Asianet Suvarna News Asianet Suvarna News

ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಿ ತಾಯಿ ಮಗುವನ್ನು ಉಳಿಸಿದ ವೈದ್ಯೆ..!

ಲಾಕ್‌ಡೌನ್ ದಿನವೇ ಮನಮಿಡಿಯುವ ಘಟನೆಯೊಂದು ನಡೆದಿದೆ. ಕೊಂಚ ಏರುಪೇರಾಗಿದ್ದರೂ ಎರಡು ಜೀವಗಳಿಗೆ ಕಂಟಕವಾಗುತ್ತಿತ್ತು. ತಾಯಿ ಮಗು ಉಳಿಸಿದೆ ಒಂದು ವಿಡಿಯೋ ಕಾಲ್..! ವಿಡಿಯೋ ಕಾಲ್ ಮೂಲಕ ವೈದ್ಯೆಯೊಬ್ಬರು ಡೆಲಿವರಿ ಮಾಡಿಸಿ ತಾಯಿ ಮಗುವಿನ ಪ್ರಾಣ ಉಳಿಸಿದ್ದಾರೆ.  ವಾಸವಿ ಫತ್ತೇಪೂರ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ವೈದ್ಯರ ಸಹಾಯವಿಲ್ಲದೇ ಅಕ್ಕಪಕ್ಕದ ಮಹಿಳೆಯರು ಪರದಾಡುತ್ತಿದ್ದರು. ಆಗ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ವೈದ್ಯೆ ಪ್ರಿಯಾಂಕಗೆ ಕರೆ ಮಾಡಿ ಸಹಾಯಯಾಚಿಸಿದರು. ಡಾ. ಪ್ರಿಯಾಂಕ ಅವರಿಗೆ ಸ್ಪಂದಿಸಿದ್ದಾರೆ

ಬೆಂಗಳೂರು (ಜು. 28): ಲಾಕ್‌ಡೌನ್ ದಿನವೇ ಮನಮಿಡಿಯುವ ಘಟನೆಯೊಂದು ನಡೆದಿದೆ. ಕೊಂಚ ಏರುಪೇರಾಗಿದ್ದರೂ ಎರಡು ಜೀವಗಳಿಗೆ ಕಂಟಕವಾಗುತ್ತಿತ್ತು. ತಾಯಿ ಮಗು ಉಳಿಸಿದೆ ಒಂದು ವಿಡಿಯೋ ಕಾಲ್..! ವಿಡಿಯೋ ಕಾಲ್ ಮೂಲಕ ವೈದ್ಯೆಯೊಬ್ಬರು ಡೆಲಿವರಿ ಮಾಡಿಸಿ ತಾಯಿ ಮಗುವಿನ ಪ್ರಾಣ ಉಳಿಸಿದ್ದಾರೆ.  ವಾಸವಿ ಫತ್ತೇಪೂರ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ವೈದ್ಯರ ಸಹಾಯವಿಲ್ಲದೇ ಅಕ್ಕಪಕ್ಕದ ಮಹಿಳೆಯರು ಪರದಾಡುತ್ತಿದ್ದರು.

ಆಗ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ವೈದ್ಯೆ ಪ್ರಿಯಾಂಕಗೆ ಕರೆ ಮಾಡಿ ಸಹಾಯಯಾಚಿಸಿದರು. ಡಾ. ಪ್ರಿಯಾಂಕ ಅವರಿಗೆ ಸ್ಪಂದಿಸಿದ್ದಾರೆ. ಹೆರಿಗೆಯ ಮಾಹಿತಿಯನ್ನು ಅಲ್ಲಿರುವ ಮಹಿಳೆಯರಿಗೆ ನೀಡಿ ಸೂಸೂತ್ರ ಹೆರಿಯಾಗಲು ನೆರವಾಗಿದ್ದಾರೆ. ಅವರ ಸಹಕಾರ ಹಾಗೂ ಸ್ಥಳೀಯ ಮಹಿಳೆಯರ ಸಹಕಾರದಿಂದ ಎರಡೂ ಜೀವಗಳು ಉಳಿದಿವೆ. ವೈದ್ಯೆಗೊಂದು ಸಲಾಂ ಹೇಳಲೇಬೇಕು..!

ಕೊರೊನಾ ಗೆದ್ದ ಆರೋಗ್ಯ ಸಿಬ್ಬಂದಿಯ ಮನದಾಳದ ಮಾತು

 

Video Top Stories