Asianet Suvarna News Asianet Suvarna News

ಡಿಬಾಸ್ ಫ್ಯಾನ್ಸ್ ರೈಡಿಂಗ್: ವಿಡಿಯೋ ವೈರಲ್

ಡಿಬಾಸ್ ದರ್ಶನ್ ಫ್ಯಾನ್ಸ್ ಸಿಕ್ಕಾಪಟ್ಟೆ ಕ್ರೇಝಿ. ಇಲ್ನೋಡಿ ದರ್ಶನ್ ಥರಾನೇ ಎಲ್ಲರೂ ಡ್ರೆಸ್ ಮಾಡಿ ರೈಡ್ ಹೋಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಡಿಬಾಸ್ ದರ್ಶನ್ ಫ್ಯಾನ್ಸ್ ಸಿಕ್ಕಾಪಟ್ಟೆ ಕ್ರೇಝಿ. ಇಲ್ನೋಡಿ ದರ್ಶನ್ ಥರಾನೇ ಎಲ್ಲರೂ ಡ್ರೆಸ್ ಮಾಡಿ ರೈಡ್ ಹೋಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚಿರು ಸರ್ಜಾ ಥರಾನೆ ಮಾಡ್ತಾನೆ ಈ ಯುವಕ..! ಆಗಿದ್ದೇನು..?

ರೈಡಿಂಗ್ ಅಂದ್ರೆ ದರ್ಶನ್ ಅವರಿಗೆ ಇಷ್ಟ. ಅವರ ಫ್ಯಾನ್ಸ್‌ಗೂ ರೈಡಿಂಗ್ ಅಂದ್ರೆ ಇಷ್ಟ. ಎಲ್ರೂ ಫುಲ್ ರೆಡಿಯಾಗಿ ಡಿಬಾಸ್ ಥರಾನೇ ರೈಡಿಂಗ್ ಮಾಡಿದ್ದಾರೆ. ಇಲ್ನೋಡಿ ವಿಡಿಯೋ

Video Top Stories