ಮಜ್ಜಿಗೆ ಯಾ ಲಸ್ಸಿ : ತೂಕ ಇಳಿಸಲು ಯಾವುದು ಒಳ್ಳೆಯದು?

First Published 18, Aug 2020, 5:35 PM

ಮಜ್ಜಿಗೆ ಮತ್ತು ಲಸ್ಸಿ ಭಾರತದ ಎರಡು ಪ್ರಸಿದ್ಧ ಪಾನೀಯಗಳಾಗಿವೆ. ಎರಡನ್ನೂ  ಮೊಸರಿನ ತಯಾರಿಸಲಾಗುತ್ತದೆ. ಆದರೆ ರುಚಿ ಮಾತ್ರ ಬೇರೆ ಬೇರೆ. ಒಂದು ಸಿಹಿಯಾದರೆ, ಇನ್ನೊಂದು ಹುಳಿ. ಇವರೆಡರಲ್ಲಿ  ತೂಕ ಇಳಿಸಿಕೊಳ್ಳಲು ಯಾವುದು ಸಹಾಯ ಮಾಡುತ್ತದೆ? ತೂಕ ಇಳಿಸಲು ಮಜ್ಜಿಗೆ ಬೆಸ್ಟಾ ಲಸ್ಸಿನಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಶತಮಾನಗಳಿಂದಲೂ ಬಳಸುತ್ತಿರುವಾ ಲಸ್ಸಿ ಮತ್ತು ಮಜ್ಜಿಗೆ ನಮ್ಮ  ದೇಶದ ಸಾಂಪ್ರದಾಯಿಕ ಪಾನೀಯಗಳಾಗಿವೆ. ಬೇಸಿಗೆಯ ದಿನಗಳಲ್ಲಿ ಒಂದು ಲೋಟ ಮಜ್ಜಿಗೆ  ಅಥವಾ ಲಸ್ಸಿ   ಬಾಯಾರಿಕೆಯನ್ನು ನೀಗಿಸುವುದಲ್ಲದೆ  ಅಗತ್ಯವಾದ ಪೋಷಕಾಂಶಗಳನ್ನು ಸಹ ನೀಡುತ್ತದೆ.

ಈ ಎರಡು ಪಾನೀಯಗಳಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ 12, ಸತು ಮತ್ತು ಪ್ರೋಟೀನ್ ತುಂಬಿದೆ. ಇವು ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಬೆಸ್ಟ್‌. ಎರಡರಲ್ಲೂ  ಆರೋಗ್ಯಕರ ಪ್ರೋಬಯಾಟಿಕ್‌ ಸಮೃದ್ಧವಾಗಿದ್ದು ತೂಕ ಇಳಿಸುವ  ಪ್ರಯತ್ನದಲ್ಲಿ ಸಹ  ಇವು ಸಹಾಯಕವಾಗಿವೆ.

ಮಜ್ಜಿಗೆ  ಒಂದು ಲಘು ಪಾನೀಯವಾಗಿದೆ. ನೀರಾಗಿರುವ ಇದನ್ನು ಊಟದ ಸಮಯದಲ್ಲಿ ನೀರಿನ ಬದಲೂ ಸೇವಿಸ ಬಹುದಾಗಿದೆ. ಕಡಿಮೆ  ಕ್ಯಾಲೊರಿ ಇದರ ರುಚಿಯನ್ನು ಹೆಚ್ಚಿಸಲು ಜೀರಿಗೆ ಪುಡಿ, ಬ್ಲ್ಯಾಕ್‌ ಸಾಲ್ಟ್‌ ಅಥವಾ ಕೊತ್ತಂಬರಿ ಸೊಪ್ಪನ್ನು ಸೇರಿಸಬಹುದು. ಮಜ್ಜಿಗೆಯನ್ನು ಊಟದ ನಂತರ  ಸೇವಿಸುವುದರಿಂದ ಆಹಾರ ಉತ್ತಮ ರೀತಿಯಲ್ಲಿ ಜೀರ್ಣಿಸಿಕೊಳ್ಳಲು, ಆಸಿಡ್ ರಿಫ್ಲಕ್ಸ್ ತಡೆಗಟ್ಟಲು ಮತ್ತು ಕೊಬ್ಬಿನ ಶೇಖರಣೆಯನ್ನು ಒಡೆಯಲು ಸಹಾಯ ಮಾಡುತ್ತದೆ.

ಮತ್ತೊಂದೆಡೆ, ಲಸ್ಸಿ ಮಜ್ಜಿಗೆಗಿಂತ ದಪ್ಪವಾಗಿರುತ್ತದೆ. ಇದು ಹೆಚ್ಚು ಕೊಬ್ಬನ್ನು ಹೊಂದಿರುತ್ತದೆ ಮತ್ತು ರುಚಿಯಲ್ಲಿ ಸಿಹಿಯಾಗಿರುವುದರಿಂದ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತದೆ.

ಮತ್ತೊಂದೆಡೆ, ಲಸ್ಸಿ ಮಜ್ಜಿಗೆಗಿಂತ ದಪ್ಪವಾಗಿರುತ್ತದೆ. ಇದು ಹೆಚ್ಚು ಕೊಬ್ಬನ್ನು ಹೊಂದಿರುತ್ತದೆ ಮತ್ತು ರುಚಿಯಲ್ಲಿ ಸಿಹಿಯಾಗಿರುವುದರಿಂದ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಲಸ್ಸಿಯನ್ನು ಹೆಚ್ಚು ರುಚಿಯಾಗಿ ಮಾಡಲು,ರೋಸ್‌ ಸಿರಪ್, ಮಾವಿನ ಹಣ್ಣು, ಕೇಸರಿ, ಸ್ಟ್ರಾಬೆರಿ ಮುಂತಾವುಗಳನ್ನು  ಸೇರಿಸಲಾಗುತ್ತದೆ. ಲಸ್ಸಿ ಹೇವಿ ಡ್ರಿಂಕ್‌ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ.

ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿರುವ ಲಸ್ಸಿ, ಜೀರ್ಣಕ್ರಿಯೆಯ ಸಮಸ್ಯೆಗಳಾದ ಹೊಟ್ಟೆ ಉಬ್ಬರಿಸುವುದು ಮತ್ತು ಮಲಬದ್ಧತೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ.

ತೂಕ  ಇಳಿಸಲು ಕಡಿಮೆ ಕ್ಯಾಲೋರಿಯನ್ನು ಸೇವಿಸ ಬೇಕು  ಮತ್ತು ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್‌ ಮಾಡಬೇಕು.  ಅಂತಹ ಸಂದರ್ಭಗಳಲ್ಲಿ, ಮಜ್ಜಿಗೆ ಹೆಚ್ಚು ಉತ್ತಮ ಆಯ್ಕೆಯಾಗಿದೆ.

ಮಜ್ಜಿಗೆ  ಹಗುರವಾದ, ಕಡಿಮೆ ಕೊಬ್ಬು ಮತ್ತು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ.  ಲಸ್ಸಿಗಿಂತ 50% ಕಡಿಮೆ ಕ್ಯಾಲೊರಿಗಳನ್ನು ಮತ್ತು 75% ಕಡಿಮೆ ಕೊಬ್ಬನ್ನು ಹೊಂದಿರುತ್ತದೆ.

ಆದಾಗ್ಯೂ, ಇವೆರಡೂ ಒಂದೇ ಪೋಷಕಾಂಶಗಳಿಂದ ತುಂಬಿರುತ್ತವೆ ಮತ್ತು ಹೆಚ್ಚು ಕಡಿಮೆ ಒಂದೇ ರೀತಿಯ  ಪ್ರಯೋಜನಗಳನ್ನು ಹೊಂದಿವೆ.ಮಜ್ಜಿಗೆ ವಿಟಮಿನ್ ಸಿ  ಸಮೃದ್ಧವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ನೀವು ಒಂದು ದಿನದಲ್ಲಿ ಅನೇಕ ಗ್ಲಾಸ್ ಮಜ್ಜಿಗೆ ಕುಡಿಯಬಹುದು. ಆಸಿಡ್ ರಿಫ್ಲಕ್ಸ್‌ನಿಂದ ಬಳಲುತ್ತಿರುವರಿಗೂ  ಇದು ಉತ್ತಮ ಆಯ್ಕೆಯಾಗಿದೆ.

loader