Asianet Suvarna News Asianet Suvarna News

ಕೊರೊನಾ ವಿಚಾರದಲ್ಲಿ ಸಾಮಾನ್ಯರಿಗೊಂದು ನ್ಯಾಯ, VVIP ಗಳಿಗೊಂದು ನ್ಯಾಯ..!

ಕೊರೊನಾ ವಿಚಾರದಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿರುವುದು ಬಯಲಾಗಿದೆ. ಮಾರ್ಗಸೂಚಿ ಉಲ್ಲಂಘನೆ ವಿಚಾರದಲ್ಲಿ ಅಧಿಕಾರಿಗಳು ಇಬ್ಬಗೆಯ ನಿಲುವು ಹೊಂದಿದ್ದಾರೆ. ಸಾಮಾನ್ಯರಿಗೊಂದು ನ್ಯಾಯ, VVIP ಗಳಿಗೊಂದು ನ್ಯಾಯ! ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಗಣ್ಯರಿಗೆ ಸಿಕ್ಷೆಯೇ ಇಲ್ಲ. ಅವರ ನಡೆಯನ್ನು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಬಣ್ಣ ಬಯಲಾಗಿದೆ. ವರದಿ ಕಂಡು ಹೈಕೋರ್ಟ್ ಸಿಜೆ ಎಎಸ್‌ ಓಕಾ ಕೆಂಡಾಮಂಡಲರಾಗಿದ್ದಾರೆ. 

ಬೆಂಗಳೂರು (ಜು. 28): ಕೊರೊನಾ ವಿಚಾರದಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿರುವುದು ಬಯಲಾಗಿದೆ. ಮಾರ್ಗಸೂಚಿ ಉಲ್ಲಂಘನೆ ವಿಚಾರದಲ್ಲಿ ಅಧಿಕಾರಿಗಳು ಇಬ್ಬಗೆಯ ನಿಲುವು ಹೊಂದಿದ್ದಾರೆ. ಸಾಮಾನ್ಯರಿಗೊಂದು ನ್ಯಾಯ, VVIP ಗಳಿಗೊಂದು ನ್ಯಾಯ! ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಗಣ್ಯರಿಗೆ ಸಿಕ್ಷೆಯೇ ಇಲ್ಲ. ಅವರ ನಡೆಯನ್ನು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಬಣ್ಣ ಬಯಲಾಗಿದೆ. ವರದಿ ಕಂಡು ಹೈಕೋರ್ಟ್ ಸಿಜೆ ಎಎಸ್‌ ಓಕಾ ಕೆಂಡಾಮಂಡಲರಾಗಿದ್ದಾರೆ. 

ನಿಗಮ ಮಂಡಳಿ ನೇಮಕ: ಸಿಎಂ ಆದೇಶಕ್ಕೆ ವ್ಯಂಗ್ಯವಾಡಿದ ಬಿಜೆಪಿ ಶಾಸಕ