ಲಾಕ್‌ಡೌನ್ ಟೈಮ್‌ನಲ್ಲಿ ಲಕ್ಷುರಿ ಕಾರ್ ತಗೊಂಡ ಸೆಲೆಬ್ರಿಗಳಿವರು..!

First Published 2, Sep 2020, 6:57 PM

ಬಿಗ್‌ಬಾಸ್ ಖ್ಯಾತಿಯ ರಶ್ಮಿ ದೇಸಾಯಿಯಿಂದ ಧೀರಜ್ ಧೂಪರ್ ತನಕ ಹಲವು ಕಿರುತೆರೆ ಸೆಲೆಬ್ರಿಟಿಗಳು ಲಾಕ್‌ಡೌನ್ ಟೈಂನಲ್ಲಿ ಕಾರ್ ತಗೊಂಡಿದ್ದಾರೆ. ಹೇಗಿದೆ ಇವರ ಚಾಯ್ಸ್..? ಇಲ್ಲಿ ನೋಡಿ

ಬಹಳ ಹಿಂದೆಯೇ ಕಾರ್ ತಗೊಳೋ ಪ್ಲಾನ್‌ನಲ್ಲಿದ್ದ ಬಿಗ್‌ಬಾಸ್ ಖ್ಯಾತಿಯ ರಶ್ಮಿ ಲಾಕ್‌ಡೌನ್‌ನಿಂದಾಗಿ ತಮ್ಮ ಪ್ಲಾನ್ ಮುಂದೂಡಿದ್ರು. ಲಾಕ್‌ಡೌನ್ ಟೈಂನಲ್ಲಿ ಅವರು ರೇಂಜ್ ರೋವರ್ ಕರ್ ತೆಗೆದಿದ್ದಾರೆ.

ಕುಂಡಲಿ ಭಾಗ್ಯ ಖ್ಯಾತಿಯ ಧೀರಜ್ ಧೂಪರ್ ಐಷಾರಾಮಿ ಅಡ್ವೆಂಚರ್ ಕಾರ್ ಖರೀದಿಸಿದ್ದಾರೆ. ಬ್ಲಾಕ್ ಕಾರ್ ಮುಂದೆ ಪೋಸ್ ನೀಡಿದ್ದಾರೆ. ಧೀರಜ್ ಅವರ ಪತ್ನಿ ವಿನ್ನಿ, “ಬ್ಯೂಟ & ಬೀಸ್ಟ್” ಎಂದು ಕ್ಯಾಪ್ಶನ್ ಬರೆದಿದ್ದಾರೆ.

ಇಷ್ಕ್ ಸುಭಾನ್ ಅಲ್ಲಾ ಖ್ಯಾತಿಯ ಈಶಾ ಸಿಂಗ್ ತನ್ನ ಕನಸಿನ ಕಾರನ್ನು ಖರೀದಿಸಿ ಇನ್‌ಸ್ಟಾದಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಹೊಸದಾಗಿ ಖರೀದಿಸಿದ ಐಷಾರಾಮಿ ಕಾರಿನೊಂದಿಗೆ ನಟಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಬಿಗ್ ಬಾಸ್ 13 ರ 1 ನೇ ರನ್ನರ್ ಅಪ್ ಅಸಿಮ್ ರಿಯಾಜ್ ಜೀವನದ ಅದ್ಭುತ ಸಮಯವನ್ನು ಆಸ್ವಾದಿಸುತ್ತಿದ್ದಾರೆ. ನೀಲಿ ಬಣ್ಣದ ಐಷಾರಾಮಿ ಬಿಎಂಡಬ್ಲ್ಯು 5 ಸೀರೀಸ್ ಎಂ ಸ್ಪೋರ್ಟ್ಸ್ ಕಾರನ್ನು ಅವರು ಖರೀದಿಸಿದ್ದಾರೆ

ಬಾಲಿಕಾ ವಧು ಖ್ಯಾತಿಯ ಅವಿನಾಶ್ ಮುಖರ್ಜಿ ಕಳೆದ ತಿಂಗಳ ಆರಂಭದಲ್ಲಿ ಹೊಚ್ಚ ಹೊಸ ಕಾರು ಖರೀದಿಸಿದ್ದಾರೆ. ಅವರ ಜನ್ಮದಿನದಂದು, ಈ ವಿಶೇಷ ದಿನದಂದು ನನ್ನ ಬಾಲ್ಯದ ಕನಸು ನನಸಾಗುವುದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಬಯಸಿದ್ದೇನೆ. ಕಪ್ಪು ಬಣ್ಣದ mercedesbenz ನನ್ನ ಅತ್ಯಂತ ಅಮೂಲ್ಯವಾದ ಆಸ್ತಿಯಾಗಿದೆ ಎಂದಿದ್ದಾರೆ

ಗುಡ್ಡನ್ ತುಮ್ಸೆ ನಾ ಹೋ ಪಾಯೆಗಾ ನಟಿ ಕನಿಕಾ ಮನ್ ತನ್ನ ಮೊದಲ ಕಾರನ್ನು ಲಾಕ್‌ಡೌನ್‌ ಸಮಯದಲ್ಲಿ ಖರೀದಿಸಿದ್ದಾರೆ. ಸಹನಟ ಮತ್ತು ಉತ್ತಮ ಸ್ನೇಹಿತ ನಿಶಾಂತ್ ಸಿಂಗ್ ಮಲ್ಕಾನಿ ಜೊತೆ ಪೋಸ್ ಕೊಟ್ಟಿದ್ದಾರೆ

ಜನ್ನತ್ ಜುಬೇರ್ ತನ್ನ 19 ನೇ ಹುಟ್ಟುಹಬ್ಬದಂದು ಐಷಾರಾಮಿ ದುಬಾರಿ ಕಾರಿನ ಮಾಲೀಕರಾಗಿದ್ದಾರೆ. ತನ್ನ ಹುಟ್ಟುಹಬ್ಬದ ಉಡುಗೊರೆಯನ್ನು ತೋರಿಸುತ್ತಾ, ಜನ್ನತ್ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಸೆಲೆಬ್ರಿಟಿ ದಂಪತಿ ತನ್ನಾಜ್ ಇರಾನಿ ಮತ್ತು ಬಕ್ತಾರ್ ಜುಲೈನಲ್ಲಿ ಈ ಕೆಂಪು ಬಣ್ಣದ ಕಾರು ಖರೀದಿಸಿದ್ದಾರೆ. ಕಹಾನ್ ಹಮ್ ಕಹಾನ್ ತುಮ್ ಖ್ಯಾತಿಯ ನಟಿ, ಯಾರು ಮನೆಗೆ ಬಂದಿದ್ದಾರೆಂದು ಊಹಿಸಿ! ಇಂದು ನಮ್ಮ ಹೊಸ ಕಾರನ್ನು ಖರೀದಿಸಿದ್ದೇವೆ ಎಂದಿದ್ದಾರೆ.

loader