ಬೈಕ್ ಸವಾರ- ಕಾರು ಚಾಲಕನ ನಡುವೆ ಕಿರಿಕ್ ; ಪೌರ ಕಾರ್ಮಿಕನ ಮೇಲೆ ಪೊಲೀಸಪ್ಪನ ದರ್ಪ
ಬೈಕ್ ಸವಾರನೊಬ್ಬ ತನ್ ಪ್ರೇಯಸಿಯೊಂದಿಗೆ ಜಾಲಿ ರೈಡ್ ಮಾಡ್ತಿದ್ದ. ಕಾರು ಚಾಲಕ ಪದೇ ಪದೆ ಹಾರ್ನ್ ಮಾಡಿದ ಎನ್ನೋ ಕಾರಣಕ್ಕೆ ಇಬ್ಬರ ನಡುವೆ ಡಿಶುಂ ಡಿಶುಂ ನಡೆದಿದೆ.
ಬೆಂಗಳೂರು (ಡಿ. 21): ಬೈಕ್ ಸವಾರನೊಬ್ಬ ತನ್ ಪ್ರೇಯಸಿಯೊಂದಿಗೆ ಜಾಲಿ ರೈಡ್ ಮಾಡ್ತಿದ್ದ. ಕಾರು ಚಾಲಕ ಪದೇ ಪದೆ ಹಾರ್ನ್ ಮಾಡಿದ ಎನ್ನೋ ಕಾರಣಕ್ಕೆ ಇಬ್ಬರ ನಡುವೆ ಡಿಶುಂ ಡಿಶುಂ ನಡೆದಿದೆ. ಕಸ ಎತ್ತುವ ಪೌರ ಕಾರ್ಮಿಕನಿಗೆ ಟ್ರಾಫಿಕ್ ಪೊಲೀಸರು ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇವೆಲ್ಲದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಂದಿನ ಸೂಪರ್ ಸ್ಪೆಷಲ್ ನ್ಯೂಸ್‌ನಲ್ಲಿ
ಗ್ರಾಮ ಪಂಚಾಯತಿ ಎಲೆಕ್ಷನ್: ಸಾಮಾಜಿಕ ಜಾಲತಾಣಗಳಲ್ಲಿ ಹಲ್‌ಚಲ್ ಎಬ್ಬಿಸಿದ ಕರಪತ್ರ ಇವರದ್ದೇ