Asianet Suvarna News Asianet Suvarna News
1880 results for "

Bike

"
Police charged fine to Bike which was not in Bengaluru dplPolice charged fine to Bike which was not in Bengaluru dpl

ನಗರದಲ್ಲಿ ಸಂಚರಿಸದ ಬೈಕ್‌ಗೆ ದಂಡ ವಿಧಿಸಿದ ಪೊಲೀಸರು!

ನಗರದಲ್ಲಿ ಸಂಚರಿಸದ ಬೈಕ್‌ಗೆ ದಂಡ ವಿಧಿಸಿದ ಪೊಲೀಸರು! ಆಯಿಲ್‌ ಮಿಲ್‌ ರಸ್ತೆಯಲ್ಲಿ ಪಾರ್ಕ್ ಮಾಡಿದ್ದಕ್ಕೆ ದಂಡ | ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ

state Jan 5, 2021, 7:30 AM IST

Grama panchayat member who won for 3rd time gifted with Royal Enfield bike in Chamarajnagar dplGrama panchayat member who won for 3rd time gifted with Royal Enfield bike in Chamarajnagar dpl

ಸತತ 3ನೇ ಬಾರಿ ಪಂಚಾಯತ್ ಚುನಾವಣೆ ಗೆದ್ದವನಿಗೆ ರಾಯಲ್ ಎನ್‌ಫೀಲ್ಡ್

ಮೂರನೇ ಬಾರಿಯೂ ಚುನಾವಣೆಯಲ್ಲಿ ಗೆಲುವು | ಗೆದ್ದ ಅಭ್ಯರ್ಥಿಗೆ ಸಿಕ್ತು ಭರ್ಜರಿ ಗಿಫ್ಟ್

Karnataka Districts Jan 4, 2021, 11:29 AM IST

Dalit Man Killed in AP Weeks After Inter-Caste Marriage mahDalit Man Killed in AP Weeks After Inter-Caste Marriage mah

ಅಂತರ್‌ಜಾತಿ ಮದುವೆಯಾಗಿ ಕೆಲವೆ ದಿನದಲ್ಲಿ ದಲಿತ ಯುವಕ ಬರ್ಬರ ಹತ್ಯೆ

ಅಂತರ್ ಜಾತಿ ವಿವಾಹವಾದ ಕಾರಣ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಲಾಗಿದೆ.ಕಬ್ಬಿಣದ ಪೈಪ್ ಗಳಿಂದ ಆತನ ತಲೆಯನ್ನು ಒಡೆಯಲಾಗುತ್ತದೆ. ಪತ್ನಿ ಮಹೇಶ್ವರಿ ಹೇಳುವಂತೆ ಆಕೆಯ ಕುಟುಂಬಸ್ಥರೇ ಗಂಡನ ಹತ್ಯೆ ಮಾಡಿದ್ದಾರೆ.

CRIME Jan 1, 2021, 9:39 PM IST

price specification and ride Royal Enfield Interceptor 650 review ckmprice specification and ride Royal Enfield Interceptor 650 review ckm

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಎಂಬ ಪವರ್‌ಸ್ಟಾರ್!

ರಾಯಲ್ ಎನ್ ಫೀಲ್ಡ್ ಅತ್ಯಂತ ಶಕ್ತಿಶಾಲಿ ಬೈಕು ಇನ್ ಸೆಪ್ಟರ್ 650. ಈ ಬೈಕಿನೊಂದಿಗೆ ಒಡನಾಡುವ, ಲಾಂಗ್ ರೈಡ್ ಹೋಗುವ ಖುಷಿ ಬೇರೆಯೇ. ಆರನೇ ಗೇರಿನಲ್ಲಿದ್ದರೂ ಕಡಿಮೆ ವೇಗದಲ್ಲಿ ಹೋದರೂ ಸಂಭಾಳಿಸಿಕೊಂಡು ಕರೆದೊಯ್ಯುವ, ಯಾವ ದಾರಿಯಲ್ಲೇ ಬೇಕಾದರೂ ಸಾಗಬಲ್ಲ ಈ ಪವರ್ ಬೈಕಿನ ಗುಣಾವಗುಣಗಳ ಬಗೆಗಿನ ಬರಹ ಇದು.

Bikes Dec 29, 2020, 5:19 PM IST

Salman khan birthday 2020 Audi BMW to Benz know about Salmans luxury cars -bikesSalman khan birthday 2020 Audi BMW to Benz know about Salmans luxury cars -bikes

ಆಡಿ- ಬೆಂಜ್‌, ಸೈಕಲ್‌ - ಸೂಪರ್‌ ಬೈಕ್‌ : ಸಲ್ಮಾನ್‌ ಖಾನ್ ಕಾರು, ಬೈಕುಗಳ ಕಲೆಕ್ಷನ್‌!

ಬಾಲಿವುಡ್‌ನ ಭಾಯಿ ಸಲ್ಮಾನ್ ಖಾನ್‌ಗೆ  55ರ ಸಂಭ್ರಮ. ಡಿಸೆಂಬರ್ 27 ರಂದು ಜನಿಸಿದ ಸಲ್ಮಾನ್ ಖಾನ್ ಐಷಾರಾಮಿ ಕಾರುಗಳನ್ನು ತುಂಬಾ ಇಷ್ಟಪಡುತ್ತಾರೆ. ಅವರ ಗ್ಯಾರೇಜ್‌ನಲ್ಲಿ ಬೈಸಿಕಲ್‌ನಿಂದ ಹಿಡಿದು ಅನೇಕ ಹೈಎಂಡ್‌ ಕಾರು ಮತ್ತು ಬೈಕ್‌ಗಳನ್ನು ನಿಲ್ಲಿಸಲಾಗಿದೆ. ದಂಬಾಗ್‌ ಹೀರೋವಿನ ಬೈಕ್‌ ಮತ್ತು ಕಾರಿನ  ಕಲೆಕ್ಷನ್  ವಿವರ ಇಲ್ಲಿದೆ. 

Automobile Dec 28, 2020, 4:55 PM IST

7000 units Royal Enfield meteor 350 sold in November 20207000 units Royal Enfield meteor 350 sold in November 2020

7000 ರಾಯಲ್ ಎನ್‌ಫೀಲ್ಡ್ ಮಿಟಿಯರ್ ಸೋಲ್ಡ್, ಕ್ಲಾಸಿಕ್ 350 ಮಾರಾಟವಾಗಿದ್ದೆಷ್ಟು?

ರಾಯಲ್ ಎನ್‌ಫೀಲ್ಡ್ ತನ್ನ ಮಿಟಿಯರ್ 350 ಮೋಟಾರ್‌ಸೈಕಲ್ ನವೆಂಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಕಂಪನಿ ನವೆಂಬರ್ ತಿಂಗಳಲ್ಲಿ ಒಟ್ಟು 7000 ಮಿಟಿಯರ್  ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿದೆ. ಜೊತೆಗೆ ಕಂಪನಿ ಎವರ್‌ಗ್ರೀನ್ ಬೈಕ್ , ಕ್ಲಾಸಿಕ್ 350 ತನ್ನ ಎಂದಿನ ನಾಗಾಲೋಟವನ್ನು ಮುಂದುವರಿಸಿದೆ.

Bikes Dec 25, 2020, 4:18 PM IST

Mangaluru Biker follows MLA UT Khader  probe launched Chitchat mahMangaluru Biker follows MLA UT Khader  probe launched Chitchat mah
Video Icon

'ಗೃಹ ಮಂತ್ರಿ, ಸಿಎಂ ಮಾತು ಕೇಳಿದ್ದಕ್ಕೆ ಬದುಕುಳಿದೆ' ಹತ್ಯೆ ಸ್ಕೆಚ್ ಹಿಂದೆ ಯಾರು?

 ಗೃಹ ಸಚಿವ, ಮುಖ್ಯಮಂತ್ರಿ ಅವರ ಮಾತು ಕೇಳಿದ್ದಕ್ಕೆ ಬದುಕುಳಿದೆ. ಮಂಗಳೂರಿನಿಂದ ಬೆಂಗಳೂರಿಗೆ ವಾಪಸ್ ಆಗ್ತಿದ್ವಿ ಅನುಮಾನಾಸ್ಪದವಾಗಿ ವಾಹನ ಒಂದು ಫಾಲೋ ಮಾಡ್ತಿತ್ತು. ಎಷ್ಟು ಮಂದಿ ಫಾಲೋ ಮಾಡ್ತಿದ್ರು ಎಂದು ಗೊತ್ತಿಲ್ಲ, ಯಾರು ಯಾವಾಗ, ಏನ್ ಪ್ಲಾನ್ ಮಾಡ್ತಾರೆ ಅನ್ನೋದು ನಮಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.

CRIME Dec 24, 2020, 7:00 PM IST

Unknown biker fallow Former minister UT Khader for 10 km probe launched ckmUnknown biker fallow Former minister UT Khader for 10 km probe launched ckm
Video Icon

ಕರ್ನಾಟಕ ಮಾಜಿ ಸಚಿವರ ಅಪಹರಣ ಯತ್ನ? ಕಾರು ಫಾಲೋ ಮಾಡಿದ ಅಪರಿಚಿತರು!

ಮಾಜಿ ಸಚಿವ ಯುಟಿ ಖಾದರ್ ಅವರನ್ನು ಅಪರಹಣ ನಡಸುವ ಪ್ರಯತ್ನ ನಡೆಯಿತಾ ಅನ್ನೋ ಅನುಮಾನ ಕಾಡತೊಡಗಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಖಾದರ್ ಕಾರನ್ನು ಅಪರಿಚಿತ ಫಾಲೋ ಮಾಡುತ್ತಿರುವುದನ್ನು ಬೆಂಗಾವಲು ಪಡೆ ಗಮಿನಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಬೆಂಗಾವಲು ಪಡೆ ಕಾರು ನಿಲ್ಲಿಸಿ ಅಪರಿಚಿತನನ್ನು ಹಿಡಿಯುವ ಪ್ರಯತ್ನ ಮಾಡಿದಾಗ ತಪ್ಪಿಸಿಕೊಂಡಿದ್ದಾರೆ. ಇತ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ, ಶಾಲೆ ಆರಂಭ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ.

state Dec 23, 2020, 11:07 PM IST

suspected bike riders followed Congress mla ut khadar car at Mangaluru rbjsuspected bike riders followed Congress mla ut khadar car at Mangaluru rbj

ಕರ್ನಾಟಕದಲ್ಲಿ ಮತ್ತೋರ್ವ ಶಾಸಕನ ಹತ್ಯೆಗೆ ಸ್ಕೆಚ್? ತನಿಖೆ ಚುರುಕುಗೊಳಿಸಿದ ಪೊಲೀಸ್

ಕರ್ನಾಟದ ಮತ್ತೋರ್ವ ಶಾಸಕರೊಬ್ಬರುನ್ನು ಅಪರಿಚಿತರು ಹಿಂಬಾಲಿಸಿಕೊಂಡು ಬಂದಿದ್ದು, ಹತ್ಯೆಗೆ ಸ್ಕೆಚ್‌ ಹಾಕಿದ್ದಾರೆ ಎನ್ನಲಾಗಿದೆ.

Politics Dec 23, 2020, 11:02 PM IST

Interesting facts behind darshan bike ride with friends vcsInteresting facts behind darshan bike ride with friends vcs
Video Icon

ದರ್ಶನ್‌ ಬೈಕ್ ರೈಡ್‌ ಹೋಗಲು ಕಾರಣ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

ದೊಡ್ಡ ಬೈಕ್‌ ರೈಡರ್ಸ್ ಸೇನೆ ಕಟ್ಟಿಕೊಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್‌ ರೋಡ್‌ ಟ್ರಿಪ್‌ ಮಾಡುವುದರಲ್ಲಿ ಬ್ಯುಸಿಯಲ್ಲಿದ್ದಾರೆ. ಮೈಸೂರು, ಮಡಿಕೇರಿ ಹಾಗೂ ಕೇರಳ ಟ್ರಿಪ್‌ ಮುಗಿದಿದೆ. ದರ್ಶನ್ ದುಬಾರಿ ಕಾರುಗಳನ್ನು ಪಕ್ಕಕ್ಕಿಟ್ಟು ಇಷ್ಟೊಂದು ಸಲ ಬೈಕ್‌ ರೈಡ್‌ಗೆ ಹೊರಡಲು ಕಾರಣವೇನು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇಲ್ಲಿದೆ ನೋಡಿ ಅಸಲಿ ಸ್ಟೋರಿ...

Sandalwood Dec 22, 2020, 4:37 PM IST

Super Special Bike rider angered against car Driver hlsSuper Special Bike rider angered against car Driver hls
Video Icon

ಬೈಕ್ ಸವಾರ- ಕಾರು ಚಾಲಕನ ನಡುವೆ ಕಿರಿಕ್ ; ಪೌರ ಕಾರ್ಮಿಕನ ಮೇಲೆ ಪೊಲೀಸಪ್ಪನ ದರ್ಪ

ಬೈಕ್ ಸವಾರನೊಬ್ಬ ತನ್ ಪ್ರೇಯಸಿಯೊಂದಿಗೆ ಜಾಲಿ ರೈಡ್ ಮಾಡ್ತಿದ್ದ. ಕಾರು ಚಾಲಕ ಪದೇ ಪದೆ  ಹಾರ್ನ್ ಮಾಡಿದ ಎನ್ನೋ ಕಾರಣಕ್ಕೆ ಇಬ್ಬರ ನಡುವೆ ಡಿಶುಂ ಡಿಶುಂ ನಡೆದಿದೆ. 

state Dec 21, 2020, 9:08 AM IST

three Youth bike riders killed in road accident Near HosKote rbjthree Youth bike riders killed in road accident Near HosKote rbj

ಜಾಲಿರೈಡ್ ಹೋಗಿದ್ದ ಮೂವರು ಯುವಕರ ದುರಂತ ಸಾವು

ಜಾಲಿ ರೈಡ್‌ಗೆ ಹೋಗಿದ್ದ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.   ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

CRIME Dec 20, 2020, 6:03 PM IST

Official statement from hero motocorp on price increase ckmOfficial statement from hero motocorp on price increase ckm

ಬೈಕ್, ಸ್ಕೂಟರ್ ಬೆಲೆ ಏರಿಕೆ ಕುರಿತು ಹೀರೋ ಮೋಟೋಕಾರ್ಪ್ ಹೇಳುವುದೇನು?

ಕಳೆದ ಕೆಲ ದಿನಗಳಿಂದ ಭಾರತದ ಆಟೋಮೊಬೈಲ್ ಕಂಪನಿಗಳು ತಮ್ಮ ತಮ್ಮ ವಾಹನಗಳ ಬೆಲೆ ಏರಿಕೆ ಮಾಹಿತಿಗಳು ಹೊರಬೀಳುತ್ತಿದೆ. ಇನ್ನೂ ಹೀರೋ ಮೋಟೋಕಾರ್ಪ್ ವಾಹನ ಬೆಲೆ ಏರಿಕೆ ಮಾಹಿತಿಗಳು ಹರಿದಾಡಿತ್ತು. ಇದೀಗ ಹೀರೋ ಬೆಲೆ ಏರಿಕೆ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

Bikes Dec 19, 2020, 9:35 PM IST

Two People Dies for Truk Bike Accident in Dandeli grgTwo People Dies for Truk Bike Accident in Dandeli grg

ದಾಂಡೇಲಿ: ಲಾರಿ- ಬೈಕ್‌ ನಡುವೆ ಡಿಕ್ಕಿ, ಇಬ್ಬರ ದುರ್ಮರಣ

ದಾಂಡೇ​ಲಿ​ಯಿಂದ ಬೆಳ​ಗಾವಿಗೆ ಹೋಗುವ ಮಾರ್ಗ​ದ ತಾವ​ರ​ಗಟ್ಟಿ ಬಳಿ ಲಾರಿ ಹಾಗೂ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದ ಪರಿ​ಣಾಮ ಇಬ್ಬರು ಮೃತ​ಪಟ್ಟ ಘಟನೆ ಬುಧ​ವಾರ ನಡೆ​ದಿ​ದೆ.
 

Karnataka Districts Dec 18, 2020, 3:48 PM IST

Bajaj Auto launches all new Platina 100 Kick Start with unrivalled comfort ckmBajaj Auto launches all new Platina 100 Kick Start with unrivalled comfort ckm

ಕೈಗೆಟುಕುವ ದರದ ಬಜಾಜ್ ಪ್ಲಾಟಿನಾ 100 ಕಿಕ್ ಸ್ಟಾರ್ಟ್ ಬೈಕ್ ಬಿಡುಗಡೆ!

ಕೈಗೆಟುಕುವ ದರ, ಅತ್ಯಾಧುನಿಕ ತಂತ್ರಜ್ಞಾನ, ಕಿಕ್ ಸ್ಟಾರ್ಟ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿರುವ ಬಜಾಜ್ ಪ್ಲಾಟಿನಾ ಬೈಕ್ ಬಿಡುಗಡೆಯಾಗಿದೆ.  ಭಾರತದ ಎಲ್ಲಾ ಡೀಲರ್‌ಶಿಪ್‌‍ಗಳಲ್ಲಿ ಲಭ್ಯವಿದೆ.

Bikes Dec 16, 2020, 8:36 PM IST