Asianet Suvarna News Asianet Suvarna News
4696 results for "

ಲಾಕ್‌ಡೌನ್

"
Cinema Theater likely to open in SeptemberCinema Theater likely to open in September

ಆಗಸ್ಟ್‌ ಬರ್ತಿದೆ, ಥಿಯೇಟರ್‌ಗಳ ಕತೆ ಏನಾಗ್ತಿದೆ!

ಆಗಸ್ಟ್‌ನಲ್ಲಾದ್ರೂ ಚಿತ್ರಮಂದಿರಗಳ ಬಾಗಿಲು ತೆರೆಯುತ್ತಾ? ತೆರೆದರೂ ಜನ ಬರುತ್ತಾರಾ? ಎಂಬ ಸಂದಿಗ್ಧತೆ ಮುಂದುವರಿದಿದೆ. ಎರಡನೇ ಹಂತದ ಲಾಕ್‌ಡೌನ್‌ ಆರಂಭದಲ್ಲೇ ಥಿಯೇಟರ್‌ ಪುನರಾರಂಭಿಸುವ ಪ್ರಸ್ತಾವನೆ ಸರ್ಕಾರದ ಮುಂದಿತ್ತು. ಆದರೆ ಈಗ ಚಿತ್ರೋದ್ಯಮವೇ ರೀ ಓಪನಿಂಗ್‌ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣ್ತಿಲ್ಲ. ಈ ಬೆಳವಣಿಗೆ ಬಗ್ಗೆ ಇಂಡಸ್ಟ್ರಿ ಮಂದಿ ಏನಂತಾರೆ?

Sandalwood Jul 29, 2020, 9:45 AM IST

Minister Dr Sudhakr office sealed down as a staff tests positiveMinister Dr Sudhakr office sealed down as a staff tests positive
Video Icon

ಆಪ್ತನಿಗೆ ಕೊರೊನಾ; 'ನಾನು ಕ್ವಾರಂಟೈನ್ ಆಗುವ ಅಗತ್ಯವಿಲ್ಲ' ಎಂದ ಸುಧಾಕರ್

ಸಚಿವ ಡಾ. ಸುಧಾಕರ್ ಆಪ್ತ ಸಹಾಯಕನಿಗೆ ಕೊರೊನಾ ದೃಢಪಟ್ಟಿದ್ದು ಸುಧಾಕರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 'ನಾನು ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿಲ್ಲ. ನಾನು ಕ್ವಾರಂಟೈನ್ ಆಗುವ  ಅಗತ್ಯವಿಲ್ಲ ಎಂದು ಡಾ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. 

state Jul 28, 2020, 5:53 PM IST

Delhi government passed an order allowing street vendors and hawkers to resume businessDelhi government passed an order allowing street vendors and hawkers to resume business

ಬೀದಿ ಬದಿ ವ್ಯಾಪಾರಕ್ಕೆ ಅನುಮತಿ; ಮಹತ್ವದ ನಿರ್ಧಾರ ಪ್ರಕಟಿಸಿದ ಸರ್ಕಾರ!

ಕೊರೋನಾ ವೈರಸ್ ನಿಯಂತ್ರಕ್ಕಾಗಿ ಲಾಕ್‌ಡೌನ್ ಸಡಿಲಿಕೆ ಮಾಡಿದ್ದರೂ ಹಲವು ಕ್ಷೇತ್ರಗಳ ನಿರ್ಬಂಧ ಮುಂದುವರಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಬೀದಿ ಬದಿ ವ್ಯಾಪಾರಿಗಳಿಗೂ ನಿರ್ಬಂಧ ಹೇರಲಾಗಿದೆ. ಇದೀಗ ಈ ದೆಹಲಿ ಸರ್ಕಾರ ಬೀದಿ ಬದಿ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ.

India Jul 28, 2020, 3:30 PM IST

Minister home quarantined as his PA tested Covid19 positiveMinister home quarantined as his PA tested Covid19 positive
Video Icon

ಆಪ್ತ ಸಿಬ್ಬಂದಿಗೆ ಕೋವಿಡ್ ದೃಢ; ಸಚಿವ ಎಸ್ ಟಿ ಸೋಮಶೇಖರ್ ಹೋಂ ಕ್ವಾರಂಟೈನ್

ಸಚಿವ ಎಸ್‌ ಟಿ ಸೋಮಶೇಖರ್ ಆಪ್ತ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಇದೀಗ ಸೋಮಶೇಖರ್ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದ್ದು 7 ದಿನ ಸಾರ್ವಜನಿಕರಿಗೆ ಕಚೇರಿಗೆ ಪ್ರವೇಶವಿಲ್ಲ. ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಈ ಮಾಹಿತಿಯನ್ನು ತಿಳಿಸಿದ್ದಾರೆ. 

state Jul 28, 2020, 3:11 PM IST

Hubli KIMS doctor helps locals for a deliveryHubli KIMS doctor helps locals for a delivery
Video Icon

ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಿ ತಾಯಿ ಮಗುವನ್ನು ಉಳಿಸಿದ ವೈದ್ಯೆ..!

ಲಾಕ್‌ಡೌನ್ ದಿನವೇ ಮನಮಿಡಿಯುವ ಘಟನೆಯೊಂದು ನಡೆದಿದೆ. ಕೊಂಚ ಏರುಪೇರಾಗಿದ್ದರೂ ಎರಡು ಜೀವಗಳಿಗೆ ಕಂಟಕವಾಗುತ್ತಿತ್ತು. ತಾಯಿ ಮಗು ಉಳಿಸಿದೆ ಒಂದು ವಿಡಿಯೋ ಕಾಲ್..! ವಿಡಿಯೋ ಕಾಲ್ ಮೂಲಕ ವೈದ್ಯೆಯೊಬ್ಬರು ಡೆಲಿವರಿ ಮಾಡಿಸಿ ತಾಯಿ ಮಗುವಿನ ಪ್ರಾಣ ಉಳಿಸಿದ್ದಾರೆ.  ವಾಸವಿ ಫತ್ತೇಪೂರ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ವೈದ್ಯರ ಸಹಾಯವಿಲ್ಲದೇ ಅಕ್ಕಪಕ್ಕದ ಮಹಿಳೆಯರು ಪರದಾಡುತ್ತಿದ್ದರು. ಆಗ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ವೈದ್ಯೆ ಪ್ರಿಯಾಂಕಗೆ ಕರೆ ಮಾಡಿ ಸಹಾಯಯಾಚಿಸಿದರು. ಡಾ. ಪ್ರಿಯಾಂಕ ಅವರಿಗೆ ಸ್ಪಂದಿಸಿದ್ದಾರೆ.

state Jul 28, 2020, 2:39 PM IST

Officers defend VIPs against allegations of violating lockdown normsOfficers defend VIPs against allegations of violating lockdown norms
Video Icon

ಕೊರೊನಾ ವಿಚಾರದಲ್ಲಿ ಸಾಮಾನ್ಯರಿಗೊಂದು ನ್ಯಾಯ, VVIP ಗಳಿಗೊಂದು ನ್ಯಾಯ..!

ಕೊರೊನಾ ವಿಚಾರದಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿರುವುದು ಬಯಲಾಗಿದೆ. ಮಾರ್ಗಸೂಚಿ ಉಲ್ಲಂಘನೆ ವಿಚಾರದಲ್ಲಿ ಅಧಿಕಾರಿಗಳು ಇಬ್ಬಗೆಯ ನಿಲುವು ಹೊಂದಿದ್ದಾರೆ. ಸಾಮಾನ್ಯರಿಗೊಂದು ನ್ಯಾಯ, VVIP ಗಳಿಗೊಂದು ನ್ಯಾಯ! ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಗಣ್ಯರಿಗೆ ಸಿಕ್ಷೆಯೇ ಇಲ್ಲ. ಅವರ ನಡೆಯನ್ನು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಬಣ್ಣ ಬಯಲಾಗಿದೆ. ವರದಿ ಕಂಡು ಹೈಕೋರ್ಟ್ ಸಿಜೆ ಎಎಸ್‌ ಓಕಾ ಕೆಂಡಾಮಂಡಲರಾಗಿದ್ದಾರೆ. 

state Jul 28, 2020, 12:37 PM IST

Will Not Impose Lockdown Will Focus On Development Amid Of Corona Says CM BS YediyurappaWill Not Impose Lockdown Will Focus On Development Amid Of Corona Says CM BS Yediyurappa

'ಇನ್ಮುಂದೆ ಲಾಕ್‌‌ಡೌನ್ ಇಲ್ಲ, ಕೊರೋನಾ ನಡುವೆಯೇ ಅಭಿವೃದ್ಧಿಯತ್ತ ಗಮನ'

ಕೊರೋನಾ ನಡುವೆಯೇ ಇನ್ನು ಅಭಿವೃದ್ಧಿಯತ್ತ ಗಮನ: ಸಿಎಂ| ಕೊರೋನಾದಿಂದ ಅಭಿವೃದ್ಧಿ ಕುಂಠಿತ, ಇನ್ನುಮುಂದೆ ಲಾಕ್‌ಡೌನ್‌ ಇಲ್ಲ| ರಾಜ್ಯ ಸರ್ಕಾರದ 1 ವರ್ಷದ ಪ್ರಗತಿ ವರದಿ ಬಿಡುಗಡೆ ಮಾಡಿದ ಬಿಎಸ್‌ವೈ| ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಿ|  ‘ಸವಾಲುಗಳ 1 ವರ್ಷ, ಪರಿಹಾರದ ಸ್ಪರ್ಶ’ ‘ಪುಟಕ್ಕಿಟ್ಟ ಚಿನ್ನ’ ಬಿಡುಗಡೆ

state Jul 28, 2020, 7:07 AM IST

No More Lockdowns in Karnataka Says CM BS YediyurappaNo More Lockdowns in Karnataka Says CM BS Yediyurappa
Video Icon

ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಇಲ್ಲ: ಸಿಎಂ ಬಿಎಸ್‌ವೈ ಸ್ಪಷ್ಟನೆ

ಲಾಕ್‌ಡೌನ್ ಬಗ್ಗೆ ನಾವು ಚರ್ಚೆಗೆ ಹೋಗುವುದಿಲ್ಲ. ಎಲ್ಲಾ ಜಿಲ್ಲಾಧಿಕಾರಿಗಳಿಗೂ ಇದೇ ಸೂಚನೆಯನ್ನು ನೀಡಿದ್ದೇನೆ ಎಂದು ಬಿಎಸ್‌ವೈ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

state Jul 27, 2020, 6:23 PM IST

PM Modi hold a meeting with CMs over unlock by august 1PM Modi hold a meeting with CMs over unlock by august 1
Video Icon

ಜುಲೈ 31 ಕ್ಕೆ ಅನ್‌ಲಾಕ್ 2.0 ಅಂತ್ಯ; ಆಗಸ್ಟ್‌‌ 1 ರಿಂದ ನಯಾ ಲೈಫ್ ಹೇಗಿರತ್ತೆ ಗೊತ್ತಾ?

ಅನ್‌ಲಾಕ್‌ 2. 0 ಜುಲೈ 31 ಕ್ಕೆ ಅಂತ್ಯವಾಗಲಿದ್ದು ಆಗಸ್ಟ್ 1 ರಿಂದ ಹೊಸ ಲೈಫ್ ಶುರುವಾಗಲಿದೆ. ಅನ್ ಲಾಕ್ 3.0 ಮಾರ್ಗಸೂಚಿಗೆ ಕೇಂದ್ರದಿಂದ ಕೌಂಟ್ ಡೌನ್ ಶುರುವಾಗಿದೆ. ಪ್ರಮುಖ ಸೇವೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ? ಎಂದು ಕಾದು ನೋಡಬೇಕಿದೆ. 

state Jul 27, 2020, 12:07 PM IST

AC Bus Service Resumes after Four MonthsAC Bus Service Resumes after Four Months

ಹುಬ್ಬಳ್ಳಿ: ನಾಲ್ಕು ತಿಂಗಳ ಬಳಿಕ ಎಸಿ ಬಸ್‌ ಸಂಚಾರ ಪುನರಾರಂಭ

ಲಾಕ್‌ಡೌನ್‌ ಪರಿಣಾಮವಾಗಿ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದ ಎಸಿ ಬಸ್‌ಗಳ ಸಂಚಾರವನ್ನು ವಾಯವ್ಯ ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗವು ಇಂದಿನಿಂದ (ಸೋಮವಾರ) ಪುನರಾರಂಭಿಸಲಿದೆ.
 

Karnataka Districts Jul 27, 2020, 10:08 AM IST

Sunday Lockdown Successful in Shivamogga DistrictSunday Lockdown Successful in Shivamogga District

ಶಿವಮೊಗ್ಗ ಸಂಡೇ ಲಾಕ್‌ಡೌನ್ ಬಹುತೇಕ ಯಶಸ್ವಿ

ಬೆಳಗ್ಗೆ ಕೆಲ ಸಮಯ ವಾಹನ ಸಂಚಾರ ವಿರಳವಾಗಿ ಕಂಡುಬಂದಿದ್ದರೂ ನಂತರ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿದ್ದವು. ಲಾಕ್‌ಡೌನ್‌ ಹಿನ್ನಲೆಯಲ್ಲಿ ಶಿವಮೊಗ್ಗದ ಗಾಂಧಿ ಬಜಾರ್‌, ಬಿಹೆಚ್‌ ರಸ್ತೆ, ನೆಹರೂ ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಜೈಲ್‌ ರಸ್ತೆ, ಲಕ್ಷ್ಮೀ ಟಾಕೀಸ್‌ ವೃತ್ತ, ಪೊಲೀಸ್‌ ಚೌಕಿ, ವಿದ್ಯಾನಗರ ಸೇರಿದಂತೆ ವಿವಿಧೆಡೆ ವರ್ತಕರು ಸ್ವಯಂ ಪ್ರೇರಣೆಯಿಂದ ಮಳಿಗೆಗಳನ್ನು ಬಂದ್‌ ಮಾಡಿದ್ದರು.

Karnataka Districts Jul 27, 2020, 9:01 AM IST

Four Thieves Arrest for Cigarette CaseFour Thieves Arrest for Cigarette Case

ಸಿಗರೆಟ್‌ ವಿತರಕನಿಂದ 45 ಲಕ್ಷ ದೋಚಿದ್ದ ದರೋಡೆಕೋರರ ಬಂಧನ

ಲಾಕ್‌ಡೌನ್‌ ವೇಳೆ ಸಿಗರೆಟ್‌ ವಿತರಕನನ್ನು ಅಡ್ಡಗಟ್ಟಿ 45 ಲಕ್ಷ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ.
 

CRIME Jul 27, 2020, 8:51 AM IST

Man sold cow to buy smartphone for daughter education officials fact check claimMan sold cow to buy smartphone for daughter education officials fact check claim

ಮಗಳ ಆನ್‌ಲೈನ್‌ ಶಿಕ್ಷಣಕ್ಕಾಗಿ ರೈತ ಹಸು ಮಾರಿದ್ದು ಸುಳ್ಳು!

ಮಗಳ ಆನ್‌ಲೈನ್‌ ಶಿಕ್ಷಣಕ್ಕಾಗಿ ರೈತ ಹಸು ಮಾರಿದ್ದು ಸುಳ್ಳು!| ಕೊಟ್ಟಿಗೆಯಲ್ಲಿ ಜಾಗ ಇಲ್ಲದ್ದಕ್ಕೆ ಮಾರಿದ್ದ

India Jul 27, 2020, 7:42 AM IST

Suvarna FIR Chikkaballapur Bagepalli MurderSuvarna FIR Chikkaballapur Bagepalli Murder
Video Icon

ಚಿಕ್ಕಬಳ್ಳಾಪುರ: ಲಾಕ್ ಡೌನ್ ಎಂದು ಊರಿಗೆ ಹೋದವನಿಗೆ 17 ಸಾರಿ ಚಾಕು ಚುಚ್ಚಿದ್ದರು!

ಒಂದು ಬರ್ಬರ ಹತ್ಯೆ, ಸತ್ತವನ ಎದೆಗೆ ಹದಿನೇಳು ಸಾರಿ ಚಾಕು ಚುಚ್ಚಲಾಗಿತ್ತು. ಈ ಕೊಲೆಯ ಹಿಂದೆ ಇನ್ನೊಂದು ಸಾವಿನ ಕಹಾನಿ. ತಿಂಗಳ ಹಿಂದೆ ಹೆಣ್ಣೊಬ್ಬಳು ಸುಸೈಡ್ ಮಾಡಿಕೊಂಡಿದ್ದಕ್ಕೆ ಈಗ ಕೊಲೆ.

CRIME Jul 26, 2020, 11:20 PM IST

Davanagere Woman Argues With Police during sunday lockdownDavanagere Woman Argues With Police during sunday lockdown
Video Icon

ಲಾಕ್‌ಡೌನ್ ವೇಳೆ ಸುತ್ತಾಟ, ಪ್ರಶ್ನಿಸಿದ ಪೊಲೀಸರನ್ನೇ ರೇಗಾಡಿದ ಯುವತಿ!

ಲಾಕ್‌ಡೌನ್ ವೇಳೆ ಅನವಶ್ಯಕ ತಿರುಗಾಟಕ್ಕೆ ನಿರ್ಬಂಧ ವಿದಿಸಲಾಗಿದೆ. ದಾವಣಗೆರೆಯಲ್ಲಿ ಯುವಕ ಹಾಗೂ ಯುವತಿ ಬೈಕ್‍‌ನಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಮಾಸ್ಕ್ ಧರಿಸಿದೆ, ಹೆಲ್ಮೆಟ್ ಧರಿಸದೆ ಇವರ ಸುತ್ತಾಟ ನಡೆಸುತ್ತಿದ್ದರು.  ಗುಂಡಿ ವೃತ್ತದಲ್ಲಿ ಇವರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ  ಕ್ರೈಂ ವಿಭಾಗದ ಪಿಎಎಸ್‌ಐ ಚಿದಾನಂದ ಜೊತೆ ವಾಗ್ವಾದ ನಡೆಸಿದ ಯುವತಿ ಫೈನ್ ಕಟ್ಟುವುದಿಲ್ಲ ಎಂದಿದ್ದಾರೆ. ಪೊಲೀಸರ ಎಚ್ಚರಿಕೆಗೂ ಯುವತಿ ಕ್ಯಾರೆ ಎಂದಿಲ್ಲ.
 

Davanagere Jul 26, 2020, 8:32 PM IST