Asianet Suvarna News Asianet Suvarna News
1880 results for "

Bike

"
Woman Dies for Bike Accident in Bagalkot grgWoman Dies for Bike Accident in Bagalkot grg

ಹುನಗುಂದ: ವಿಡಿಯೋ ಕಾಲ್‌ನಲ್ಲಿ ಗಂಡ ಬ್ಯುಸಿ: ಬೈಕ್ ಮೇಲಿಂದ ಬಿದ್ದು ಹಂಡತಿ ಸಾವು

ಬೈಕ್ ಹಿಂಬದಿಯಿದ್ದ ಮಹಿಳೆಯೊಬ್ಬಳು ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ಬಳಿ ಇಂದು(ಸೋಮವಾರ) ನಡೆದಿದೆ. ಮೃತ ಮಹಿಳೆಯನ್ನ ಪುಷ್ಪಾವತಿ (35) ಎಂದು ಗುರುತಿಸಲಾಗಿದೆ.  
 

Karnataka Districts Nov 23, 2020, 2:47 PM IST

Harley davidson owners bike rally protest against company pullout from India ckmHarley davidson owners bike rally protest against company pullout from India ckm

ಅತೀ ದೊಡ್ಡ ರ‍್ಯಾಲಿ ಮೂಲಕ ಹಾರ್ಲೆ ಡೇವಿಡ್ಸನ್ ವಿರುದ್ಧ ಮಾಲೀಕರ ಪ್ರತಿಭಟನೆ!

ವಿಶ್ವದ ಅತೀ ದೊಡ್ಡ ಮೋಟರ್‌ಸೈಕಲ್ ಬ್ರ್ಯಾಂಡ್ ವಿರುದ್ಧ ಭಾರತೀಯ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ. ಹಾರ್ಲೆ ಡೇವಿಡ್ಸನ್ ಮಾಲೀಕರ ಗುಂಪು ರ‍್ಯಾಲಿ ಆಯೋಜಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಇವರ ಪ್ರತಿಭಟನೆಗೆ ಕಾರಣವೇನು? ಇಲ್ಲಿವೆ.

Automobile Nov 22, 2020, 8:41 PM IST

Darshan visit old couple in Somwarpet during bike ride vcsDarshan visit old couple in Somwarpet during bike ride vcs
Video Icon

ಬೈಕ್ ರೈಡ್‌ಗೆ ತೆರಳಿದ ದರ್ಶನ್; ವೃದ್ಧ ದಂಪತಿ ಮನೆಯಲ್ಲಿ ವಿಶ್ರಾಂತಿ!

ಮುಂದಿನ ವರ್ಷದವರೆಗೂ ಶೂಟಿಂಗ್‌ಗೆ ಫುಲ್ ಸ್ಟಾಪ್ ಹಾಕಿರುವ ದರ್ಶನ್, ಗೆಳಯರ ಜೊತೆ ಬೈಕ್ ರೈಡ್‌ಗೆ ಹೋಗಿದ್ದಾರೆ. ಮಡಿಕೇರಿ ದಾರಿಯಲ್ಲಿರುವ ಸೋಮವಾರಪೇಟೆಯಲ್ಲಿರುವ ವೃದ್ಧ ಅಭಿಮಾನಿಗಳ ಮನೆಯಲ್ಲಿ ಗೆಳೆಯನ ಜೊತೆ ವಿಶ್ರಾಂತಿಸಿದ್ದಾರೆ. ಫೋಟೋ ತೆಗೆದುಕೊಂಡು ಅಭಿಮಾನಿಗಳು ಸಂಭ್ರಮಿಸಿದ್ದಾರೆ.

Sandalwood Nov 22, 2020, 3:53 PM IST

KTM 250 Adventure motorcycle launched in IndiaKTM 250 Adventure motorcycle launched in India

ಭಾರತದಲ್ಲಿ KTM250 ಬೈಕ್ ಬಿಡುಗಡೆ, ಬೆಲೆ 2.48 ಲಕ್ಷ ರೂಪಾಯಿ

ಭಾರತದಲ್ಲಿ ಹೆಚ್ಚುತ್ತಿರುವ ಆಫ್ ರೋಡ್ ಸಾಹಸ ಮನೋಭಾವ ಪ್ರವೃತ್ತಿಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಕೆಟಿಎಂ 250 ಅಡ್ವೆಂಚರ್ ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಹಿಂದೆ ಬಿಡುಗೆಯಾಗಿದ್ದ ಕೆಟಿಎಂ 390 ಅಡ್ವೆಂಚರ್ ಬೈಕ್‌ಗೂ ಉತ್ತಮ ಪ್ರತಿಕ್ರಿಯೆ ದೊರೆತಿತ್ತು.
 

Bikes Nov 21, 2020, 6:02 PM IST

Darshan long bike ride with friends bike specialty vcsDarshan long bike ride with friends bike specialty vcs
Video Icon

No ಶೂಟಿಂಗ್ ಎಂದ್ಹೇಳಿದ ಡಿ-ಬಾಸ್ ಈಗ ಸ್ಪೆಷಲ್ ಬೈಕ್‌ನಲ್ಲಿ ಸವಾರಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ವರ್ಷ ಶೂಟಿಂಗ್‌ಗೆ ಬ್ರೇಕ್ ಹಾಕುವ ಬಗ್ಗೆ ಕೆಲವು ದಿನಗಳ ಹಿಂದೆ ಹೇಳಿದ್ದರು. ಜನವರಿ ತನಕ ಡಿ-ಬಾಸ್ ಏನು ಮಾಡುತ್ತಾರೆ ಎಂದು ಪ್ರಶ್ನಿಸುತ್ತಿದ್ದ ಅಭಿಮಾನಿಗಳಿಗೆ ಈ ವಿಡಿಯೋ ಮೂಲಕ ಉತ್ತರ ಸಿಕ್ಕದೆ. ಎಲ್ಲರ ಗಮನ ಸೆಳೆದ ಬೈಕ್‌ ರೈಡ್ ವಿಡಿಯೋದಲ್ಲಿ ವಿಶೇಷವಾಗಿ ಕಾಣಿಸಿದ್ದು ದರ್ಶನ್ ಬೈಕ್. ಅದ್ಯಾವ ಬೈಕ್, ಅದರ ಹೆಸರು ಏನು? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್.

Sandalwood Nov 19, 2020, 5:34 PM IST

Cinema Hungama Crazy Fans of Darshan bike riding video dplCinema Hungama Crazy Fans of Darshan bike riding video dpl
Video Icon

ಡಿಬಾಸ್ ಫ್ಯಾನ್ಸ್ ರೈಡಿಂಗ್: ವಿಡಿಯೋ ವೈರಲ್

ಡಿಬಾಸ್ ದರ್ಶನ್ ಫ್ಯಾನ್ಸ್ ಸಿಕ್ಕಾಪಟ್ಟೆ ಕ್ರೇಝಿ. ಇಲ್ನೋಡಿ ದರ್ಶನ್ ಥರಾನೇ ಎಲ್ಲರೂ ಡ್ರೆಸ್ ಮಾಡಿ ರೈಡ್ ಹೋಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Sandalwood Nov 18, 2020, 2:10 PM IST

Challenging star darshan goes for a bike ride with friends to MadikeriChallenging star darshan goes for a bike ride with friends to Madikeri

10 ಜನ ಫ್ರೆಂಡ್ಸ್‌ ಜೊತೆ ಬೈಕ್‌ ಹತ್ತಿ ಮಡಿಕೇರಿಗೆ ಹೊರಟ ಚಾಲೆಂಜಿಂಗ್‌ ಸ್ಟಾರ್

ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಿಂದ ಸುಮಾರು 10 ಮಂದಿ ಜತೆಗೆ ದರ್ಶನ್‌ ಮೈಸೂರು ಮಾರ್ಗವಾಗಿ ಮಡಿಕೇರಿಗೆ ಬೈಕ್‌ ಸವಾರಿ ಹೊರಟಿದ್ದಾರೆ.

Sandalwood Nov 18, 2020, 9:53 AM IST

Honda 2Wheelers India and Repsol Lubricants launch fuel efficiency Engine Oil ckmHonda 2Wheelers India and Repsol Lubricants launch fuel efficiency Engine Oil ckm

ಸುಧೀರ್ಘ ಎಂಜಿನ್ ಬಾಳ್ವಿಕೆ, ಸುರಕ್ಷತೆಯ ಹೊಂಡಾ ರೆಪ್‌ಸೋಲ್ ಎಂಜಿನ್ ಆಯಿಲ್ ಬಿಡುಗಡೆ!

ಸುಧೀರ್ಘ ಎಂಜಿನ್ ಬಾಳ್ವಿಕೆ ಸುರಕ್ಷೆಯನ್ನು ಒದಗಿಸುವ ಹಾಗೂ ಕಡಿಮೆ ನಿರ್ವಹಣಾ ವೆಚ್ಚದ ಹೊಚ್ಚ ಹೊಸ ಎಂಜಿನ್ ಆಯಿಲ್ ಬಿಡುಗಡೆಯಾಗಿದೆ. ಹೋಂಡಾ ರೆಪ್‍ಸೋಲ್ ಸಭಾಗಿತ್ವದ ನೂತನ ಎಂಜಿನ್ ಆಯಿಲ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Automobile Nov 17, 2020, 3:12 PM IST

Evoke set to launch urban classic electric motorcycle in India ckmEvoke set to launch urban classic electric motorcycle in India ckm

ಭಾರತಕ್ಕೆ ಬರುತ್ತಿದೆ ಇವೋಕ್ ಅರ್ಬನ್ ಕ್ಲಾಸಿಕ್ ಎಲೆಕ್ಟ್ರಿಕ್ ಬೈಕ್!

ಎಲೆಕ್ಟ್ರಿಕ್ ಬೈಕ್ ಇವೋಕ್ ಅರ್ಬನ್ ಕ್ಲಾಸಿಕ್ ಭಾರತಕ್ಕೆ ಆಗಮಿಸಿದೆ. ಬಿಡುಗಡೆಗೂ ಮೊದಲೇ ಅರ್ಬನ್ ಕ್ಲಾಸಿಕ್ ಬೈಕ್ ಮಾಹಿತಿ ಹಾಗೂ ಚಿತ್ರಗಳು ಬಹಿರಂಗವಾಗಿದೆ. ನೂತನ ಬೈಕ್ ಬೆಲೆ, ಮೈಲೇಜ್ ಸೇರಿದಂತೆ ಇತರ ಮಾಹಿತಿ ಇಲ್ಲಿವೆ.
 

Automobile Nov 17, 2020, 2:51 PM IST

Hero Splendor beaten Honda Activa to become the most selling two-wheeler in India ckmHero Splendor beaten Honda Activa to become the most selling two-wheeler in India ckm

ಹೊಂಡಾ ಆಕ್ಟೀವಾ ಹಿಂದಿಕ್ಕಿ ಮತ್ತೆ ನಂ.1 ಸ್ಥಾನಕ್ಕೇರಿದ ಹೀರೋ ಸ್ಪ್ಲೆಂಡರ್!

ಭಾರತದಲ್ಲಿ ಹಲವು ದ್ವಿಚಕ್ರವಾಹನಗಳು ಲಭ್ಯವಿದೆ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್, ಗರಿಷ್ಠ ಸಿಸಿ ಎಂಜಿನ್, ಗರಿಷ್ಠ ಪವರ್ ಸೇರಿದಂತೆ ಹಲವು ವಿಧದ ದ್ವಿಚಕ್ರ ವಾಹನ ಲಭ್ಯವಿದೆ. ಇದರಲ್ಲಿ ಭಾರತದ ನಂ.1 ದ್ವಿಚಕ್ರ  ವಾಹನಕ್ಕಾಗಿ ತೀವ್ರ ಪೈಪೋಟಿ ಇದ್ದೇ ಇರುತ್ತೆ. ಕಳೆದ 6 ತಿಂಗಳಲ್ಲಿ ಇದೀಗ ಹೊಂಡಾ ಆಕ್ಟೀವಾ ಹಿಂದಿಕ್ಕಿ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನ ಆಕ್ರಮಿಸಿಕೊಂಡಿದೆ. ಗರಿಷ್ಠ ಮಾರಾಟವಾದ ದ್ವಿಚಕ್ರವಾಹನ ವಿವರ ಇಲ್ಲಿವೆ.

Automobile Nov 13, 2020, 6:02 PM IST

Honda crosses 1000 H nes CB350 deliveries in over 20 days ckmHonda crosses 1000 H nes CB350 deliveries in over 20 days ckm

20 ದಿನದಲ್ಲಿ ದಾಖಲೆ ಬರೆದ ಹೊಂಡಾ H’ness ಬೈಕ್!

ರಾಯಲ್ ಎನ್‌ಫೀಲ್ಡ್, ಜಾವಾ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ 350 ಸಿಸಿ ಬೈಕ್ ಬಿಡುಗಡೆ ಮಾಡಿದ ಹೊಂಡಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್ ಹೊಂದಿರು ಹೊಂಡಾ  H’ness- CB350 ಬೈಕ್ ಕೇವಲ 20 ದಿನದಲ್ಲಿ ಹೊಸ ದಾಖಲೆ ಬರೆದಿದೆ.
 

Automobile Nov 13, 2020, 2:21 PM IST

Hero Motocorp delivers 751 units if glamour motorcycle to Karnataka police department ckmHero Motocorp delivers 751 units if glamour motorcycle to Karnataka police department ckm

ಕರ್ನಾಟಕ ಪೊಲೀಸ್ ಇಲಾಖೆಗೆ ನೂತನ ಹೀರೋ ಗ್ಲಾಮರ್ ಬೈಕ್

ಕರ್ನಾಟಕ ಪೊಲೀಸ್ ಇಲಾಖೆಯನ್ನು ಬಲಪಡಿಸಲು ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ ಪೊಲೀಸ್ ಇಲಾಖೆಗೆ 751 ಹೀರೋ ಗ್ಲಾಮರ್ ಬೈಕ್ ನೀಡಲಾಗಿದೆ.  ಸಿಎಂ ಬಿಎಸ್ ಯಡಿಯೂರಪ್ಪ ಬೈಕ್ ಹಸ್ತಾಂತರಿಸಿದ್ದಾರೆ.

Automobile Nov 12, 2020, 2:41 PM IST

Two People Dies for Truck Bike Accident in Ilkal in Bagalkot District grgTwo People Dies for Truck Bike Accident in Ilkal in Bagalkot District grg

ಇಳಕಲ್ಲ: ಬೈಕ್‌ಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಇಬ್ಬರು ಸಾವು, ಮೂವರಿಗೆ ಗಾಯ

ರಸ್ತೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ನಗರದ ಹೊರವಲಯದಲ್ಲಿ ಸಂಭವಿಸಿದೆ. ಗೊರಬಾಳ ಕ್ರಾಸ್‌ ಹತ್ತಿರ ಮಂಗಳವಾರ ಬೈಕ್‌ಗೆ ಲಾರಿ ಹಾಯ್ದು ಲಿಂಗಸೂರ ತಾಲೂಕಿನ ಅಂಕನಾಳ ಗ್ರಾಮದ ಭುವನೇಶ್ವರಿ (ದ್ಯಾಮವ್ವ) ಗಂಡ ಸಂತೋಷ ಗೌಡರ (22) ಸ್ಥಳದಲ್ಲೇ ಮೃತಪಟ್ಟಿದ್ದಾಳೆ. 
 

Karnataka Districts Nov 11, 2020, 3:21 PM IST

Hero Motocorp launched the Xtreme 200S in the BS VI avatar ckmHero Motocorp launched the Xtreme 200S in the BS VI avatar ckm

BS6 ಹೀರೋ Xtreme 200 ಬೈಕ್ ಬಿಡುಗಡೆ!

ಹೀರೋ ಮೋಟಾರ್‌ಕಾರ್ಪ್ ಅಪ್‌ಗ್ರೇಡೆಡ್ BS6 ಹೀರೋ Xtreme 200 ಬೈಕ್ ಬಿಡುಗಡೆ ಮಾಡಿದೆ.  ಎಂಜಿನ್ ಸೇರಿದಂತೆ ಹಲವು ಫೀಚರ್ಸ್ ಅಪ್‌ಗ್ರೇಡ್ ಮೂಲಕ ನೂತನ ಬೈಕ್ ಬಿಡುಗಡೆಯಾಗಿದೆ. ಹೀರೋ Xtreme 200 ಬೈಕ್ ಬೆಲೆ ಹಾಗೂ ಇತರ ವಿಶೇಷತೆ ಇಲ್ಲಿದೆ.
 

Automobile Nov 10, 2020, 3:46 PM IST

Made in India Gozero electric bike launched with affordable price ckmMade in India Gozero electric bike launched with affordable price ckm

ಮೇಡ್ ಇನ್ ಇಂಡಿಯಾ GoZero ಎಲೆಕ್ಟ್ರಿಕ್ ಬೈಕ್ ಬಿಡುಗಡೆ, ಕೇವಲ 20 ಸಾವಿರ ರೂ!

ಭಾರತದಲ್ಲಿ ಹಲವು ಸ್ಟಾರ್ಟ್ ಅಪ್ ಕಂಪನಿಗಳು  ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುತ್ತಿವೆ. ಇದೀಗ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾದಿದೆ.   GoZero ಮೊಬಿಲಿಟಿ ಬಿಡುಗಡೆ ಮಾಡಿರುವ ನೂತನ ಎಲೆಕ್ಟ್ರಿಕ್ ಬೈಕ್ ಬೆಲೆ 20,000 ರೂಪಾಯಿ.

Automobile Nov 8, 2020, 5:56 PM IST