Asianet Suvarna News Asianet Suvarna News
282 results for "

ವ್ಯಾಕ್ಸಿನ್

"
Dont get into these myths about covid vaccinesDont get into these myths about covid vaccines

ಕೋವಿಡ್ ವ್ಯಾಕ್ಸಿನ್ ಕುರಿತ ಈ ಮಿಥ್ಯೆಗಳಿಗೆ ಬಲಿಯಾಗಬೇಡಿ!

ಕೋವಿಡ್ ವ್ಯಾಕ್ಸೀನ್‌ಗಳ ಬಗ್ಗೆ ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆ ಅಥವಾ ಮಿಥ್‌ಗಳಿವೆ. ಈ ಮಿಥ್‌ಗಳನ್ನು ದೂರ ಮಾಡಿಕೊಳ್ಳಿ. ಇತರರಿಂದ ದೂರ ಮಾಡಲು ನೀವೂ ಶ್ರಮಿಸಿ.

Health Aug 6, 2021, 4:29 PM IST

No Covaxin Stock in Dharwad, Senior Citizens Struggle For 2nd Dose grgNo Covaxin Stock in Dharwad, Senior Citizens Struggle For 2nd Dose grg
Video Icon

ಕ್ಷಮಿಸಿ... ನೋ ಸ್ಟಾಕ್: ವ್ಯಾಕ್ಸಿನ್‌ ಸಿಗದೆ ಹಿರಿಯ ಜೀವಗಳ ಪರದಾಟ..!

ಲಸಿಕೆ ಇಲ್ಲದೆ ಜನರು ಮರಳಿ ಹೋಗುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಲಸಿಕಾ ಶಿಬಿರ ಇರುವುದಿಲ್ಲ‌ ಎಂದು ರೆಡ್ ಕ್ರಾಸ್ ಸಂಸ್ಥೆ ಬೋರ್ಡ್‌ ಅಂಟಿಸಿದೆ. 

Karnataka Districts Aug 2, 2021, 10:26 AM IST

Covishield Vaccine Found in Garbage Can at Davanagere grgCovishield Vaccine Found in Garbage Can at Davanagere grg

ಒಂದ್ಕಡೆ ಲಸಿಕೆಗಾಗಿ ಪರದಾಟ: ಇನ್ನೊಂದ್ಕಡೆ ಕಸದ ತಿಪ್ಪೆಯಲ್ಲಿ ಕೋವಿಡ್‌ ವ್ಯಾಕ್ಸಿನ್‌ ಪತ್ತೆ..!

ದಾವಣಗೆರೆ(ಜು.30): ಬಳಕೆಯಾಗದ ಕೋವಿಡ್ ಲಸಿಕೆಯ ವಯಲ್‌ಗಳು ಕಸದ ತಿಪ್ಪೆಯಲ್ಲಿ ಪತ್ತೆಯಾದ ಘಟನೆ ಜಿಲ್ಲೆಯ ಜಗಳೂರಿನ ತಾಲೂಕು ಆಸ್ಪತ್ರೆಯಲ್ಲಿ ಇಂದು(ಶುಕ್ರವಾರ) ನಡೆದಿದೆ. 

Karnataka Districts Jul 30, 2021, 12:51 PM IST

Lack of  Covaxin Vaccine in Dharwad District grgLack of  Covaxin Vaccine in Dharwad District grg

ಕೋವ್ಯಾಕ್ಸಿನ್‌ಗೆ ತಪ್ಪದ ಪರದಾಟ..!

ಕೋವ್ಯಾಕ್ಸಿನ್‌ ಲಸಿಕೆಗಾಗಿ ವ್ಯಾಕ್ಸಿನ್‌ ಸೆಂಟರ್‌ಗಳಿಗೆ ಅಲೆದಾಡಿ ಸಾಕಾಗಿ ಹೋಗಿದೆ. ಯಾವ ಲಸಿಕಾ ಕೇಂದ್ರಕ್ಕೆ ಹೋದರೂ ಕೋವ್ಯಾಕ್ಸಿನ್‌ ಸ್ಟಾಕ್‌ ಇಲ್ಲ ಎನ್ನುತ್ತಿದ್ದಾರೆ. ಮೊದಲ ಡೋಸ್‌ ಪಡೆದು ತಿಂಗಳಾಗಿ ಹೋಗಿದೆ. ಅವಧಿ ಮುಗಿಯುವ ಒಳಗೆ ಹೇಗಾದರೂ ಮಾಡಿ ನಮಗೊಂದು ವ್ಯಾಕ್ಸಿನ್‌ ಕೊಡಿಸಿ ಸರ್‌..!
 

Karnataka Districts Jul 29, 2021, 7:15 AM IST

Saalumarada thimmakka Vaccinated her First Dose of Covishield snrSaalumarada thimmakka Vaccinated her First Dose of Covishield snr

ಕೋವಿಡ್ ಮೊದಲ ಡೋಸ್ ವ್ಯಾಕ್ಸಿನ್ ಪಡೆದ ಶತಾಯುಷಿ ಸಾಲುಮರದ ತಿಮ್ಮಕ್ಕ

  • ಶತಾಯುಷಿ ಸಾಲುಮರದ ತಿಮ್ಮಕ್ಕ ಕೊರೋನಾ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ
  • ಪಡೆದುಕೊಂಡಿದ್ದಾರೆ. ವೃಕ್ಷ ಮಾತೆಯ ಮನೆಗೆ ತೆರಳಿ ಕೋವಿಶೀಲ್ಡ್ ವ್ಯಾಕ್ಸಿನ್ ಮೊದಲ ಡೋಸ್ ನೀಡಲಾಗಿದೆ. 
  • ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದಲ್ಲಿ ವಾಸವಾಗಿರುವ ಪದ್ಮಶ್ರಿ ಪುರಸ್ಕೃತ ಸಾಲುಮರದ ತಿಮ್ಮಕ್ಕ 

Karnataka Districts Jul 18, 2021, 2:53 PM IST

Distribution of Covid Vaccine in Private Hospitals from  July 17 th Haveri grgDistribution of Covid Vaccine in Private Hospitals from  July 17 th Haveri grg

ಇಂದಿನಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ವ್ಯಾಕ್ಸಿನ್‌ ವಿತರಣೆ

ಜಿಲ್ಲೆಯ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ಶುಲ್ಕ ಪಾವತಿಸಿ ಕೋವಿಡ್‌ ಲಸಿಕೆ ಪಡೆಯುವ ವ್ಯವಸ್ಥೆಗೆ ಅನುಮತಿ ನೀಡಲಾಗಿದೆ. ಸಾರ್ವಜನಿಕರು ಜು. 17ರಿಂದ ಶುಲ್ಕ ಪಾವತಿಸಿ ಲಸಿಕೆ ಪಡೆಯಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

Karnataka Districts Jul 17, 2021, 1:18 PM IST

On Twitter Health Minister Mansukh Mandaviya fact checks states claiming vaccine shortage podOn Twitter Health Minister Mansukh Mandaviya fact checks states claiming vaccine shortage pod

ವ್ಯಾಕ್ಸಿನ್ Vs ಪಾಲಿಟಿಕ್ಸ್: ರಾಜ್ಯಗಳಿಗೆ ಆರೋಗ್ಯ ಸಚಿವರ ಖಡಕ್ ಕ್ಲಾಸ್‌!

* ಲಸಿಕೆ ಅಬಿಯಾನ ವಿಚಾರ, ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವರ ಪಾಠ

* ಕೇಂದ್ರದ ತಪ್ಪಲ್ಲ, ರಾಜ್ಯಗಳ ಎಡವಟ್ಟು ಎಂದ ಮಾಂಡವೀಯ

* ಅವ್ಯವಸ್ಥೆಗೆ ಯಾರು ಕಾರಣ? ಎಂದು ಮಾತಿನಲ್ಲೇ ಏಟು ಕೊಟ್ಟ ಆರೋಗ್ಯ ಸಚಿವ

India Jul 14, 2021, 2:22 PM IST

Union Minister Pralhad Joshi Talks Over Covid Vaccine grgUnion Minister Pralhad Joshi Talks Over Covid Vaccine grg

ಒಂದೇ ದಿನದಲ್ಲಿ ಇಡೀ ದೇಶಕ್ಕೆ ಲಸಿಕೆ ಸರಬರಾಜು ಮಾಡಲು ಆಗೋದಿಲ್ಲ: ಸಚಿವ ಜೋಶಿ

ದೇಶದಲ್ಲಿ 2 ಕಂಪನಿಗಳು ಕೋವಿಡ್‌ ಲಸಿಕೆಯನ್ನ ಉತ್ಪಾದನೆ ಮಾಡುತ್ತಿವೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಮೂರು ಕಂಪನಿಗಳು ವ್ಯಾಕ್ಸಿನ್ ಉತ್ಪಾದನೆ ಮಾಡುವುದನ್ನು ಸ್ಥಗಿತಗೊಳಿಸಿದ್ದವು. ಒಂದೇ ದಿನದಲ್ಲಿ ಇಡೀ ದೇಶಕ್ಕೆ ಲಸಿಕೆ ಸರಬರಾಜು ಮಾಡಲು ಆಗೋದಿಲ್ಲ ಅಂತ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
 

Karnataka Districts Jul 12, 2021, 12:12 PM IST

51 Percent vaccination done to Degree Students and Teachers  In BBMP Limits Says Ashwath Narayan rbj51 Percent vaccination done to Degree Students and Teachers  In BBMP Limits Says Ashwath Narayan rbj

ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 51.12ರಷ್ಟು ಪದವಿ ವಿದ್ಯಾರ್ಥಿ, ಬೋಧಕರಿಗೆ ವ್ಯಾಕ್ಸಿನ್

* ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 51.12ರಷ್ಟು ಪದವಿ ವಿದ್ಯಾರ್ಥಿ, ಬೋಧಕರಿಗೆ ವ್ಯಾಕ್ಸಿನ್
* ಮಾಹಿತಿ ನೀಡಿದ ಡಾ.ಸಿ.ಎನ್.‌ಅಶ್ವತ್ಥ ನಾರಾಯಣ
* ಡಾ.ಸಿ.ಎನ್.‌ಅಶ್ವತ್ಥ ನಾರಾಯಣ ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷ

Education Jul 9, 2021, 5:45 PM IST

Government setting up Two more Central Drug Laboratories for Covid Vaccine Testing ckmGovernment setting up Two more Central Drug Laboratories for Covid Vaccine Testing ckm

ಲಸಿಕಾ ಸಾಮರ್ಥ್ಯ ಹೆಚ್ಚಿಸಲು ಕೇಂದ್ರದ ಮಹತ್ವದ ಹೆಜ್ಜೆ; ಮತ್ತೆರಡು ವ್ಯಾಕ್ಸಿನ್ ಟೆಸ್ಟ್ ಲ್ಯಾಬ್!

  • ಲಸಿಕಾ ಉತ್ಪಾದನೆ ಹೆಚ್ಚಿಸಲು ಕೇಂದ್ರದಿಂದ ಮಹತ್ವದ ಹೆಜ್ಜೆ
  • ಮತ್ತೆರೆಡು ಲಸಿಕಾ ಪರೀಕ್ಷಾ ಲ್ಯಾಬ್ ಸ್ಥಾಪನೆಕೆ ಕೇಂದ್ರದ ಸಿದ್ಧತೆ
  • ಪುಣೆ ಹಾಗೂ ಹೈದರಾಬಾದ್‌ನಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆ

India Jul 4, 2021, 7:50 PM IST

Davangere Corporator Accused of Pressuring Corona Warriors grgDavangere Corporator Accused of Pressuring Corona Warriors grg
Video Icon

ನಾವು ಹೇಳಿದವರಿಗೆ ವ್ಯಾಕ್ಸಿನ್‌ ಕೊಡಬೇಕು, ವೈದ್ಯ ಸಿಬ್ಬಂದಿ ಮೇಲೆ ಕಾರ್ಪೋರೇಟರ್‌ಗಳ ಒತ್ತಡ

ಕೋವಿಡ್‌ ವ್ಯಾಕ್ಸಿನ್ ಕೌಂಟರ್‌ಗಳಲ್ಲಿ ಕಾರ್ಪೋರೇಟರ್‌ಗಳು ದಬ್ಬಾಳಿಕೆ ನಡೆಸಿದ ಘಟನೆ ಇಂದು(ಭಾನುವಾರ) ನಗರದಲ್ಲಿ ಇಂದು ನಡೆದಿದೆ. 

Karnataka Districts Jul 4, 2021, 2:54 PM IST

Ruckus Outside Vaccination Centre in Karwar hlsRuckus Outside Vaccination Centre in Karwar hls
Video Icon

ಕಾರವಾರ: ಲಸಿಕೆ ಕೊರತೆ, ಕ್ರಿಮ್ಸ್ ಆಸ್ಪತ್ರೆ ಎದುರು ಜನರ ನೂಕಾಟ, ತಳ್ಳಾಟ

ಕ್ರಿಮ್ಸ್ ಆಸ್ಪತ್ರೆ ಮುಂದೆ ವ್ಯಾಕ್ಸಿನ್‌ಗಾಗಿ ಜನರ ನೂಕಾಟ, ತಳ್ಳಾಟ ನಡೆದಿದೆ. ವ್ಯಾಕ್ಸಿನ್ ಖಾಲಿಯಾಗಿದೆ ಎಂದು ಸಿಬ್ಬಂದಿ ಬಾಗಿಲನ್ನು ಬಂದ್ ಮಾಡಿದ್ದಾರೆ.

Karnataka Districts Jul 3, 2021, 4:48 PM IST

Fight Against Covid 19 Power of Indian Made Vaccine hlsFight Against Covid 19 Power of Indian Made Vaccine hls
Video Icon

ಭಾರತದ ಆವಾಜ್‌ಗೆ 7 ದೇಶಗಳು ಗಪ್‌ಚುಪ್, ಇಂಡಿಯನ್ ಮೇಡ್ ವ್ಯಾಕ್ಸಿನ್‌ನ ಪವರ್‌ ಇದು!

 ಅಂದು ನೋ ಎಂಟ್ರಿ ಅಂದರ ಕೈಲಿ ಇಂದು ಗ್ರ್ಯಾಂಡ್ ವೆಲ್‌ಕಂ ಬೋರ್ಡ್, ಇಂಡಿಯಾದ ಒಂದೇ ಆವಾಜ್‌ಗೆ 7 ದೇಶಗಳು ಗಪ್‌ಚುಪ್, ಇಂಡಿಯನ್ ಮೇಡ್ ವ್ಯಾಕ್ಸಿನ್‌ನ ಪವರ್‌, ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 

India Jul 2, 2021, 4:03 PM IST

There is no vaccine for the virus of arrogance and ignorance Dr Harsh Vardhan Reply to Rahul Gandhi podThere is no vaccine for the virus of arrogance and ignorance Dr Harsh Vardhan Reply to Rahul Gandhi pod

ವ್ಯಾಕ್ಸಿನ್ ಬಂದಿಲ್ಲ ಎಂದ ರಾಹುಲ್: ಅಜ್ಞಾನಕ್ಕೆ ವ್ಯಾಕ್ಸಿನ್ ಇಲ್ಲ ಎಂದ ಆರೋಗ್ಯ ಸಚಿವ!

* ದೇಶದಲ್ಲಿ ಕೊರೋನಾತಂಕ ನಡುವೆ ಮುಂದುವರೆದ ಲಸಿಕಾ ಅಭಿಯಾನ

* ಜುಲೈ ಬಂತು, ಲಸಿಕೆ ಬಂದಿಲ್ಲ ಎಂದು ಸರ್ಕಾರದ ಕಾಲೆಳೆದ ರಾಹುಲ್ ಗಾಂಧಿ

* ಅಹಂಕಾರ ಹಾಗೂ ಅಜ್ಞಾನವೆಂಬ ವೈರಸ್‌ಗೆ ನಮ್ಮಲ್ಲಿ ಲಸಿಕೆ ಇಲ್ಲ ಎಂದ ಆರೋಗ್ಯ ಸಚಿವರು

India Jul 2, 2021, 11:03 AM IST

Uttara Kannada Preparation For Vaccination in Flood Prone Villages hlsUttara Kannada Preparation For Vaccination in Flood Prone Villages hls
Video Icon

ಉತ್ತರ ಕನ್ನಡ ಕುಗ್ರಾಮಗಳಿಗೆ ಲಸಿಕೆ ಪೂರೈಸಲು ಜಿಲ್ಲಾಡಳಿತದಿಂದ ಮಾಸ್ಟರ್ ಪ್ಲ್ಯಾನ್

ಉತ್ತರ ಕನ್ನಡ ಪ್ರದೇಶದ ಜನರು ಈಗಾಗಲೇ ಒಂದು ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದು, ತಮ್ಮ ಗ್ರಾಮದ ಸಂಪರ್ಕ ಕಳೆದುಕೊಂಡಾಗ ಎರಡನೇ ಡೋಸ್ ಪಡೆಯಲಾಗದ ಭೀತಿ ಎದುರಿಸುತ್ತಿದ್ದಾರೆ. 

Karnataka Districts Jun 30, 2021, 10:51 AM IST