Asianet Suvarna News Asianet Suvarna News
4696 results for "

ಲಾಕ್‌ಡೌನ್

"
People Not Interest to Visit Lalbag and Cubbon Parks in BengaluruPeople Not Interest to Visit Lalbag and Cubbon Parks in Bengaluru

'ನಂದಿಬೆಟ್ಟ, ಕೆಮ್ಮಣ್ಣಗುಂಡಿಗೆ ಮುಗಿಬೀಳುವ ಜನ, ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ಗೆ ಬರ್ತಿಲ್ಲ'

ರಾಜ್ಯ ಸರ್ಕಾರ ಲಾಕ್‌ಡೌನ್‌ ಇನ್ನಷ್ಟು ಸಡಿಲಿಕೆ ಮಾಡುತ್ತಿದ್ದಂತೆ ಬೆಂಗಳೂರು ಹೊರತುಪಡಿಸಿ ತೋಟಗಾರಿಕೆ ಇಲಾಖೆ ಅಧೀನದಲ್ಲಿರುವ ಪ್ರವಾಸಿ ತಾಣ, ಉದ್ಯಾನಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದ್ದಾರೆ.
 

state Sep 10, 2020, 8:28 AM IST

The best way to consume onions for weight lossThe best way to consume onions for weight loss

ತೂಕ ಇಳಿಸಿಕೊಳ್ಳೋಕೆ ಈರುಳ್ಳಿಯನ್ನು ಹೀಗೆ ಸೇವಿಸಿ..!

ಹಳೆಯ ಬಟ್ಟೆಗಳು ಧರಿಸೋಕಾಗ್ತಿಲ್ಲ, ತೂಕ ಹೆಚ್ಚಾಗಿ ಉದಾಸೀನತೆ ಹೆಚ್ಚಿದೆ. ನೀವೂ ಲಾಕ್‌ಡೌನ್ ಟೈಂನಲ್ಲಿ ತೂಕ ಹೆಚ್ಚಿಸ್ಕೊಂಡಿದ್ರೆ ನಿಮಗಿಲ್ಲಿವೆ ಉಪಯುಕ್ತ ಸಲಹೆಗಳು

Health Sep 9, 2020, 3:29 PM IST

Karnataka now 90 percent Unlock and 45 percent normal situationKarnataka now 90 percent Unlock and 45 percent normal situation

ರಾಜ್ಯ 90% ಅನ್‌ಲಾಕ್‌, 45% ನಾರ್ಮಲ್..!

ದೇಶಾ​ದ್ಯಂತ ಕೋವಿಡ್‌ ಆತಂಕ ಕಾಣಿ​ಸಿ​ಕೊಂಡಾಗ ಮಾ.25ರಿಂದ ದೇಶದ ಉಳಿದ ಭಾಗ​ದಂತೆ ರಾಜ್ಯ​ದಲ್ಲೂ ಲಾಕ್‌​ಡೌನ್‌ ಜಾರಿಗೊಳಿ​ಸ​ಲಾ​ಗಿತ್ತು. ಆ ನಂತರ ಹಂತ ಹಂತ​ವಾಗಿ ಲಾಕ್‌​ಡೌನ್‌ ಅನ್ನು ತೆರ​ವು​ಗೊ​ಳಿ​ಸ​ಲಾ​ಗಿದ್ದು, ಸೆಪ್ಟೆಂಬರ್‌ನಿಂದ ಸಾರ್ವಜನಿಕ ಕಾರ್ಯಕ್ರಮಗಳು, ಮೆಟ್ರೋ ರೈಲು, ಬಾರ್‌ ಮತ್ತು ರೆಸ್ಟೋರೆಂಟ್‌, ಕ್ಲಬ್‌ ಸೇರಿ ಅನೇಕ ನಿರ್ಬಂಧಿತ ಕ್ಷೇತ್ರಗಳಿಗೂ ಷರತ್ತು ವಿಧಿಸಿ ಅನುವು ಮಾಡಿಕೊಡಲಾಗಿದೆ.

state Sep 8, 2020, 7:57 AM IST

Infant Mother Mortality Rise During Lockdown in Haveri DistrictInfant Mother Mortality Rise During Lockdown in Haveri District

ಆಘಾತಕಾರಿ ಸುದ್ದಿ: ಲಾಕ್‌ಡೌನ್‌ ಅವಧಿಯಲ್ಲಿ ಶಿಶು, ತಾಯಿ ಮರಣ ಏರಿಕೆ..!

ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಜನರು ಬಲಿಯಾಗಿರುವುದು ಒಂದು ಕಡೆಯಾದರೆ, ಲಾಕ್‌ಡೌನ್‌ ಅವಧಿಯಲ್ಲಿ ಸಮರ್ಪಕ ವೈದ್ಯಕೀಯ ಸೇವೆ ಸಿಗದೇ ಜಿಲ್ಲೆಯಲ್ಲಿ 4 ತಿಂಗಳಲ್ಲಿ 54 ಶಿಶು ಹಾಗೂ 7 ತಾಯಂದಿರು ಮರಣ ಹೊಂದಿರುವುದು ಆತಂಕಕ್ಕೆ ಕಾರಣವಾಗಿದೆ.
 

Karnataka Districts Sep 7, 2020, 11:31 AM IST

People Did Not Follow About Government Rules in BengaluruPeople Did Not Follow About Government Rules in Bengaluru

ಲಾಕ್‌ಡೌನ್‌ ಸಡಿಲಿಕೆ: ಬೆಂಗಳೂರಲ್ಲಿ ವೀಕೆಂಡ್‌ ಭಾರೀ ಜನದಟ್ಟಣೆ ಶುರು!

ಲಾಕ್‌ಡೌನ್‌ ಸಡಿಲಿಕೆಯೊಂದಿಗೆ ಸಾಮಾನ್ಯ ದಿನಗಳಲ್ಲಿ ಬಹುತೇಕ ಸಹಜ ಸ್ಥಿತಿಗೆ ಮರಳಿರುವ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ಅನ್‌ಲಾಕ್‌ 4.0 ಜಾರಿ ಬಳಿಕ ವಾರಾಂತ್ಯದ ಮೊದಲ ಭಾನುವಾರ ಹಲವೆಡೆ ಭಾರೀ ಜನದಟ್ಟಣೆ ಕಂಡುಬಂತು.
 

state Sep 7, 2020, 9:46 AM IST

BMTC AC Bus Service Resume in BengaluruBMTC AC Bus Service Resume in Bengaluru

ಕೊರೋನಾ ಮಧ್ಯೆ ಬಿಎಂಟಿಸಿ ಎಸಿ ಬಸ್‌ ಸಂಚಾರ ಆರಂಭ

ಕೋವಿಡ್‌, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಹವಾನಿಯಂತ್ರಿತ ಸಾರಿಗೆ ಬಸ್‌ ಸೇವೆಗಳನ್ನು ಬಿಎಂಟಿಸಿ ನಾಳೆಯಿಂದ(ಸೋಮವಾರ) ಪುನರಾರಂಭಿಸಲಿದೆ.
 

state Sep 6, 2020, 7:44 AM IST

Due to Loan moratorium Accounts not declared as non performing asset Supreme Court passed interim orderDue to Loan moratorium Accounts not declared as non performing asset Supreme Court passed interim order

ಲೋನ್ ವಿನಾಯ್ತಿ; ಖಾತೆಯನ್ನು NPA ಘೋಷಿಸಿದಂತೆ ಬ್ಯಾಂಕ್‌ಗೆ ಸುಪ್ರೀಂ ಕೋರ್ಟ್ ಸೂಚನೆ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ RBI ಲೋನ್ ಕಂತು ಪಾವತಿಯನ್ನು ಮೂಂಡಿಕೆ ಮಾಡಿತ್ತು. ಮುಂದೂಡಲ್ಪಟ್ಟಿರುವ ಕಂತಿನ ಮೇಲಿನ ಬಡ್ಡಿ ಕಡಿತಗೊಳಿಸುವ ಕುರಿತು ಪೀಟಿಶನ್ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬ್ಯಾಂಕ್‌ಗಳಿಗೆ ಮಹತ್ವದ ಆದೇಶ ನೀಡಿದೆ.

BUSINESS Sep 4, 2020, 3:42 PM IST

Punjab carpenter crafted wooden cycle goes viral gets order from abroadPunjab carpenter crafted wooden cycle goes viral gets order from abroad

ಕಾರ್ಪೆಂಟರ್ ನಿರ್ಮಿಸಿದ ಮರದ ಸೈಕಲ್‌ಗೆ ಭಾರಿ ಬೇಡಿಕೆ; ಕೆನಡ, ಸೌತ್ಆಫ್ರಿಕಾದಿಂದ ಆರ್ಡರ್!

ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ವೇಳೆ ಸ್ಥಳೀಯ ಉತ್ಪನ್ನಗಳ ಬಳಕೆ ಹಾಗೂ ಪೋತ್ಸಾಹಕ್ಕೆ ಕರೆ ನೀಡಿದ್ದರು. ಬಳಿಕ ಆತ್ಮನಿರ್ಭರ್ ಭಾರತ ಮೂಲಕ ಹೊಸ ಪರಿಕಲ್ಪನೆ ಜಾರಿಗೆ ತಂದಿದ್ದಾರೆ. ಇದೀಗ ಕಾರ್ಪೆಂಟರ್ ಇದೇ ಲಾಕ್‌ಡೌನ್ ಸಂದರ್ಭದಲ್ಲಿ ಮರದಿಂದ ನಿರ್ಮಿಸಿದ ಸೈಕಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಮಯ ಸದುಪಯೋಗಪಡಿಸಿಕೊಳ್ಳಲು ಮಾಡಿದ ಮರದ ಸೈಕಲ್ ಇದೀಗ ಅತೀ ದೊಡ್ಡ ಉದ್ಯಮವಾಗಿದೆ. ಕೆನಡಾ, ಸೌತ್ ಆಫ್ರಿಕಾದಿಂದ  ಸೈಕಲ್ ಆರ್ಡರ್ ಬಂದಿದೆ.

Deal on Wheels Sep 4, 2020, 2:35 PM IST

Metro Rail Do not Stop in Containment ZoneMetro Rail Do not Stop in Containment Zone

ಕಂಟೈನ್‌ಮೆಂಟ್‌ ಝೋನ್‌ನಲ್ಲಿ ಮೆಟ್ರೋ ರೈಲು ನಿಲ್ಲಲ್ಲ

ಕೋವಿಡ್‌-19 ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಸೆ.7 ರಿಂದ ಮೆಟ್ರೋ ರೈಲು ಸಂಚಾರ ಆರಂಭವಾದರೂ ಕೂಡ ಕಂಟೈನ್‌ಮೆಂಟ್‌ ವ್ಯಾಪ್ತಿಯ ಮೆಟ್ರೋ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಇಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್‌) ತಿಳಿಸಿದೆ.
 

state Sep 4, 2020, 10:21 AM IST

Corona Positive Patients Did Not Follow Government Rules in Koppal DistrictCorona Positive Patients Did Not Follow Government Rules in Koppal District

ಕೊಪ್ಪಳ: ಷರತ್ತು ಸಡಿಲಿಕೆ, ನಿಯಮ ಮೀರಿ ಓಡಾಟ, ಸೋಂಕಿತರಿಂದಲೇ ಕೊರೋನಾ ಉಲ್ಬಣ!

ಲಾಕ್‌ಡೌನ್‌ ಸಡಿಲಿಕೆಯ ಜೊತೆಗೆ ಕೊರೋನಾ ರೋಗಿಗಳಿಗೆ ವಿಧಿಸಿದ್ದ ಷರತ್ತು ಸಡಿಲಿಕೆ ಮಾಡಿರುವುದರಿಂದ ಪಾಸಿಟಿವ್‌ ಇರುವವರು ಬೇಕಾದಲ್ಲೆಲ್ಲ ಸುತ್ತುತ್ತಿದ್ದು, ಇವರೇ ಕೋವಿಡ್‌ ವಾಹಕರಾಗಿದ್ದಾರೆ!
 

Karnataka Districts Sep 3, 2020, 11:18 AM IST

400 Passengers Can Travel in One Metro Train in Bengaluru due to Coronavirus400 Passengers Can Travel in One Metro Train in Bengaluru due to Coronavirus

1 ಮೆಟ್ರೋದಲ್ಲಿ 400 ಜನರಷ್ಟೇ ಪ್ರಯಾಣ: ಟಿಕೆಟ್‌ ಇಲ್ಲ; ಸ್ಮಾರ್ಟ್‌ಕಾರ್ಡ್‌ ಕಡ್ಡಾಯ

ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾ.22ರಿಂದ ರದ್ದು ಪಡಿಸಲಾಗಿದ್ದ ಮೆಟ್ರೋ ರೈಲು ಸಂಚಾರವನ್ನು ಸೆ.7ರಿಂದ ಆರಂಭವಾಗುತ್ತಿದ್ದು, ಈ ಸಂಬಂಧ ಬಿಎಂಆರ್‌ಸಿಎಲ್‌ ಬುಧವಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಒಂದು ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಿದೆ.
 

state Sep 3, 2020, 8:21 AM IST

celebrities who bought luxurious and expensive cars during the lockdowncelebrities who bought luxurious and expensive cars during the lockdown

ಲಾಕ್‌ಡೌನ್ ಟೈಮ್‌ನಲ್ಲಿ ಲಕ್ಷುರಿ ಕಾರ್ ತಗೊಂಡ ಸೆಲೆಬ್ರಿಗಳಿವರು..!

ಬಿಗ್‌ಬಾಸ್ ಖ್ಯಾತಿಯ ರಶ್ಮಿ ದೇಸಾಯಿಯಿಂದ ಧೀರಜ್ ಧೂಪರ್ ತನಕ ಹಲವು ಕಿರುತೆರೆ ಸೆಲೆಬ್ರಿಟಿಗಳು ಲಾಕ್‌ಡೌನ್ ಟೈಂನಲ್ಲಿ ಕಾರ್ ತಗೊಂಡಿದ್ದಾರೆ. ಹೇಗಿದೆ ಇವರ ಚಾಯ್ಸ್..? ಇಲ್ಲಿ ನೋಡಿ

Cine World Sep 2, 2020, 6:57 PM IST

Parents are keen to get admission for their kids in Govt SchoolsParents are keen to get admission for their kids in Govt Schools
Video Icon

ಖಾಸಗಿ ಶಾಲೆಗಳಿಗೆ ಗುಡ್‌ ಬೈ: ಸರ್ಕಾರಿ ಶಾಲೆಗಳತ್ತ ಪೋಷಕರ ಚಿತ್ತ..!

ಕೊರೊನಾ, ಲಾಕ್‌ಡೌನ್‌ನಿಂದ ಪೋಷಕರು ಬಸವಳಿದು ಹೋಗಿದ್ದಾರೆ. ಸರ್ಕಾರಿ ಶಾಲೆಗಳತ್ತ ಪಾಲಕರ ಚಿತ್ತ ನೆಟ್ಟಿದೆ.  ಕೊರೊನಾ, ಲಾಕ್‌ಡೌನ್‌ನಿಂದಾಗಿ ಕೆಲವರ ಕೆಲಸಕ್ಕೆ ಕತ್ತರಿ ಬಿದ್ದಿದೆ. ಆರ್ಥಿಕ ಸಂಕಷ್ಟ ಎದುರಾಗಿದೆ. ಕೆಲವರು ನಗರಗಳನ್ನು ಬಿಟ್ಟು ಗ್ರಾಮಗಳತ್ತ ಬರುತ್ತಿದ್ದಾರೆ. ಮಕ್ಕಳ ಶಾಲಾ ಫೀಸ್ ಕಟ್ಟಲು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗಳತ್ತ ಬರುತ್ತಿದ್ದಾರೆ.  ಬೆಳಗಾವಿಯಲ್ಲಿ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Education Sep 2, 2020, 2:35 PM IST

Modi government may postpone EMI payments for 18 more monthsModi government may postpone EMI payments for 18 more months

ಇಎಂಐ ಮತ್ತೆ 18 ತಿಂಗಳು ಮುಂದೂಡಿಕೆ?

ಇಎಂಐಗೆ ಬಡ್ಡಿ ವಿನಾಯ್ತಿ ಸರಿಯಲ್ಲ: ಕೇಂದ್ರ ವಾದ|  ಇದರಿಂದ ಕಷ್ಟಪಟ್ಟು ಕಂತು ಕಟ್ಟಿದವರಿಗೆ ಅನ್ಯಾಯ

BUSINESS Sep 2, 2020, 1:59 PM IST

10 Lakh People  have Traveled on Flights in Bengaluru Last 100 Days10 Lakh People  have Traveled on Flights in Bengaluru Last 100 Days

ಲಾಕ್‌ಡೌನ್‌ ಸಡಿಲಿಕೆ ಬಳಿಕ 100 ದಿನದಲ್ಲಿ 10 ಲಕ್ಷ ಮಂದಿ ವಿಮಾನಯಾನ

ಕೊರೋನಾ ಲಾಕ್‌ಡೌನ್‌ ಸಡಿಲಿಕೆ ಬಳಿಕ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಿಂದ ಸ್ವದೇಶಿ ವಿಮಾನ ಸೇವೆ ಪುನಾರಂಭಗೊಂಡು ಮಂಗಳವಾರಕ್ಕೆ ನೂರು ದಿನ ಪೂರೈಸಿದೆ. ಈ ಅವಧಿಯಲ್ಲಿ ವಿಮಾನ ನಿಲ್ದಾಣದಿಂದ ದೇಶದ 49 ನಗರಗಳಿಗೆ 10.04 ಲಕ್ಷ ಮಂದಿ ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ.
 

state Sep 2, 2020, 9:17 AM IST