದಾಟಲು ಯತ್ನ| ಇಂಜಿನಿಯರಿಂಗ್ ವಿದ್ಯಾರ್ಥಿ ಅರೆಸ್ಟ್

India Jul 18, 2020, 4:22 PM IST

Kannada actor Shri mahadev transformation journeyKannada actor Shri mahadev transformation journey

ಲಾಕ್‌ಡೌನ್‌ನಲ್ಲಿ 6 ಕೆಜಿ ತೂಕ ಇಳಿಸಿಕೊಂಡ ನಟ; ಇದು ಸಾಧ್ಯಾವಾಗಿದ್ದು ಹೇಗೆ?

ಕಿರುತೆರೆಯ ಜನಪ್ರಿಯ ನಟ ಶ್ರೀ ಮಹಾದೇವ್‌ ಲಾಕ್‌ಡೌನ್‌ ಟೈಮಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಬರೋಬ್ಬರಿ 6 ಕೆಜಿ ತೂಕ ಇಳಿಸಿಕೊಂಡಿದ್ದಾರೆ. 'ಕೋಟಿಗೊಬ್ಬ 3'ರಲ್ಲಿ ಅಭಿನಯಿಸುತ್ತಿರುವ ಶ್ರೀ ಹೇಗಿದ್ದಾರೆ ನೋಡಿ....
 

Sandalwood Jul 18, 2020, 2:17 PM IST

Lockdown in India may have saved 630 lives says studyLockdown in India may have saved 630 lives says study

ಲಾಕ್‌ಡೌನ್‌ನಿಂದ 630 ಜೀವ ರಕ್ಷಣೆ: 500 ಕೋಟಿ ಆರೋಗ್ಯ ಖರ್ಚು ಉಳಿಕೆ!

ಲಾಕ್‌ಡೌನ್‌ನಿಂದ 630 ಜೀವ ರಕ್ಷಣೆ: 500 ಕೋಟಿ ಆರೋಗ್ಯ ಖರ್ಚು ಉಳಿಕೆ!|  ವಾಯುಮಾಲಿನ್ಯ ಭಾರೀ ಪ್ರಮಾಣ ಇಳಿಕೆ

India Jul 18, 2020, 1:31 PM IST

People Did Not Care Lockdown rules in Vijayapura DistrictPeople Did Not Care Lockdown rules in Vijayapura District

ವಿಜಯಪುರ: ಕೊರೋನಾ ಬಗ್ಗೆ ಡೋಂಟ್‌ ಕೇರ್‌, ಕೂಡಗಿ ತಾಂಡಾದಲ್ಲಿ ಭರ್ಜರಿ ಜಾತ್ರೆ..!

ಕೊರೋನಾ ಮಧ್ಯೆ ಲಾಕ್‌ಡೌನ್‌ ನಿಯಮ ಗಾಳಿಗೆ ತೂರಿ ದುರ್ಗಾದೇವಿ ಹಾಗೂ ಸೇವಾಲಾಲ್‌ ಜಾತ್ರೆಯಲ್ಲಿ ಕುಣಿದು ಕುಪ್ಪಳಿಸಿ ಖುಷಿ ಪಟ್ಟಿದ್ದಲ್ಲದೆ, ಬಾಡೂಟ ಸವಿದು ಭರ್ಜರಿಯಾಗಿ ಜಾತ್ರೆ ಆಚರಿಸಿದ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ತಾಂಡಾದಲ್ಲಿ ಶುಕ್ರವಾರ ನಡೆದಿದೆ. 
 

Karnataka Districts Jul 18, 2020, 12:17 PM IST

At Any Cost Lockdown Will Not Be Extended Says Karnataka CM BS YediyurappaAt Any Cost Lockdown Will Not Be Extended Says Karnataka CM BS Yediyurappa

ಲಾಕ್‌ಡೌನ್ ಮತ್ತೆ ಮುಂದುವೆಯುತ್ತಾ? ಸಿಎಂ ಯಡಿಯೂರಪ್ಪ ಹೇಳಿದ್ದಿಷ್ಟು!

ಲಾಕ್‌ಡೌನ್‌ ಮುಂದುವರಿಕೆ ಬೇಡಿಕೆಗೆ ಸಿಎಂ ನಕಾರ| ವಿಸ್ತರಣೆ ಪ್ರಸ್ತಾಪ ಮುಂದಿ​ಡ​ಬೇಡಿ|  ಈಗಿನ ಲಾಕ್‌ಡೌನ್‌ ಅವಧಿಯನ್ನೇ ಸಮ​ರ್ಪಕವಾಗಿ ಬಳಸಿಕೊಳ್ಳಿ| ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ| ಅಧಿಕಾರಿಗಳು, ಸಚಿವರಿಗೆ ಮುಖ್ಯ​ಮಂತ್ರಿ ಬಿಎಸ್‌ವೈ ತಾಕೀತು

state Jul 18, 2020, 11:25 AM IST

Covid 19 Death Rate Increases in BengaluruCovid 19 Death Rate Increases in Bengaluru
Video Icon

ಇಲ್ಲ ನಿಯಂತ್ರಣ, ಬೆಂಗಳೂರಲ್ಲಿ ಹೆಚ್ಚಾಗ್ತಿದೆ ಕೊರೊನಾ..!

ಸಿಲಿಕಾನ್ ಸಿಟಿಯಲ್ಲಿ ನಿಯಂತ್ರಣವೇ ಇಲ್ಲದೇ ಹೆಚ್ಚಾಗುತ್ತಿದೆ ಕೊರೊನಾ. ಗಂಟೆಗೆ 3 ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿಯೂ ಹೆಚ್ಚಳ ಕಾಣುತ್ತಿದೆ ಜೊತೆಗೆ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬಾಂಬೆ, ದೆಹಲಿಗಿಂತ ಬೆಂಗಳೂರಿನಲ್ಲಿಯೇ ಕೊರೊನಾ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. 

state Jul 18, 2020, 10:58 AM IST

75 COVID19 death in bangalore on July 17th75 COVID19 death in bangalore on July 17th

ಸಾವಿನಲ್ಲಿ ಮತ್ತೊಂದು ದಾಖಲೆ ಬರೆದ ರಾಜಧಾನಿ: ಕೊರೋನಾ ಅಟ್ಟಹಾಸಕ್ಕೆ 75 ಸಾವು!

ರಾಜಧಾನಿಯಲ್ಲಿ ಕೊರೋನಾ ಸೋಂಕಿನ ಅಟ್ಟಹಾಸ ಎಲ್ಲೆ ಮೀರಿದ್ದು, ಕಳೆದ 24 (ಜು.16 ಸಂಜೆ 5ರಿಂದ ಜು.17 ಸಂಜೆ 5) ಗಂಟೆಯಲ್ಲಿ ಬರೋಬ್ಬರಿ 2,208 ಸೋಂಕು ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ 75 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Karnataka Districts Jul 18, 2020, 7:10 AM IST

Sandalwood Director Jogi prem Mother dies at bengaluru HospitalSandalwood Director Jogi prem Mother dies at bengaluru Hospital

ಸ್ಯಾಂಡಲ್‌ವುಡ್ ನಿರ್ದೇಶಕ ಜೋಗಿ ಪ್ರೇಮ್ ತಾಯಿ ನಿಧನ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಹೊಡೆತದಿಂದ ತತ್ತರಿಸಿರುವ ಸ್ಯಾಂಡಲ್‌ವುಡ್‌ಗೆ ಒಂದರ ಮೇಲೊಂದರಂತೆ ಆಘಾತಗಳು ಎದುರಾಗುತ್ತಿದೆ. ಇದೀಗ ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ತಾಯಿ ನಿಧನರಾಗಿದ್ದಾರೆ.
 

Sandalwood Jul 17, 2020, 11:25 PM IST