Asianet Suvarna News Asianet Suvarna News

ಲಾಕ್‌ಡೌನ್ ವೇಳೆ ಸುತ್ತಾಟ, ಪ್ರಶ್ನಿಸಿದ ಪೊಲೀಸರನ್ನೇ ರೇಗಾಡಿದ ಯುವತಿ!

ಲಾಕ್‌ಡೌನ್ ವೇಳೆ ಅನವಶ್ಯಕ ತಿರುಗಾಟಕ್ಕೆ ನಿರ್ಬಂಧ ವಿದಿಸಲಾಗಿದೆ. ದಾವಣಗೆರೆಯಲ್ಲಿ ಯುವಕ ಹಾಗೂ ಯುವತಿ ಬೈಕ್‍‌ನಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಮಾಸ್ಕ್ ಧರಿಸಿದೆ, ಹೆಲ್ಮೆಟ್ ಧರಿಸದೆ ಇವರ ಸುತ್ತಾಟ ನಡೆಸುತ್ತಿದ್ದರು.  ಗುಂಡಿ ವೃತ್ತದಲ್ಲಿ ಇವರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ  ಕ್ರೈಂ ವಿಭಾಗದ ಪಿಎಎಸ್‌ಐ ಚಿದಾನಂದ ಜೊತೆ ವಾಗ್ವಾದ ನಡೆಸಿದ ಯುವತಿ ಫೈನ್ ಕಟ್ಟುವುದಿಲ್ಲ ಎಂದಿದ್ದಾರೆ. ಪೊಲೀಸರ ಎಚ್ಚರಿಕೆಗೂ ಯುವತಿ ಕ್ಯಾರೆ ಎಂದಿಲ್ಲ.
 

ದಾವಣಗೆರೆ(ಜು.26): ಲಾಕ್‌ಡೌನ್ ವೇಳೆ ಅನವಶ್ಯಕ ತಿರುಗಾಟಕ್ಕೆ ನಿರ್ಬಂಧ ವಿದಿಸಲಾಗಿದೆ. ದಾವಣಗೆರೆಯಲ್ಲಿ ಯುವಕ ಹಾಗೂ ಯುವತಿ ಬೈಕ್‍‌ನಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಮಾಸ್ಕ್ ಧರಿಸಿದೆ, ಹೆಲ್ಮೆಟ್ ಧರಿಸದೆ ಇವರ ಸುತ್ತಾಟ ನಡೆಸುತ್ತಿದ್ದರು.  ಗುಂಡಿ ವೃತ್ತದಲ್ಲಿ ಇವರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ  ಕ್ರೈಂ ವಿಭಾಗದ ಪಿಎಎಸ್‌ಐ ಚಿದಾನಂದ ಜೊತೆ ವಾಗ್ವಾದ ನಡೆಸಿದ ಯುವತಿ ಫೈನ್ ಕಟ್ಟುವುದಿಲ್ಲ ಎಂದಿದ್ದಾರೆ. ಪೊಲೀಸರ ಎಚ್ಚರಿಕೆಗೂ ಯುವತಿ ಕ್ಯಾರೆ ಎಂದಿಲ್ಲ.
 

Video Top Stories