ಸೆಕ್ಸ್ ಮತ್ತು ನಟನೆ ಬ್ರೆಡ್ ಮತ್ತು ಬಟರ್ ಇದ್ದಂಗೆ. ಎರಡನ್ನೂ ಬಿಟ್ಟಿರುವುದು ಕಷ್ಟ ಎಂದು ಹೇಳಿ ಹುಬ್ಬೇರುವಂತೆ ಮಾಡಿದ್ದಾರೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್. 

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ನಟನೆ ಹಾಗೂ ಸೆಕ್ಸ್ ಇವರೆಡರಲ್ಲಿ ಯಾವುದನ್ನು ಬಿಟ್ಟಿರುವುದು ಕಷ್ಟ? ಎಂದಾಗ ನಟನೆ ಮತ್ತು ಸೆಕ್ಸ್ ಬ್ರೆಡ್ ಹಾಗೂ ಬಟರ್ ಇದ್ದಂಗೆ. ಎರಡನ್ನೂ ಬಿಡುವುದು ಕಷ್ಟ ಎಂದಿದ್ದಾರೆ. 

ಬಾಲಿಯಲ್ಲಿ ಬಿಕಿನಿ ಫೋಟೋಶೂಟ್, 47ರಲ್ಲೂ ಮಂದಿರಾ ಸಖತ್ ಹಾಟ್!

ನನ್ನ ಪರ್ಸನಲ್ ಲೈಫ್ ಬಗ್ಗೆ ಮಾತನಾಡುವುದು ನನಗಿಷ್ಟವಿಲ್ಲ. ಹಾಗಂತ ಯಾವುದನ್ನೂ ಬಚ್ಚಿಡುವುದು ನನಗಿಷ್ಟವಿಲ್ಲ.  ಯಾರೋ ನಮ್ಮನ್ನು ನೋಡ್ತಾರೆ, ಫೋಟೋ ತೆಗೆಯುತ್ತಾರೆ ಅಂತ ನನ್ನ ಆತ್ಮೀಯರ ಜೊತೆಗೆ ರೆಸ್ಟೋರೆಂಟ್‌ಗೋ, ಡಿನ್ನರ್‌ಗೋ ಹೋಗುವುದನ್ನು ನಿಲ್ಲಿಸುವುದಿಲ್ಲ' ಎಂದು ಹೇಳಿದ್ದಾರೆ. 

ಇದೇ ಸಂದರ್ಶನದಲ್ಲಿ ಪತಿ, ಪತ್ನಿ ಔರ್ ವೋ ಸಿನಿಮಾದ ನಟಿಯರಾದ ಅನನ್ಯ ಪಾಂಡೆ, ಭೂಮಿ ಪಡ್ನೆಕರ್ ಭಾಗಿಯಾಗಿದ್ದರು. ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡಿದ್ದಾರೆ. 

ಕನ್ನಡ ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲು; ಬಿಗ್‌ಬಾಸ್‌ ವೇದಿಕೆಯಲ್ಲಿ ಸಲ್ಮಾನ್!

ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಜೊತೆ ಕಾರ್ತಿಕ್ ಆರ್ಯನ್ ಹೆಸರು ಕೇಳಿ ಬಂದಿತ್ತು.  ಈ ಗಾಸಿಪ್‌ಗೆ ಕಾರ್ತಿಕ್ ತೆರೆ ಎಳೆದಿದ್ದರು.