Asianet Suvarna News Asianet Suvarna News
452 results for "

Ranveer Singh

"
Bollywood actor with controversial photoshoot pavBollywood actor with controversial photoshoot pav

ಫೋಟೋ ಶೂಟಿನಿಂದಾನೇ ಕಾಂಟ್ರವರ್ಸಿ ಕ್ರಿಯೇಟ್ ಮಾಡಿದ ನಟರು!

ಬಾಲಿವುಡ್ ತಾರೆಯರು ಆಗಾಗ್ಗೆ ಒಂದಲ್ಲ ಒಂದು ಕಾರಣಕ್ಕಾಗಿ ವಿವಾದಗಳಿಗೆ ಗುರಿಯಾಗ್ತಾರೆ. ಈ ಲೇಖನದಲ್ಲಿ, ಯಾವ ಬಾಲಿವುಡ್ ನಟ -ನಟಿ ತನ್ನ ಫೋಟೋಶೂಟ್ ನಿಂದಾಗಿ ಭಾರಿ ಕಾಂಟ್ರವರ್ಸಿಗೆ ಗುರಿಯಾಗಿದ್ದರು, ಅನ್ನೋದನ್ನು ನೋಡೋಣ. 
 

Entertainment Aug 31, 2023, 5:00 PM IST

Deepika Padukone Took 12 Food Tastings Before Deciding Wedding Menu sucDeepika Padukone Took 12 Food Tastings Before Deciding Wedding Menu suc

ದೀಪಿಕಾ-ರಣವೀರ್​ ಮದ್ವೆಯಲ್ಲಿನ ಆ 12 ರುಚಿ: ಬಾಲಿವುಡ್​ ವಿವಾಹದ ಕುತೂಹಲದ ಅಂಶ ಬಹಿರಂಗ

ತಮ್ಮ ಮದುವೆಯಲ್ಲಿ ಮಾಡಲಾದ 12 ಬಗೆಯ ಅಡುಗೆಯ ಟೇಸ್ಟ್​ ನೋಡಿದ ಮೇಲೆಯೇ ದೀಪಿಕಾ ಪಡುಕೋಣೆ ಅದನ್ನು ಫೈನಲೈಸ್​ ಮಾಡಿರುವ ಕುತೂಹಲದ ಅಂಶವೀಗ ಬೆಳಕಿಗೆ ಬಂದಿದೆ. 
 

Cine World Aug 30, 2023, 4:16 PM IST

Report This Deepika Padukone Company Rs Five Hundred Crore Net Worth Purplle Furlenco Epigamia KA Enterprises rooReport This Deepika Padukone Company Rs Five Hundred Crore Net Worth Purplle Furlenco Epigamia KA Enterprises roo

Deepika Padukone: ಬ್ಯುಸಿನೆಸ್ ನಲ್ಲೂ ಹಣ ಹೂಡಿ ಕೈತುಂಬಾ ಸಂಪಾದನೆ ಮಾಡ್ತಿದ್ದಾರೆ ಬುದ್ಧಿವಂತ ನಟಿ!

ಹಣ ಗಳಿಸಿದ್ರೆ ಸಾಲದು, ಅದನ್ನು ಹೇಗೆ ಬಳಸಬೇಕು ಎಂಬುದು ಗೊತ್ತಿರಬೇಕು. ಹಣವನ್ನು ಸರಿಯಾದ ಸ್ಥಳದಲ್ಲಿ ಹೂಡಿದ್ರೆ ಕೈತುಂಬ ಲಾಭ ಪಡೆಯಬಹುದು. ಇದಕ್ಕೆ ನಟಿ ದೀಪಿಕಾ ಪಡುಕೋಣೆ ಸಾಕ್ಷಿ.
 

BUSINESS Aug 24, 2023, 4:41 PM IST

this female millionaire is ranveer singh s business partner rejected rs 1 crore job offer to build rs 300 crore firm ashthis female millionaire is ranveer singh s business partner rejected rs 1 crore job offer to build rs 300 crore firm ash

1 ಕೋಟಿ ಆಫರ್‌ ಬಿಟ್ಟು ಹೊಸ ಕಂಪನಿ ಸ್ಥಾಪಿಸಿದ ಮಹಿಳೆ: ದೀಪಿಕಾ ಪತಿಗೂ ಈಕೆ ಬ್ಯುಸಿನೆಸ್‌ ಪಾರ್ಟ್‌ನರ್‌; ಆಸ್ತಿ ವಿವರ ನೋಡಿ..

ರಣವೀರ್ ಸಿಂಗ್ ಅವರ ವ್ಯಾಪಾರ ಪಾಲುದಾರ ಮತ್ತು ಶುಗರ್ ಕಾಸ್ಮೆಟಿಕ್ಸ್ ಸಂಸ್ಥಾಪಕಿ ವಿನೀತಾ ಸಿಂಗ್ ಅವರು ದೇಶದ ಅತ್ಯಂತ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ.

Woman Aug 21, 2023, 5:03 PM IST

An old video of Deepika Padukone and Ranveer Singh  is going viral sucAn old video of Deepika Padukone and Ranveer Singh  is going viral suc

ರಣವೀರ್‌ ಸಿಂಗ್‌ ದೀಪಿಕಾರನ್ನು ಈ ಪರಿ ಪ್ರೀತಿಸ್ತಾರಾ? ವೈರಲ್‌ ವಿಡಿಯೋ ನೋಡಿ ಫ್ಯಾನ್ಸ್‌ ಫಿದಾ

ಬಾಲಿವುಡ್‌ನ ಕ್ಯೂಟ್‌ ಜೋಡಿಗಳಲ್ಲಿ ಒಂದಾಗಿರುವ ದೀಪಿಕಾ  ಪಡುಕೋಣೆ ರಣವೀರ್ ಸಿಂಗ್ ಅವರ ಮಧುರ ದಾಂಪತ್ಯಕ್ಕೆ ಸಾಕ್ಷಿಯಾದ ಹಳೆಯ ವಿಡಿಯೋ ಒಂದು ಸಖತ್‌ ವೈರಲ್‌ ಆಗುತ್ತಿದೆ. 
 

Cine World Aug 20, 2023, 4:08 PM IST

Vivek Agnihotri reveals Ranveer Singh touched his feet for supporting  nude photo shoot sucVivek Agnihotri reveals Ranveer Singh touched his feet for supporting  nude photo shoot suc

ಬೆತ್ತಲಾಗಿದ್ದ ರಣವೀರ್​ ಸಿಂಗ್​ ಪರ ನಿಂತಿದ್ದ ವಿವೇಕ್​ ಅಗ್ನಿಹೋತ್ರಿ: ಗುಟ್ಟು ಈಗ ರಟ್ಟಾಯ್ತು

ನಗ್ನ ಚಿತ್ರದ ಸಂದರ್ಭದಲ್ಲಿ ನಟ ರಣವೀರ್​ ಸಿಂಗ್​ ಅವರನ್ನು ಸಪೋರ್ಟ್ ಮಾಡಿದ ಏಕೈಕ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿಯವರ ಪಾದವನ್ನು ಸ್ಪರ್ಶಿಸಿ ನಮಸ್ಕರಿಸಿದ್ದ ನಟ
 

Cine World Aug 15, 2023, 2:34 PM IST

Don 3 teaser out fans  refuse to accept Ranveer Singh replacing ShahRukh sucDon 3 teaser out fans  refuse to accept Ranveer Singh replacing ShahRukh suc

DON-3 ಟೀಸರ್​ ಔಟ್:​ ಬಿಗ್​- ಬಿನೂ ಅಲ್ಲ, ಶಾರುಖ್​ ಖಾನೂ ಅಲ್ಲ- ಬಾಯ್ಕಾಟ್‌ ಅಂತಿದ್ದಾರೆ ಫ್ಯಾನ್ಸ್​!

ಬಹು ನಿರೀಕ್ಷಿತ ಡಾನ್​-3 ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು, ನಾಯಕನನ್ನು ನೋಡಿ ಅಮಿತಾಭ್​, ಶಾರುಖ್​ ಫ್ಯಾನ್ಸ್​ ನಿರಾಶರಾಗಿದ್ದಾರೆ. 
 

Cine World Aug 9, 2023, 6:23 PM IST

Karan Johar reveals Alia Bhatt got married twice in a week  time for this reason raoKaran Johar reveals Alia Bhatt got married twice in a week  time for this reason rao

ಆಲಿಯಾ ಭಟ್‌ ಎರಡನೇ ಮದುವೆ ಗುಟ್ಟನ್ನು ರಟ್ಟು ಮಾಡಿದ ಕರಣ್‌ ಜೋಹರ್‌

ಏಳು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ ಕರಣ್‌ ಜೋಹರ್‌ (Karan Johar) ಅವರು ತಮ್ಮ ಚಿತ್ರ ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿಯ (Rocky Aur Rani Kii Prem Kahaani) ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ಸಮಯದಲ್ಲಿ ಅವರು ಆಲಿಯಾ ಭಟ್‌ (Alia Bahtt) ಮದುವೆಗೆ ಸಂಬಂಧಿಸಿದ ಒಂದು ಇಂಟರೆಸ್ಟಿಂಗ್‌ ವಿಷಯವನ್ನು ರಿವೀಲ್ ಮಾಡಿದ್ದಾರೆ. ಆಲಿಯಾ ಭಟ್ ಅವರು ಎರಡು ಬಾರಿ ವಿವಾಹವಾದರು  ಎಂದು ಕರಣ್ ಜೋಹರ್ ನೆನಪಿಸಿಕೊಂಡಿದ್ದಾರೆ. ಅಷ್ಷಕ್ಕೂ ಈ ಘಟನೆಯ ಹಿಂದಿನ ವಿಷಯವೇನು?

Cine World Aug 4, 2023, 5:59 PM IST

Ranveer Singh reveals that at first his mother in law Ujjala Padukone didnt really understand him raoRanveer Singh reveals that at first his mother in law Ujjala Padukone didnt really understand him rao

ದೀಪಿಕಾ ಪಡುಕೋಣೆ ಅಮ್ಮಂಗೆ ನಾನು ಅರ್ಥವೇ ಆಗಿರಲಿಲ್ಲ: ರಣವೀರ್‌ ಸಿಂಗ್‌

ರಣವೀರ್ ಸಿಂಗ್ (Ranveer Singh)  ಪ್ರಸ್ತುತ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ (Rocky Aur Rani Kii Prem Kahaani) ಯಶಸ್ಸಿನ ಖುಷಿಯಿಂದ ತೇಲುತ್ತಿದ್ದಾರೆ. ಏಕೆಂದರೆ ಆಲಿಯಾ ಭಟ್‌ (Alia Bhatt)  ಜೊತೆ ನಟಿಸಿರುವ ಅವರ ಈ ಚಿತ್ರವು ಕೇವಲ 4 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅರ್ಧ ಶತಕವನ್ನು ಪೂರೈಸಿದೆ. ಇದರ ನಡುವೆಯೇ ರಣವೀರ್ ಇತ್ತೀಚೆಗೆ ತನ್ನ ಅತ್ತೆ ಉಜ್ಜಲಾ ಪಡುಕೋಣೆ (Ujjala Padukone)  ಜೊತೆಗಿನ ಸಂಬಂಧದ ಬಗ್ಗೆ ಚರ್ಚಿಸಿದ್ದಾರೆ ಮತ್ತು ಅವರ ಮಾತುಗಳು ಸಖತ್‌ ವೈರಲ್‌ ಆಗಿದೆ. 

Cine World Aug 2, 2023, 5:38 PM IST

Ranveer Singh painting on Deepika Padukone Jacket vcs Ranveer Singh painting on Deepika Padukone Jacket vcs
Video Icon

ದೀಪಿಕಾ ಪಡುಕೋಣೆ ಬೆನ್ನ ಮೇಲೆ ರಣ್ವೀರ್ ಸಿಂಗ್ ಪೋಸ್ಟರ್; ಜಾಕೆಟ್ ವೈರಲ್!

ಬಾಲಿವುಡ್ ಸುಂದರಿ ದೀಪಿಕಾ ಪಡುಕೋಣೆ ವಿಮಾನ ನಿಲ್ದಾಣದಲ್ಲಿ ಪತಿ ರಣವೀರ್ ಸಿಂಗ್ ಕೈ ಹಿಡಿದುಕೊಂಡು ಬರುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ಆದರೆ ಈ ಸಲ ನೆಟ್ಟಿಗರ ಗಮನ ಸೆಳೆದಿರುವುದು ಇವರಿಬ್ಬರ ಲವಿ ಡವಿ ಅಲ್ಲ ದೀಪಿ ಜಾಕೆಟ್ ಮೇಲಿರುವ ರಣವೀರ್ ಸಿಂಗ್ ಪೇಯಿಟಿಂಗ್. ಈ ವಿಡಿಯೋ ನೋಡಿ.... 

Cine World Aug 1, 2023, 3:48 PM IST

Deepika Posted  Pic A Warning Would Have Been Nice Commented Ranveer Singh sucDeepika Posted  Pic A Warning Would Have Been Nice Commented Ranveer Singh suc

ಬಿಕಿನಿಯಲ್ಲಿ ದೀಪಿಕಾ ಫೋಟೋ ಶೇರ್​: ದಂಗಾದ ಪತಿ ರಣವೀರ್​ ಕೊಟ್ಟ ಕಮೆಂಟ್​ ಏನು?

ನಟಿ ದೀಪಿಕಾ ಪಡುಕೋಣೆ ಬಿಕಿನಿ ಫೋಟೋ ಒಂದನ್ನು ಶೇರ್​ ಮಾಡಿದ್ದು, ಇದನ್ನು ನೋಡಿ ಖುದ್ದು ರಣವೀರ್​ ಸಿಂಗ್​ ದಂಗಾಗಿದ್ದಾರೆ. ಅವರು ಹೇಳಿದ್ದೇನು? 
 

Cine World Jul 31, 2023, 10:12 PM IST

Kangana Ranaut again attacks Karan Johar and  RARKPK saying   he makes film hit with money read on raoKangana Ranaut again attacks Karan Johar and  RARKPK saying   he makes film hit with money read on rao

ಹಣ ಬಲದಿಂದ ಕರಣ್ ಜೋಹರ್ ಚಿತ್ರ ಹಿಟ್: ಕಂಗನಾ ವಾಗ್ದಾಳಿ!

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (Rocky Aur Rani Kii Prem Kahaani)  ಹಿಟ್ ಎಂದು ಘೋಷಿಸಿದ ನಂತರ ನಟಿ ಕಂಗನಾ ರಣಾವತ್ (Kangana Ranaut) ಕರಣ್ ಜೋಹರ್ (Karan Johar) ಮೇಲೆ ಮತ್ತೆ ದಾಳಿ ಮಾಡಿದ್ದಾರೆ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ನಕಲಿ ಸಂಖ್ಯೆಗಳೊಂದಿಗೆ ಪ್ರೇಕ್ಷಕರನ್ನು ಮೋಸಗೊಳಿಸಿದ್ದಾರೆ ಎಂದು  ಚಿತ್ರನಿರ್ಮಾಪಕರನ್ನು ದೂಷಿಸುತ್ತಾರೆ. ಅವರು ಹಣದಿಂದ ಚಲನಚಿತ್ರವನ್ನು ಹಿಟ್ ಮಾಡುತ್ತಾರೆ ಎಂದು ಕರಣ್‌  ಮೇಲೆ ಕಂಗನಾ ರಣಾವತ್ ದಾಳಿ ಮಾಡಿದ್ದಾರೆ. 

Cine World Jul 31, 2023, 4:48 PM IST

Kangana Ranaut comments on Ranveer Sing dress and Karan production vcs Kangana Ranaut comments on Ranveer Sing dress and Karan production vcs
Video Icon

ಕರಣ್ ಮೂರ್ಖತನಕ್ಕೆ 250 ಕೋಟಿ ಖರ್ಚು: ಟೀಕಿಸಿದ ಕಂಗನಾ ರಣಾವತ್!

ಕರಣ್ ಜೋಹಾರ್ ನಿರ್ಮಾಣ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿದ್ದಾರೆ.  ಈ ಚಿತ್ರದಲ್ಲಿ ರಣವೀರ್ ಡ್ರೆಸ್ಸಿಂಗ್‌ ನೋಡಲು ಕಾರ್ಟೂನ್‌ ರೀತಿ ಇದೆ ಎಂದು ಕಂಗನಾ ಕಾಲೆಳೆದಿದ್ದಾರೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಕರಣ್‌ಗೆ ಹಲವು ವಿಚಾರಗಳಿಗೆ ಟಾಂಗ್ ಕೊಟ್ಟಿದ್ದಾರೆ. 

Cine World Jul 31, 2023, 4:44 PM IST

Rocky Aur Rani Kii Prem Kahaani box office collection Day 2 raoRocky Aur Rani Kii Prem Kahaani box office collection Day 2 rao

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ 2ನೇ ದಿನ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಷು?

ಆಲಿಯಾ ಭಟ್ (Alia Bhatt) ಮತ್ತು ರಣವೀರ್ ಸಿಂಗ್  (Ranveer Singh)  ಅಭಿನಯದ ರಾಕಿ ಮತ್ತು ರಾಣಿಯ ಪ್ರೇಮಕಥೆ (Rocky Aur Rani Kii Prem Kahaani) ಮೊದಲ ದಿನ ನಿರೀಕ್ಷೆಗಿಂತ ಕಡಿಮೆ ಗಳಿಸಿದರೆ, ಎರಡನೇ ದಿನದ ಕಲೆಕ್ಷನ್ ಅಂಕಿಅಂಶವನ್ನು ನೋಡಿದಾಗ ಎಲ್ಲರ ಕಣ್ಣುಗಳು ತೆರೆದಿವೆ. ವರದಿಗಳ ಪ್ರಕಾರ, ಆರಂಭಿಕ ಅಂಕಿಅಂಶಗಳ ಪ್ರಕಾರ, ಚಿತ್ರದ ಗಳಿಕೆಯಲ್ಲಿ ಶೇಕಡಾ 40 ರಷ್ಟು ಜಿಗಿತವಾಗಿದೆ.

Cine World Jul 30, 2023, 4:15 PM IST

RARKPK  Kangana Ranaut bashes Ranveer Singh for looking  cartoonish tells Karan Johar to  retire raoRARKPK  Kangana Ranaut bashes Ranveer Singh for looking  cartoonish tells Karan Johar to  retire rao

ರಣವೀರ್ ಸಿಂಗ್‌ಗೆ ಕಾರ್ಟೂನ್‌ ಎಂದ ಕಂಗನಾ ಕರಣ್‌ ಜೋಹರ್‌ ನಿವೃತ್ತಿಯಾಗಲಿ ಎಂದು ಕಿಡಿ

ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut) ಮತ್ತೊಮ್ಮೆ ಕರಣ್‌ ಜೋಹರ್‌  (Karan Johar) ಅವರನ್ನು ಟಾರ್ಗೆಟ್‌ ಮಾಡಲು ಸೋಶಿಯಲ್‌ ಮೀಡಿಯಾವನ್ನು ಬಳಸಿಕೊಂಡಿದ್ದಾರೆ. ರಣವೀರ್ ಸಿಂಗ್ (Ranveer Singh)  ಮತ್ತು ಆಲಿಯಾ ಭಟ್  (Alia Bhatt) ನಟಿಸಿರುವ ಕರಣ್ ಜೋಹರ್ ಅವರ ಹೊಸ ರೋಮ್ಯಾಂಟಿಕ್ ಹಾಸ್ಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (Rocky Aur Rani Kii Prem Kahaani) ಬಗ್ಗೆ  ಕಂಗನಾ ರಣಾವತ್‌  ಕಿಡಿ ಕಾರಿದ್ದಾರೆ.

Cine World Jul 29, 2023, 6:00 PM IST