MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Automobile
• Deals on Wheels
• ಕಾರ್ಪೆಂಟರ್ ನಿರ್ಮಿಸಿದ ಮರದ ಸೈಕಲ್‌ಗೆ ಭಾರಿ ಬೇಡಿಕೆ; ಕೆನಡ, ಸೌತ್ಆಫ್ರಿಕಾದಿಂದ ಆರ್ಡರ್!

ಕಾರ್ಪೆಂಟರ್ ನಿರ್ಮಿಸಿದ ಮರದ ಸೈಕಲ್‌ಗೆ ಭಾರಿ ಬೇಡಿಕೆ; ಕೆನಡ, ಸೌತ್ಆಫ್ರಿಕಾದಿಂದ ಆರ್ಡರ್!

ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ವೇಳೆ ಸ್ಥಳೀಯ ಉತ್ಪನ್ನಗಳ ಬಳಕೆ ಹಾಗೂ ಪೋತ್ಸಾಹಕ್ಕೆ ಕರೆ ನೀಡಿದ್ದರು. ಬಳಿಕ ಆತ್ಮನಿರ್ಭರ್ ಭಾರತ ಮೂಲಕ ಹೊಸ ಪರಿಕಲ್ಪನೆ ಜಾರಿಗೆ ತಂದಿದ್ದಾರೆ. ಇದೀಗ ಕಾರ್ಪೆಂಟರ್ ಇದೇ ಲಾಕ್‌ಡೌನ್ ಸಂದರ್ಭದಲ್ಲಿ ಮರದಿಂದ ನಿರ್ಮಿಸಿದ ಸೈಕಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಮಯ ಸದುಪಯೋಗಪಡಿಸಿಕೊಳ್ಳಲು ಮಾಡಿದ ಮರದ ಸೈಕಲ್ ಇದೀಗ ಅತೀ ದೊಡ್ಡ ಉದ್ಯಮವಾಗಿದೆ. ಕೆನಡಾ, ಸೌತ್ ಆಫ್ರಿಕಾದಿಂದ  ಸೈಕಲ್ ಆರ್ಡರ್ ಬಂದಿದೆ.

2 Min read
Author : Suvarna News
Published : Sep 04 2020, 02:35 PM IST
Share this Photo Gallery
• FB
• TW
• Linkdin
• Whatsapp
110

ಲಾಕ್‌ಡೌನ್ ವೇಳೆ ಹಲವರು ತಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಹೀಗೆ ಲಾಕ್‌ಡೌನ್ ಸಮಯದಲ್ಲಿ ಮೂಡಿದ ಒಂದು ಐಡಿಯಾ ಇದೀಗ ಅತೀ ದೊಡ್ಡ ಉದ್ಯಮವಾಗಿ ಬದಲಾಗಿದೆ. ಪಂಜಾಬ್‌ನ ಝಿರಕ್‌ಪುರ್‌ನ 40 ವರ್ಷದ ಕಾರ್ಪಂಟರ್ ಧನಿ ರಾಮ್ ಸಗ್ಗು ಇದೀಗ ಭಾರತ ಮಾತ್ರವಲ್ಲ ವಿಶ್ವದಲ್ಲೇ ಭಾರಿ ಜನಪ್ರಿಯರಾಗಿದ್ದಾರೆ.

210

ಎಪ್ರಿಲ್ ತಿಂಗಳಲ್ಲಿ ಮನೆಯಲ್ಲಿ ಬಿದ್ದಿದ್ದ ಫ್ಲೈವುಡ್, ಮರದ ತುಂಡುಗಳಿಂದ ವಿಶೇಷ ಸೈಕಲ್ ಮಾಡಲು ನಿರ್ಧರಿಸಿದ ಧನಿ ರಾಮ್,  ರೇಖಾ ಚಿತ್ರ ಬರೆದು ಅದೇ ರೀತಿ ಮರದ ಸೈಕಲ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.

310

ಆರಂಭಿಕ 2 ಪ್ರಯತ್ನಗಳಲ್ಲಿ ಸಂಪೂರ್ಣ ಯಶಸ್ಸು ಸಿಗಲಿಲ್ಲ. ಕಾರಣ ಸೈಕಲ್ ಪೂರ್ತಿಗೊಂಡಿತ್ತು. ಆದರೆ ಸೈಕಲ್ ಚಲಿಸುವಾಗ ಕೆಲ ಸಮಸ್ಯೆಗಳು, ಮರದ ತುಂಡುಗಳ ಮುರಿಯುತ್ತಿತ್ತು. ಆದರೆ 3ನೇ ಪ್ರಯತ್ನದಲ್ಲಿ ಧನಿ ರಾಮ್ ಯಶಸ್ಸು ಸಾಧಿಸಿದರು.

410

ಸಂಪೂರ್ಣ ಮರದಿಂದ ಸೈಕಲ್ ತಯಾರಿಸಿ ಧನಿ ರಾಮ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಜನಪ್ರಿಯರಾದರು. ಬೇಡಿಕೆ ಹೆಚ್ಚಾಗತೊಡಗಿತು. ಈ ವೇಳೆ ತನ್ನ ಸಣ್ಣ ಆಲೋಚನೆಯನ್ನು ಉದ್ಯಮವಾಗಿ ಪರಿವರ್ತಿಸಿ ಸೈಕಲ್ ನಿರ್ಮಾಣ ಕಾರ್ಯದಲ್ಲಿ ತೊಡಗಿದರು.

510

ಪರಿಸರಕ್ಕೆ ಪೂರಕವಾದ ಸೈಕಲ್ ನಿರ್ಮಾಣ ಅತ್ಯಂತ ಯಶಸ್ವಿಯಾಗತೊಡಗಿತು. ಸೈಕಲ್‌ನಲ್ಲಿ ಕೆಲ ಬದಲಾವಣೆ ಮಾಡಿ ಮತ್ತಷ್ಟು ಆಕರ್ಷ ಮಾಡಿದ್ದಾರೆ. ಸೈಕಲ್‌ಗೆ ವಾಟರ್‌ಪ್ರೂಫ್, ಪಾಲಿಶ್ ಬಳಿದು ಬಾಳಿಕೆಯನ್ನು ಹೆಚ್ಚಿಸಿದ್ದಾರೆ.

610

20 ಕೆಜಿ ತೂಕವಿರುವ  ಈ ಮರದ ಸೈಕಲ್ 150 ಕೆಜಿ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಆರಂಭದಲ್ಲಿ ಮರದ ರಿಮ್, ಪೆಡಲ್ ಬಳಸಿದ್ದ ಧನಿ ರಾಮ್ ಇದೀಗ ಮೆಟಲ್ ರಿಮ್ ಹಾಗೂ ಪೆಡಲ್ ಬಳಿಸಿ ಸೈಕಲ್ ವೇಗವನ್ನು ಹೆಚ್ಚಿಸಿದ್ದಾರೆ.

710

ಕಾರ್ಪೆಂಟರ್ ಆಗಿರುವ ಧನಿ ರಾಮ್, ಲಾಕ್‌ಡೌನ್ ಸಮಯದಲ್ಲಿ ಮಾಡಿದ  ಈ ಸೈಕಲ್ ಇದೀಗ 15,000 ರೂಪಾಯಿ ಬೆಲೆಗೆ ಮಾರಾಟವಾಗುತ್ತಿದೆ. ಪಂಜಾಬ್ ರಾಜ್ಯದಲ್ಲಿ ಭಾರಿ ಬೇಡಿಕೆ  ಮರದ ಸೈಕಲ್ ಆಗಿ ಹೊರಮ್ಮಿದೆ.

810

ಹರ್ಯಾಣ ಸೇರಿದಂತೆ ಇತರ ರಾಜ್ಯಗಳಿಂದ ಮರದ ಸೈಕಲ್‌ಗೆ ಬೇಡಿಕೆ ಬರುತ್ತಿದೆ. ಇದೀಗ ವಿದೇಶದಿಂದಲೂ ಧನಿ ರಾಮ್ ಸಗ್ಗು ಮರದ ಸೈಕಲ್‌ಗೆ ಆರ್ಡರ್‌ಗಳು ಬರುತ್ತಿವೆ.

910

ಇಕೋ ಫ್ರೆಂಡ್ಲಿ ಸೈಕಲ್ ಇದೀಗ ವಿಶ್ವ ಮಟ್ಟದಲ್ಲಿ ಭಾರಿ ಜನಪ್ರಿಯವಾಗಿದೆ. ಕೆನಡಾ ಹಾಗೂ ಸೌತ್ ಆಫ್ರಿಕಾದಿಂದ ಮರದ ಸೈಕಲ್‌ಗೆ ಆರ್ಡರ್ ಬಂದಿದೆ. ಆರಂಭದಲ್ಲಿ ಮರದ ಸೈಕಲ್ ನಿರ್ಮಿಸಲು ಒಂದು ತಿಂಗಳು ಬೇಕಿತ್ತು. ಇದೀಗ 1 ವಾರದಲ್ಲಿ ಪೂರ್ಣಗೊಳಿಸಲಾಗುತ್ತಿದೆ.

1010

ಸೈಕಲ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಸೈಕಲ್‌ನಲ್ಲಿ ಕೆಲ ಬದಲಾವಣೆ ಮಾಡಲು ಧನಿ ರಾಮ್ ಮುಂದಾಗಿದ್ದಾರೆ. ಇದೇ ಸೈಕಲ್‌ಗೆ ಗೇರ್ ಹಾಗೂ ಡಿಸ್ಕ್ ಬ್ರೇಕ್ ಸೇರಿದಂತೆ ಮತ್ತಷ್ಟು ಫೀಚರ್ಸ್ ಸೇರಿಸಲು ಮುಂದಾಗಿದ್ದಾರೆ.

About the Author

SN
Suvarna News

Latest Videos
Recommended Stories
Recommended image1
ಓ ಹೆಣ್ಮಗು ಹೆಣ್ಮಗು, ಲೆಫ್ಟ್ ರೈಟ್ ಗೊಂದಲಕ್ಕೆ ಕೈಯಲ್ಲೇ ಬರೆದು ಡ್ರೈವಿಂಗ್, ಅಡ್ಡ ಬರಬೇಡಿ ಅಷ್ಟೆ
Recommended image2
Royal Enfield Price: ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬೆಲೆಯಲ್ಲಿ ಇಳಿಕೆ ಇಲ್ಲಿದೆ ಪೂರ್ತಿ ಲಿಸ್ಟ್
Recommended image3
5.35 ಲಕ್ಷ ಮಾರುತಿ ಇಗ್ನಿಸ್ ಕಾರಿನ ಫ್ಯಾನ್ಸಿ ನಂಬರ್‌ಗೆ 2 ಕೋಟಿ ಕೊಟ್ಟ ಉದ್ಯಮಿ, ದುಬಾರಿ ದಾಖಲೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved