ಚಿಕ್ಕಬಳ್ಳಾಪುರ: ಲಾಕ್ ಡೌನ್ ಎಂದು ಊರಿಗೆ ಹೋದವನಿಗೆ 17 ಸಾರಿ ಚಾಕು ಚುಚ್ಚಿದ್ದರು!

ಆಕೆ ಹತ್ತು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು/  ಆತ್ಮಹತ್ಯೆಗೆ ಪ್ರತೀಕಾರವಾಗಿ ಈಗ ಕೊಲೆ/ ಎದೆಗೆ ಹದಿನೇಳು ಸಾರಿ ಚಾಕುವಿನಿಂದ ಇರಿಯುಲಾಗಿತ್ತು

First Published Jul 26, 2020, 11:20 PM IST | Last Updated Jul 26, 2020, 11:22 PM IST

ಚಿಕ್ಕಬಳ್ಳಾಪುರ(ಜು. 26)  ಒಂದು ಬರ್ಬರ ಹತ್ಯೆ, ಸತ್ತವನ ಎದೆಗೆ ಹದಿನೇಳು ಸಾರಿ ಚಾಕು ಚುಚ್ಚಲಾಗಿತ್ತು. ಈ ಕೊಲೆಯ ಹಿಂದೆ ಇನ್ನೊಂದು ಸಾವಿನ ಕಹಾನಿ.

ಸೊಂಟದ ಆಸೆಗೆ ಮನೆ ಬಿಟ್ಟು ಹೋದ ಯುವಕ, ಆಮೇಲಿನದ್ದು ದುರಂತ

ತಿಂಗಳ ಹಿಂದೆ ಹೆಣ್ಣೊಬ್ಬಳು ಸುಸೈಡ್ ಮಾಡಿಕೊಂಡಿದ್ದಕ್ಕೆ ಈಗ ಕೊಲೆ. ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಮರ್ಡರ್ ಕಹಾನಿ