Asianet Suvarna News Asianet Suvarna News
114 results for "

Butter

"
Chaach or lassi  Which should you have to shed kilosChaach or lassi  Which should you have to shed kilos

ಮಜ್ಜಿಗೆ ಯಾ ಲಸ್ಸಿ : ತೂಕ ಇಳಿಸಲು ಯಾವುದು ಒಳ್ಳೆಯದು?

ಮಜ್ಜಿಗೆ ಮತ್ತು ಲಸ್ಸಿ ಭಾರತದ ಎರಡು ಪ್ರಸಿದ್ಧ ಪಾನೀಯಗಳಾಗಿವೆ. ಎರಡನ್ನೂ  ಮೊಸರಿನ ತಯಾರಿಸಲಾಗುತ್ತದೆ. ಆದರೆ ರುಚಿ ಮಾತ್ರ ಬೇರೆ ಬೇರೆ. ಒಂದು ಸಿಹಿಯಾದರೆ, ಇನ್ನೊಂದು ಹುಳಿ. ಇವರೆಡರಲ್ಲಿ  ತೂಕ ಇಳಿಸಿಕೊಳ್ಳಲು ಯಾವುದು ಸಹಾಯ ಮಾಡುತ್ತದೆ? ತೂಕ ಇಳಿಸಲು ಮಜ್ಜಿಗೆ ಬೆಸ್ಟಾ ಲಸ್ಸಿನಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.  

Food Aug 18, 2020, 5:35 PM IST

Biryani Beats Butter Naan and Masala Dosa to Become Most Ordered Dish in India amid LockdownBiryani Beats Butter Naan and Masala Dosa to Become Most Ordered Dish in India amid Lockdown

ಲಾಕ್ಡೌನ್‌ನಲ್ಲಿ ಮಸಾಲೆ ದೋಸೆ, ನಾನ್‌ ಸೋಲಿಸಿದ ಬಿರಿಯಾನಿ!

ಲಾಕ್ಡೌನ್‌ನಲ್ಲಿ ಮಸಾಲೆ ದೋಸೆ, ನಾನ್‌ ಸೋಲಿಸಿದ ಬಿರಿಯಾನಿ!| ಲಾಕ್ಡೌನ್‌ ವೇಳೆ ಭರ್ಜರಿ ಆಹಾರ ಖರೀದಿ

India Jul 25, 2020, 8:27 AM IST

Economic Activities Start in Red Zone DavanagereEconomic Activities Start in Red Zone Davanagere

ರೆಡ್‌ ಝೋನ್‌ ದಾವಣಗೆರೆಯಲ್ಲೀಗ ಆರ್ಥಿಕ ಚಟುವಟಿಕೆ ಶುರು

ಷರತ್ತು, ನಿಯಮಕ್ಕೊಳಪಟ್ಟು ಅನುಮತಿ ನೀಡಿರುವ ಜಿಲ್ಲಾಡಳಿತ ಮತ್ತೆ ಸೋಂಕು ಪ್ರಕರಣ ಹೆಚ್ಚಾದರೆ ಮತ್ತೊಮ್ಮೆ ಕಟ್ಟುನಿಟ್ಟಿನ ಲಾಕ್‌ ಡೌನ್‌ ತಂದರೂ ಅಚ್ಚರಿ ಇಲ್ಲ. ಸತತ ಲಾಕ್‌ಡೌನ್‌ನಿಂದ ಮನೆಯಲ್ಲೇ ಕಳೆದ 2 ತಿಂಗಳಿನಿಂದಲೂ ಜಡ್ಡುಗಟ್ಟಿದಂತಿದ್ದ ವ್ಯಾಪಾರಸ್ಥರು, ಅಂಗಡಿ ಮುಗ್ಗಟ್ಟು, ಕೈಗಾರಿಕೆ ನಡೆಸುವವರು ಹೊಸ ಆಶಾವಾದದೊಂದಿಗೆ ಅಂಗಡಿ ಮುಗ್ಗಟ್ಟು, ಕೈಗಾರಿಕೆ ಆರಂಭಿಸಿದರೂ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರವಾಗಲಿಲ್ಲ.

Karnataka Districts May 14, 2020, 9:44 AM IST

Telugu actor Ram charan learns to make butter from grand mother during lockdownTelugu actor Ram charan learns to make butter from grand mother during lockdown

ಅಜ್ಜಿ ಜೊತೆ ಬೆಣ್ಣೆ ಕಡೆಯುತ್ತಿರುವ ರಾಮ್‌ ಚರಣ್‌; ನೋಡಲು ಕೃಷ್ಣನಂತೆ!

ಲಾಕ್‌ಡೌನ್‌ನಲ್ಲಿ ಅಜ್ಜಿ ಜೊತೆ ಅಡುಗೆ ಮನೆಯಲ್ಲಿ ಕಾಲ ಕಳೆಯುತ್ತಿರುವ ರಾಮ್‌ ಚರಣ್. ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್....

Cine World May 2, 2020, 2:20 PM IST

IBIN Team Launch Butterfly ApplicationIBIN Team Launch Butterfly Application

ರೈತರಿಗೆ ಸಂತಸದ ಸುದ್ದಿ: ಚಿಟ್ಟೆ ಗುರುತು ಹೇಳಲು ಬಂದಿದೆ ಆ್ಯಪ್‌

ಕೀಟಗಳ ಕುರಿತು ಆಸಕ್ತಿ ಇರುವವರಿಗೆ ಮತ್ತು ರೈತರಿಗೆ ಸಂತಸದ ಸುದ್ದಿ. ನಮ್ಮ ಸುತ್ತ ಮುತ್ತಲ ಪರಿಸರದಲ್ಲಿ ಹಾರುವ ಚಿಟ್ಟೆಗಳು ಮತ್ತು ನಿಶಾಚರಿ ದುಂಬಿಗಳ (ಮಾತ್‌) ರಹಸ್ಯ ಬಯಲು ಮಾಡಲೆಂದೇ ಆ್ಯಪ್‌ ಮತ್ತು ವೆಬ್‌ಸೈಟ್‌ ಬಂದಿದೆ.
 

Karnataka Districts Jan 8, 2020, 8:35 AM IST

Adulterated Butter Racket in BelagaviAdulterated Butter Racket in Belagavi

ಬೆಳಗಾವಿ: ಗ್ರಾಹಕರೇ ಎಚ್ಚರ: ಬೆಳ್ಳಗೆ ಇರೋದೆಲ್ಲ ಹಾಲಲ್ಲ!

ಗ್ರಾಹಕರೇ ಎಚ್ಚರ ಬೆಳ್ಳಗೆ ಇರುವುದೆಲ್ಲ ಹಾಲಲ್ಲ ಎಂಬಂತೆ ಬೆಣ್ಣೆಯಂತಿರುವುದು ಬೆಣ್ಣೆ ಅಲ್ಲ. ಒಂದು ವೇಳೆ ಬಣ್ಣ ನೋಡಿ ಶುದ್ಧ ಬೆಣ್ಣೆ ಹಾಗೂ ತುಪ್ಪ ತೆಗೆದುಕೊಂಡು ಮನೆಗೆ ಹೊದಲ್ಲಿ ನಿಮಗೆ ಮೂರು ನಾಮದ ಜತೆಗೆ ಮಾರಣಾಂತಿಕ ರೋಗ ಅಂಟಿಕೊಳ್ಳುವುದು ಗ್ಯಾರಂಟಿ..! 
 

Karnataka Districts Dec 23, 2019, 10:46 AM IST

Acting sex are like bread and butter says Kartik AaryanActing sex are like bread and butter says Kartik Aaryan

ನಟನೆ ಮತ್ತು ಸೆಕ್ಸ್ ಎರಡನ್ನೂ ಬಿಟ್ಟಿರಲಾರೆ; ಹುಬ್ಬೇರುವಂತೆ ಮಾಡಿದೆ ನಟನ ಹೇಳಿಕೆ

ಸೆಕ್ಸ್ ಮತ್ತು ನಟನೆ ಬ್ರೆಡ್ ಮತ್ತು ಬಟರ್ ಇದ್ದಂಗೆ. ಎರಡನ್ನೂ ಬಿಟ್ಟಿರುವುದು ಕಷ್ಟ ಎಂದು ಹೇಳಿ ಹುಬ್ಬೇರುವಂತೆ ಮಾಡಿದ್ದಾರೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್. 

Cine World Dec 8, 2019, 11:23 AM IST

beautiful butterfly in madikeribeautiful butterfly in madikeri

ಕೊಡಗಿನಲ್ಲಿ ಬಣ್ಣ ಬಣ್ಣದ ಚಿಟ್ಟೆಗಳ ಚಿತ್ತಾರ..!

ಕೊಡಗು ಜಿಲ್ಲೆಯಲ್ಲಿ ಇದೀಗ ಮಳೆ ಕಡಿಮೆಯಾಗಿದ್ದು, ಬಿಸಿಲಿನ ವಾತಾವರಣ ಇರುವುದರಿಂದ ಚಿಟ್ಟೆಗಳ ಕಲರವ ಹೆಚ್ಚಾಗಿ ಕಂಡುಬಂದಿದ್ದು, ನೋಡುಗರ ಗಮನ ಸೆಳೆಯತ್ತಿವೆ. ಮಡಿಕೇರಿ- ಕುಶಾಲನಗರ ಹೆದ್ದಾರಿಯ ಬದಿಯಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು ಹಾರಾಡುತ್ತಿದ್ದು, ಮನ ಸೂರೆಗೊಳ್ಳುತ್ತಿದೆ.

Kodagu Nov 7, 2019, 11:23 AM IST

Horticulture department start ButterFly park construction in Cubbon ParkHorticulture department start ButterFly park construction in Cubbon Park

ಕಬ್ಬನ್ ಪಾರ್ಕ್ ನಲ್ಲಿ ಚಿಟ್ಟೆಪಾರ್ಕ್ ಕಾಮಗಾರಿ ಶುರು

ಎಂಐಕ್ಯೂ ಮತ್ತು ಇಂಡಸ್ ಹರ್ಬಲ್ ಎಂಬ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಬ್ಬನ್ ಪಾರ್ಕ್ ನಲ್ಲಿ ಚಿಟ್ಟೆ ಉದ್ಯಾನವ ನಿರ್ಮಾಣ ಮಾಡಲಾಗುತ್ತಿದೆ. ಚಿಟ್ಟೆ ಉದ್ಯಾನವನಕ್ಕೆ ಆಗುವ ವೆಚ್ಚವನ್ನು ಈ ಸಂಸ್ಥೆಗಳು ಭರಿಸುತ್ತಿದ್ದು ತೋಟಗಾರಿಕೆ ಇಲಾಖೆ ನಿರ್ವಹಣೆ ಮಾಡಲಿದೆ.

NEWS Sep 24, 2019, 1:05 PM IST

Actor shivarjkumar eats butter dosa in MandyaActor shivarjkumar eats butter dosa in Mandya

ಶೆಡ್‌ ಹೋಟೆಲ್‌ನಲ್ಲಿ ಬೆಣ್ಣೆದೋಸೆ ಸವಿದ ಶಿವಣ್ಣ

ಹ್ಯಾಟ್ರಿಕ್ ಮ್ಯಾನ್ ಶಿವರಾಜ್‌ಕುಮಾರ್ ಅವರು ಮಂಡ್ಯದ ಹಲಗೂರಿನಲ್ಲಿ ಶೆಡ್ ಹೋಟೆಲ್‌ನಲ್ಲಿ ಬೆಣ್ಣೆ ದೋಸೆ ಸವಿದು ಸರಳತೆ ಮದೆರೆದಿದ್ದಾರೆ. ರಸ್ತೆ ಬದಿಯ ಶೆಡ್‌ ಹೋಟೆಲ್ನಲ್ಲಿ ಬೆಣ್ಣೆ ದೋಸೆ ಸವಿದ ಶಿವರಾಜ್ ಕುಮಾರ್ ಅವರು ಶುಚಿ ರುಚಿಯಾದ ಆಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Karnataka Districts Sep 7, 2019, 7:59 AM IST

Butterfly walk programme in UdupiButterfly walk programme in Udupi

ಉಡುಪಿ: ಸೆ.20ರಿಂದ ‘ಚಿಟ್ಟೆಗಳೊಂದಿಗೆ ನಡಿಗೆ...! ’

ಉಡುಪಿಯಲ್ಲಿ ‘ಬೆಳುವಾಯಿ ಬಟರ್‌ ಫ್ಲೈ ಮೀಟ್‌ - 2019’ ಎಂಬ ವಿಶಿಷ್ಟಕಾರ್ಯಕ್ರಮ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಬೆಳುವಾಯಿಯಲ್ಲಿ 7.35 ಎಕ್ರೆ ಪ್ರದೇಶದಲ್ಲಿ ನೂರಾರು ಚಿಟ್ಟೆಗಳ ಅವಾಸವಾಗಿರುವ ಅತ್ಯಪೂರ್ವವಾದ ಚಿಟ್ಟೆಪಾರ್ಕನ್ನು ಆರಂಭಿಸಿರುವ ಸಮ್ಮಿಲನ್‌ ಶೆಟ್ಟಿಅವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಇದು.

Karnataka Districts Aug 29, 2019, 12:04 PM IST

Parul Yadav butterfly movie will hit the screen soonParul Yadav butterfly movie will hit the screen soon

’ಬಟರ್‌ಫ್ಲೈ’ ಆಗಿ ಹಾರಲು ಸಿದ್ಧರಾಗಿದ್ದಾರೆ ಪಾರುಲ್ ಯಾದವ್!

ಪ್ಯಾರ್ ಗೆ ಆಗ್ಬುಟೈತೆ ಹುಡುಗಿ ಪಾರುಲ್ ಯಾದವ್ ಬಟರ್ ಫ್ಲೈ ಆಗಿ ತೆರೆ ಮೇ ಹಾರಾಡಲಿದ್ದಾರೆ. ಸೇಮ್ ಟು ಸೇಮ್ ಬಟರ್ ಫ್ಲೈ ರೀತಿ ಕಲರ್ ಕಲರ್ರಾಗಿರೋ ಬಟ್ಟೆ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಟ್ ಮಾಡಿದ್ದಾರೆ.

Sandalwood Apr 15, 2019, 10:06 AM IST

Bollywood actor Amitabh bachchan to sing a song for Kannada movie butterflyBollywood actor Amitabh bachchan to sing a song for Kannada movie butterfly

‘ಬಟರ್ ಫ್ಲೈ’ ಗೆ ಆ್ಯಂಗ್ರಿ ಯಂಗ್ ಮ್ಯಾನ್ ಧ್ವನಿ!

ರಮೇಶ್ ಅರವಿಂದ್ ನಿರ್ದೇಶನದ ‘ಬಟರ್ ಫ್ಲೈ’ ಸಿನಿಮಾಗೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕನ್ನಡ-ಇಂಗ್ಲೀಷ್ ಮಿಶ್ರಣದ ಹಾಡಿಗೆ ಧ್ವನಿ ನೀಡುತ್ತಿದ್ದಾರೆ.

ENTERTAINMENT Mar 15, 2019, 11:39 AM IST

Many fetch bread and butter from kannada soapsMany fetch bread and butter from kannada soaps

ಕನ್ನಡದಲ್ಲೇ ಮನರಂಜನೆ ಕನ್ನಡದಿಂದಲೇ ಉದರ ಪೋಷಣೆ

ಕನ್ನಡ ಕಿರುತೆರೆ ಒಂದರಿಂದ ಎರಡು ಸಾವಿರದಷ್ಟು ಕನ್ನಡಿಗರಿಗೆ ಕೆಲಸ ಕೊಟ್ಟಿದೆ. ಇವತ್ತು ಸಿನಿಮಾಕ್ಕೂ ಮೀರಿದ ಮನರಂಜನೆ, ಆಕರ್ಷಣೆ ಕಿರುತೆರೆಯಲ್ಲಿ ಸಿಕ್ಕಿದೆ. ಅದರ ಹಿಂದೆ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುವ ಕನ್ನಡದ ಮನಸ್ಸಿದೆ .

Sandalwood Nov 1, 2018, 3:27 PM IST

Sandalwood film Butterfly first look reveledSandalwood film Butterfly first look reveled

ಕನ್ನಡಕ್ಕೆ ಬಂತು ಕ್ವೀನ್ ಚಿತ್ರ! ಇಲ್ಲಿದೆ ಬಟರ್ ಫ್ಲೈ ಫಸ್ಟ್ ಲುಕ್

ದಕ್ಷಿಣದ ಅಷ್ಟು ಭಾಷೆಗಳಲ್ಲೂ ಬರುತ್ತಿರುವ ಹಿಂದಿಯ ‘ಕ್ವೀನ್’ ಕನ್ನಡದ ಅವತರಣಿಕೆ ‘ಬಟರ್‌ಫ್ಲೈ’ ಚಿತ್ರದ ಫಸ್ಟ್ ಲುಕ್ ಹೊರ ಬಂದಿದೆ.

Sandalwood Oct 20, 2018, 10:41 AM IST